tag:blogger.com,1999:blog-5939841257923965225.post1683568672532605046..comments2024-02-29T07:14:52.690+05:30Comments on ಸಲ್ಲಾಪ: ನಮ್ಮದೇ ಹಣ- -ನಮ್ಮದೇ ಹೆಣ!sunaathhttp://www.blogger.com/profile/13386371953472087631noreply@blogger.comBlogger27125tag:blogger.com,1999:blog-5939841257923965225.post-85089327565719142632011-10-13T19:00:28.921+05:302011-10-13T19:00:28.921+05:30ಸೀತಾರಾಮರೆ,
ಧನ್ಯವಾದಗಳು.ಸೀತಾರಾಮರೆ,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-47780014778278170492011-10-12T17:39:30.375+05:302011-10-12T17:39:30.375+05:30ತಮ್ಮ ತರ್ಕ ಸರಿಯಾದದ್ದೇ!ತಮ್ಮ ತರ್ಕ ಸರಿಯಾದದ್ದೇ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5939841257923965225.post-68657075760793761052011-08-05T23:10:13.585+05:302011-08-05T23:10:13.585+05:30ಕಪ್ಪುಹಣದ ಉತ್ಪಾದನೆಗೆ ಕೇವಲ ರಾಜಕಾರಣಿಗಳೇ ಕಾರಣವಲ್ಲ. IAS...ಕಪ್ಪುಹಣದ ಉತ್ಪಾದನೆಗೆ ಕೇವಲ ರಾಜಕಾರಣಿಗಳೇ ಕಾರಣವಲ್ಲ. IAS, IPS, IFS ಅಲ್ಲದೇ ಅನೇಕ ಕಮೀಶನ್ಗಳ ಅಧ್ಯಕ್ಷರು, ವೈದ್ಯಕೀಯ ಕಾಲೇಜಿಗೆ ಅನುಮೋದನೆ ನೀಡುವ ಸಂಸ್ಥೆ ( ಉದಾ: ಡಾ. ಕೇತನ್ ದೇಸಾಯಿ) ಮತ್ತು ಇವರೆಲ್ಲರ್ನ್ನು ಸಹಿಸುವ ನಮ್ಮಂತಹ ಸಾಮಾನ್ಯ ಪ್ರಜೆಗಳು ಎಲ್ಲರೂ ಕಾರಣರು. ಈ ಕಪ್ಪು ಹಣ ಕೇವಲ ಸ್ವಿಸ್ ಬ್ಯಾಂಕನಲ್ಲಿಲ್ಲ. ಅಲ್ಲಿ ಹೋಗಿ, NRI ಹೂಡಿಕೆದಾರರ ಮುಖಾಂತರ ಮತ್ತೆ ಇಲ್ಲಿ ಬಂದು ಬಿಳಿಯಾಗಿಬಿಡುತ್ತದೆ. ಇದಲ್ಲದೆ, ನೀವ್ಯ್ ಅಂದಾಜು ಮಾಡಿರುವ ಹಣದ ಮೂರುಪಟ್ಟು ಹಣ ನಮ್ಮ ದೇಶದಲ್ಲಿಯೇ ಭೂಗತವಾಗಿ ಇದೆ. ಇದು ಹೆಚ್ಚಾಗುತ್ತಿದೆಯೆ ಹೊರತು ಕಡಿಮೆಯಾಗುತ್ತಿಲ್ಲ !ಇದಕ್ಕೆ ಪರಿಹಾರವೆಂದರೆ, ಜನ ಜಾಗೃತಿ. ಜನ ತಮ್ಮ ಹಕ್ಕು, ಅಧಿಕಾರ ಮತ್ತು ಜವಾಬ್ದಾರಿಗಳನ್ನು ಅರಿತು ವರ್ತಿಸಿದರೆ ಕಪ್ಪು ಹಣದ ಉತ್ಪಾದನೆ ಖಂಡಿತ ಕಡಿಮೆಯಾಗುತ್ತದೆ.ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-90046551040986871932011-07-22T15:49:36.559+05:302011-07-22T15:49:36.559+05:30Kavita,
You know how complex our predicament is. B...Kavita,
You know how complex our predicament is. But I am happy to see the optimism in you. I remember the lines of a very great human from Karnataka:
"ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?"
The Russian writer-fighter Solzhenitsin too did not give up hope. He titled his book as`Candle in the wind.'!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-68753892781054040182011-07-22T13:37:56.923+05:302011-07-22T13:37:56.923+05:30May be we have to think short term and long term s...May be we have to think short term and long term solutions for this.
