tag:blogger.com,1999:blog-5939841257923965225.post570941845826446087..comments2024-02-29T07:14:52.690+05:30Comments on ಸಲ್ಲಾಪ: ಪದಶೋಧsunaathhttp://www.blogger.com/profile/13386371953472087631noreply@blogger.comBlogger67125tag:blogger.com,1999:blog-5939841257923965225.post-69930421529670044372020-02-13T20:51:13.402+05:302020-02-13T20:51:13.402+05:30ನಾಗರಾಜರೆ, ತುಂಬ ಧನ್ಯವಾದಗಳು.ನಾಗರಾಜರೆ, ತುಂಬ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-25526503067802469242020-02-13T18:38:59.633+05:302020-02-13T18:38:59.633+05:30ತುಂಬ ಉಪಯುಕ್ತ ಮಾಹಿತಿ ಸುನಾಥರೇತುಂಬ ಉಪಯುಕ್ತ ಮಾಹಿತಿ ಸುನಾಥರೇB.P.Nagarajhttps://www.blogger.com/profile/13006145031458963579noreply@blogger.comtag:blogger.com,1999:blog-5939841257923965225.post-13114077778261819292019-09-24T22:54:02.866+05:302019-09-24T22:54:02.866+05:30ಈ ದೀರ್ಘೀಕೃತ ಆಸ್ಪತ್ರೆ ಯಾವ ಭಾಷೇಯದು ಎನ್ನುವುದು ನನಗಂತೂ ...ಈ ದೀರ್ಘೀಕೃತ ಆಸ್ಪತ್ರೆ ಯಾವ ಭಾಷೇಯದು ಎನ್ನುವುದು ನನಗಂತೂ ಗೊತ್ತಿಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-56590137916798370082019-09-24T09:02:34.887+05:302019-09-24T09:02:34.887+05:30ಆಸ್ಪತ್ರೇ ಯಾವ ಭಾಷೇಆಸ್ಪತ್ರೇ ಯಾವ ಭಾಷೇAnonymoushttps://www.blogger.com/profile/12075319549909055018noreply@blogger.comtag:blogger.com,1999:blog-5939841257923965225.post-37502933019083312462016-12-18T12:48:31.570+05:302016-12-18T12:48:31.570+05:30ಇಜ್ಜಿ. ಈರ ವಣಸ ಆಂಡಾ?ಇಜ್ಜಿ. ಈರ ವಣಸ ಆಂಡಾ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-38573880876489070552016-12-18T03:04:54.353+05:302016-12-18T03:04:54.353+05:30ವಣಸ ಆಂಡಾ? = ಉಣಿಸು ಆಯಿತಾ?ವಣಸ ಆಂಡಾ? = ಉಣಿಸು ಆಯಿತಾ?kiran.hnoreply@blogger.comtag:blogger.com,1999:blog-5939841257923965225.post-2591170490814184802010-02-25T19:58:07.481+05:302010-02-25T19:58:07.481+05:30ಮಂಜುಳಾ,
ವಿಳಂಬಕ್ಕೆ ಕ್ಷಮೆ ಇರಲಿ.
ನಿಮ್ಮ blog ಮತ್ತೇ ಪ್...ಮಂಜುಳಾ,
ವಿಳಂಬಕ್ಕೆ ಕ್ಷಮೆ ಇರಲಿ.
