tag:blogger.com,1999:blog-5939841257923965225.post1578263760556137007..comments2024-02-29T07:14:52.690+05:30Comments on ಸಲ್ಲಾಪ: ಪದವಿನೋದ-೧sunaathhttp://www.blogger.com/profile/13386371953472087631noreply@blogger.comBlogger22125tag:blogger.com,1999:blog-5939841257923965225.post-23790778569709585762023-06-30T20:59:01.743+05:302023-06-30T20:59:01.743+05:30ಧನ್ಯವಾದಗಳು, Anonymous!ಧನ್ಯವಾದಗಳು, Anonymous!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-7996099591977562682023-06-20T10:16:13.803+05:302023-06-20T10:16:13.803+05:30ಧನ್ಯವಾದಗಳು ಧನ್ಯವಾದಗಳು Anonymousnoreply@blogger.comtag:blogger.com,1999:blog-5939841257923965225.post-39875879538413552662021-10-10T02:33:50.175+05:302021-10-10T02:33:50.175+05:30ಅಗಸ ಅಘಸವೇ ಸರಿ. ಅಗಸ ಸಂಸ್ಕೃತ ಮೂಲದ್ದು. ಮಡಿವಾಳ ಕನ್ನಡದ್...ಅಗಸ ಅಘಸವೇ ಸರಿ. ಅಗಸ ಸಂಸ್ಕೃತ ಮೂಲದ್ದು. ಮಡಿವಾಳ ಕನ್ನಡದ್ದು ಆಗಿರಬಹುದು. ಶಿವಶರಣ ಬಿರಾದಾರhttps://www.blogger.com/profile/05442909381183065935noreply@blogger.comtag:blogger.com,1999:blog-5939841257923965225.post-69452138987895784632021-01-25T21:09:21.564+05:302021-01-25T21:09:21.564+05:30ಧನ್ಯವಾದಗಳು, Unknownರೆ!ಧನ್ಯವಾದಗಳು, Unknownರೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-51279140340639797902021-01-24T12:38:17.313+05:302021-01-24T12:38:17.313+05:30ತುಂಬಾ🙏🙏🙏ಅದ್ಭುತವಾಗಿದೆ ನಿಮ್ಮ ವಿಷಯಗಳು ತುಂಬಾ🙏🙏🙏ಅದ್ಭುತವಾಗಿದೆ ನಿಮ್ಮ ವಿಷಯಗಳು Anonymoushttps://www.blogger.com/profile/14747465398340671258noreply@blogger.comtag:blogger.com,1999:blog-5939841257923965225.post-7325224736814834152014-03-07T16:43:40.158+05:302014-03-07T16:43:40.158+05:30ಧನ್ಯವಾದಗಳು, ದೀಪಸ್ಮಿತಾ.
ಪದಗಳ ಮೂಲ ತಿಳಿದಂತೆಲ್ಲ ಬೆರಗು ...ಧನ್ಯವಾದಗಳು, ದೀಪಸ್ಮಿತಾ.
ಪದಗಳ ಮೂಲ ತಿಳಿದಂತೆಲ್ಲ ಬೆರಗು ಹುಟ್ಟುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-33182841044755546272014-03-06T22:01:09.530+05:302014-03-06T22:01:09.530+05:30ನನಗೂ ಪದಗಳ ಮೂಲ, ಅವುಗಳ ಇತಿಹಾಸ ತುಂಬಾ ಕುತೂಹಲ. ಚೆನ್ನಾಗಿ...ನನಗೂ ಪದಗಳ ಮೂಲ, ಅವುಗಳ ಇತಿಹಾಸ ತುಂಬಾ ಕುತೂಹಲ. ಚೆನ್ನಾಗಿ ವಿಶ್ಲೇಶನೆ ಮಾಡಿದ್ದೀರಿದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-5939841257923965225.post-67139710817756960942014-02-25T17:50:23.701+05:302014-02-25T17:50:23.701+05:30RJ,
‘ರಾವಣ’ನಿಗೆ ‘ರಾವಳ’ ಎಂದೂ ಹೇಳುತ್ತಾರೆ. ಅತಿ ಸಮೀಪದ ಉ...RJ,
‘ರಾವಣ’ನಿಗೆ ‘ರಾವಳ’ ಎಂದೂ ಹೇಳುತ್ತಾರೆ. ಅತಿ ಸಮೀಪದ ಉದಾಹರಣೆ ಎಂದರೆ ಬಸವಣ್ಣನವರು ತಮ್ಮ ವಚನವೊಂದರಲ್ಲಿ ‘ನಾದ ಮಾಡಿದ ರಾವಳನಿಗೆ ಏನಾಯ್ತು?’ ಎಂದು ಪ್ರಶ್ನಿಸಿದ್ದಾರೆ. ರಾವಳ ಎನ್ನುವುದು ವ್ಯಕ್ತಿಯ ಹೆಸರೂ ಆಗಿರಬಹುದು ಅಥವಾ ಕುಲದ ಹೆಸರೂ ಆಗಿರಬಹುದು. ಅನೇಕ ಊರುಗಳ ಹೆಸರುಗಳು ರಾವಳದಿಂದ ಪ್ರಾರಂಭವಾಗುತ್ತವೆ. ಉದಾಹರಣೆಗೆ: ರಾವಳಪಿಂಡಿ, ರಾಳೇಗಾವಿ, ರಾವಳಗಾವ ಸಿದ್ಧಿ ಇತ್ಯಾದಿ. ಆದುದರಿಂದ ರಾವಣ ಎನ್ನುವ ಹೆಸರು ರಾಮಾಯಣಕ್ಕಿಂತ ತುಂಬಾ ಹಳೆಯದು!