Short term: its true that 99% of our politicians are corrupt and disgusting. But still strive to identify and vote for that 1% who are genuine. I am recently following how does the political party Lok Satta works. I don't see they are bad. I am not recommending them, but in each one of our locality some politician who is doing good job, vote for them no matter which party. Do not compromise that lets vote to some donkey so that our favorite party comes to power. No compromise in quality. Just vote for the right person.

long term:- its always how we are raised, what values our schools and parents give us. Try to encourage good parenting and invent new ways of educating our kids. At least by the time you and I are going back to claim our pension the kids of today would have set the system right. go talk to schools and give your ideas on how kids needs to be taught. Other than academics, morality, honesty are what they need to be raised with. you may always be rejected when you suggest ideas, but someone like us will listen and implement those ideas. And that's what matters. It may look stupid, my idea. But that's all i could think of and I am working on it. Anything you think to set system right is good no matter how small or stupid that idea looks. Work on your idea or join hands with right people and bring the changes you want to see.

Thanks for this space for expressing my thoughts.
Kavitha.Kavithahttps://www.blogger.com/profile/07625597244838169571noreply@blogger.comtag:blogger.com,1999:blog-5939841257923965225.post-85491281768188796012011-07-18T11:18:06.565+05:302011-07-18T11:18:06.565+05:30ಗಿರೀಶ,
ಅಣ್ಣಾ ಹಜಾರೆಯವರಿಂದ ಏನಾದರೂ ದಾರಿ ಹುಟ್ಟೀತೊ?
ನೋಡ...ಗಿರೀಶ,
ಅಣ್ಣಾ ಹಜಾರೆಯವರಿಂದ ಏನಾದರೂ ದಾರಿ ಹುಟ್ಟೀತೊ?
ನೋಡಬೇಕು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-71955919024374582552011-07-18T10:31:40.045+05:302011-07-18T10:31:40.045+05:30ಎಷ್ಟೇ ಆದರು ನಮ್ಮ ದೇಶದ ರಾಜಕಾರಣಿಗಳನ್ನು ಬದಲಾಯಿಸಲು ಸಾಧ...ಎಷ್ಟೇ ಆದರು ನಮ್ಮ ದೇಶದ ರಾಜಕಾರಣಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ.... ಅವರು ದುಡ್ಡು ತಿಂದೆ ತಿನ್ನುತ್ತಾರೆ...
ಪ್ರತಿಯೊಬ್ಬ ರಾಜಕೀಯ ವ್ಯಕ್ತಿಯು ದುಡ್ಡು ತಿನ್ನುವವರೇ ಆದರೆ ಅವರಲ್ಲಿ ಯಾರಿಗೆ ವೋಟು ಹಾಕಬೇಕು ಎಂಬುದು ನಿರ್ಧರಿಸಲು ಕಷ್ಟ !!!ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-5939841257923965225.post-84014966758027242812011-07-16T21:15:43.510+05:302011-07-16T21:15:43.510+05:30Raghu,
Thanks for the URL!Raghu,
Thanks for the URL!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-87571322776537888322011-07-16T21:09:16.558+05:302011-07-16T21:09:16.558+05:30ದೇಸಾಯರ,
ಡಿಗ್ಗೀದು ಎಲವಿಲ್ಲದ ನಾಲಗೆ. ಕಲ್ಮಾಡಿಯನ್ನ inno...ದೇಸಾಯರ,
ಡಿಗ್ಗೀದು ಎಲವಿಲ್ಲದ ನಾಲಗೆ. ಕಲ್ಮಾಡಿಯನ್ನ innocent ಅಂತ ಕರೀತಾನ. ಮುಂಬಯಿ ಬ್ಲಾಸ್ಟಿಗೆ ಹಿಂದು ಸಂಘಟನೆ ಕಾರಣ ಅಂತ ಹೇಳತಾನ. ರಾಹುಲ ಗಾಂಧೀಗೆ ಪಟ್ಟ ಕಟ್ಟಬೇಕಂತಾನ! ಇವನ ಮುಕ್ತಾಫಲಗಳನ್ನು ಕಾದು ಕೇಳೋಣ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-17419021605381574032011-07-16T21:04:56.166+05:302011-07-16T21:04:56.166+05:30ಮನಸು,
ಅಮಾಯಕ ಮತದಾರರು ಸ್ವಾರ್ಥಿ ರಾಜಕಾರಣಿಗಳ ಕಾಲಕೆಳಗೆ ಸ...ಮನಸು,
ಅಮಾಯಕ ಮತದಾರರು ಸ್ವಾರ್ಥಿ ರಾಜಕಾರಣಿಗಳ ಕಾಲಕೆಳಗೆ ಸಿಕ್ಕು ಬಿದ್ದಿದ್ದಾರೆ. ಅವರು ಜಾಣರಾದರೆ, ಸ್ಥಿತಿ ಬದಲಾದೀತು. ಇಲ್ಲದಿದ್ದರೆ ಪರಿಸ್ಥಿತಿ ಮತ್ತಿಷ್ಟೂ ಕೆಟ್ಟೀತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-81997795670895746212011-07-16T19:55:13.469+05:302011-07-16T19:55:13.469+05:30Ee Deshad Kathe Ishte Kanarappo..!!
