tag:blogger.com,1999:blog-5939841257923965225.post1187577549141903638..comments2024-02-29T07:14:52.690+05:30Comments on ಸಲ್ಲಾಪ: ನಾಕು ತಂತಿsunaathhttp://www.blogger.com/profile/13386371953472087631noreply@blogger.comBlogger41125tag:blogger.com,1999:blog-5939841257923965225.post-27718851375608401172022-02-13T18:30:57.262+05:302022-02-13T18:30:57.262+05:30Unknownರೆ, ಬೇಂದ್ರೆಯವರ ಎಲ್ಲ ದಾಖಲೆಗಳು ಶರ್ಮಾ ಅವರ trus...Unknownರೆ, ಬೇಂದ್ರೆಯವರ ಎಲ್ಲ ದಾಖಲೆಗಳು ಶರ್ಮಾ ಅವರ trustಗೆ ಹೋಗಿವೆ. ಅವ್ಯಾವವೂ ನಮಗೆ ಲಭ್ಯವಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-21465885796588157472022-02-04T16:03:34.095+05:302022-02-04T16:03:34.095+05:30ಸರ್ ನಾಕುತಂತಿಯನ್ನಾ ಅವರೇ ಬರೆದ original copy ಎನಾದ್ರು ...ಸರ್ ನಾಕುತಂತಿಯನ್ನಾ ಅವರೇ ಬರೆದ original copy ಎನಾದ್ರು ಸಿಗುತ್ತಾ without editing.Anonymoushttps://www.blogger.com/profile/07694026316669386358noreply@blogger.comtag:blogger.com,1999:blog-5939841257923965225.post-45664142074531613392020-06-27T17:06:48.896+05:302020-06-27T17:06:48.896+05:30ಧನ್ಯವಾದಗಳು, Unknownರೆ.ಧನ್ಯವಾದಗಳು, Unknownರೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-19528421875176278942020-06-27T16:20:46.309+05:302020-06-27T16:20:46.309+05:30ಅನಂತ ಅನಂತ ಧನ್ಯವಾದಗಳು ಸರ್
ಅನಂತ ಅನಂತ ಧನ್ಯವಾದಗಳು ಸರ್

Anonymoushttps://www.blogger.com/profile/18444011577913494745noreply@blogger.comtag:blogger.com,1999:blog-5939841257923965225.post-66375832068576144312020-04-15T17:32:59.110+05:302020-04-15T17:32:59.110+05:30Unknownರೆ, ಅನೇಕ ಧನ್ಯವಾದಗಳು.Unknownರೆ, ಅನೇಕ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-62055447697392923272020-04-15T12:43:20.455+05:302020-04-15T12:43:20.455+05:30ಸರ್ ಅದ್ಭುತವಾದ ವಿವರಣೆ ಧನ್ಯವಾದಗಳು.ಸರ್ ಅದ್ಭುತವಾದ ವಿವರಣೆ ಧನ್ಯವಾದಗಳು.Anonymoushttps://www.blogger.com/profile/12425780079115569101noreply@blogger.comtag:blogger.com,1999:blog-5939841257923965225.post-67507030649849928152018-06-03T17:50:36.071+05:302018-06-03T17:50:36.071+05:30ಶ್ರೀಧರರೆ,ನಿಮಗೂ ಧನ್ಯವಾದಗಳು.ಶ್ರೀಧರರೆ,ನಿಮಗೂ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-24213792936347672112018-06-02T19:13:20.198+05:302018-06-02T19:13:20.198+05:30ಸರ್ ನಿಮಗೆ ಅನಂತ ಅನಂತ ಧನ್ಯವಾದಗಳು. ಬಹುಶಃ ಇದಕಿಂತ ಮಿಗಿಲ...