tag:blogger.com,1999:blog-5939841257923965225.post231613018829294617..comments2024-02-29T07:14:52.690+05:30Comments on ಸಲ್ಲಾಪ: ದೊಂಗಲುನ್ನಾರೂsರೇ-ಜಾಗ್ರತs.....ದ.ರಾ. ಬೇಂದ್ರೆsunaathhttp://www.blogger.com/profile/13386371953472087631noreply@blogger.comBlogger4125tag:blogger.com,1999:blog-5939841257923965225.post-65509086986498071102017-12-12T20:07:03.369+05:302017-12-12T20:07:03.369+05:30ರಾ.ಯ. ಧಾರವಾಡಕರ ಅವರು ಬರೆದ ಲಲಿತಪ್ರಬಂಧದಲ್ಲಿ ಈ ಕವನವನ್ನ...ರಾ.ಯ. ಧಾರವಾಡಕರ ಅವರು ಬರೆದ ಲಲಿತಪ್ರಬಂಧದಲ್ಲಿ ಈ ಕವನವನ್ನು ಸೇರಿಸಲಾಗಿದೆ. ಪ್ರಬಂಧಸಂಕಲನವನ್ನು ನಾನು ಒಂದು ವಾಚನಾಲಯದಲ್ಲಿ ನೋಡಿದ್ದೆ. ಆ ಕೃತಿಯು ನನಗೆ ಮತ್ತೊಮ್ಮೆ ಸಿಕ್ಕರೆ, ನಿಮಗೆ ಇತರ ವಿವರಗಳನ್ನು ತಿಳಿಸುವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-25747239367360882792017-12-10T04:28:51.414+05:302017-12-10T04:28:51.414+05:30ಈ ಕವನ ಎಲ್ಲಿ ಯಾವ ಪುಸ್ತಕದಲ್ಲಿ ಪ್ರಕಟವಾಯಿತು ಹೇಳುತ್ತೀರಾ...ಈ ಕವನ ಎಲ್ಲಿ ಯಾವ ಪುಸ್ತಕದಲ್ಲಿ ಪ್ರಕಟವಾಯಿತು ಹೇಳುತ್ತೀರಾ, ಕಾಕಾ? ಅಪರೂಪದ ಪದ್ಯ. ನಿಮ್ಮ ನಿರೂಪಣೆ ಎರಡೂ ಬಹಳ ಚೆನ್ನಾಗಿದೆ! SPhttps://www.blogger.com/profile/06458043840551436139noreply@blogger.comtag:blogger.com,1999:blog-5939841257923965225.post-70505266307719573392016-08-18T21:40:33.210+05:302016-08-18T21:40:33.210+05:30ಧನ್ಯವಾದಗಳು, ಮಂಜುನಾಥರೆ.
ಬೇಂದ್ರೆಯವರ ಘನತೆ ಹಾಗು ದೌರ್ಬಲ...ಧನ್ಯವಾದಗಳು, ಮಂಜುನಾಥರೆ.<br />ಬೇಂದ್ರೆಯವರ ಘನತೆ ಹಾಗು ದೌರ್ಬಲ್ಯ ಇವೆರಡೂ ಇರುವುದೇ ಅವರ ‘ಸಾಮಾನ್ಯ’ ಕವನಗಳಲ್ಲಿ! ಅತಿ ಸಾಮಾನ್ಯವಾದ ಪದಗಳನ್ನು ಅವರು ಕಾವ್ಯವಾಗಿ ಮಾರ್ಪಡಿಸುವುದರಲ್ಲಿಯೇ ಅವರ ‘ಕವಿತ್ವ’ ಅಡಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-34971204901115368642016-08-18T15:30:53.669+05:302016-08-18T15:30:53.669+05:30ಸರ್ವಸಾಧಾರಣವಾಗಿ ಕಾಣುವ ಕವನವನ್ನೂ ಕೈಗೆತ್ತಿಕೊಂಡು ಅದನ್ನು...ಸರ್ವಸಾಧಾರಣವಾಗಿ ಕಾಣುವ ಕವನವನ್ನೂ ಕೈಗೆತ್ತಿಕೊಂಡು ಅದನ್ನು ಹಿಂಜಿ ಹಿಂಜಿ ರಸಗಾಣಿಸುವ ನಿಮ್ಮ ಪರಿ ಬಹುಚಂದ. "ಕರ್ಣನ ಕಿಸೇಕsನ ಹಾಕಾವ್ರು ಕನ್ನಾ" "ನೆಂಬಿಕ್ಯಾರೆ ಯಾರ್ದಪಾ ಇಲ್ಲಿ ಪೂಜಾರೀನs ಕೂತು | ದೇವರ್ನ ಕದ್ದರ ಇನ್ನ ಫಜೀತಿ" ... ಬುಡುಬುಡಿಕೆಯವನ ಶೈಲಿಯಲ್ಲಿ ಅರೆಹಾಸ್ಯಬೆರೆತ ದನಿಯಲ್ಲಿ ಕವಿ ಮಾತಾಡುವ ಶೈಲಿಯೇ ಸೊಗಸು :)<br /><br />ಅಪರೂಪಕ್ಕೆ ಬ್ಲಾಗು-ಬಾಗಿಲುಗಳಿಗೆ ಎಡತಾಕುತ್ತಿರುವ ನನ್ನ ಈ ದಿನದ ಓದು ಸಂಪನ್ನವಾಯಿತು, ಧನ್ಯವಾದ.Manjunatha Kollegalahttps://www.blogger.com/profile/06597757236883289208noreply@blogger.com