tag:blogger.com,1999:blog-5939841257923965225.post292546383350720484..comments2024-02-29T07:14:52.690+05:30Comments on ಸಲ್ಲಾಪ: `ಗೃಹಿಣಿ'.........................ಬೇಂದ್ರೆsunaathhttp://www.blogger.com/profile/13386371953472087631noreply@blogger.comBlogger51125tag:blogger.com,1999:blog-5939841257923965225.post-64366065747709033292022-03-12T22:36:42.686+05:302022-03-12T22:36:42.686+05:30ಅವ್ಯಕ್ತಲಕ್ಷಣಗಳನ್ನು ಹೊಂದಿರುವ ಪ್ರಜ್ಞಾ ಮೇಡಮ್, ಧನ್ಯವಾ...ಅವ್ಯಕ್ತಲಕ್ಷಣಗಳನ್ನು ಹೊಂದಿರುವ ಪ್ರಜ್ಞಾ ಮೇಡಮ್, ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-23267041697691164402022-03-12T22:34:29.189+05:302022-03-12T22:34:29.189+05:30ಧನ್ಯವಾದಗಳು, ಜಯಶ್ರೀ ಮೇಡಮ್!ಧನ್ಯವಾದಗಳು, ಜಯಶ್ರೀ ಮೇಡಮ್!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-3499965564346051742022-03-10T13:03:54.016+05:302022-03-10T13:03:54.016+05:30ಎಂದಿನಂತೆ ಸೊಗಸಾದ ನಿರೂಪಣೆ ಸುನಾಥ ಕಾಕಾ. ಬೇಂದ್ರೆ ಕವಿತೆಗ...ಎಂದಿನಂತೆ ಸೊಗಸಾದ ನಿರೂಪಣೆ ಸುನಾಥ ಕಾಕಾ. ಬೇಂದ್ರೆ ಕವಿತೆಗಳನ್ನು ಓದುವಾಗ ನೀವೇ ನೆನಪಾಗುತ್ತೀರಿ.
ಪ್ರಜ್ಞಾ avyaktalakshanahttps://www.blogger.com/profile/01022593277736171181noreply@blogger.comtag:blogger.com,1999:blog-5939841257923965225.post-64286350616698399412022-03-10T05:07:18.643+05:302022-03-10T05:07:18.643+05:30ಷ"ಗಿಡಕೆ ಗುಡಿಯನು ಕಟ್ಟಿ ಬೇರೊಂದು ಲೋಕವನ್ನು
ಮೂಕ ಮ...ಷ"ಗಿಡಕೆ ಗುಡಿಯನು ಕಟ್ಟಿ ಬೇರೊಂದು ಲೋಕವನ್ನು
ಮೂಕ ಮಾತುಗಳಿಂದ ಬೇಡಿದಾಕೆ
ಮನೆಯ ಹೊಸ್ತಿಲಕೆ ಶುಭ ಬರೆಯುವಾಕೆ"
ಎಂಥ ಹೃದ್ಯ ಸಾಲುಗಳು ಸುನಾಥ್ ಸರ್.
ಹೆಣ್ಣ ಮತ್ತು ಪುರುಷರ ನಡುವಿನ ಭಾತಿಕವಾದರೂ ಅಲೌಕಿಕ ನಂಟಿನ ಸಮಸ್ತ ಎಳೆಗಳ ಕುರಿತು ಮೂಡಿರುವ ವರಕವಿಯ ಭಾವಗಳು ನಿಮ್ಮ ವಾಕ್ಯಗಳ ವಿಸ್ತಾರದಲ್ಲಿ ಎಷ್ಟು ಮನೋಜ್ಞವಾಗಿ ಮೂಡಿವೆ. ಹುಟ್ಟಿನಿಂದ ಮರಣದ ಗಳಿಗೆಯ ವರೆಗೂ ಹೆಣ್ಣು ಗಂಡಸಿಗೆ ಎಷ್ಟು ಬಗೆಯಲ್ಲಿ ನಂಟಾಗುತ್ತಾಳೆನ್ನುವುದರ ಬಗೆಗೆ ನಿಮ್ಮ ಈ ಬರಹ ಅನನ್ಯವಿದೆ.
