tag:blogger.com,1999:blog-5939841257923965225.post3860157569537404478..comments2024-02-29T07:14:52.690+05:30Comments on ಸಲ್ಲಾಪ: ಬಿಸಿಲುಗುದುರೆ.................................ದ. ರಾ. ಬೇಂದ್ರೆsunaathhttp://www.blogger.com/profile/13386371953472087631noreply@blogger.comBlogger25125tag:blogger.com,1999:blog-5939841257923965225.post-15419203329454403622024-02-29T07:14:52.690+05:302024-02-29T07:14:52.690+05:30HadbeeHadbeeAnonymousnoreply@blogger.comtag:blogger.com,1999:blog-5939841257923965225.post-85844539079494413592021-05-23T21:31:20.483+05:302021-05-23T21:31:20.483+05:30ಗಂಗಾಧರ ಡಿ ಪಿ
ಮತ್ತಷ್ಟು ಉತ್ತಮ ಕವಿತೆಗಳ ರಸದೌತಣ ನೀಡಬೇಕಾ...ಗಂಗಾಧರ ಡಿ ಪಿ
ಮತ್ತಷ್ಟು ಉತ್ತಮ ಕವಿತೆಗಳ ರಸದೌತಣ ನೀಡಬೇಕಾಗಿ ವಿನಂತಿAnonymoushttps://www.blogger.com/profile/08634834328854429895noreply@blogger.comtag:blogger.com,1999:blog-5939841257923965225.post-85630926198433536782021-05-23T21:28:48.649+05:302021-05-23T21:28:48.649+05:30ಸರ್ ತುಂಬ ಅದ್ಭುತವಾಗಿ ಕಾವ್ಯವನ್ನು ವಿವರಿಸಿದ್ದಿರಿ ಧನ್ಯವ...ಸರ್ ತುಂಬ ಅದ್ಭುತವಾಗಿ ಕಾವ್ಯವನ್ನು ವಿವರಿಸಿದ್ದಿರಿ ಧನ್ಯವಾದಗಳುAnonymoushttps://www.blogger.com/profile/08634834328854429895noreply@blogger.comtag:blogger.com,1999:blog-5939841257923965225.post-2444203259245091992015-04-16T21:50:06.617+05:302015-04-16T21:50:06.617+05:30ನಮಸ್ತೆ ಕಾಕಾ ,
ಚಂದದ ಪ್ರೇಮಗೀತೆ , ದಾಂಪತ್ಯ ಗೀತೆ .
ಬಿ...ನಮಸ್ತೆ ಕಾಕಾ ,
ಚಂದದ ಪ್ರೇಮಗೀತೆ , ದಾಂಪತ್ಯ ಗೀತೆ .
ಬಿಸಿಲು ಕುದುರೆಯನ್ನೇರಿದ ಮುಂಗಾರಿನ ಮಿಂಚು ಮರೆಯಾದ ಬಗೆಯನ್ನು ಅಜ್ಜ ಹೇಳುವ ಪರಿಯಷ್ಟೇ ಸೊಗಸು ನಿಮ್ಮ ವಿವರಣೆ.
ಸಿಂಧು ಈ ಬರಹವನ್ನು ಎಫ಼್.ಬಿ. ಯಲ್ಲಿ ಹಂಚಿಕೊಂಡಿದ್ದರಿಂದ ಈಗ ಓದಿದೆ
ವಂದನೆಗಳೊಂದಿಗೆ
ಸ್ವರ್ಣಾSwarnahttps://www.blogger.com/profile/07755878001911618838noreply@blogger.comtag:blogger.com,1999:blog-5939841257923965225.post-7421351105949221602014-06-21T16:01:30.919+05:302014-06-21T16:01:30.919+05:30ಭಾನು,
‘ಹಕ್ಕಿ ಹಾರುತಿದೆ ನೋಡಿದಿರಾ’ ಕವನದ ವ್ಯಾಖ್ಯಾನಕ್ಕೆ...ಭಾನು,
‘ಹಕ್ಕಿ ಹಾರುತಿದೆ ನೋಡಿದಿರಾ’ ಕವನದ ವ್ಯಾಖ್ಯಾನಕ್ಕೆ ಈ ಲಿಂಕ್ ನೋಡಿರಿ: http://sallaap.blogspot.in/2009/06/blog-post_24.htmlsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-27397519768458669742014-06-20T09:36:19.773+05:302014-06-20T09:36:19.773+05:30ಸುನತ ರವರೆ...
ನನಗೆ ಹಕ್ಕಿ ಹಾರುತಿದೆ ನೊಡಿದಿರಾ ಕವನದ ವಿವ...ಸುನತ ರವರೆ...