ನಿಮ್ಮ blog ಮತ್ತೇ ಪ್ರಾರಂಭಿಸಿದ್ದೀರಿ. ಸಂತೋಷದ ವಿಷಯ. ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-5313075614138783022010-02-25T19:56:44.549+05:302010-02-25T19:56:44.549+05:30‘ಸಿಂದೂರ’ ಪದಕ್ಕೆ ಕುಂಕುಮ ಎನ್ನುವ ಅರ್ಥವನ್ನು ಸಂಸ್ಕೃತ ಹಾ...‘ಸಿಂದೂರ’ ಪದಕ್ಕೆ ಕುಂಕುಮ ಎನ್ನುವ ಅರ್ಥವನ್ನು ಸಂಸ್ಕೃತ ಹಾಗು ಕನ್ನಡ ಅರ್ಥಕೋಶಗಳಲ್ಲಿ ಕೊಟ್ಟಿದ್ದಾರೆ. ‘ಸಿಂಧೂರ’ ಪದಕ್ಕೆ ಸಂಸ್ಕೃತ ಅರ್ಥಕೋದಲ್ಲಿ ಸ್ಥಳವಿಲ್ಲ. ಆದರೆ ಕಿಟ್ಟೆಲ್ ಅವರ ಕನ್ನಡ-ಇಂಗ್ಲಿಶ್ ಅರ್ಥಕೋಶದಲ್ಲಿ ‘ಸಿಂಧೂರ’ ಪದಕ್ಕೆ ‘ನಾಗ, ಆನೆ’ ಎನ್ನುವ ಅರ್ಥವನ್ನು ತೋರಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನವರು ಸಂಪಾದಿಸಿದ ಅರ್ಥಕೋಶದಲ್ಲಿ ಸಿಂದುರ, ಸಿಂಧುರ ಹಾಗೂ ಸಿಂಧೂರ ಈ ಮೂರು ಪದಗಳ ಅರ್ಥವನ್ನು ಆನೆ ಎಂದೇ ಕೊಟ್ಟಿದ್ದಾರೆ. ಅದೇ ಪುಟದಲ್ಲಿ ಸಿಂದೂರ ಎನ್ನುವ ಪದಕ್ಕೆ ಕುಂಕುಮ ಎನ್ನುವ ಅರ್ಥ ಕೊಡಲಾಗಿದೆ.
ಸಂಸ್ಕೃತದಲ್ಲಿ ‘ಸಿಂಧೂರ’ ಎನ್ನುವ ಪದವೇ ಇಲ್ಲದಿದ್ದರೂ ಸಹ ಸಂಯುಕ್ತ ಕರ್ನಾಟಕ ಪತ್ರಿಕೆಯು ಎಷ್ಟು ನಿರ್ಭೀತಿ ಹಾಗು ನಿರ್ಭಿಡೆಯಿಂದ ಆ ಪದವನ್ನು ಬಳಸುತ್ತಿದೆ ಎನ್ನುವದನ್ನು ನೀವೇ ನೋಡಿದಿರಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-14728777755715770042010-02-25T19:54:33.670+05:302010-02-25T19:54:33.670+05:30ವಿ.ರಾ.ಹೆ,
ಸಂಸ್ಕೃತದಲ್ಲಿ ‘ಸಿಂಧೂರ’ ಪದವಿಲ್ಲ. ಆದರೆ, ಕಿಟ...ವಿ.ರಾ.ಹೆ,
ಸಂಸ್ಕೃತದಲ್ಲಿ ‘ಸಿಂಧೂರ’ ಪದವಿಲ್ಲ. ಆದರೆ, ಕಿಟ್ಟೆಲ್ ಬರೆದ ಇಂಗ್ಲಿಶ್-ಕನ್ನಡ ಅರ್ಥಕೋಶದಲ್ಲಿ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನವರು ಸಂಪಾದಿಸಿದ ಕನ್ನಡ-ಕನ್ನಡ ಅರ್ಥಕೋಶದಲ್ಲಿ ‘ಸಿಂಧೂರ’ ಪದಕ್ಕೆ ಸ್ಥಳ ನೀಡಲಾಗಿದ್ದು ‘ಆನೆ’ ಎನ್ನುವ ಅರ್ಥ ನೀಡಲಾಗಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-80262311817669187462010-02-25T19:51:48.681+05:302010-02-25T19:51:48.681+05:30ಮನಸು,
ನಿಮಗೆ ಉತ್ತರಿಸುವದು ತಡವಾಯಿತು. ದಯವಿಟ್ಟು ಕ್ಷಮಿಸಿ...ಮನಸು,
ನಿಮಗೆ ಉತ್ತರಿಸುವದು ತಡವಾಯಿತು. ದಯವಿಟ್ಟು ಕ್ಷಮಿಸಿರಿ.
ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-81207269420792747802010-02-23T12:13:17.634+05:302010-02-23T12:13:17.634+05:30ಪದಶೋಧ ಉಪಯುಕ್ತವಾಗಿದೆ.. :) ತಮ್ಮಿಂದ ಕಲಿಯುವುದು ತುಂಬಾ ಇ...ಪದಶೋಧ ಉಪಯುಕ್ತವಾಗಿದೆ.. :) ತಮ್ಮಿಂದ ಕಲಿಯುವುದು ತುಂಬಾ ಇದೆ.. ನಾನು ಬ್ಲಾಗ್ ಲೋಕಕ್ಕೆ ಮರಳಿದ್ದೇನೆ. ಮತ್ತೊಮ್ಮೆ ಭೇಟಿ ನೀಡಿ ಭಾವ-ದರ್ಪಣಕ್ಕೆ.Manjulahttp://bhava-darpana.blogspot.com/noreply@blogger.comtag:blogger.com,1999:blog-5939841257923965225.post-31387620386173343932010-02-21T16:28:43.318+05:302010-02-21T16:28:43.318+05:30ಸುನಾಥ ಅವರಿಗೆ,
ನಿಮ್ಮ ಈ ಬ್ಲಾಗ್ಪೋಸ್ಟ್ನ ಕೆಲಭಾಗಗಳನ್ನ...ಸುನಾಥ ಅವರಿಗೆ,

ನಿಮ್ಮ ಈ ಬ್ಲಾಗ್ಪೋಸ್ಟ್ನ ಕೆಲಭಾಗಗಳನ್ನು ಅವತ್ತು ’ಅವಧಿ’ ಬ್ಲಾಗ್ನಲ್ಲೂ ಹಾಕಿದ್ದರು. ಅಲ್ಲಿ ನನ್ನ ಪ್ರತಿಕ್ರಿಯೆ ನಮೂದಿಸಿದ್ದೆ. ಈ ಕೆಳಗಿನಂತೆ-

“ಸಿಂಧೂರ” ಪದದ ಅರ್ಥ ಆನೆ ಅಂತಲ್ಲ. “ಸಿಂಧುರ” ಎಂದರೆ ಆನೆ. ಸಂಸ್ಕೃತದಲ್ಲಿ “ಸಿಂಧೂರ” ಎಂಬ ಪದವೇ ಇಲ್ಲ! ‘ಸಿಂದೂರತಿಲಕ’ ಎಂಬ ಪದ ಇದೆ, ಅದರ ಅರ್ಥವೂ ’ಆನೆ’ ಎಂದೇ. (“ಸಂಸ್ಕೃತ ಕನ್ನಡ ನಿಘಂಟು – ಪ್ರೊ. ಜಿ.ಎನ್.ಚಕ್ರವರ್ತಿ; ಗೀತಾ ಬುಕ್ ಹೌಸ್, 2006; ಪುಟ ಸಂಖ್ಯೆ 971)

ನೀವು ಅವಧಿ ಬ್ಲಾಗ್ ನೋಡುವುದಿಲ್ಲವಿರಬಹುದು, ಹಾಗಾಗಿ ಅಲ್ಲಿ ಇದಕ್ಕೆ ನಿಮ್ಮ ಉತ್ತರ ಸಿಗಲಿಲ್ಲ. ಈಗ ಇಲ್ಲಿ ನಿಮ್ಮ ಮೂಲ ಬ್ಲಾಗ್ನಲ್ಲೇ ನನ್ನ ಪ್ರತಿಕ್ರಿಯೆ ದಾಖಲಿಸುತ್ತಿದ್ದೇನೆ. ನಿಮ್ಮಿಂದ ಉತ್ತರವನ್ನೂ ನಿರೀಕ್ಷಿಸುತ್ತೇನೆ.Srivathsa Joshihttps://www.blogger.com/profile/03855707885311442231noreply@blogger.comtag:blogger.com,1999:blog-5939841257923965225.post-17542161056491430362010-02-15T18:01:36.591+05:302010-02-15T18:01:36.591+05:30ಕಾಕಾ, ’ಸಿಂಧೂರ ’ ಎಂಬ ಪದ ಇಲ್ಲ ಎಂದೂ ಅದು ’ಸಿಂಧುರ ’(ಆನೆ...ಕಾಕಾ, ’ಸಿಂಧೂರ ’ ಎಂಬ ಪದ ಇಲ್ಲ ಎಂದೂ ಅದು ’ಸಿಂಧುರ ’(ಆನೆ) ಎಂದು ನಿಘಂಟು ಹೇಳುತ್ತಿದೆ. ಏನಂತೀರಿ?ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-5939841257923965225.post-20990358022861456752010-02-10T16:05:53.196+05:302010-02-10T16:05:53.196+05:30habba istella padhakOshavannu namma munde ittideer...habba istella padhakOshavannu namma munde ittideeri, namage esto tiLidilla.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5939841257923965225.post-16359476836061500202010-02-06T23:06:28.322+05:302010-02-06T23:06:28.322+05:30ಮುತ್ತುಮಣಿ,
ನಿಜವಾಗಿಯೂ ಇದು ರೋಮಾಂಚಕರ ಸಾಹಸ. ನಿಮ್ಮ ಅಭಿಪ...ಮುತ್ತುಮಣಿ,
ನಿಜವಾಗಿಯೂ ಇದು ರೋಮಾಂಚಕರ ಸಾಹಸ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-18745074127093846252010-02-05T22:59:18.389+05:302010-02-05T22:59:18.389+05:30ಕಡೆ ಸಾಲು ಬಹಳ ಸೊಗಸಾಗಿದೆ :)ಕಡೆ ಸಾಲು ಬಹಳ ಸೊಗಸಾಗಿದೆ :)ಮುತ್ತುಮಣಿhttps://www.blogger.com/profile/02071788886580605152noreply@blogger.comtag:blogger.com,1999:blog-5939841257923965225.post-40904181210396258422010-01-31T22:04:07.441+05:302010-01-31T22:04:07.441+05:30ನೀವು ಹೇಳುವದು ನಿಜ,ಉಮಾ.
ಭಾಷೆ ಎನ್ನುವದೊಂದು ಸಮುದ್ರ. ತಿಳ...ನೀವು ಹೇಳುವದು ನಿಜ,ಉಮಾ.
ಭಾಷೆ ಎನ್ನುವದೊಂದು ಸಮುದ್ರ. ತಿಳಿದಿದ್ದೇನೆ ಎಂದು ಹೇಳುವದು
ಸಾಧ್ಯವಿಲ್ಲ, ಅಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-55538106934969788862010-01-29T22:18:54.951+05:302010-01-29T22:18:54.951+05:30ಕಲಿಕೆ ಎನ್ನುವುದು ಮುಗಿಯದ ಹಾದಿ.
ಮಾಹಿತಿಗಾಗಿ ಧನ್ಯವಾದಗಳ...ಕಲಿಕೆ ಎನ್ನುವುದು ಮುಗಿಯದ ಹಾದಿ.
ಮಾಹಿತಿಗಾಗಿ ಧನ್ಯವಾದಗಳು.Uma Bhathttps://www.blogger.com/profile/06538851927391658333noreply@blogger.comtag:blogger.com,1999:blog-5939841257923965225.post-53260723621450047312010-01-27T14:38:53.460+05:302010-01-27T14:38:53.460+05:30ಹೌದು, ಪ್ರಭುರಾಜ.
ಇದೇ ಭಾಷೆಯ ದುರಂತ.ಹೌದು, ಪ್ರಭುರಾಜ.