ಕೃಷ್ಣ ಎಂದರೆ ಕಪ್ಪು. ಕೃಷ್ಣ ಪದವು ಕನ್ನ ಎಂದು ಬದಲಾಯಿತು ಎಂದು ಹೇಳುತ್ತಾರೆ. ಆದರೆ ನನ್ನ ಅಭಿಪ್ರಾಯದ ಮೇರೆಗೆ, ಕನ್ನನೇ ಸಂಸ್ಕೃತೀಕರಣಗೊಂಡು ಕೃಷ್ಣನಾದ!ಇಂತಹ ಕೆಲವು ಹೆಸರುಗಳು ಮೊದಲೂ ಚಾಲ್ತಿಯಲ್ಲಿದ್ದವು.

ಪುರಾಣಗಳಲ್ಲಿ ಬರುವ ಇನ್ನೂ ಕೆಲವು ಹೆಸರುಗಳು ಕೇವಲ ಸಾಂಕೇತಿಕ. ಉದಾಹರಣೆಗೆ: ಅಹಲ್ಯಾ. ಹಲ್ ಎಂದರೆ ನೇಗಿಲು. ಅಹಲ್ಯಾ ಅಂದರೆ ನೇಗಿಲಿನಿಂದ ಹೊಡೆಯದಿರುವಳು=unploughed ಅರ್ಥಾತ್ ಕನ್ಯೆ.
ಇಂದ್ರನು ಗೌತಮ ಋಷಿಯ ವೇಷದಿಂದ ಇವಳಲ್ಲಿ ಬಂದಾಗ, ಇವಳಿಗೆ ಅದು ಗೊತ್ತಿತ್ತು ಆದರೆ ರತಿ ಅನುಭವಕ್ಕಾಗಿ ಕಾತರಿಸಿದ ಇವಳು ಏನೂ ತಿಳಿಯದವಳಂತೆ ಅವನನ್ನು ಬರಮಾಡಿಕೊಂಡಳು ಎಂದು ಹೇಳಲಾಗುತ್ತಿದೆ. sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-71362874514834239662014-02-25T12:33:34.465+05:302014-02-25T12:33:34.465+05:30ಸರ್,
ಪದ ವ್ಯುತ್ಪತ್ತಿ ಚೆನ್ನಾಗಿದೆ.ಇಂಥದ್ದನ್ನೆಲ್ಲ ಅಭ್ಯಾ...ಸರ್,
ಪದ ವ್ಯುತ್ಪತ್ತಿ ಚೆನ್ನಾಗಿದೆ.ಇಂಥದ್ದನ್ನೆಲ್ಲ ಅಭ್ಯಾಸ ಮಾಡುವದರಿಂದ ನಮಗೆ ಪದ/ಶಬ್ದಗಳ ಮೂಲ ಗೊತ್ತಾಗುವದಲ್ಲದೇ,(ಬೈ ಪ್ರಾಡಕ್ಟ್ ಥರ) ನಮ್ಮ ನಾಗರಿಕತೆ ಹೇಗೆಲ್ಲ ಬೆಳೆದು ಬಂತು ಅನ್ನುವ ಕಲ್ಪನೆಯೂ ಸಿಗಬಹುದು. ನೀವು ಪದಗಳ ಬಗ್ಗೆ ಹೇಳಿದ್ದೀರಿ,ಕೆಲವೊಮ್ಮೆ ಹೆಸರುಗಳ ಬಗ್ಗೆ ಹೀಗೆಲ್ಲ ನಾನು ಯೋಚಿಸಿದ್ದಿದೆ.
