tag:blogger.com,1999:blog-5939841257923965225.post5776406761101337354..comments2024-02-29T07:14:52.690+05:30Comments on ಸಲ್ಲಾಪ: ಹಿಂಡಬಾರದು ಮಲ್ಲಿಗೆಯ ದಂಡೆಯನು.........ಮಾಲಿನಿ ಗುರುಪ್ರಸನ್ನ ಅವರ ಲೇಖನsunaathhttp://www.blogger.com/profile/13386371953472087631noreply@blogger.comBlogger10125tag:blogger.com,1999:blog-5939841257923965225.post-791788865625588232019-08-20T18:32:33.744+05:302019-08-20T18:32:33.744+05:30ನಾಗೇಶರೆ, ಅನೇಕ ಧನ್ಯವಾದಗಳು.ಮಾಲಿನಿಯವರು ತುಂಬ ಸೊಗಸಾಗಿ ನ...ನಾಗೇಶರೆ, ಅನೇಕ ಧನ್ಯವಾದಗಳು.ಮಾಲಿನಿಯವರು ತುಂಬ ಸೊಗಸಾಗಿ ನರಸಿಂಹಸ್ವಾಮಿಯವರ ಅಂತರಂಗವನ್ನು ಬಿಡಿಸಿಟ್ಟಿದ್ದಾರೆ. ಮಾಲಿನಿಯವರಿಗೆ ಪ್ರಶಂಸೆ ಸಲ್ಲಬೇಕು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-37069247553975630312019-08-20T09:23:47.056+05:302019-08-20T09:23:47.056+05:30ಮೋಹನ ಮುರಲಿ ಏಕಪಕ್ಷೀಯ ಅಂತ ಒಮ್ಮೆಯೂ ಅನ್ನಿಸಿರಲಿಲ್ಲ.ಅಬ್ಬ...ಮೋಹನ ಮುರಲಿ ಏಕಪಕ್ಷೀಯ ಅಂತ ಒಮ್ಮೆಯೂ ಅನ್ನಿಸಿರಲಿಲ್ಲ.ಅಬ್ಬಾ!!! ಇನ್ನೊಂದು ದೃಷ್ಟಿಕೋನ ಗಂಡಿಗೆ ಯಾವಾಗಲು ಅಸಾಧ್ಯವೇನೋ? ಅನಂತ ಧನ್ಯವಾದಗಳುನಾಗೇಶ ಬಿಡಗಲುhttps://www.blogger.com/profile/13475876713929721877noreply@blogger.comtag:blogger.com,1999:blog-5939841257923965225.post-49671507978667706932015-12-06T23:19:50.247+05:302015-12-06T23:19:50.247+05:30ಚಂದ್ರಶೇಖರರೆ,
ಮಾಲಿನಿಯವರು ಬರೆದ ಲೇಖನವನ್ನು, ‘ಸಲ್ಲಾಪ’ದಲ...ಚಂದ್ರಶೇಖರರೆ,
ಮಾಲಿನಿಯವರು ಬರೆದ ಲೇಖನವನ್ನು, ‘ಸಲ್ಲಾಪ’ದಲ್ಲಿ ಬಳಸಲು ಅವರು ಅನುಮತಿ ನೀಡಿದ್ದಕ್ಕಾಗಿ ನಾನು ಅವರಿಗೆ ಋಣಿಯಾಗಿದ್ದೇನೆ. ಅವರ ಲೇಖನವನ್ನು ನೀವು ಮೆಚ್ಚಿಕೊಂಡಿದ್ದು ಸಂತಸದ ವಿಷಯ. ಅವರಿಗೆ ನಿಮ್ಮ ಪ್ರಶಂಸೆಯನ್ನು ತಿಳಿಸುವೆ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-45776096030156334212015-12-06T13:16:17.074+05:302015-12-06T13:16:17.074+05:30ಸುನಾತರೆ, ಶ್ರೀಮತಿ ಮಾಲಿನಿ ಗುರುಪ್ರಸನ್ನರ ಲೇಖನವನ್ನು ನಿಮ...ಸುನಾತರೆ, ಶ್ರೀಮತಿ ಮಾಲಿನಿ ಗುರುಪ್ರಸನ್ನರ ಲೇಖನವನ್ನು ನಿಮ್ಮ ಸಲ್ಲಾಪದಲ್ಲಿ ಬಳಸಿಕೊಂಡು, ಹೆಣ್ಣನ್ನು ದೈಹಿಕವಾಗಿ ಮಾನಸಿಕವಾಗಿ ವೃದ್ಧಾಪ್ಯದಲ್ಲೂ ಶೋಷಿಸುತ್ತಿದ್ದ, ಅದು ಶೋಷಣೆಯಲ್ಲದೆ ತಮ್ಮ ಕರ್ತವ್ಯವೆಂದು ಹೆಣ್ಣುಗಳೂ ಒಪ್ಪಿಕೊಳ್ಳುವಂತೆ ಮಾಡಿದ್ದ ಕಾಲದಲ್ಲಿ ನರಸಿಂಹಸ್ವಾಮಿಯವರು ಬರೆದ ಹೆಣ್ಣು ಮತ್ತು ಹೆಂಡತಿಗೆ ಗೌರವ ಕೊಡುವ ಕವನಗಳನ್ನು ನೆನಪಿಸಿದ್ದೀರಿ. ನಿಮ್ಮ ಬರಹ ತುಂಬಾ ಇಷ್ಟವಾಯಿತು.Anonymoushttps://www.blogger.com/profile/08848631504260716894noreply@blogger.comtag:blogger.com,1999:blog-5939841257923965225.post-54811171643012399402015-12-02T23:08:15.822+05:302015-12-02T23:08:15.822+05:30ಮಾಲಿನಿಯವರ ಪರವಾಗಿ ಧನ್ಯವಾದಗಳು, ಅನಿಲರೆ! ಮಾಲಿನಿಯವರ ಲೇಖ...ಮಾಲಿನಿಯವರ ಪರವಾಗಿ ಧನ್ಯವಾದಗಳು, ಅನಿಲರೆ! ಮಾಲಿನಿಯವರ ಲೇಖನದ ಗುಣಗಳನ್ನು ಸರಿಯಾಗಿ ಸಂಗ್ರಹಿಸಿದ್ದೀರಿ!
sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-3434680016440640912015-12-01T20:57:20.062+05:302015-12-01T20:57:20.062+05:30ಹದವರಿತ, ಹಿತವಾದ ಬರಹ - ಇಷ್ಟವಾಯಿತು ಮಾಲಿನಿ ಅವರೆ.
ಒಳ್ಳೆ...ಹದವರಿತ, ಹಿತವಾದ ಬರಹ - ಇಷ್ಟವಾಯಿತು ಮಾಲಿನಿ ಅವರೆ.
ಒಳ್ಳೆಯದನ್ನು ಪಸರಿಸುವ ಸುನಾಥರೆ ನಿಮಗೆ ಧನ್ಯವಾದಗಳು.Anil Talikotihttps://www.blogger.com/profile/08555510641701557566noreply@blogger.comtag:blogger.com,1999:blog-5939841257923965225.post-76151798795419946762015-11-30T16:46:54.614+05:302015-11-30T16:46:54.614+05:30ಪ್ರಜ್ಞಾ ಮೇಡಮ್,
ನಿಮಗೂ ಸಹ ನಮ್ಮಿಬ್ಬರ ಧನ್ಯವಾದಗಳು.ಪ್ರಜ್ಞಾ ಮೇಡಮ್,
ನಿಮಗೂ ಸಹ ನಮ್ಮಿಬ್ಬರ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-46958760025886998602015-11-30T16:45:55.689+05:302015-11-30T16:45:55.689+05:30ಸುಬ್ರಹ್ಮಣ್ಯರೆ,
ಮಾಲಿನಿಯವರ ಪರವಾಗಿ ಧನ್ಯವಾದಗಳನ್ನು ಹೇಳ...ಸುಬ್ರಹ್ಮಣ್ಯರೆ,
ಮಾಲಿನಿಯವರ ಪರವಾಗಿ ಧನ್ಯವಾದಗಳನ್ನು ಹೇಳುತ್ತಿದ್ದೇನೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-37189452928477703882015-11-26T19:35:23.192+05:302015-11-26T19:35:23.192+05:30ಆಪ್ತ ಬರಹ. ಇಷ್ಟವಾಯಿತು. ಇದನ್ನು ಹಂಚಿಕೊಂಡಿದ್ದಕ್ಕೆ ನಿಮಗ...ಆಪ್ತ ಬರಹ. ಇಷ್ಟವಾಯಿತು. ಇದನ್ನು ಹಂಚಿಕೊಂಡಿದ್ದಕ್ಕೆ ನಿಮಗೂ ಮತ್ತು ಲೇಖಕಿಗೂ, ಇಬ್ಬರಿಗೂ ಧನ್ಯವಾದಗಳು ಸುನಾಥ ಸರ್! avyaktalakshanahttps://www.blogger.com/profile/01022593277736171181noreply@blogger.comtag:blogger.com,1999:blog-5939841257923965225.post-34710341146063953922015-11-25T07:15:52.493+05:302015-11-25T07:15:52.493+05:30ಸರಸವಾದ ನೆಮ್ಮದಿಯ ಶೈಲಿಯ ಬರಹ. ಓದುತ್ತಿದ್ದರೆ ಜಗತ್ತು ಎಷ್...ಸರಸವಾದ ನೆಮ್ಮದಿಯ ಶೈಲಿಯ ಬರಹ. ಓದುತ್ತಿದ್ದರೆ ಜಗತ್ತು ಎಷ್ಟೊಂದು ಶಾಂತವಾಗಿದೆ ಎಂದು ಅನಿಸುತ್ತದೆ !.Subrahmanyahttps://www.blogger.com/profile/03752989563162877894noreply@blogger.com