ಸರ್ ನಿಮಗೆ ಅನಂತ ಅನಂತ ಧನ್ಯವಾದಗಳು. ಬಹುಶಃ ಇದಕಿಂತ ಮಿಗಿಲಾದ ವಿವರಣೆ ಲಭ್ಯವಿಲ್ಲ ಎಂದೆನಿಸುತ್ತದೆ. ಮತ್ತೊಮ್ಮೆ ಧನ್ಯವಾದಗಳು ಶ್ರೀಧರ್https://www.blogger.com/profile/06756174172762745962noreply@blogger.comtag:blogger.com,1999:blog-5939841257923965225.post-79075347747542906162017-09-27T20:39:05.504+05:302017-09-27T20:39:05.504+05:30ವಿಜಯಶಂಕರರೆ, ನೀವು ತಪ್ಪನ್ನು ಎತ್ತಿ ತೋರಿಸದಿದ್ದರೆ, ಆ ದ...ವಿಜಯಶಂಕರರೆ, ನೀವು ತಪ್ಪನ್ನು ಎತ್ತಿ ತೋರಿಸದಿದ್ದರೆ, ಆ ದೋಷವು ಹಾಗೆಯೆ ಉಳಿದುಬಿಟ್ಟು, ಅರಿಯದವರು ಅದೇ ಸರಿ ಎಂದು ತಿಳಿಯಬಹುದಿತ್ತು. ಆದುದರಿಂದ ನಿಮಗೆ ನಾನು ಉಪಕೃತನಾಗಿದ್ದೇನೆ ಹಾಗು ಇದೀಗ ತಪ್ಪನ್ನು ಸರಿಪಡಿಸಿದ್ದೇನೆ. ಧನ್ಯವಾದಗಳುsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-70479194026634956242017-09-27T20:35:54.159+05:302017-09-27T20:35:54.159+05:30ಧನ್ಯವಾದಗಳು, ಸೀತಾರಾಮರೆ. ಬೇಂದ್ರೆ ಕವನಗಳು ರಸಿಕರಿಗೆ ಅಕ್...ಧನ್ಯವಾದಗಳು, ಸೀತಾರಾಮರೆ. ಬೇಂದ್ರೆ ಕವನಗಳು ರಸಿಕರಿಗೆ ಅಕ್ಷಯಪಾತ್ರ್ ಇದ್ದಂತೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-6898785878535591682017-09-26T19:27:42.203+05:302017-09-26T19:27:42.203+05:30ಅಧ್ಭುತ ವಿವರಣೆ. ಒಂದು ಸಣ್ಣ ತಪ್ಪು ನುಸುಳಿದೆ. ವಾಗರ್ಥಾವಿ...ಅಧ್ಭುತ ವಿವರಣೆ. ಒಂದು ಸಣ್ಣ ತಪ್ಪು ನುಸುಳಿದೆ. ವಾಗರ್ಥಾವಿವ.... ರಘುವಂಶದ ಮೊದಲ ಪದ್ಯ. ಕುಮಾರಸಂಭವದ್ದಲ್ಲ.vijayashankar metikurkehttps://www.blogger.com/profile/16862342152387706451noreply@blogger.comtag:blogger.com,1999:blog-5939841257923965225.post-30326619666114964062017-09-26T08:10:13.621+05:302017-09-26T08:10:13.621+05:30ಕಾಕಾ.. ಅದ್ಭುತ ವಿವರಣಿ. ಕೀರ್ತಿನಾಥರಿಂದ ನಾಕುತಂತಿ ಸ್ವಲ್...ಕಾಕಾ.. ಅದ್ಭುತ ವಿವರಣಿ. ಕೀರ್ತಿನಾಥರಿಂದ ನಾಕುತಂತಿ ಸ್ವಲ್ಪ ತಲೆಗೆ ಹೋಗಿತ್ತು, ಇಗ ಮತ್ತೊಂದಿಷ್ಟು.. ಇನ್ನೂ ಇರಬಹುದು.. ಬೇಂದ್ರೆಯವರ ಕವನ ಬೊಗೆದಷ್ಟು ಒರತೆ ಹೆಚ್ಚುವ ಸಲಿ...ಕುಡಿದಂತೆ ದಾಹ ಹೆಚ್ಚೇರುವ ಕಾವ್ಯ ಪಾನಕSitaram Kemmannuhttps://www.blogger.com/profile/07005181476813731451noreply@blogger.comtag:blogger.com,1999:blog-5939841257923965225.post-39762494952538199482017-06-06T18:17:01.194+05:302017-06-06T18:17:01.194+05:30ಧನ್ಯವಾದಗಳು, ಗಂಗಾಧರರೆ! ಬೇಂದ್ರೆಯವರ ‘ನಾಕು ತಂತಿ’ ನಿಮ್ಮ...