ಕೃಷ್ಣ ಹುಟ್ಟುವದಕ್ಕೂ ಮೊದಲು "ಕೃಷ್ಣ" ಎಂಬ ಹೆಸರು ಚಾಲ್ತಿಯಲ್ಲಿತ್ತೆ? ರಾಮಾಯಣಕ್ಕೂ ಮೊದಲು ರಾವಣನೆಂಬ ಹೆಸರು ಬಳಕೆಯಲ್ಲಿತ್ತೆ? ವ್ಯಾಸ,ಪೈಗಂಬರ,ಲಕ್ಷ್ಮಣ,ಸೀತೆ,ಊರ್ಮಿಳೆ,ದ್ರೌಪದಿ,ಕ್ರಿಸ್ತ- ಇವೆಲ್ಲ ಹೆಸರುಗಳು ನಮಗೆ ಗೊತ್ತಿರುವ ಮೂಲಪ್ರತಿಮೆಗಳ ಹೊರತಾಗಿಯೂ ಈ ಮೊದಲು ಚಾಲ್ತಿಯಲ್ಲಿದ್ದವೇ?
ಹಹಹ.. ಉತ್ತರವನ್ನು ನೀವೇ ಹೇಳಬೇಕು! :-)

ಆದರೆ,ಹೀಗೆಲ್ಲ ನನ್ನನ್ನು ನಾನೇ ಪ್ರಶ್ನಿಸಿಕೊಂಡಮೇಲೆ ನನಗನಿಸಿದ್ದು: ಯಾವುದೇ ಒಬ್ಬ ವ್ಯಕ್ತಿ ಭೂಮಂಡಲದ ಮೇಲೆ ತನ್ನ ಅಳಿವಿನ ಮೇಲೂ ತನ್ನ ಗುಣವಿಶೇಷಗಳಿಂದ ಒಂದು ಸಮಾಜ ಮತ್ತು ಅಲ್ಲಿನ ಪರಿಸರದ ಮೇಲೆ ಅದ್ಭುತವಾಗಿ ಛಾಪೊತ್ತುವುದೆಂದರೆ ಬಹುಶಃ ಇದೇ ಇರಬೇಕು.. :-)
ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-5939841257923965225.post-80665748535470797842014-02-19T21:11:23.680+05:302014-02-19T21:11:23.680+05:30ಅನಿಲರೆ,
ಕೊರೊವಾಯಿ ಜನಾಂಗದ ಬಗೆಗೆ ಲಿಂಕ್ ಕೊಟ್ಟಿದ್ದಕ್ಕಾಗ...ಅನಿಲರೆ,
ಕೊರೊವಾಯಿ ಜನಾಂಗದ ಬಗೆಗೆ ಲಿಂಕ್ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಆದಿವಾಸಿ ಜನಾಂಗವು ಹೇಗೆ ನಾಗರಿಕವಾಗುತ್ತ ಹೋಗುವುದು ಎನ್ನುವುದನ್ನು ನಾವು ಕಲಿಯಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-46145920038454760082014-02-19T02:52:59.511+05:302014-02-19T02:52:59.511+05:30ಸುನಾಥರೆ
ಪದವಿನೋದ 'ಒಂದು' ಎಂದಿರುವದರಿಂದ ಮುಂದಿ...ಸುನಾಥರೆ
ಪದವಿನೋದ 'ಒಂದು' ಎಂದಿರುವದರಿಂದ ಮುಂದಿನದಕ್ಕಾಗಿ ಕಾಯುವದಕ್ಕೆ ಖುಷಿಯಾಗುತ್ತಿದೆ. 'ಕೊರೊವಾಯಿ' ಎಂಬ ಜನಾಂಗ ಮೊನ್ನೆ ಮೊನ್ನೆವರೆಗೂ ಮರಹಟ್ಟಿಗಳೆ ಆಗಿದ್ದವರು (http://en.wikipedia.org/wiki/Korowai_people). ಪದಗಳ ಚೆಂಡಾಡುವ ನಿಮ್ಮ ಚಾಣಕ್ಯಕ್ಕೆ ಬೆರಗಾದೆ.