ಇದೇ ಭಾಷೆಯ ದುರಂತ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-71199919671654385182010-01-26T18:42:57.817+05:302010-01-26T18:42:57.817+05:30ಸಿಂದೂರ ಸಿಂಧೂರ... ಶೃತಿ ಶ್ರುತಿ... ಇದೆಲ್ಲ ಗೊತ್ತೇ ಇರಲಿ...ಸಿಂದೂರ ಸಿಂಧೂರ... ಶೃತಿ ಶ್ರುತಿ... ಇದೆಲ್ಲ ಗೊತ್ತೇ ಇರಲಿಲ್ಲ ಹೀಗೇ ಗೊತ್ತಿಲ್ಲದೇ ಇವೇ ನಿಜವಾದ ಪದಗಳೂ ಅರ್ಥಗಳೂ ಆಗಿಬಿಡುತ್ತವೆ... ತಪ್ಪೇ ಸರಿಯಾಗಿಬಿಡುತ್ತದೆ...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-5939841257923965225.post-65338491857028311882010-01-26T16:47:23.786+05:302010-01-26T16:47:23.786+05:30ಲೋದ್ಯಾಶಿ,
ಧನ್ಯವಾದಗಳು.ಲೋದ್ಯಾಶಿ,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-15078670264341930722010-01-26T16:46:24.763+05:302010-01-26T16:46:24.763+05:30ಜಲನಯನ,
ಧನ್ಯವಾದಗಳು. ನಮ್ಮ ಲೇಖನಗಳಲ್ಲಿ ಸಾಮಾನ್ಯವಾಗಿ ಬರು...ಜಲನಯನ,
ಧನ್ಯವಾದಗಳು. ನಮ್ಮ ಲೇಖನಗಳಲ್ಲಿ ಸಾಮಾನ್ಯವಾಗಿ ಬರುವ ತಪ್ಪುಗಳ ಸರಿರೂಪಗಳನ್ನು ಮತ್ತೊಂದು postನಲ್ಲಿ ಕೊಡಲು ಪ್ರಯತ್ನಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-31334474673783580692010-01-26T14:16:50.971+05:302010-01-26T14:16:50.971+05:30ಉಪಯುಕ್ತ ಮಾಹಿತಿಗೆ ನನ್ನಿಉಪಯುಕ್ತ ಮಾಹಿತಿಗೆ ನನ್ನಿMe, Myself & Ihttps://www.blogger.com/profile/12842858346737287324noreply@blogger.comtag:blogger.com,1999:blog-5939841257923965225.post-41405481680439233812010-01-25T23:11:11.513+05:302010-01-25T23:11:11.513+05:30ಸುನಾಥ್ ಸರ್ ಶೃತಿ-ಶ್ರುತಿ, ಧೃವ-ಧ್ರುವ....ನಿಜಕ್ಕೂ ಕಣ್ಣು...ಸುನಾಥ್ ಸರ್ ಶೃತಿ-ಶ್ರುತಿ, ಧೃವ-ಧ್ರುವ....ನಿಜಕ್ಕೂ ಕಣ್ಣು ತೆರೆಸುವ ಪದ ವಿಶ್ಲೇಷಣೆ ನನಗಂತೂ ಇದು ಸತ್ಯ್...ವ್ಯತ್ಯಾಸ ಗೊತ್ತಿರಲಿಲ್ಲ...ನಿಮ್ಮ ಮುಂದಿನ ಲೇಖನಗಳಲ್ಲಿ...ಹ್ರಸ್ವ, ದೀರ್ಘ, ಅಲ್ಪ ಮತ್ತು ಮಹಾಪ್ರಾಣಗಳ ಸಾಮಾನ್ಯ್ ಪ್ರಯೋಗಗಳು ಅವುಗಳಲ್ಲಿನ ಲೋಪಗಳಬಗ್ಗೆ ಸ್ವಲ್ಪ ಬರೆದರೆ...ಉತ್ತಮ...ನನ್ನಂತಹ ಬ್ಲಾಗಿಗಳಿಗಂತೂ ಖಂಡಿತಾ ಉಪಯುಕ್ತವಾಗುತ್ತೆ...ಏನಂತೀರಿ..?ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5939841257923965225.post-69028141067739808772010-01-24T15:37:28.330+05:302010-01-24T15:37:28.330+05:30RJ,
ಧನ್ಯವಾದಗಳು.RJ,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.com