http://www.yo...Ee Deshad Kathe Ishte Kanarappo..!!

http://www.youtube.com/watch?v=y2K260kRg6w

Nimmava,
-RaghuRaghuhttps://www.blogger.com/profile/00115464877589726798noreply@blogger.comtag:blogger.com,1999:blog-5939841257923965225.post-12761606580137657022011-07-16T18:35:48.697+05:302011-07-16T18:35:48.697+05:30ಕಾಕಾ ನಿಮ್ಮ ಮಾತು ಸೋಳಾಅಣೆ ಖರೆ. ಮತದಾನ ಮಾಡಬೇಕು ನಿಜ
ಆದ್...ಕಾಕಾ ನಿಮ್ಮ ಮಾತು ಸೋಳಾಅಣೆ ಖರೆ. ಮತದಾನ ಮಾಡಬೇಕು ನಿಜ
ಆದ್ರ ಒಮ್ಮೊಮ್ಮೆ "ಮತದಾನ ವಿಮುಖತೆ"ಯ ಆಯ್ಕೆಯೂ ಬೇಕೇಬೇಕು ಅನಿಸತದ.
ಏನು ಮಾಡೋದು ನಾವು ಪಾಕಿಸ್ತಾನದವರಿಗಿಂತ ಛಲೋ ಇದ್ದೇವಿ ಅಂತ ಡಿಗ್ಗಿ ಹೇಳತಾನ
ಕನ್ನಡ್ಯಾಗ ಮಾರಿ ಹೊಳಿಯುವುದ ಇಲ್ಲ ಅಂತ ಹಟಾ ಹಿಡದದumesh desaihttps://www.blogger.com/profile/18133521597105218300noreply@blogger.comtag:blogger.com,1999:blog-5939841257923965225.post-6413092109081613232011-07-16T14:37:57.199+05:302011-07-16T14:37:57.199+05:30ಈ ದೇಶದ ಕಥೆ ಇಷ್ಟೇ ಕಣಮ್ಮೋ...ಚಿಂತೆ ಮಾಡಿ ಲಾಭ ಇಲ್ಲಮ್ಮೋ ...ಈ ದೇಶದ ಕಥೆ ಇಷ್ಟೇ ಕಣಮ್ಮೋ...ಚಿಂತೆ ಮಾಡಿ ಲಾಭ ಇಲ್ಲಮ್ಮೋ ...ಎಂಬ ಸಾಲು ನಿಜಕ್ಕೂ ಒಪ್ಪುತ್ತೆ ಅಲ್ಲವೇ ಕಾಕ..!!..... ಬದಲಾವಣೆಯ ಹಾದಿ ಬೇಕಿದೆ.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5939841257923965225.post-85728468500238802232011-07-16T12:39:19.762+05:302011-07-16T12:39:19.762+05:30ಅಪ್ಪ-ಅಮ್ಮ,
HE is the last resort!ಅಪ್ಪ-ಅಮ್ಮ,
HE is the last resort!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-38023174188411467812011-07-16T00:52:09.813+05:302011-07-16T00:52:09.813+05:30ಸುನಾಥ್ ಕಾಕಾ,
ವಿಷಾದನೀಯ ಸಂಗತಿಗಳನ್ನು ನೇರವಾಗಿ ಹೇಳಿದ್ದಿ...ಸುನಾಥ್ ಕಾಕಾ,
ವಿಷಾದನೀಯ ಸಂಗತಿಗಳನ್ನು ನೇರವಾಗಿ ಹೇಳಿದ್ದಿರಿ
ಸಬಕೋ ಸನ್ಮತಿ ದೇ ಭಗವಾನ್ಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-5939841257923965225.post-28563995756489603212011-07-15T23:02:34.136+05:302011-07-15T23:02:34.136+05:30ಮನಮುಕ್ತಾ,
ಎಲ್ಲ ರಾಜಕೀಯ ಸ್ಪರ್ಧಿಗಳನ್ನು ತಿರಸ್ಕರಿಸುವ ಅಧ...ಮನಮುಕ್ತಾ,
ಎಲ್ಲ ರಾಜಕೀಯ ಸ್ಪರ್ಧಿಗಳನ್ನು ತಿರಸ್ಕರಿಸುವ ಅಧಿಕಾರ ಮತದಾರನಿಗೆ ಬೇಕು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-33799950976570950382011-07-15T23:01:27.404+05:302011-07-15T23:01:27.404+05:30ಪರಾಂಜಪೆಯವರೆ,
It is a downhill journey ಅಂತ ಅನ್ನಿಸುತ...ಪರಾಂಜಪೆಯವರೆ,
It is a downhill journey ಅಂತ ಅನ್ನಿಸುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-2005771199070060612011-07-15T23:00:31.615+05:302011-07-15T23:00:31.615+05:30ಗುರುಮೂರ್ತಿಯವರೆ,
ಕುವೆಂಪುರವರ ಕವನವೊಂದನ್ನು ಸ್ವಲ್ಪ ಬದಲಾ...ಗುರುಮೂರ್ತಿಯವರೆ,
ಕುವೆಂಪುರವರ ಕವನವೊಂದನ್ನು ಸ್ವಲ್ಪ ಬದಲಾಯಿಸಿ ಹೀಗೆ ಹೇಳಬಹುದು:
"ನಾನಳಿವೆ, ನೀನಳಿವೆ, ನಮ್ಮೆಲುವುಗಳ ಮೇಲೆ
ಮೂಡುವದು ರಾಜಕಾರಣಿಗಳ ಭ್ರಷ್ಟ ಲೀಲೆ!"sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-33507853415611481902011-07-15T22:58:19.099+05:302011-07-15T22:58:19.099+05:30ಬಾಲು,
ವಿನಿಮಯದರದ ತಪ್ಪು ಗ್ರಹಿಕೆಯಿಂದಾಗಿ ನಾನು ಬಾಂಗ್ಲಾ ...ಬಾಲು,
ವಿನಿಮಯದರದ ತಪ್ಪು ಗ್ರಹಿಕೆಯಿಂದಾಗಿ ನಾನು ಬಾಂಗ್ಲಾ ಹಾಗು ಪಾಕಿಸ್ತಾನದಲ್ಲಿ ಪೆಟ್ರೋಲಿನ ದರಗಳನ್ನು ತಪ್ಪಾಗಿ ನಮೂದಿಸಿದ್ದೆ. ನಿಮ್ಮ ಪ್ರತಿಕ್ರಿಯೆಯನ್ನು ನೋಡಿದ ಬಳಿಕ, ಇದೀಗ ಬಾಂಗ್ಲಾ ಹಾಗು ಮಲೆಯೇಶಿಯಾ ದೇಶದ ಪೆಟ್ರೋಲ್ ದರಗಳನ್ನು ಸರಿಪಡಿಸಿ ನಮೂದಿಸಿದ್ದೇನೆ. ನಿಮಗೆ ಧನ್ಯವಾದಗಳು.
ಇನ್ನು ಸರಕಾರವೇ ವಿಫಲವಾದಾಗ,ಸರಕಾರದ ಸಚಿವರು ಜೋಕರುಗಳಂತೆ ಮಾತನಾಡುತ್ತಿರುವಾಗ, ಗುಪ್ತಚರ ಇಲಾಖೆ ಏನು ಮಾಡೀತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-28597528627362786652011-07-15T22:56:34.487+05:302011-07-15T22:56:34.487+05:30ವಿಜಯಶ್ರೀ,
ಹಣ ಹೋದರೆ ಹೋಗಲಿ, ನಾವು ಹೆಣವಾಗದಿದ್ದರೆ ಸಾಕು,...ವಿಜಯಶ್ರೀ,
ಹಣ ಹೋದರೆ ಹೋಗಲಿ, ನಾವು ಹೆಣವಾಗದಿದ್ದರೆ ಸಾಕು, ಅಲ್ಲವಾ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-35851780383096933192011-07-15T19:24:18.722+05:302011-07-15T19:24:18.722+05:30ನಿಜ..ತು೦ಬಾ ವಿಷಾದನೀಯ ಪರಿಸ್ಥಿತಿ..
ಯಾವ ರಾಜಕಾರಣಿಗೆ ವೋ...ನಿಜ..ತು೦ಬಾ ವಿಷಾದನೀಯ ಪರಿಸ್ಥಿತಿ..