-ಅನಿಲ Anonymoushttps://www.blogger.com/profile/10355108254867937880noreply@blogger.comtag:blogger.com,1999:blog-5939841257923965225.post-78848230656895204722014-02-18T00:06:40.041+05:302014-02-18T00:06:40.041+05:30ಸಿಂಧು,
ಬೇಂದ್ರೆ ಹೇಳಿಕೇಳಿ ಪದಗಾರುಡಿಗರು. ಅವರ ಮೆದುಳೇ ಒಂ...ಸಿಂಧು,
ಬೇಂದ್ರೆ ಹೇಳಿಕೇಳಿ ಪದಗಾರುಡಿಗರು. ಅವರ ಮೆದುಳೇ ಒಂದು ಶಬ್ದಕೋಶವೇನೊ! ಇನ್ನು ಪದಗಳ ಮೂಲವನ್ನು ಹುಡುಕುವುದು ಆಸಕ್ತಿಕರವಾದ ಸಂಗತಿಯಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-5519482929732440112014-02-17T15:20:06.129+05:302014-02-17T15:20:06.129+05:30ಪ್ರೀತಿಯ ಕಾಕಾ,
ಕನ್ನಡ ಕನ್ನಡ.. ಹಾ ಸವಿಗನ್ನಡ!
ಈ ಪದವಿನೋದ...ಪ್ರೀತಿಯ ಕಾಕಾ,
ಕನ್ನಡ ಕನ್ನಡ.. ಹಾ ಸವಿಗನ್ನಡ!
ಈ ಪದವಿನೋದ ನನಗೆ ತುಂಬ ಇಷ್ಟ. ಒಂದು ಪದದ ಉತ್ಪತ್ತಿ, ಅರ್ಥ ಮತ್ತು ವ್ಯಾಪ್ತಿ ತಿಳಿದುಕೊಳ್ಳುವುದು ನನಗೂ ತುಂಬ ಇಷ್ಟ.
ರಾಜರತ್ನಂ' ಅವರ ಕನ್ನಡ ಪದಗೋಳ್ಗೆ ಹನ್ನೆರಡ್ ಅರ್ಥ.. ವನ್ನ ಬಲು ಚೆನಾಗಿ ಪರಿಚಯಿಸಿದ್ದೀರಿ.
ಅದರಲ್ಲೂ ಬೇಂದ್ರೆಯವರ ಸಾಲುಗಳು.. ಹೋಳಿಗೆಯ ಮೇಲೆ ತುಪ್ಪವಿಟ್ಟು ಬಡಿಸಿದ ಹಾಗಿದೆ.
-ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-5939841257923965225.post-26272675172560984042014-02-17T11:15:08.008+05:302014-02-17T11:15:08.008+05:30ಸ್ವಾರಸ್ಯಕರ ಲೇಖನ.....ಪದವಿನೋದ ಓದಿ ಬಹಳ ಖುಷಿಯಾಯಿತು ಸಾ...ಸ್ವಾರಸ್ಯಕರ ಲೇಖನ.....ಪದವಿನೋದ ಓದಿ ಬಹಳ ಖುಷಿಯಾಯಿತು ಸಾರ್....ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-5939841257923965225.post-72548073191218599972014-02-16T18:02:20.962+05:302014-02-16T18:02:20.962+05:30ಮನಸು,
ಪದಗಳ ಮೂಲವನ್ನು ಶೋಧಿಸುವುದು ಆಸಕ್ತಿಕರವಾದ ಆಟವಿದ್ದ...ಮನಸು,
ಪದಗಳ ಮೂಲವನ್ನು ಶೋಧಿಸುವುದು ಆಸಕ್ತಿಕರವಾದ ಆಟವಿದ್ದಂತೆ. ಇದು ಖುಶಿ ಕೊಡುತ್ತದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-90153627773179563922014-02-16T12:32:25.047+05:302014-02-16T12:32:25.047+05:30ಪ್ರತಿ ಪದಗಳ ಮೂಲವನ್ನು ತಿಳಿಸಿದ್ದೀರಿ ಕಾಕಾ, ಧನ್ಯವಾದಗಳು....ಪ್ರತಿ ಪದಗಳ ಮೂಲವನ್ನು ತಿಳಿಸಿದ್ದೀರಿ ಕಾಕಾ, ಧನ್ಯವಾದಗಳು. ಕನ್ನಿಮೋಳಿ ಎಂಬ ಹೆಸರು ಕೇಳಿದ ಕೂಡಲೇ ನಾನು ಒಮ್ಮೆ ತಮಿಳು ಸ್ನೇಹಿತರನ್ನು ಕೇಳಿದ್ದೆ ಅದರ ಅರ್ಥವೇನು ಎಂದು. ನೀವು ಹೇಳಿದ ಅರ್ಥವನ್ನೇ ಹೇಳಿದ್ದರು. :):)ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5939841257923965225.post-15448790132701415162014-02-14T20:23:44.677+05:302014-02-14T20:23:44.677+05:30ಪದಗಳ ಮೂಲವನ್ನು ಶೋಧಿಸುವ ಪರಿ ಆಸಕ್ತಿಕರವಾಗಿದೆ, ಉತ್ತಮ ಮಾ...ಪದಗಳ ಮೂಲವನ್ನು ಶೋಧಿಸುವ ಪರಿ ಆಸಕ್ತಿಕರವಾಗಿದೆ, ಉತ್ತಮ ಮಾಹಿತಿಯುಕ್ತ ಲೇಖನಕ್ಕಾಗಿ ಧನ್ಯವಾದಗಳು ಸುನಾಥ್ ಸರ್. prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5939841257923965225.post-17825549380424834552014-02-14T18:17:00.922+05:302014-02-14T18:17:00.922+05:30ಸತೀಶರೆ,
ಧನ್ಯವಾದಗಳು.ಸತೀಶರೆ,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-7093925044322808362014-02-14T17:54:49.434+05:302014-02-14T17:54:49.434+05:30ಅದ್ಭುತ ಪದ ಮಾಲಾ ಮೂಲಿಕೆಗಳು ವಿನೊದವೋ ಸ್ವಾರಸ್ಯವೂ ಆಗಿದೆ ...ಅದ್ಭುತ ಪದ ಮಾಲಾ ಮೂಲಿಕೆಗಳು ವಿನೊದವೋ ಸ್ವಾರಸ್ಯವೂ ಆಗಿದೆ ಸಾರ್.. ಬಹಳ ಉಪಯೋಗಕಾರಿ. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-5939841257923965225.post-17179672074792369742014-02-14T10:59:52.887+05:302014-02-14T10:59:52.887+05:30ಪದೋತ್ಪತ್ತಿ ಮತ್ತು ವಿವಿದ ಪ್ರದೇಶಗಳಲ್ಲಿ ಭಾಷೆಯ ಬಳಕೆಯಲ್ಲ...ಪದೋತ್ಪತ್ತಿ ಮತ್ತು ವಿವಿದ ಪ್ರದೇಶಗಳಲ್ಲಿ ಭಾಷೆಯ ಬಳಕೆಯಲ್ಲಿನ ವಿಭಿನ್ನತೆ ನನಗೆ ನೆಚ್ಚಿನ ವಿಭಾಗ.

ಈ ಲೇಖನ ಮಾಲೆಯನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತೇನೆ ಸಾರ್. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5939841257923965225.post-75764664896315240952014-02-13T21:26:51.545+05:302014-02-13T21:26:51.545+05:30ಸ್ವರ್ಣಾ,
ಬೇಂದ್ರೆಯವರನ್ನು ‘ಪದಾರ್ಥಸಾಗರ’ ಎಂದು ಕರೆಯುವುದ...ಸ್ವರ್ಣಾ,
ಬೇಂದ್ರೆಯವರನ್ನು ‘ಪದಾರ್ಥಸಾಗರ’ ಎಂದು ಕರೆಯುವುದು ಸೂಕ್ತವಾದೀತೇನೊ! ನನಗೆ ಹೊಳೆದದ್ದು ಅಷ್ಟಿಷ್ಟು ಮಾತ್ರ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-86975672336992526912014-02-13T20:05:02.851+05:302014-02-13T20:05:02.851+05:30ಸಲ್ಲಾಪದಲ್ಲಿ ಶಬ್ದ ವ್ಯುತ್ಪತ್ತಿ ಸಲ್ಲಾಪ. ಚೆನ್ನಾಗಿದೆ ಕಾ...ಸಲ್ಲಾಪದಲ್ಲಿ ಶಬ್ದ ವ್ಯುತ್ಪತ್ತಿ ಸಲ್ಲಾಪ. ಚೆನ್ನಾಗಿದೆ ಕಾಕಾ.
ಬೇಂದ್ರೆ ಅಜ್ಜನ ಅರಿವಿಗೆ ನಿಲುಕದ ತಿಳಿವಿನ ಹರವನ್ನ ಸೊಗಸಾಗಿ ತಿಳಿಸುತ್ತಿರುವ ನಿಮಗೆ ವಂದನೆಗಳು
Swarnahttps://www.blogger.com/profile/07755878001911618838noreply@blogger.com