'ತಿಂದುಂಡು ಸಾಯುವ ಭೌತಿಕ ಲೋಕದಾಚೆಗೆ ಇರುವ ಪಾರಮಾರ್ಥಿಕ ಲೋಕದ ಅರಿವು ಹೆಣ್ಣಿನಲ್ಲಿ ಮೂಡತೊಡಗಿದೆ...'
ಇಂಥ ಅಪೂರ್ವ ವಿಶ್ಲೇಷಣೆಗಳೊಂದಿಗೆ ಮಹಿಳಾ ದಿನದ ಆಚರಣೆಗೆ ಹೊಸ ಮೆರುಗಿತ್ತಿದ್ದೀರಿ. ಮನ:ಪೂರ್ವಕ ಧನ್ಯವಾದಗಳು. 🙏🙏
ಜಯಶ್ರೀ ದೇಶಪಾಂಡೆJayashree Deshpandehttps://www.blogger.com/profile/00300455184638416638noreply@blogger.comtag:blogger.com,1999:blog-5939841257923965225.post-24930293740502926412011-05-10T15:17:55.852+05:302011-05-10T15:17:55.852+05:30bendreyavara chitrana kalpane adbhuta. streeyara b...bendreyavara chitrana kalpane adbhuta. streeyara bagegina avara kalpane udattavaadudu mattu satya saha. chennaagi vivarisiddiraaa..ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5939841257923965225.post-13574130187887827112011-03-14T15:33:38.497+05:302011-03-14T15:33:38.497+05:30ಪರಾಂಜಪೆಯವರೆ,
ಬೇಂದ್ರೆ ಜೀವನವೂ ಒಂದು ಸಾಗರದಂತೆ, ಅವರ ಕಾವ...ಪರಾಂಜಪೆಯವರೆ,
ಬೇಂದ್ರೆ ಜೀವನವೂ ಒಂದು ಸಾಗರದಂತೆ, ಅವರ ಕಾವ್ಯವೂ ಒಂದು ಸಾಗರದಂತೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-52488517115508656702011-03-14T15:32:27.543+05:302011-03-14T15:32:27.543+05:30ಕಟ್ಟಿಯವರೆ,
‘ಅಜ್ಜ-ಮೊಮ್ಮಗಳು’ ಎಂದು ನೀವು ಹೇಳುವ ಸಂಬಂಧ ಅ...ಕಟ್ಟಿಯವರೆ,