ನನಗೆ ಹಕ್ಕಿ ಹಾರುತಿದೆ ನೊಡಿದಿರಾ ಕವನದ ವಿವರಣೆ ನಿಮ್ಮ ಬರವಣಿಗೆಯಲ್ಲಿ ಮೂಡಿದ್ದರೆ ತಿಳಿಸುವಿರಾಭಾನು ರಾ ಚಂದ್ರhttps://www.blogger.com/profile/08419410099187620270noreply@blogger.comtag:blogger.com,1999:blog-5939841257923965225.post-18638576725513398592014-06-20T09:25:29.435+05:302014-06-20T09:25:29.435+05:30ಸುನತ ರವರೆ....
ನನಗೆ ಬೇಂದ್ರೇ ರವರ ಹಕ್ಕಿ ಹಾರುತಿದೆ ನೋಡಿ...ಸುನತ ರವರೆ....
ನನಗೆ ಬೇಂದ್ರೇ ರವರ ಹಕ್ಕಿ ಹಾರುತಿದೆ ನೋಡಿದಿರಾ ಕವನದ ವಿವರಣೆ,/ವಿಮರ್ಶೆ ಬೇಕು....ತಮ್ಮ ಲೇಖನದಲ್ಲಿ ಮೂಡಿದ್ದರೆ ತಿಳಿಸುವಿರಾ.....ಭಾನು ರಾ ಚಂದ್ರhttps://www.blogger.com/profile/08419410099187620270noreply@blogger.comtag:blogger.com,1999:blog-5939841257923965225.post-77467100435643002192014-05-30T19:12:28.849+05:302014-05-30T19:12:28.849+05:30ಕಲಾವತಿಯವರೆ,
ಧನ್ಯವಾದಗಳು.ಕಲಾವತಿಯವರೆ,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-77469394043964923612014-05-30T09:01:25.655+05:302014-05-30T09:01:25.655+05:30sunath sir, bendreyavara athyutthama kavitegalige ...sunath sir, bendreyavara athyutthama kavitegalige saarabharita svaadavannu spurisuttiruvudakkaagi,nimaguu, haagu rasaayanadante rasabharitavaagi pratikriyisuttiruvavariguu Athmiya dhanyavaadagalu. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-5939841257923965225.post-19653475073262477422014-05-20T00:53:18.274+05:302014-05-20T00:53:18.274+05:30Dear sir
i would like contact you.
can you please ...Dear sir
i would like contact you.
can you please give me your email address
From:Dayananda
my mail adress
dayanandal@gmail.comAnonymousnoreply@blogger.comtag:blogger.com,1999:blog-5939841257923965225.post-66766596838424879662014-05-13T17:27:59.659+05:302014-05-13T17:27:59.659+05:30ಪ್ರದೀಪರೆ,
ನಿಮಗೂ ಧನ್ಯವಾದಗಳು.ಪ್ರದೀಪರೆ,
ನಿಮಗೂ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-65731259970339207312014-05-12T18:39:20.680+05:302014-05-12T18:39:20.680+05:30ಧನ್ಯನಾದೆ ಗುರುಗಳೇ, ಬೇಂದ್ರೆಯವರ ರಸಭರಿತ ಹಣ್ಣಿನಂತ ಕಾವ್ಯ...ಧನ್ಯನಾದೆ ಗುರುಗಳೇ, ಬೇಂದ್ರೆಯವರ ರಸಭರಿತ ಹಣ್ಣಿನಂತ ಕಾವ್ಯವನ್ನು ಸಿಪ್ಪೆ ಬಿಡಿಸಿ ಬಾಯಿಗಿಟ್ಟಂತೆ ಅನುಭವವಾಯಿತು ನಿಮ್ಮೆ ವಿಮರ್ಶೆ ಓದಿ. ನಿಜಕ್ಕೂ ಬೇಂದ್ರೆ ಅವರ ಕಾವ್ಯವನ್ನು ನೇರವಾಗಿ ಓದಿ ಅರ್ಥ ಮಾಡಿಕೊಳ್ಳುವಷ್ಟು ಙ್ಞಾನ ನನಗಿಲ್ಲ. ನಿಮ್ಮ ವಿವರಣೆ ಇಂದಾಗಿ ಅಲ್ಲವನ್ನೂ ಅರ್ಥ ಮಾಡಿಕೊಂಡೆ. ತುಂಬಾ ಚೆನ್ನಾಗಿದೆ. ಇನ್ನಷ್ಟು ಬರಲಿ. Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-5939841257923965225.post-41328113413115773552014-05-12T10:03:58.748+05:302014-05-12T10:03:58.748+05:30ಮಂಜುಳಾದೇವಿಯವರೆ,
ಧನ್ಯವಾದಗಳು.ಮಂಜುಳಾದೇವಿಯವರೆ,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-18899693661193150172014-05-12T10:03:26.883+05:302014-05-12T10:03:26.883+05:30ಅನಿಲ,
Exactly! ಹೆಂಡತಿಗೆ ಕಣ್ಣೀರು ಬಂದಾಗ, ‘ತಾನೇ ಅದಕ್ಕ...ಅನಿಲ,
Exactly! ಹೆಂಡತಿಗೆ ಕಣ್ಣೀರು ಬಂದಾಗ, ‘ತಾನೇ ಅದಕ್ಕೆ ಕಾರಣ’ ಎಂದು ಗಂಡನಿಗೆ ವ್ಯಥೆ ಆಗುವುದು ಸಹಜವವಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-20082885068513871952014-05-08T20:36:26.782+05:302014-05-08T20:36:26.782+05:30ಎಂದಿನಂತೆ ಬಹಳ ಅಚ್ಚುಕಟ್ಟಾಗಿ ವಿವರಣೆ ನೀಡಿರುವಿರಿ ಸಾರ್.....ಎಂದಿನಂತೆ ಬಹಳ ಅಚ್ಚುಕಟ್ಟಾಗಿ ವಿವರಣೆ ನೀಡಿರುವಿರಿ ಸಾರ್......ಧನ್ಯವಾದಗಳು...ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-5939841257923965225.post-5949895727837828582014-05-05T21:48:15.867+05:302014-05-05T21:48:15.867+05:30ಸುನಾಥ್ ಕಾಕಾ,
ತುಂಬಾ ಚೆನ್ನಾದ ವಿಶ್ಲೇಷಣೆ ಎಂದಿನಂತೆ.
೫ ...ಸುನಾಥ್ ಕಾಕಾ,
ತುಂಬಾ ಚೆನ್ನಾದ ವಿಶ್ಲೇಷಣೆ ಎಂದಿನಂತೆ.
೫ ನೇ ನುಡಿಯಲ್ಲಿ ಹಳ್ಳ ಹರಿಧಂಗ ನಗು ಹರಿದು ಹೋದ ಖೇಧ ಕವಿಯಲ್ಲಿ, ಅದಕ್ಕೆ ತಾನೂ ಕಾರಣವೇನೋ ಎಂಬ ವ್ಯಥೆ.
ಅವಳ ಮುಂಚಿನ ನಗುವಿಗೆ ಬಿಸಿಲುಗುದುರೆ ತಾನಾಗಿ ಆ ನಗೆ ಬಾಡಿಸಿದ ನೋವಾಗಿ ನುಡಿದಂತೆ ಇದೆ -
"ನಿಟ್ಟಿಗೆ ಹಚ್ಚಿ ದಿಟ್ಟಿ ದಿಟ್ಟಿಗೆ ನೋಡ್ತೇನಿ ನಾನಿತ್ತ"
ಕೊನೆಯ 'ಏನೊಂದು ನಗಿ ಇತ್ತ' -ನೊಂದ, ಪಶ್ಚಾತ್ತಾಪದ ದ್ವನಿಯಂತನಿಸುತ್ತದೆ.
Don't know why I felt this way, but, Is the poet repenting for taking the smile off from his ನಲ್ಲೆ?
