tag:blogger.com,1999:blog-5939841257923965225.post6255117017659267461..comments2024-02-29T07:14:52.690+05:30Comments on ಸಲ್ಲಾಪ: ಪಾತರಗಿತ್ತಿ ಪಕ್ಕಾsunaathhttp://www.blogger.com/profile/13386371953472087631noreply@blogger.comBlogger15125tag:blogger.com,1999:blog-5939841257923965225.post-58090356679960344012008-09-16T10:51:00.000+05:302008-09-16T10:51:00.000+05:30ಆ ಕವನದ ಪೂರ್ಣ ಪಾಠ ಇದ್ದರೆ ಟೈಪಿಸಿ....shaktiಆ ಕವನದ ಪೂರ್ಣ ಪಾಠ ಇದ್ದರೆ ಟೈಪಿಸಿ....

shaktiAnonymousnoreply@blogger.comtag:blogger.com,1999:blog-5939841257923965225.post-81892321149993883742008-03-02T15:23:00.000+05:302008-03-02T15:23:00.000+05:30ಶಿವ,ನಿಮ್ಮ blog ಹೆಸರು ನೋಡಿಯೇ ನಾನು ಮರುಳಾಗಿದ್ದೆ ಹಾಗು ...ಶಿವ,
ನಿಮ್ಮ blog ಹೆಸರು ನೋಡಿಯೇ ನಾನು ಮರುಳಾಗಿದ್ದೆ ಹಾಗು ಬೇಂದ್ರೆಯವರ ಈ ಕವನ ನಿಮ್ಮ ಮೆಚ್ಚಿನ ಕವನ ಇರಬೇಕೆಂದುಕೊಂಡಿದ್ದೆ. ಪಾತರಗಿತ್ತಿಯಂತೆಯೆ, ನಿಮ್ಮ blog ಲೇಖನಗಳೂ ಸಹ ಸುಳಿದಾಡುತ್ತಿವೆಯಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-44827169971126073062008-03-02T13:27:00.000+05:302008-03-02T13:27:00.000+05:30ಸುನಾಥ್,ಬೇಂದ್ರೆಯವರ ಪಾತರಗಿತ್ತಿ ಪಕ್ಕಾ ನನ್ನ ಒಂದು ನೆಚ್ಚ...ಸುನಾಥ್,

ಬೇಂದ್ರೆಯವರ ಪಾತರಗಿತ್ತಿ ಪಕ್ಕಾ ನನ್ನ ಒಂದು ನೆಚ್ಚಿನ ಕವನಗಳಲ್ಲೊಂದು.(ನನ್ನ ಬ್ಲಾಗ್ ಹೆಸರು ಇಟ್ಟಿದ್ದೆ ಈ ಕವನದ ಆಧಾರದ ಮೇಲೆ.

ಪಾತರಗಿತ್ತಿಯನ್ನು ಬಹು ಚೆನ್ನಾಗಿ ವರ್ಣಿಸಿದ್ದೀರಿ..
ಧನ್ಯವಾದಗಳುShivhttps://www.blogger.com/profile/00914167328185472713noreply@blogger.comtag:blogger.com,1999:blog-5939841257923965225.post-32753996208922574342008-02-28T19:30:00.000+05:302008-02-28T19:30:00.000+05:30ರಾಜೀವರೆ,ಧಾರವಾಡ ಪೇಢೆ ಒಂದೇ ತಿಂದರೂ ರುಚಿಯೇ! ಆದರೂ ಸಹ ನಿ...ರಾಜೀವರೆ,
ಧಾರವಾಡ ಪೇಢೆ ಒಂದೇ ತಿಂದರೂ ರುಚಿಯೇ! ಆದರೂ ಸಹ ನಿಮ್ಮಿಷ್ಟದಂತೆ, ತೂಕವನ್ನು ಜಾಸ್ತಿ ಮಾಡೋಣ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-17788678606818092812008-02-28T18:53:00.000+05:302008-02-28T18:53:00.000+05:30sunaath-ji ಬೆಂದರೆ ಬೇಂದ್ರೆ ಆಗ್ತಾರಂತೆ.ಅವರ ನೋವಿನ ಹಾಡು...sunaath-ji
ಬೆಂದರೆ ಬೇಂದ್ರೆ ಆಗ್ತಾರಂತೆ.ಅವರ ನೋವಿನ ಹಾಡುಗಳೂ ಸಹ ಓದುಗನಿಗೆ ಸಿಹಿ.ಅದನ್ನು ನಮಗೆ ಧಾರವಾಡ ಪೇಢೆಯ ಪಾವ ಕಿಲೊ ಪ್ಯಾಕೆಟ್ಟಿನಲ್ಲಿ ಕೊಡಬ್ಯಾಡ್ರಿ. ಕಡೆಕ ಅರ್ಧಾ ಕಿಲೊನ್ರ ಕೊಡ್ರಿ plzrajeevshttps://www.blogger.com/profile/04328897505663801053noreply@blogger.comtag:blogger.com,1999:blog-5939841257923965225.post-60984242612467243052008-02-27T19:17:00.000+05:302008-02-27T19:17:00.000+05:30ವನಮಾಲಾ,ಬೇಂದ್ರೆ ಕವಿತೆಗಳು ಎಷ್ಟು ನವನವೀನವಾಗಿವೆ ಅಲ್ಲವೆ?...ವನಮಾಲಾ,
ಬೇಂದ್ರೆ ಕವಿತೆಗಳು ಎಷ್ಟು ನವನವೀನವಾಗಿವೆ ಅಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-16181677647772711072008-02-26T23:15:00.000+05:302008-02-26T23:15:00.000+05:30ಸುನಾಥ ಅವರೆ,ಪಾತರಗಿತ್ತಿ ಪಕ್ಕಾ ಎಂದು ನೋಡಿದಾಗ ನನ್ನ ಮಗಳಿ...ಸುನಾಥ ಅವರೆ,
ಪಾತರಗಿತ್ತಿ ಪಕ್ಕಾ ಎಂದು ನೋಡಿದಾಗ ನನ್ನ ಮಗಳಿಗೆ, ಚಿಕ್ಕವಳಿದ್ದಾಗ ಈ ಕವನ ಕಲಿಸಿದ್ದು ನೆನಪಾಯಿತು. ಬೇಂದ್ರೆಯವರ ಬಗೆಗೆ ಓದಲು ಖುಶಿಯಾಗುತ್ತದೆ.Unknownhttps://www.blogger.com/profile/17562392452625100328noreply@blogger.comtag:blogger.com,1999:blog-5939841257923965225.post-1595811497967354132008-02-26T20:07:00.000+05:302008-02-26T20:07:00.000+05:30ಮನಸ್ವಿನಿಯವರೆ,ಬೇಂದ್ರೆಯವರ ಎರಡು ಸುಂದರ ಹೇಳಿಕೆಗಳನ್ನು ನಮ...ಮನಸ್ವಿನಿಯವರೆ,
ಬೇಂದ್ರೆಯವರ ಎರಡು ಸುಂದರ ಹೇಳಿಕೆಗಳನ್ನು ನಮ್ಮೆಲ್ಲರೆದುರಿಗೆ ಇಟ್ಟಿದ್ದೀರಿ. ಧನ್ಯ್ಸವಾದಗಳು.
’ಅರಳು ಮರಳು’ ಕವನಸಂಕಲನದಲ್ಲಿಯ ಅರಿಕೆಯನ್ನು ಇಲ್ಲಿ reproduce ಮಾಡಿದ್ದೇನೆ:

ಅರಳಲ್ಲ ನಾನು, ಮರುಳಾದೆನಯ್ಯ
ನನ್ನೆದೆಯ ಮರಳುಸಿದ್ಧ
ನಿಮ್ಮರಳಿನಿಂದ ಮರಮರಳಿ ಅರಳಿ
ಸ್ಫುಟವಾಗಿ ಭಾವಶುದ್ಧ
ನಿಮ್ಮಡಿಗೊ ಮುಡಿಗೊ ಮುಡಿಪಾಯ್ತು ಮಾತು
ಸಂತತದ ಏಕನಾದ
ಈ ಕೊರಳು ಬೆರಳು, ಆ ಕರಳು ಅರಳು
ಮರಳೂನು ತಂ ಪ್ರಸಾದsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-31523829502773285962008-02-26T19:45:00.000+05:302008-02-26T19:45:00.000+05:30ನಮಸ್ಕಾರ,ಧನ್ಯವಾದಗಳು.ಬೇಂದ್ರೆಯವರ ಈ ಎರಡು ನುಡಿಮುತ್ತುಗಳನ...ನಮಸ್ಕಾರ,

ಧನ್ಯವಾದಗಳು.

ಬೇಂದ್ರೆಯವರ ಈ ಎರಡು ನುಡಿಮುತ್ತುಗಳನ್ನ ನೋಡಿ.

೧.೬೦ ಕ್ಕೆ ಅರಳು ಮರಳು ಅಲ್ಲ, ೬೦ಕ್ಕೆ ಮರಳಿ ಅರಳು.
೨.ಸಾವಿರದಾಚೆ ಲಕ್ಷ(ಲಕ್ಷ್ಯ) -- ಗಣಿತವೋ, ತತ್ವವೋ!
ಆಕಾಶವಾಣಿಯವರು ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಕೇಳಿದ ಮಾತುಗಳು.(ಯಾರು ಹೇಳಿದ್ದೆಂದು ನೆನಪಿಲ್ಲ, ಕ್ಷಮಿಸಿ)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-5939841257923965225.post-81567904598109512962008-02-26T14:49:00.000+05:302008-02-26T14:49:00.000+05:30ಶಾಂತಲಾ ಅವರೆ,ಸಲ್ಲಾಪಕ್ಕೆ ಸುಸ್ವಾಗತ.ಉತ್ತರ ಕನ್ನಡದ ’ಆಸರೆ...ಶಾಂತಲಾ ಅವರೆ,
ಸಲ್ಲಾಪಕ್ಕೆ ಸುಸ್ವಾಗತ.
ಉತ್ತರ ಕನ್ನಡದ ’ಆಸರೆ’ಯಷ್ಟು ಜೀವನದಾಯಕವಾದ ಪಾನೀಯ ಇನ್ನೊಂದಿಲ್ಲ. ಬೇಂದ್ರೆಯವರ ಕವನಗಳೂ ಜೀವನಕ್ಕೆ ಆಸರೆ ಎನ್ನೋಣವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-76136611380265176272008-02-26T05:31:00.000+05:302008-02-26T05:31:00.000+05:30sunAth ಅವರೆ...ಬೇಂದ್ರೆಯವರ ಕವನಗಳ ಬಗ್ಗ್ಗೆ ಚೆನ್ನಾದ ಮಾಹ...sunAth ಅವರೆ...
ಬೇಂದ್ರೆಯವರ ಕವನಗಳ ಬಗ್ಗ್ಗೆ ಚೆನ್ನಾದ ಮಾಹಿತಿ ನೀಡಿ, ಬ್ಲಾಗಿಗೆ ಬಂದವರ ಆಸರಿಗೆ ಸಿಹಿ ನೀರುಣಿಸುತ್ತಿದ್ದೀರ.
ಒಳ್ಳೆಯ ಮಾಹಿತಿಗಳ ನೀಡುವ ನಿಮ್ಮ ಬರಹಗಳಿಷ್ಟವಾದ್ವು.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-5939841257923965225.post-78447264919604559762008-02-25T15:36:00.000+05:302008-02-25T15:36:00.000+05:30Pleasure is mine.Pleasure is mine.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-83543489721101403982008-02-25T12:18:00.000+05:302008-02-25T12:18:00.000+05:30ಬೇಂದ್ರೆ ಕವನಗಳ ಬಗ್ಗೆ ನೀವು ಮಾತಾಡುತ್ತಾ ಇದ್ದರೆ ಕೇಳುತ್ತ...ಬೇಂದ್ರೆ ಕವನಗಳ ಬಗ್ಗೆ ನೀವು ಮಾತಾಡುತ್ತಾ ಇದ್ದರೆ ಕೇಳುತ್ತಾ ಕೇಳುತ್ತಾ ಇಲ್ಲೇ ನಿಂತು ನಿಮ್ಮನ್ನು ಕಾಡಬಹುದಾದವರ ಗುಂಪಲ್ಲಿ ನಾನು ