Friday, October 25, 2013

ನಾಲ್ಕು ಪುಸ್ತಕಗಳ ಬಿಡುಗಡೆ.

ಪ್ರಿಯ ಸ್ನೇಹಿತರೆ,
ನಮ್ಮ ನೆಚ್ಚಿನ ಬ್ಲಾಗರ್ ಶ್ರೀ ಪ್ರಕಾಶ ಹೆಗಡೆ ಹಾಗು ದೇಸಿ ಪ್ರಕಾಶನದ ಒಡೆಯರಾದ ಶ್ರೀ ಸೃಷ್ಟಿ ನಾಗೇಶ ಇವರ ಪರಿಶ್ರಮದ ಫಲವಾಗಿ, ಇದೇ ದಿನಾಂಕ ೩ ನವ್ಹೆಂಬರದಂದು ನಾಲ್ಕು ಪುಸ್ತಕಗಳು ಬಿಡುಗಡೆಗೊಳ್ಳಲಿವೆ. ನಿಮಗೆ ಆದರದ ಆಮಂತ್ರಣವನ್ನು ನೀಡುತ್ತಿದ್ದೇನೆ. ದಯವಿಟ್ಟು ಆಗಮಿಸಿ ಸಂತೋಷದ ಈ ಸಮಾರಂಭದಲ್ಲಿ ಪಾಲುಗೊಳ್ಳಲು ಬಿನ್ನವಿಸುತ್ತೇನೆ.

ವಂದನೆಗಳು,
ಸುನಾಥ

18 comments:

ರಾಜೇಶ್ ನಾಯ್ಕ said...

ಒಂದಲ್ಲ, ಎರಡಲ್ಲ.....ನಾಲ್ಕು!!!!
ಶುಭಾಶಯಗಳು, ಸುನಾಥ್ ಅವರೆ.

Pradeep Rao said...

Shubhashayagalu Sir! Kahndita barutteve...

ಚಿನ್ಮಯ ಭಟ್ said...

ಓಹ್..ಒಳ್ಳೆ ಸುದ್ದಿ ಸುನಾಥ ಸರ್ :)...ಖುಷಿ ಆಯ್ತು :)

Badarinath Palavalli said...

ನೀವು ಶ್ವೇತಾಶ್ವಗಳ ಜೊತೆ
ಇಂತೊಂದು ಅಜ್ಞಾತ ಗಾರ್ಧಭ,
ಸಂಸಂಗದಿಂದ ಬರೀ ಲೋಹವೂ
ಮೆರೆಯಲಿ ಬಂಗಾರವಾಗಿ.

ಅನುಗ್ರಹವಿರಲಿ.

AntharangadaMaathugalu said...

ಹೃತ್ಪೂರ್ವಕ ಶುಭಾಶಯಗಳು ಕಾಕಾ...ತುಂಬಾ ಸಂತೋಷ, ಸಂಭ್ರಮದ ವಿಷಯ..:-)


ಶ್ಯಾಮಲ

Subrahmanya said...

ಕಾಕಾ,

ತುಂಬ ಸಂತೋಷದ ವಿಷಯ. ಶುಭಾಶಯಗಳು.

ಮಂಜುಳಾದೇವಿ said...

ಶುಭಾಶಯಗಳು ಸಾರ್.... ನಾವು ಈ ಪುಸ್ತಕಗಳನ್ನು ಓದಲು ಕಾತರರಾಗಿದ್ದೇವೆ...!!

Swarna said...

ಕಾಕಾ,
ಶುಭಾಶಯಗಳು.
ವಂದನೆಗಳೊಂದಿಗೆ
ಸ್ವರ್ಣಾ

ಚುಕ್ಕಿಚಿತ್ತಾರ said...

ಶುಭಾಶಯಗಳು ಕಾಕಾ..

ದುರಹಂಕಾರಿ said...

