tag:blogger.com,1999:blog-5939841257923965225.post5355949138350800304..comments2024-02-29T07:14:52.690+05:30Comments on ಸಲ್ಲಾಪ: ಬೇಂದ್ರೆsunaathhttp://www.blogger.com/profile/13386371953472087631noreply@blogger.comBlogger12125tag:blogger.com,1999:blog-5939841257923965225.post-89209788131976910612008-03-02T15:24:00.000+05:302008-03-02T15:24:00.000+05:30ಧನ್ಯವಾದಗಳು,ಶಿವ.ಧನ್ಯವಾದಗಳು,ಶಿವ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-25311753115230777822008-03-02T13:32:00.000+05:302008-03-02T13:32:00.000+05:30ಬೇಂದ್ರೆ ಕಾವ್ಯ ವಿಹಾರ ಹೀಗೆ ಮುಂದುವರಿಸಿ..ಶ್ಲಾಘನೀಯ ಕಾರ್...ಬೇಂದ್ರೆ ಕಾವ್ಯ ವಿಹಾರ ಹೀಗೆ ಮುಂದುವರಿಸಿ..
ಶ್ಲಾಘನೀಯ ಕಾರ್ಯ ಮಾಡುತ್ತಿದ್ದೀರಿ..Shivhttps://www.blogger.com/profile/00914167328185472713noreply@blogger.comtag:blogger.com,1999:blog-5939841257923965225.post-2824873418942850442008-02-28T18:25:00.000+05:302008-02-28T18:25:00.000+05:30ಓಹೋಹೋ, ನೀವು ಸಹ ಧಾರವಾಡದವರೆ! ನಾವು ಹಾಗಾದರೆ ಒಂದೇ ಊರಿನವ...ಓಹೋಹೋ, ನೀವು ಸಹ ಧಾರವಾಡದವರೆ! ನಾವು ಹಾಗಾದರೆ ಒಂದೇ ಊರಿನವರು. ಬೇಂದ್ರೆಯವರ ಕವನಗಳ ಬಗೆಗೆ ಸಾಕಷ್ಟು ಹರಟೆ ಹೊಡೆಯೋಣ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-7707783651408936092008-02-28T12:39:00.000+05:302008-02-28T12:39:00.000+05:30ಬೇಂದ್ರೆ ಅವರು ವರಕವಿ, ಅವರ ಬಗ್ಗೆ ತಮಗೆ ಇಷ್ಟೊಂದು ಮಾಹಿತಿ...ಬೇಂದ್ರೆ ಅವರು ವರಕವಿ, ಅವರ ಬಗ್ಗೆ ತಮಗೆ ಇಷ್ಟೊಂದು ಮಾಹಿತಿ ಇರುವುದನ್ನು ತಿಳಿದು ಅಚ್ಚರಿ-ಸಂತೋಷ ಒಟ್ಟಿಗೆ ಆಗುತಿದೆ.. ಹೀಗೆ ಮೂಡಿ ಬರುತಿರಲಿ ಅಮೃತ ಧಾರೆ.. ಬೇಂದ್ರೆ ಅಜ್ಜನವ ಸಂಪೂರ್ಣ ಕವನಗಳನ್ನು ಇಲ್ಲಿ ನೋಡಲು ಬಯಸುತ್ತೇನೆ.. :-) ಅಂದ ಹಾಗೆ, ನನ್ನ ತವರೂರು ಧಾರವಾಡ.. :-)Manjulahttps://www.blogger.com/profile/00527450030822152275noreply@blogger.comtag:blogger.com,1999:blog-5939841257923965225.post-66493280510095377852008-02-22T23:01:00.000+05:302008-02-22T23:01:00.000+05:30ಮನಸ್ವಿನಿಯವರೆ,ಆ ’ಗಂಗಾವತರಣ’ಪ್ರವಾಹವನ್ನು ಬೊಗಸೆಯಲ್ಲಿ ಹಿ...ಮನಸ್ವಿನಿಯವರೆ,
ಆ ’ಗಂಗಾವತರಣ’ಪ್ರವಾಹವನ್ನು ಬೊಗಸೆಯಲ್ಲಿ ಹಿಡಿದು ನಿಮಗೆ ಕೊಟ್ಟಿದ್ದೇನಷ್ಟೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-87313128721843516622008-02-22T19:20:00.000+05:302008-02-22T19:20:00.000+05:30ನಮಸ್ಕಾರ,ನಿಮಗೆ ಸಾವಿರ thanks. ನನ್ನ ಅತ್ಯಂತ ಪ್ರೀತಿಯ ಕವ...ನಮಸ್ಕಾರ,

ನಿಮಗೆ ಸಾವಿರ thanks.
ನನ್ನ ಅತ್ಯಂತ ಪ್ರೀತಿಯ ಕವಿಯ ಬಗ್ಗೆ ಇಷ್ಟೆಲ್ಲ ಮಾಹಿತಿ ಒದಗಿಸಿದ್ದಕ್ಕೆ.ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-5939841257923965225.post-26605110716057589082008-02-21T16:46:00.000+05:302008-02-21T16:46:00.000+05:30ಧನ್ಯವಾದಗಳು,ತ್ರಿವೇಣಿಯವರೆ! ಶಂಬಾ ಜೋಶಿಯವರ ಸಂಶೋಧನೆಗಳ ಬಗ...ಧನ್ಯವಾದಗಳು,ತ್ರಿವೇಣಿಯವರೆ! ಶಂಬಾ ಜೋಶಿಯವರ ಸಂಶೋಧನೆಗಳ ಬಗೆಗೆ ಬರೆಯುವದೆಂದರೆ ಕೊಡದಲ್ಲಿ ಸಮುದ್ರ ಹಿಡಿದಂತೆ. ಆದರೂ ಸಹ ಪ್ರಯತ್ನಿಸುತ್ತೇನೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-72420503472981503072008-02-20T21:20:00.000+05:302008-02-20T21:20:00.000+05:30"ವಾಸ್ತವತೆ ಹಾಗು ಕಲ್ಪಕತೆ ಈ ಜೋಡು ಕುದುರೆಗಳ ಸಾರೋಟಿನ ಮೇಲ..."ವಾಸ್ತವತೆ ಹಾಗು ಕಲ್ಪಕತೆ ಈ ಜೋಡು ಕುದುರೆಗಳ ಸಾರೋಟಿನ ಮೇಲೆ ಬೇಂದ್ರೆಯವರ ಕಾವ್ಯದೇವಿ ತ್ರಿಭುವನ ಪರ್ಯಟನ ಮಾಡಿದ್ದಾಳೆ " - ಬೇಂದ್ರೆ ಪ್ರತಿಭೆಯನ್ನು ಈ ಮಾತಿನಲ್ಲಿ ಸೆರೆಹಿಡಿದಿದ್ದೀರಿ!

ಶಂಭಾ ಜೋಶಿಯವರ ಬಗ್ಗೆಯೂ ತಿಳಿಸಿ.Anonymousnoreply@blogger.comtag:blogger.com,1999:blog-5939841257923965225.post-91876959255399319612008-02-20T19:32:00.000+05:302008-02-20T19:32:00.000+05:30ಹೌದಾ ಭಾಗವತರೆ, ನಿಮ್ಮ comment ನನಗೆ ಸ್ಫೂರ್ತಿ ಕೊಡುತ್ತಿ...ಹೌದಾ ಭಾಗವತರೆ, ನಿಮ್ಮ comment ನನಗೆ ಸ್ಫೂರ್ತಿ ಕೊಡುತ್ತಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-87333386524824441052008-02-20T19:30:00.000+05:302008-02-20T19:30:00.000+05:30ಧನ್ಯವಾದಗಳು, ವನಮಾಲಾ.ಧನ್ಯವಾದಗಳು, ವನಮಾಲಾ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-90947405052164237172008-02-20T10:15:00.000+05:302008-02-20T10:15:00.000+05:30ಈ ಬರಹ ಲಾಯ್ಕಿತ್ತ್. ತುಂಬ ಒಳ್ಳೆಯ ಮಾಹಿತಿಗಳುಈ ಬರಹ ಲಾಯ್ಕಿತ್ತ್. ತುಂಬ ಒಳ್ಳೆಯ ಮಾಹಿತಿಗಳುJagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-5939841257923965225.post-28854824203125098112008-02-17T22:03:00.000+05:302008-02-17T22:03:00.000+05:30ಬೇಂದ್ರೆಯವರ ಕಾವ್ಯದ ಸೊಗಸನ್ನು ಸೊಗಸಾಗಿ ತೋರಿಸಿದ್ದೀರಿ. ಅ...ಬೇಂದ್ರೆಯವರ ಕಾವ್ಯದ ಸೊಗಸನ್ನು ಸೊಗಸಾಗಿ ತೋರಿಸಿದ್ದೀರಿ. ಅಭಿನಂದನೆಗಳು.Unknownhttps://www.blogger.com/profile/17562392452625100328noreply@blogger.com