ಧನ್ಯವಾದಗಳು, ಗಂಗಾಧರರೆ! ಬೇಂದ್ರೆಯವರ ‘ನಾಕು ತಂತಿ’ ನಿಮ್ಮೆದೆಯ ತಂತಿಯನ್ನು ಮಿಡಿದು, ನಿಮ್ಮನ್ನು ಸಂತೈಸಿದ್ದದ್ದು ಖುಶಿಯ ಸಂಗತಿ. ಬೇಂದ್ರೆಯವರು ವರಕವಿಗಳು. ಅವರ ಪಾಕವನ್ನು ನಾನು ನನಗೆ ತಿಳಿದಂತೆ ನಿಮಗೆ ಬಡಿಸಿದವನಷ್ಟೆ. ಪಾಕವನ್ನು ತಯಾರಿಸಿದ ಬೇಂದ್ರೆಯವರು ಅನುಪಮರು. sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-33186883055006702422017-06-06T09:57:00.249+05:302017-06-06T09:57:00.249+05:30ಯಾಕೋ ಬೇಜಾರಿನಲ್ಲಿದ್ದೆ.ಈ ಓದು ಸ್ವಲ್ಪ ಸಮಾಧಾನ ತಂದಿತು.ನಿ...ಯಾಕೋ ಬೇಜಾರಿನಲ್ಲಿದ್ದೆ.ಈ ಓದು ಸ್ವಲ್ಪ ಸಮಾಧಾನ ತಂದಿತು.ನಿಮ್ಮಂತವರಿಂದ ಕನ್ನಡ ಕಾವ್ಯ ಇನ್ನೂ ಸಾವಿರ ವರ್ಷ ಉಳಿಯುತ್ತದೆ.H.Gangadharhttps://www.blogger.com/profile/00270411837561524146noreply@blogger.comtag:blogger.com,1999:blog-5939841257923965225.post-5342943197918210112015-12-04T22:25:13.999+05:302015-12-04T22:25:13.999+05:30ಸಂದೀಪ, ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು!ಸಂದೀಪ, ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-54688285889717474572015-12-04T17:28:35.336+05:302015-12-04T17:28:35.336+05:30atyadbhuta ! kaviteyoo, nimma vivaraNeyoo... E ond...atyadbhuta ! kaviteyoo, nimma vivaraNeyoo... E ondu padyakke artha idakkinta channagi/sariyagi heLbeku andre Bendreyavare barabekeno !sandeephttps://www.blogger.com/profile/14707225874407830728noreply@blogger.comtag:blogger.com,1999:blog-5939841257923965225.post-53098943614140645472015-11-16T23:54:05.724+05:302015-11-16T23:54:05.724+05:30ಧನ್ಯವಾದಗಳು, ಅರುಣ!ಧನ್ಯವಾದಗಳು, ಅರುಣ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-60344768702475823962015-11-16T04:08:36.219+05:302015-11-16T04:08:36.219+05:30Nimagae nanna preethiya namaskara..nimma kelsa shl...Nimagae nanna preethiya namaskara..nimma kelsa shlaghaneeya.Arun Rhttps://www.blogger.com/profile/16868219108567138413noreply@blogger.comtag:blogger.com,1999:blog-5939841257923965225.post-68000441598413640432010-10-29T16:14:22.640+05:302010-10-29T16:14:22.640+05:30ee kavanakke artha bahala dinagaLinda huDukuttaa i...ee kavanakke artha bahala dinagaLinda huDukuttaa idde. neevu vistRutavaagi bareda artha bahaLa sahayavaayitu. nimage tuMbu hRudayada vaMdanegaLu.
neevu heLida haage bEMdre avarannu artha maaDikoLLalu namma samarthyavannu meeri dRuShTi haayisabEku. nivu idara haageye, dayaviTTu "om sachchidaanaMda.... iLidu baa" ee kavanakke kooda artha bareyuttira?

