tag:blogger.com,1999:blog-5939841257923965225.post3214315896586889279..comments2024-02-29T07:14:52.690+05:30Comments on ಸಲ್ಲಾಪ: ‘ನವಿಲು’....................ದ.ರಾ.ಬೇಂದ್ರೆsunaathhttp://www.blogger.com/profile/13386371953472087631noreply@blogger.comBlogger16125tag:blogger.com,1999:blog-5939841257923965225.post-8684943962652129062021-06-25T21:01:13.818+05:302021-06-25T21:01:13.818+05:30ಧನ್ಯವಾದಗಳು,ಭಾರತಿಯವರೆ.ಧನ್ಯವಾದಗಳು,ಭಾರತಿಯವರೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-90138563185409330722021-06-23T16:56:36.186+05:302021-06-23T16:56:36.186+05:30ಮೈನವಿರೇಳಿಸುವ ಮಹತ್ವಪೂರ್ಣ ಅರ್ಥ ವಿವರಣೆ ....ಮೈನವಿರೇಳಿಸುವ ಮಹತ್ವಪೂರ್ಣ ಅರ್ಥ ವಿವರಣೆ ....Bharathi H Ehttps://www.blogger.com/profile/12910753021470535744noreply@blogger.comtag:blogger.com,1999:blog-5939841257923965225.post-44541933915901077102014-07-11T17:33:18.049+05:302014-07-11T17:33:18.049+05:30ಅನಿಲರೆ,
ಧನ್ಯವಾದಗಳು.ಅನಿಲರೆ,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-25514411750104617452014-07-09T01:13:32.014+05:302014-07-09T01:13:32.014+05:30ಸುನಾಥ ಕಾಕಾ
ಮನಮೋಹಕ ವಿವರಣೆ -ತುಂಬಾ ಧನ್ಯವಾದಗಳು.ಸುನಾಥ ಕಾಕಾ
ಮನಮೋಹಕ ವಿವರಣೆ -ತುಂಬಾ ಧನ್ಯವಾದಗಳು.Anil Talikotihttps://www.blogger.com/profile/08555510641701557566noreply@blogger.comtag:blogger.com,1999:blog-5939841257923965225.post-86250816052212057452014-07-05T17:20:46.329+05:302014-07-05T17:20:46.329+05:30ಮಂಜುಳಾದೇವಿಯವರೆ,
ಧನ್ಯವಾದಗಳು.
ಕವನವನ್ನು ಓದುವಾಗಲೆ ನವಿಲ...ಮಂಜುಳಾದೇವಿಯವರೆ,
ಧನ್ಯವಾದಗಳು.
ಕವನವನ್ನು ಓದುವಾಗಲೆ ನವಿಲಿನ ಕುಣಿತದ ಅನುಭವವಾಗುವುದು ಈ ಕವನದ ವೈಶಿಷ್ಟ್ಯವಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-60644066059505980732014-07-05T17:19:32.198+05:302014-07-05T17:19:32.198+05:30ಮನಸು,
ಧನ್ಯವಾದಗಳು. ಬೇಂದ್ರೆಯವರ ಕವನಗಳನ್ನು ಅರ್ಥಸಾಗರಗಳು...ಮನಸು,
ಧನ್ಯವಾದಗಳು. ಬೇಂದ್ರೆಯವರ ಕವನಗಳನ್ನು ಅರ್ಥಸಾಗರಗಳು ಎಂದು ಕರೆಯಬಹುದೇನೊ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-28575066609805237422014-07-05T13:25:06.847+05:302014-07-05T13:25:06.847+05:30ಬಾನು, ಭೂಮಿಗೆ ಸೇತುವೆ ಬೆಸೆಯುವ ನವಿಲ ನರ್ತನದ ವಿಶೇಷತೆಗಳನ...ಬಾನು, ಭೂಮಿಗೆ ಸೇತುವೆ ಬೆಸೆಯುವ ನವಿಲ ನರ್ತನದ ವಿಶೇಷತೆಗಳನ್ನು ಬಿಂಬಿಸುವ ಕವಿಯ ಕಲ್ಪನೆಯನ್ನು ಚೆನ್ನಾಗಿ ವ್ಯಾಖ್ಯಾನಿಸಿರುವಿರಿ ಸಾರ್ .....ಧನ್ಯವಾದಗಳು..... ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-5939841257923965225.post-10753798538571038092014-07-05T12:01:59.413+05:302014-07-05T12:01:59.413+05:30ನಿಮ್ಮ ವಿವರಣೆಗೂ ಮುನ್ನ ನಾವು ಈ ಕವನವನ್ನು ಓದಿದರೆ ನಿಜಕ್ಕ...ನಿಮ್ಮ ವಿವರಣೆಗೂ ಮುನ್ನ ನಾವು ಈ ಕವನವನ್ನು ಓದಿದರೆ ನಿಜಕ್ಕೂ ಇಷ್ಟು ಅರ್ಥಪೂರ್ಣ ವಿವರಣೆ ಗೊತ್ತೇ ಆಗುವುದಿಲ್ಲ. ಬೇಂದ್ರೆ ಅಜ್ಜರ ಕವನಗಳಿಗೆ ಅದ್ಭುತ ವಿಚಾರಧಾರೆ ನಿಮ್ಮದು.
ನಿನಗಿದೆ ಸಾವಿರ ಕಣ್ಣಿನ ಛತ್ರ,
ಮೂಲೋಕಕು ಬೀಸಣಿಕೆ ವಿಚಿತ್ರ, - ಏನೆಲ್ಲಾ ಕಲ್ಪನೆಯಲ್ಲಿ ನವಿಲಿನ ನೈಜ ಸೌಂದರ್ಯವನ್ನು ವರ್ಣಿಸಿದ್ದಾರೆ.
ಧನ್ಯವಾದಗಳು ನಿಮಗೆ ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5939841257923965225.post-88078646030945414062014-06-27T16:45:52.125+05:302014-06-27T16:45:52.125+05:30ಪ್ರಭಾಮಣಿಯವರೆ,
ನಿಮಗೂ ಧನ್ಯವಾದಗಳು.ಪ್ರಭಾಮಣಿಯವರೆ,
ನಿಮಗೂ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-1376711715415393962014-06-27T13:11:03.912+05:302014-06-27T13:11:03.912+05:30ನವಿಲಿನ ನರ್ತನದ ಸೌಂದರ್ಯದ ಆಸ್ವಾದನೆಯೊ೦ದಿಗೆ ಜೀವನ ದರ್ಶನವ...ನವಿಲಿನ ನರ್ತನದ ಸೌಂದರ್ಯದ ಆಸ್ವಾದನೆಯೊ೦ದಿಗೆ ಜೀವನ ದರ್ಶನವನ್ನೂ ಮಾಡಿಸಿದ ವರಕವಿ ಬೇ೦ದ್ರೆ ಯವರ ಕವನಕ್ಕೆ ನೀವು ನೀಡಿರುವ ವಿವರ ಅತ್ಯ೦ತ ಅಮೋಘವಾಗಿದೆ ಸುನಾಥ್ ಸರ್, ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5939841257923965225.post-80157936268741544532014-06-26T19:35:50.490+05:302014-06-26T19:35:50.490+05:30ಸುಬ್ರಹ್ಮಣ್ಯರೆ,
ಧನ್ಯವಾದಗಳು.ಸುಬ್ರಹ್ಮಣ್ಯರೆ,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-35909073675743534382014-06-26T07:41:10.378+05:302014-06-26T07:41:10.378+05:30ಕವನ ಸಂಕಲನದಲ್ಲಿ ಈ ಕವನವನ್ನು ಓದಿದ್ದೆ. ಆದರೆ, ಕವನದ ಸಂದರ...ಕವನ ಸಂಕಲನದಲ್ಲಿ ಈ ಕವನವನ್ನು ಓದಿದ್ದೆ. ಆದರೆ, ಕವನದ ಸಂದರ್ಭ-ಹಿನ್ನಲೆಯನ್ನು ತಿಳಿದುಕೊಂಡಾಗ ಕವಿತೆಯ ಸ್ವಾರಸ್ಯ ತಲೆಗೆ ಹತ್ತುತ್ತದೆ.

ಇದನ್ನೆಲ್ಲಾ ಕೊಟ್ಟ ನಿಮಗೆ ಧನ್ಯವಾದಗಳು.Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-5939841257923965225.post-27744982224342594102014-06-25T17:37:35.236+05:302014-06-25T17:37:35.236+05:30ಬದರಿನಾಥರೆ,
ಸುಂದರ ಪ್ರತಿಕ್ರಿಯೆಗಾಗಿ ಧನ್ಯವಾದಗಳು.ಬದರಿನಾಥರೆ,
ಸುಂದರ ಪ್ರತಿಕ್ರಿಯೆಗಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-30377412918491555512014-06-25T15:25:18.255+05:302014-06-25T15:25:18.255+05:30ಕವಿತೆಯ ಹುಟ್ಟಿನ ಹಿಂದಿನ ಗಳಿಗೆಗಳನೂ ತೆರೆದಿಟ್ಟು ಕವಿತೆ ಮ...ಕವಿತೆಯ ಹುಟ್ಟಿನ ಹಿಂದಿನ ಗಳಿಗೆಗಳನೂ ತೆರೆದಿಟ್ಟು ಕವಿತೆ ಮತ್ತಷ್ಟು ಅರ್ಥವಾಗುವಂತೆ ಮಾಡಿದ್ದೀರಿ.

ಬೇಂದ್ರೆಯವರ ಕಾವ್ಯ ವೈಶಿಷ್ಟ್ಯತೆಯನ್ನು ನಿರೂಪಿಸುತ್ತ ಸರಳವಾಗಿ ಅರ್ಥ ಬರೆದುಕೊಟ್ಟಿದ್ದೀರಿ.

ನವಿಲು ತಾನಾದರೂ ಗರಿಬಿಚ್ಚಿ ಕುಣಿದರೆ ಹಾಗಾದರೂ ಕರಗೀತೇನೋ ಮುಗಿಲ ಬಳಗ ಎನ್ನುವ ಕವಿ ಆಶಯ ಮನ ಮುಟ್ಟುವಂತಿದೆ.

Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5939841257923965225.post-38355251375276504722014-06-23T20:50:29.749+05:302014-06-23T20:50:29.749+05:30ಅರ್ಚನಾ,
ಕವನವನ್ನು ಹಾಗು ವ್ಯಾಖ್ಯಾನವನ್ನು ಪ್ರೀತಿಯಿಂದ ಓದ...ಅರ್ಚನಾ,
ಕವನವನ್ನು ಹಾಗು ವ್ಯಾಖ್ಯಾನವನ್ನು ಪ್ರೀತಿಯಿಂದ ಓದಿದ್ದೀರಿ. ನಿಮಗೆ ಧನ್ಯವಾದಗಳು.
-ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-11027896298730511652014-06-23T18:43:29.537+05:302014-06-23T18:43:29.537+05:30bEMdreyavara kavana mattu neevu neeDuva vivaraNe-...bEMdreyavara kavana mattu neevu neeDuva vivaraNe- chahaada jODi chooDaada haaMga!! bahaLa sogasaagi arthavannu vivarisiddeeri kaakaa!!

preetiyiMda
archanaaArchuhttps://www.blogger.com/profile/08123410119357697404noreply@blogger.com