ಸುನಾಥ ಕಾಕಾ,
ಬ್ಲಾಗಿನಿಂದ ಪುಸ್ತಕಕ್ಕೂ ನಮ್ಮ ನೆಚ್ಚಿನ ದತ್ತೂಮಾಸ್ತರ ಮತ್ತು ಶರೀಫಸಾಬರನ್ನು ಅಂತೂ ಇಳಿಸಿದ್ದೀರಂದರ ಈಗಲೇ ಕೊಂಡೋದುವೆವಿದಂ! ಅಭಿನಂದನೆಗಳು :)

ಅಂದಹಾಗೆ, ಇದನ್ನು ನೋಡಿ: " ಅಂದತ್ತ "...

ನಾಗರಾಜ್ .ಕೆ (NRK) said...


hearty congrats,sir

ಪ್ರವೀಣ್ ಭಟ್ said...

Nimma Bendre bhavunavada odabekiddarene nanage ivara pustaka sigutta ella onde sala odabeku annisittu.. mattu nimmannu nodabeku anta annisittu... pratiyobbarannu neevu protsahisuvudu nange sakat ista agittu... khandita pustaka odutteeni.. aadare nanage hosa habbada karana urige hogabeku .. karyakramakke baralaguttilla ..:( kshameirali

Unknown said...

ಬಿಡುಗಡೆಗೊಳ್ಳುವ ಈ ನಾಲ್ಕೂ ಪುಸ್ತಕಗಳು ಪ್ರಸಿದ್ದಿಯನ್ನು ಪಡೆಯಲಿ, ಎಲ್ಲರೂ ಕೊಂಡು ಕೊಂಡು ಓದಲಿ ಎಂದು ಹಾರೈಸುತ್ತೇನೆ.

prabhamani nagaraja said...

ನಿಮ್ಮ ಮೌಲ್ಯಯುತ ಬರಹಗಳು ಪುಸ್ತಕ ರೂಪದಲ್ಲಿ ದೊರೆಯುವ೦ತಾಗಿದೆ ಎ೦ದು ತಿಳಿದು ಬಹಳ ಸ೦ತಸವಾಯ್ತು ಸುನಾಥ್ ಸರ್, ಅಭಿನ೦ದನೆಗಳು.

Anil Talikoti said...

ಬಿಸಿ ಬಿಸಿ ಟೀ/ಕಾಫಿ
ಓದಲ್ನಾಕು ಬುಕ್ಕು
ನಯನ ತುಂಬುವ ಸಭಾಂಗಣ
ಕಳಕೊಂಡದ್ದಕ್ಕೆ ಇದೆ ಖೇದ.

KalavathiMadhusudan said...

sir nimma vcharapoorna krutigala bidugadegaagi abhinandanegalu.

ಜಲನಯನ said...

ಸುನಾಥಣ್ಣ...ನನ್ನ ಖಾಸಗಿ ಕೆಲಸ ಕೇವಲ ನೆಪವಾಗಿತ್ತು ನಿಮ್ಮನ್ನು ನೋಡಲು. ಬಹಳ ಬಹಳ ಖುಷಿ ಆಯ್ತು ನಿಮ್ಮೊಂದಿಗೆ ಮಾತನಾಡಿ...ಆದ್ರೆ ಹೆಚ್ಚು ನಿಮ್ಮೊಂದಿಗೆ ಸಮಯ ಕಳೆಯಲಾಗಲಿಲ್ಲ..ನನಗೂ ಮೂರೇ ದಿನ ರಜೆ ಇದ್ದಿದ್ದು. ನಿಮ್ಮ ಪುಸ್ತಕವನ್ನು ಈ ಸಲ ಬೆಂಗಳೂರಿಗೆ ಬಂದಾಗ ಕೊಂಡುಕೊಳ್ಳುತ್ತೇನೆ.

hamsanandi said...


ಬಹಳ ಖುಷಿಯಾಯಿತು. ಮುಂದಿನ ಬಾರಿ ಊರಿಗೆ ಬಂದಾಗ ನಿಮ್ಮ ಪುಸ್ತಕ ಕೊಳ್ಳುವೆ!