idallade nimma blog oTTare bahaLa sogasagi mooDi barutte ide. AbhinaMdanegaLu.Kshamahttps://www.blogger.com/profile/04821646596953324999noreply@blogger.comtag:blogger.com,1999:blog-5939841257923965225.post-47095701428314004902010-09-27T22:45:36.156+05:302010-09-27T22:45:36.156+05:30Thank you, Vasant!Thank you, Vasant!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-17818316045802486752010-09-27T19:03:14.038+05:302010-09-27T19:03:14.038+05:30The metaphysical concepts (or realities)are percep...The metaphysical concepts (or realities)are perceptible to only the
naturally enabled mind.I wonder how many can understand your elucidation of DRB's 'Naakutanti'.It is a particular dimension of understanding that is needed.It is beyond a brain trained merely in material sciences.
ChitguppiVasant Chitguppihttps://www.blogger.com/profile/06757056638841289707noreply@blogger.comtag:blogger.com,1999:blog-5939841257923965225.post-78537964674928152122010-07-08T16:24:23.578+05:302010-07-08T16:24:23.578+05:30ITS A VERY FANTASTIC SONG WITH A FABULOUS MEANING....ITS A VERY FANTASTIC SONG WITH A FABULOUS MEANING...............
THE CONCEPT OF COMPARING THE OEM AND THE POET TO COW AND ITS BABY IS HEART TOUCHING!!!!!!!!!!!Anonymousnoreply@blogger.comtag:blogger.com,1999:blog-5939841257923965225.post-8531026686866736342009-04-21T14:06:00.000+05:302009-04-21T14:06:00.000+05:30ನಾನು ಚಿಕ್ಕವನಿದ್ದಾಗಿನಿ೦ದ ಈ ಹಾಡನ್ನು ಕೇಳುತ್ಟಾ ಇದ್ದೆನೆ...ನಾನು ಚಿಕ್ಕವನಿದ್ದಾಗಿನಿ೦ದ ಈ ಹಾಡನ್ನು ಕೇಳುತ್ಟಾ ಇದ್ದೆನೆ, ಅರ್ಥ ಆಗಿರಲಿಲ್ಲ. ಆದರೂ ಬಹು:ಶ ಅದರ ರಾಗ ತು೦ಬಾ ಸೆಳೆದಿತ್ತು. ಗೆಳೆಯ ಇವತ್ತು ಇ ವೆಬ್ ಸ್ಯಟ್ ಬಗ್ಗೆ ತಿಳಿಸಿದ. ತು೦ಬಾ ವಿಸ್ತೃತ ಹಾಗು ವದ್ವ್ತತ್ತ್ತ್ ಪೂರ್ಣ ಅರ್ಥವನ್ನು ವಿಸ್ತಾರವಾಗಿ ತಿಳಿಸಿದ್ದಿರಿ. ಧನ್ಯವಾದಗಳು.Nagesh S Raonoreply@blogger.comtag:blogger.com,1999:blog-5939841257923965225.post-28569133138052595742008-05-10T12:18:00.000+05:302008-05-10T12:18:00.000+05:30ನನಗೆ ನಾಕು ತಂತಿಯ ಹುಚ್ಚು ಹಿಡಿದಿದ್ದು ನಾನು ಮೊದಲನೆಯ ವರ್...ನನಗೆ ನಾಕು ತಂತಿಯ ಹುಚ್ಚು ಹಿಡಿದಿದ್ದು ನಾನು ಮೊದಲನೆಯ ವರ್ಷ (1999) ಇಂಜಿನೇರಿಂಗ ಸೇರಿದಾಗಿನಿಂದ. ಅವತ್ತಿನಿಂದ ಇವತ್ತಿನವರೆಗೆ ನಾನು ದಿನಕ್ಕೊಮ್ಮೆ ಕೇಳುತ್ತಲೇ ಇರುತ್ತೇನೆ, ಹಾಡುತ್ತಲೇ ಇರುತ್ತೇನೆ. ಹಾಡಲಿಕ್ಕೆ ಸೊಗಸಾದ ಜಾಗ ಬಚ್ಚಲಮನೆ. ಪುಣೆಯಲ್ಲಿ ನಾವಿರುವ ಮನೆಯ ಯಜಮಾನರು ಕನ್ನಡದವರು. ಮನೆಯ ಯಜಮಾನಿ ನನ್ನ ಹಾಡು ಕೇಳಿ ಚನ್ನಾಗಿ ಹೇಳುತ್ತಿಯ ಅಂತ ಯಾವಾಗಲು ಹೇಳುತ್ತಲೇ ಇರುತ್ತಾರೆ.ನಾಕು ತಂತಿಯ ಜೊತೆ ನಾನಾಡುವ ಬೇರೆ ಹಾಡುಗಳು, ಚಕೋರಂಗೆ ಚಮದ್ರಮನ, ಗುಡಿಯನೋಡಿರಣ್ಣ ದೇಹದ ಗುಡಿಯ.., ಕೆಲವು ಮಂಕುತಿಮ್ಮನ ಹಾಡುಗಳು...ತನುವು ನಿನ್ನದು, ಎದೆತುಂಬಿ ಹಾಡಿದೆನು ನನ್ನದೇ ಆದ ಅರಳಿ ಬಿಡು ಮಲ್ಲೆ ಹುವೆ...ಇತ್ಯಾದಿ. ನನಗೆ ನಾಕುತಂತಿಯ ಅರ್ಥ ಸ್ವಲ್ಪ ಮಟ್ಟಿಗೆ ತಿಳಿದಿತ್ತು. ನಿಮ್ಮ ಈ ವಿವರಣೆ ನೋಡಿದಮೇಲೆ ಆಳವಾಗಿ ಅರ್ಥವಾಯಿತು.