-ಅನಿಲAnonymoushttps://www.blogger.com/profile/10355108254867937880noreply@blogger.comtag:blogger.com,1999:blog-5939841257923965225.post-78716849964917960472014-04-30T17:28:22.720+05:302014-04-30T17:28:22.720+05:30ರೂಪಾ, ಧನ್ಯವಾದಗಳು.ರೂಪಾ, ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-79163339063187101462014-04-30T11:26:36.213+05:302014-04-30T11:26:36.213+05:30Sunaath Sir, mattondu bendreyavara kavitheyanna ad...Sunaath Sir, mattondu bendreyavara kavitheyanna adara jothege nimmade shailiya viShleshaNeyanna kottiddeeri. Dhanyavaada Sir. bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-5939841257923965225.post-82424023929618300792014-04-29T09:40:48.742+05:302014-04-29T09:40:48.742+05:30ಹ್ಹ ಹ್ಹ ಹ್ಹ
ನಿಮ್ಮ ಹಾರೈಕೆ ನಿಜವಾಗಲಿ ಸಾರ್. :)ಹ್ಹ ಹ್ಹ ಹ್ಹ
ನಿಮ್ಮ ಹಾರೈಕೆ ನಿಜವಾಗಲಿ ಸಾರ್. :)Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5939841257923965225.post-66359992788934417382014-04-28T14:45:08.932+05:302014-04-28T14:45:08.932+05:30ಪ್ರಭಾಮಣಿಯವರೆ,
ಧನ್ಯವಾದಗಳು.ಪ್ರಭಾಮಣಿಯವರೆ,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-36688046277851891812014-04-28T14:44:38.999+05:302014-04-28T14:44:38.999+05:30ಸುಗುಣಾ,
ನಿಮಗೆ ಧನ್ಯವಾದಗಳು.ಸುಗುಣಾ,
ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-28684617430983521492014-04-28T14:44:08.565+05:302014-04-28T14:44:08.565+05:30ಬದರಿನಾಥರೆ,
ನೀವು ತುಂಬು ಯೌವನದಲ್ಲಿ ಇದ್ದಿರುವಂತೆಯೆ ಕಾಣು...ಬದರಿನಾಥರೆ,
ನೀವು ತುಂಬು ಯೌವನದಲ್ಲಿ ಇದ್ದಿರುವಂತೆಯೆ ಕಾಣುತ್ತೀರಪ್ಪಾ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-71334791492294585142014-04-28T12:29:17.628+05:302014-04-28T12:29:17.628+05:30`ಬಿಸಿಲುಗುದುರೆ' ಕವನವು ನಮ್ಮ ಹಳ್ಳಿಗಳ ಹೆಣ್ಣುಮಕ್ಕಳ ...`ಬಿಸಿಲುಗುದುರೆ' ಕವನವು ನಮ್ಮ ಹಳ್ಳಿಗಳ ಹೆಣ್ಣುಮಕ್ಕಳ ಜೀವನ ಚಿತ್ರಣವನ್ನೇ ಕಣ್ಣಮು೦ದೆ ತ೦ದಿತು. ವರಕವಿ ಬೇ೦ದ್ರೆಯವರ ಕವನಕ್ಕೆ ನೀವು ನೀಡುತ್ತಿರುವ ವಿವರಣೆ ಕವನದ ಅ೦ತರಾರ್ಥವನ್ನು ಗ್ರಹಿಸಲು ಬಹಳ ಉಪಯುಕ್ತವಾಗಿದೆ ಸುನಾಥ್ ಸರ್, ನಿಮ್ಮ ಈ ಕಾರ್ಯ ನಿರ೦ತರವಾಗಿರಲಿ. ಧನ್ಯವಾದಗಳು. prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5939841257923965225.post-41133228211072708942014-04-28T11:48:41.313+05:302014-04-28T11:48:41.313+05:30ಎಂದಿನಂತೆ ನೀವು ಬೇಂದ್ರೆ ಅಜ್ಜರ ಸಾಲುಗಳನ್ನು ನಮಗೆ ಉಣಬಡಿಸ...ಎಂದಿನಂತೆ ನೀವು ಬೇಂದ್ರೆ ಅಜ್ಜರ ಸಾಲುಗಳನ್ನು ನಮಗೆ ಉಣಬಡಿಸಿದ್ದೀರಿ ಕಾಕಾ ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5939841257923965225.post-189199576389021002014-04-28T08:24:56.603+05:302014-04-28T08:24:56.603+05:30ಮುದನೀಡುವ ಪ್ರಣಯ ಗೀತೆ ಸಾರ್.
ಅಜ್ಜ ಪ್ರತಿ ಪದದಲ್ಲೂ ಸಾದೃ...ಮುದನೀಡುವ ಪ್ರಣಯ ಗೀತೆ ಸಾರ್.

ಅಜ್ಜ ಪ್ರತಿ ಪದದಲ್ಲೂ ಸಾದೃಶ್ಯತೆಯನ್ನು ಅಳವಡಿಸಿಬಿಟ್ಟಿದ್ದಾರೆ.

ತಮ್ಮ ವಿಶ್ಲೇಷಣೆಯಿಂದ ಕವಿತೆ ಮತ್ತಷ್ಟು ಆಪ್ತವಾಯಿತು.

ಅಂದಹಾಗೆ, ಮುಪ್ಪಡರದೇ ಇದ್ದರು ಅಕಾಲ ವೃದ್ಧಾಪ್ಯ ಹೊದೆಯುವ ನನ್ನಂತವರಿಗೆ ಸರಿಯಾಗೇ ಹೇಳಿದಂತಿದೆ - ಸುಟ್ಟು ಹಪ್ಪಳದ್ಹಾಂಗ ಸೊರಗಿದಿ ಸೊಪ್ಪ್ಹಾಂಗBadarinath Palavallihttps://www.blogger.com/profile/06134535730447920619noreply@blogger.com