ಯಾವ ರಾಜಕಾರಣಿಗೆ ವೋಟು ಹಾಕಬೇಕೆ೦ದು ತೀರ್ಮಾನಿಸುವುದು ಕೂಡಾ ಕಷ್ಟವೇ..ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-5939841257923965225.post-78270914544667342292011-07-15T19:20:50.995+05:302011-07-15T19:20:50.995+05:30ನಿಮ್ಮ ಲೇಖನದ ಆಶಯ, ಆಕ್ರೋಶ ಅರ್ಥವಾಯ್ತು. ನಮ್ಮ ದೇಶದ ರಾಜಕ...ನಿಮ್ಮ ಲೇಖನದ ಆಶಯ, ಆಕ್ರೋಶ ಅರ್ಥವಾಯ್ತು. ನಮ್ಮ ದೇಶದ ರಾಜಕಾರಣಿಗಳನ್ನು, ಜನರನ್ನು ಸುಧಾರಿಸಿ ಸರಿದಾರಿಗೆ ತರುವುದು, ಸಾಧ್ಯವೇ ಇಲ್ಲವೆನಿಸುತ್ತದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-5939841257923965225.post-1581942558573788112011-07-15T17:17:26.525+05:302011-07-15T17:17:26.525+05:30100% true,
namma henada mele naave hodkotivi asht...100% true,

namma henada mele naave hodkotivi ashteಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-5939841257923965225.post-71095642283992267592011-07-15T17:03:00.603+05:302011-07-15T17:03:00.603+05:30ಭಾರತದಲ್ಲಿ ಬಡವನಾಗಿ ಮಾತ್ರ ಹುಟ್ಟಬಾರದು. ಒಬ್ಬ ಕೂಲಿ ಕಾರ್...ಭಾರತದಲ್ಲಿ ಬಡವನಾಗಿ ಮಾತ್ರ ಹುಟ್ಟಬಾರದು. ಒಬ್ಬ ಕೂಲಿ ಕಾರ್ಮಿಕ, ರೈತ, ಇಲ್ಲಿ ನಗರದಲ್ಲಿ ಬಾಂಬ್ ಧಾಳಿ ಗೆ ಹೆಸರಿಲ್ಲದಂತೆ ಸಾಯುವ ಸಾಮಾನ್ಯ ನಾಗರೀಕ ... ಇಡಿ ಭಾರತದ ನತದೃಷ್ಟ ಪ್ರಜೆಗಳು. ಈ ಬ್ರಷ್ಟಾಚಾರ, ಅಕ್ರಮ, ಮೋಸ, ಮತಾಂದರು, ಇವರೆಲ್ಲರ ದುಷ್ಟತನ ದಲ್ಲಿ ನಮ್ಮೆಲ್ಲರ ಪಾತ್ರ ಸಾಕಷ್ಟು ಇದೆ ಅಲ್ವ? ನಮ್ಮನ್ನು ನಾವು ಬೈದುಕೊಬೇಕೋ, ಅಥವಾ ನಾವೇ ಶ್ರುಷ್ಟಿಸಿರೋ ವ್ಯವಸ್ತೆಗೆ ದೂರಬೇಕೋ ಗೊತ್ತಾಗ್ತಾ ಇಲ್ಲ.
ಮತ್ತೊಂದು ಕಾಮೆಡಿ ಗೊತ್ತ? ನಮ್ಮ ಸರ್ಕಾರ ಹೇಳ್ತಾ ಇದೆ, ಬಾಂಬ್ ಧಾಳಿ ಗುಪ್ತಚರ ವಿಭಾಗದ ವೈಪಲ್ಯ ಅಲ್ಲವಂತೆ! ಆದ್ರೆ ಅವರಿಗೆ ಗೊತ್ತಿತ್ತ? ಗೊತ್ತಿದ್ರು ಸುಮ್ಮನಿದ್ರ?

ಮತ್ತೊಂದು ವಿಷ್ಯ, ಬಾಂಗ್ಲ ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ ೭೬ ಟಾಕ.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-5939841257923965225.post-7466323031760137062011-07-15T12:46:29.991+05:302011-07-15T12:46:29.991+05:30ನಮ್ಮದೇ ಹಣ, ನಮ್ಮದೇ ಹೆಣ!
ವಿಷಾದವಾಗುತ್ತೆ..ನಮ್ಮದೇ ಹಣ, ನಮ್ಮದೇ ಹೆಣ!
ವಿಷಾದವಾಗುತ್ತೆ..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.com