ಕಾಕಾ ನಿಮಗೆ ಅನಂತ ಧನ್ಯವಾದಗಳು.
ಸ್ವಾಮಿ
ಕಡಾಕೊಳ್ಳ.
10/05/08ಕುಕೂಊ..https://www.blogger.com/profile/07314137566666903061noreply@blogger.comtag:blogger.com,1999:blog-5939841257923965225.post-18593240882568895122008-04-11T10:51:00.000+05:302008-04-11T10:51:00.000+05:30ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳನ್ನೆಲ್ಲ ಸಂಗ್ರಹಿಸು...ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳನ್ನೆಲ್ಲ ಸಂಗ್ರಹಿಸುವ ಹುಮ್ಮಸ್ಸಿನಲ್ಲಿ ಕಳೆದ ವರ್ಷ ಕೊಂಡುತಂದಿದ್ದೆ 'ನಾಕುತಂತಿ' ಸಂಕಲನವನ್ನ. ಮನೆಗೆ ಬಂದು ಓದಲು ಪ್ರಯತ್ನಿಸಿದರೆ ಅದರಲ್ಲಿನ ಎರಡ್ಮೂರು ಕವಿತೆಗಳನ್ನ ಬಿಟ್ರೆ ಇನ್ನುಳಿದದ್ದು ಒಂದೂ ಅರ್ಥ ಆಗಿರಲಿಲ್ಲ. ಆಮೇಲೂ ಸುಮಾರು ಸಲ ಪ್ರಯತ್ನಿಸಿದ್ದೇನೆ; ಈ ಹಾಡನ್ನಂತೂ ಪ್ಲೇಯರ್ರಿನಲ್ಲಿ ರಿಪೀಟ್' ಮೋಡಲ್ಲಿಟ್ಟು ನೂರಾರು ಬಾರಿ ಕೇಳಿ ನೋಡಿದ್ದೇನೆ; ಊಹೂಂ, ಏನೇನೋ ಅರ್ಥವಾದಂತಾಗುತ್ತದಾದರೂ 'ಪೂರ್ತಿ ಸರಿಯಾದ ಅರ್ಥ ಏನು' ಅಂತ ಇವತ್ತಿಗೂ ಗೊತ್ತಾಗಿರ್ಲಿಲ್ಲ..

ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಕಾಗೊಲ್ಲ. ಬಿಡಿಸಿ ವಿವರಿಸಿ ಹೇಳಿ ಇಷ್ಟೊಳ್ಳೆ ಕೆಲಸ ಮಾಡಿದೀರ..

ಈಗ್ಲೂ ಪೂರ್ತಿ ಅರ್ಥ ಆಗಿಲ್ಲ; ಪ್ರಿಂಟೌಟ್ ತಗೊಂಡು ಹೋಗಿ ಮನೇಲಿ ಪ್ರಯತ್ನಿಸ್ತೀನಿ.. ;)Sushrutha Dodderihttps://www.blogger.com/profile/02746636622217120028noreply@blogger.com