‘ಅಜ್ಜ-ಮೊಮ್ಮಗಳು’ ಎಂದು ನೀವು ಹೇಳುವ ಸಂಬಂಧ ಅತ್ಯಂತ ಸುಖದ ಸಂಬಂಧ. ಅದನ್ನು ಇಲ್ಲಿ ಜೋಡಿಸಿ ಕೊಟ್ಟದ್ದಕ್ಕಾಗಿ ಧನ್ಯವಾದಗಳು. ಮಾವ ಸೊಸೆಯರ ನಡುವಿನ ಸಂಬಂಧವೂ ಆತ್ಮೀಯವಾಗಿಯೇ ಇರುತ್ತದೆ. ಕೊನೆಗಾಲದಲ್ಲಿ ಸೊಸೆ ಮಾವನಿಗೆ ಮಗಳೇ ಆಗಿ ಬಿಡುತ್ತಾಳೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-20956149575015001612011-03-14T10:23:47.895+05:302011-03-14T10:23:47.895+05:30ಬೇ೦ದ್ರೆಯವರ ಬಗ್ಗೆ ಅದೆಷ್ಟು ಬರೆದಿರಿ, ಅವರ ಕೃತಿಗಳೆಲ್ಲವೂ...ಬೇ೦ದ್ರೆಯವರ ಬಗ್ಗೆ ಅದೆಷ್ಟು ಬರೆದಿರಿ, ಅವರ ಕೃತಿಗಳೆಲ್ಲವೂ ಚಿಂತನೆಗೆ ಹೊಸ ಹೊಸ ಹೊಳಹುಗಳನ್ನು, ಜೀವನಕ್ಕೆ ಹೊಸ ನೋಟಗಳನ್ನು ಕೊಡುವ ಜೀವನದರ್ಶಿಕೆಗಳು. ಬೇ೦ದ್ರೆ ಅ೦ದ್ರೆ ಮೊಗೆದಷ್ಟೂ ಮುಗಿಯದ ಸಾಗರPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-5939841257923965225.post-24186469786773183822011-03-14T05:05:48.121+05:302011-03-14T05:05:48.121+05:30ನನ್ನ ಅಭಿಪ್ರಾಯದಲ್ಲಿ ಗಂಡಸಿಗೆ ಹೆಣ್ಣಿನೊಡನೆ ಬರುವ ಕೊನೆಯ ...ನನ್ನ ಅಭಿಪ್ರಾಯದಲ್ಲಿ ಗಂಡಸಿಗೆ ಹೆಣ್ಣಿನೊಡನೆ ಬರುವ ಕೊನೆಯ ಸಂಬಂಧ "ಅಜ್ಜ-ಮೊಮ್ಮಗಳು" ಎಂಬುದು ಅದರ ಮೊದಲು ಬರುವ ಇನ್ನೊಂದು ಸಂಬಂಧ ಎಂದರೆ "ಮಾವ-ಸೊಸೆ"ಯರದು. ಎಲ್ಲ ಸಂಬಂಧಗಳಲ್ಲಿಯೂ ಹೆಣ್ಣಿಗೆ ಗೌರವ, ಆದರ ತೋರಿದ್ದಾರೆ ಮಹಾಕವಿ. ಬೇಂದ್ರೆಯವರಿಗೆ ಯಾರ ಬಗ್ಗೆಯೂ ಅಗೌರವವಿಲ್ಲ. ತಮ್ಮ ಜೀವನದಲ್ಲಿ ತಮ್ಮ ಪ್ರತಿಸ್ಫರ್ದಿಗಳಿಗೂ ಗೌರವ ತೋರಿ ಅವರ ಶ್ರೇಷ್ಟ ಗುಣಗಳನ್ನು ಹೊಗಳಿದವರು.ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-53647446788618008912011-03-13T16:04:53.649+05:302011-03-13T16:04:53.649+05:30ರಾಮಚಂದ್ರ ಹೆಗಡೆಯವರೆ,
ನಿಮ್ಮ ಇಷ್ಟಾರ್ಥ ಈಡೇರಿದ್ದರಿಂದ ಸಂ...ರಾಮಚಂದ್ರ ಹೆಗಡೆಯವರೆ,
ನಿಮ್ಮ ಇಷ್ಟಾರ್ಥ ಈಡೇರಿದ್ದರಿಂದ ಸಂತೋಷವಾಗಿದೆ.
ವಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-8776943329990813882011-03-13T15:37:16.966+05:302011-03-13T15:37:16.966+05:30ನಮಸ್ತೆ ಸುನಾಥ್ ಸರ್ ,
ನನ್ನ ಪ್ರೀತಿಯ ಬೇಂದ್ರೆ ಅಜ್ಜನ...ನಮಸ್ತೆ ಸುನಾಥ್ ಸರ್ ,

ನನ್ನ ಪ್ರೀತಿಯ ಬೇಂದ್ರೆ ಅಜ್ಜನ ಈ ಕವನಕ್ಕೆ ಹುಡುಕುತ್ತಿದ್ದೆ. ಪದ್ಯದ ಜತೆ ಅರ್ಥಾನೂ ಸಿಕ್ಕು ಬೋನಸ್ ಸಿಕ್ಕ ಹಾಗಾಯ್ತು. ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಓದಿ ತುಂಬಾ ಖುಷಿಯಾಯ್ತು. ಇಂಥಹ ಒಳ್ಳೆಯ ವಿಷ್ಯ, ಪದ್ಯ ಹಂಚಿಕೊಂಡಿದ್ದಕ್ಕೆ ವಂದನೆ. ಇಂಥಹ ಪದ್ಯಗಳನ್ನು ಓದಿದಾಗ ಮನಸ್ಸಿಗೆ ತುಂಬಾ ಸಂತಸ ಎನಿಸುತ್ತದೆ. ಬೇಂದ್ರೆ ಅವರ 'ನಾನು' ಪದ್ಯವನ್ನು ಅವರ ಬಗೆಗಿನ ಡಾಕ್ಯುಮೆಂಟರಿ ನಲ್ಲಿ ಬೇಂದ್ರೆಯವರೇ ಓದಿದ್ದು ನೋಡಿದ್ದೇನೆ. ತುಂಬಾ ಮನಮುಟ್ಟುವಂಥಹ ಸಾಲು ಹಾಗೂ ದೃಶ್ಯ ಅದು. ಈ ಕವನಗಳ ಮೂಲಕ ಬೇಂದ್ರೆ ಹಾಗೂ ಮಹಿಳೆಯರ ಬಗೆಗಿನ ಗೌರವ ಇಮ್ಮಡಿಸುವಂತೆ ಮಾಡಿದೀರಿ. ಥ್ಯಾಂಕ್ಸ್ .
--ರಾಮಚಂದ್ರ ಹೆಗಡೆರಾಮಚಂದ್ರ ಹೆಗಡೆhttp://www.chaitrarashmi.comnoreply@blogger.comtag:blogger.com,1999:blog-5939841257923965225.post-13753259662553223162011-03-12T21:41:17.077+05:302011-03-12T21:41:17.077+05:30ಶಿವು,
ಧನ್ಯವಾದಗಳು.ಶಿವು,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-36935618581420393152011-03-12T10:53:34.965+05:302011-03-12T10:53:34.965+05:30ಸುನಾಥ್ ಸರ್,
ಮಹಿಳೆಯರ ದಿನಕ್ಕಾಗಿ ನೀವು ಆರಿಸಿಕೊಂಡಿರುವ ...ಸುನಾಥ್ ಸರ್,

ಮಹಿಳೆಯರ ದಿನಕ್ಕಾಗಿ ನೀವು ಆರಿಸಿಕೊಂಡಿರುವ ವಸ್ತು ಚೆನ್ನಾಗಿದೆ. ಬೇಂದ್ರೆಯವರು ಬರೆಯದೆ ಇರುವ ವಿಚಾರ ಯಾವುದಾದರೂ ಇದೆಯೇ ಅಂತ ಹುಡುಕಬೇಕಿದೆ. ಗೃಹಿಣಿ...ಚೆನ್ನಾಗಿ ವಿವರಿಸಿದ್ದೀರಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-5939841257923965225.post-12082960051897874812011-03-10T16:57:17.944+05:302011-03-10T16:57:17.944+05:30ಅನಂತರಾಜರೆ,
ಧನ್ಯವಾದಗಳು.ಅನಂತರಾಜರೆ,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-55553570004811982912011-03-09T18:34:29.776+05:302011-03-09T18:34:29.776+05:30Sunaath Sir- Mahilaa dinaacharanege nimminda attyu...Sunaath Sir- Mahilaa dinaacharanege nimminda attyuttama udugore. Endinanteye bendre avara kaavyada bhaavarthavannu ele eleyaagi bidisi tilisuva nimma karyakke ughe ughe..!

ananthಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-5939841257923965225.post-28889890628153678292011-03-09T12:19:19.666+05:302011-03-09T12:19:19.666+05:30ಶಾಂತಲಾ,
ಧನ್ಯವಾದಗಳು. ನಿಮ್ಮ ಮೆಚ್ಚುಗೆ ಬೇಂದ್ರೆಯವರಿಗೆ ಸ...ಶಾಂತಲಾ,
ಧನ್ಯವಾದಗಳು. ನಿಮ್ಮ ಮೆಚ್ಚುಗೆ ಬೇಂದ್ರೆಯವರಿಗೆ ಸಲ್ಲಬೇಕು. ನನ್ನದು ಕೇವಲ ಅಂಚೆಯವನ ಕೆಲಸ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-35164645230555283042011-03-09T12:17:14.197+05:302011-03-09T12:17:14.197+05:30ಮಹಾಂತೇಶ,
ಮಲ್ಲಿಗೆಯ ಕಂಪನ್ನು ಮೆಚ್ಚಬೇಕಾದದ್ದೇ. ಕಂಪಿನ ವ್...ಮಹಾಂತೇಶ,
ಮಲ್ಲಿಗೆಯ ಕಂಪನ್ನು ಮೆಚ್ಚಬೇಕಾದದ್ದೇ. ಕಂಪಿನ ವ್ಯಾಖ್ಯಾನ ಮಹತ್ವದ್ದಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-1199217958013329242011-03-09T11:28:09.046+05:302011-03-09T11:28:09.046+05:30ಸುನಾಥ ಅಂಕಲ್,
ಬೇಂದ್ರ ಅಜ್ಜನ ಭಾವಗಳಿಗೆ ನಿಮ್ಮ ಭಾವಾರ್ಥ....ಸುನಾಥ ಅಂಕಲ್,

ಬೇಂದ್ರ ಅಜ್ಜನ ಭಾವಗಳಿಗೆ ನಿಮ್ಮ ಭಾವಾರ್ಥ.
ಮಹಿಳೆಯರಿಗಿಲ್ಲಿ ಬೀಗು.
ಇಷ್ಟು ಚೆಂದದ ಉಡುಗೊರೆಗೆ ಧನ್ಯವಾದ ನಿಮಗೂ ಅವಗೂ.

ಪ್ರೀತಿಯಿಂದ,
-ಶಾಂತಲಾ ಭಂಡಿಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-5939841257923965225.post-77683877241423413842011-03-09T11:18:28.844+05:302011-03-09T11:18:28.844+05:30ಸುನಾಥ ಕಾಕಾ,
ಬೇಂದ್ರೆಯವರ ಮೂರು ಕವನಗಳು ಸುಂದರವಾಗಿವೆ. ಹ...ಸುನಾಥ ಕಾಕಾ,

ಬೇಂದ್ರೆಯವರ ಮೂರು ಕವನಗಳು ಸುಂದರವಾಗಿವೆ. ಹಾಗೆ ನಿಮ್ಮ ವಿಶ್ಲೇಷಣೆ ಕೂಡ.Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-5939841257923965225.post-74703805430855537612011-03-08T23:19:24.133+05:302011-03-08T23:19:24.133+05:30ಭಟ್ಟರೆ,
ಬೇಂದ್ರೆಯವರು ಕೆರೆಯಲ್ಲಿ ಬಿದ್ದು ಬದುಕಿದವರು. ಅದ...ಭಟ್ಟರೆ,
ಬೇಂದ್ರೆಯವರು ಕೆರೆಯಲ್ಲಿ ಬಿದ್ದು ಬದುಕಿದವರು. ಅದು ಕನ್ನಡಿಗರ ಪುಣ್ಯ. ‘ನೀ ಹೀಂಗ ನೋಡಬ್ಯಾಡ ನನ್ನ’ ಕವನವು ಕಲ್ಪನೆಯೇ ವಾಸ್ತವವಾದ ಕಟುಸತ್ಯದ ಕವನ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-11664474209978918412011-03-08T23:14:06.375+05:302011-03-08T23:14:06.375+05:30ಸಿಂಧು,
ಧನ್ಯವಾದಗಳು. ಪ್ರತಿ ದಿನವೂ ಮಹಿಳೆಯರ ದಿನವೇ ಆಗಿರಲ...ಸಿಂಧು,
ಧನ್ಯವಾದಗಳು. ಪ್ರತಿ ದಿನವೂ ಮಹಿಳೆಯರ ದಿನವೇ ಆಗಿರಲಿ ಎನ್ನುವದು ನನ್ನ ಆಶಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-36516840959277543822011-03-08T23:11:12.349+05:302011-03-08T23:11:12.349+05:30ವಿದ್ಯಾ,
ಧನ್ಯವಾದಗಳು ಹಾಗು ಮಹಿಳಾ ದಿನಾಚರಣೆಯ ಶುಭಾಶಯಗಳು....ವಿದ್ಯಾ,
ಧನ್ಯವಾದಗಳು ಹಾಗು ಮಹಿಳಾ ದಿನಾಚರಣೆಯ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-75016776204198607892011-03-08T18:32:26.712+05:302011-03-08T18:32:26.712+05:30ಕನ್ನಡದ ವರಕವಿ ಬೇಂದ್ರೆ ನಾಜೂಕಿನ ವಿಷಯಗಳಿಗೂ ಅಷ್ಟೇ ಮಹತ್ವ...ಕನ್ನಡದ ವರಕವಿ ಬೇಂದ್ರೆ ನಾಜೂಕಿನ ವಿಷಯಗಳಿಗೂ ಅಷ್ಟೇ ಮಹತ್ವ ಕೊಟ್ಟವರು, ಬೇಂದ್ರೆ ಎಳವೆಯಲ್ಲಿ ಧಾರವಾಡದಲ್ಲಿ [ಅವರ ಅಮ್ಮ ಬಟ್ಟೆ ತೊಳೆಯುವಾಗ]ಕೆರೆಯಲ್ಲಿ ಬಿದ್ದಿದ್ದರಂತೆ, ಆಮೇಲೆ ತನ್ನ ಮಕ್ಕಳು ಸತ್ತಾಗ ಬೇಂದ್ರೆ ’ನೀ ಹೀಂಗ ನೋಡಬ್ಯಾಡ ನನ್ನ’ ಅಂದರಲ್ಲ ಆ ಬಗ್ಗೆ ಸ್ವಲ್ಪ ಹೇಳುತ್ತೀರಾ? ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-5939841257923965225.post-27557706695252329852011-03-08T16:48:48.288+05:302011-03-08T16:48:48.288+05:30ಪ್ರೀತಿಯ ಸುನಾಥ,
ಈ ಮಹಿಳಾದಿನಕ್ಕೆ ನಿಮ್ಮ ವಿಶೇಷ ಕೊಡುಗೆ....ಪ್ರೀತಿಯ ಸುನಾಥ,

ಈ ಮಹಿಳಾದಿನಕ್ಕೆ ನಿಮ್ಮ ವಿಶೇಷ ಕೊಡುಗೆ.
ಶರಣು. ಎಷ್ಟ್ ಚೆನಾಗಿದೆ.

"ಮಗಳೋ ನನ್ನೆದೆಯ ಮುಗುಳೋ" ಅಂತೂ ನನ್ನದೇ ಮಾತು.

ಪ್ರೀತಿಯಿಂದ,
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-5939841257923965225.post-6349016648876522372011-03-08T16:37:44.832+05:302011-03-08T16:37:44.832+05:30Very nice information, thank you..Very nice information, thank you..ವಿದ್ಯಾ ರಮೇಶ್https://www.blogger.com/profile/03467884518352572483noreply@blogger.com