tag:blogger.com,1999:blog-5939841257923965225.post3417649823523204260..comments2024-02-29T07:14:52.690+05:30Comments on ಸಲ್ಲಾಪ: ಬೇಂದ್ರೆ ಕನಸು-ಕಾವ್ಯsunaathhttp://www.blogger.com/profile/13386371953472087631noreply@blogger.comBlogger10125tag:blogger.com,1999:blog-5939841257923965225.post-10964008679709273022022-06-15T21:45:23.417+05:302022-06-15T21:45:23.417+05:30Thank you, Ryan Duran!Thank you, Ryan Duran!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-37724829272416692162022-06-15T18:51:46.155+05:302022-06-15T18:51:46.155+05:30Hello maate nice postHello maate nice postRyan Duranhttps://www.ryanduran.com/noreply@blogger.comtag:blogger.com,1999:blog-5939841257923965225.post-16891045487811348922016-12-24T21:22:47.908+05:302016-12-24T21:22:47.908+05:30ವಿಲಂಬಿತ ದರ್ಶನದ ಸೊಗಸು ಅಧಿಕವಾಗಿರುತ್ತದೆ, ಅಲ್ಲವೆ, ಪ್ರಜ...ವಿಲಂಬಿತ ದರ್ಶನದ ಸೊಗಸು ಅಧಿಕವಾಗಿರುತ್ತದೆ, ಅಲ್ಲವೆ, ಪ್ರಜ್ಞಾ ಮೇಡಮ್?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-6360179897989299952016-12-22T13:17:59.613+05:302016-12-22T13:17:59.613+05:30 ತುಂಬ ದಿನಗಳ ನಂತರ ಬ್ಲಾಗಿಗೆ ಭೇಟಿ ಕೊಟ್ಟರೆ, ಇಲ್ಲಿ ಬೇಂದ... ತುಂಬ ದಿನಗಳ ನಂತರ ಬ್ಲಾಗಿಗೆ ಭೇಟಿ ಕೊಟ್ಟರೆ, ಇಲ್ಲಿ ಬೇಂದ್ರೆ ಹಬ್ಬ ನಡೆದಿದೆ! ಧನ್ಯವಾದಗಳು. avyaktalakshanahttps://www.blogger.com/profile/01022593277736171181noreply@blogger.comtag:blogger.com,1999:blog-5939841257923965225.post-30494058466777683352016-12-13T21:05:47.214+05:302016-12-13T21:05:47.214+05:30ಧನ್ಯವಾದಗಳು, ಅಮ್ಮ-ಅಪ್ಪ! ಬೇಂದ್ರೆಯವರನ್ನು ವರಕವಿ ಎಂದು ಮ...ಧನ್ಯವಾದಗಳು, ಅಮ್ಮ-ಅಪ್ಪ! ಬೇಂದ್ರೆಯವರನ್ನು ವರಕವಿ ಎಂದು ಮೊದಲಿಗೆ ಕರೆದವರು ಬಹುಶಃ ಶಂಕರ ಮೊಕಾಶಿಪುಣೇಕರ ಇರಬೇಕು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-72812643807222583252016-12-13T10:49:48.739+05:302016-12-13T10:49:48.739+05:30ಸುನಾಥ ಕಾಕಾ,
ವರಕವಿ ಎನ್ನುವುದು ಸಾಮಾನ್ಯವಾದ ಬಿರುದಲ್ಲ.
...ಸುನಾಥ ಕಾಕಾ,
ವರಕವಿ ಎನ್ನುವುದು ಸಾಮಾನ್ಯವಾದ ಬಿರುದಲ್ಲ.
ಕನಸು ಮನಸು ಮಂಥಿಸಿ ಕಾವ್ಯ ಸೌರಭ ಸೋಸಿದ ಅಂಬಿಕಾತನಯದತ್ತರಿಗೆ ನಮನ

ಇಂತಹ ಅದ್ಭುತ ಲೇಖನ ನೀಡಿದ ಶರಣು !ಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-5939841257923965225.post-60558867845375755532016-09-25T18:53:47.348+05:302016-09-25T18:53:47.348+05:30ಧನ್ಯವಾದಗಳು, ಶ್ರೀಕಾಂತ.ಧನ್ಯವಾದಗಳು, ಶ್ರೀಕಾಂತ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-45299159030955251682016-09-24T09:16:02.968+05:302016-09-24T09:16:02.968+05:30
ಹಾಸಾದ ಮಿಂಚಿನಿಂದ
ಬೀಸಿದ್ದ ಸೆರಗಿನಿಂದ
ಸೆಳೆದಂ...
ಹಾಸಾದ ಮಿಂಚಿನಿಂದ
ಬೀಸಿದ್ದ ಸೆರಗಿನಿಂದ
ಸೆಳೆದಂತೆ ಎರಡು ನೂಲು
ಉಳಿದಾವ ನಾಕು ಸಾಲು

ತಿಂದದ್ದೆಲ್ಲ ಜೀರ್ಣವಾಗೋಲ್ಲ.. ಜೀರ್ಣವಾಗಿದ್ದೆಲ್ಲ ತಿನ್ನೋಕೆ ಆಗೋಲ್ಲ ಅನ್ನುವ ಹಾಗೆ
ಬೇಂದ್ರೆ ಅಜ್ಜನವರ ಮೇಲಿನ ಸಾಲುಗಳು ಗಮನ ಸೆಳೆದವು..ಶಾಲೆಯಲ್ಲಿ ಅವರ ಕವನ ಸಂಕಲನದಿಂದ ಹೆಕ್ಕಿ ತೆಗೆದು ಪಠ್ಯವಾಗಿದ್ದ ಕೆಲವು ಕವನಗಳಷ್ಟೇ ನನಗೂ ಅಜ್ಜನಿಗೂ ಇದ್ದ ಸಂಬಂಧ..

ನಿಮ್ಮ ಲೇಖನಗಳ ಮಾಲಿಕೆಗಳಲ್ಲಿ ಬೇಂದ್ರೆ ಅಜ್ಜನವರ ಸಾಹಿತ್ಯದ ಕಡಲಲ್ಲಿ ಮೀಯುವ ಭಾಗ್ಯ ನಮಗೆ ಒದಗಿ ಬಂದಿದೆ

ಸುಂದರ ಲೇಖನ ಮಾಲಿಕೆ ಗುರುಗಳೇ.. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5939841257923965225.post-70397093407110687482016-09-18T22:38:40.541+05:302016-09-18T22:38:40.541+05:30ಬದರಿನಾಥರೆ, ಕಾವ್ಯಮಾಯೆ ನಿಮಗೆ ಈಗಾಗಲೇ ಒಲಿದಿದ್ದಾಳೆ ಎನ್ನ...ಬದರಿನಾಥರೆ, ಕಾವ್ಯಮಾಯೆ ನಿಮಗೆ ಈಗಾಗಲೇ ಒಲಿದಿದ್ದಾಳೆ ಎನ್ನುವುದು ನಿಮ್ಮ ಕವನಗಳಿಂದ ವ್ಯಕ್ತವಾಗುತ್ತಿದೆ. ಆದರೆ ಇತ್ತೀಚೆಗೆ ನಿಮ್ಮ ಕವನಗಳು ಅಪರೂಪವಾಗುತ್ತಿರುವುದು ಬೇಸರದ ಸಂಗತಿ. ನಿಮ್ಮ ಸಾಹಿತ್ಯ ವರ್ಧಿಸಲಿ ಎಂದು ಆಶಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-76827320829437532062016-09-18T13:50:37.795+05:302016-09-18T13:50:37.795+05:30ವರಕವಿ ಬೇಂದ್ರೆ ಸಮಾಜದ ನಿಲುವುಗನ್ನಡಿಯಲ್ಲಿ ಪ್ರತಿಫಲನದಂತಹ...ವರಕವಿ ಬೇಂದ್ರೆ ಸಮಾಜದ ನಿಲುವುಗನ್ನಡಿಯಲ್ಲಿ ಪ್ರತಿಫಲನದಂತಹ ಕಾವ್ಯ ರಸಪಾಕದ 'ನಿಜ' ಕವಿ.

ಅವರ ಲಘುನಿದ್ರಾವಸ್ಥೆಯ ಕನಸುಗಳ ವಾಸ್ತವಿಕೆಯ ಕಾವ್ಯ ಜೀವನಕ್ಕೆ ಬಲು ಹತ್ತಿರವಾದ ಕೃತಿಗಳು.

ಕನಸುಗಳನು ಕವನವಾಗಿಸಿದ ಅಂಬಿಕಾತನಯದತ್ತರ ರಚನೆಗಳನ್ನು ನಮಗೆ ಪರಿಚಯಿಸಿದ ತಮಗೆ ಶರಣು.

ಕಾವ್ಯಮಾಯೆ ನಮಗೂ ಸಿದ್ದಿಸಲಿ ಎಂದು ನಮಗೆ ಆಶೀರ್ವದಿಸಿರಿ.
Badarinath Palavallihttps://www.blogger.com/profile/06134535730447920619noreply@blogger.com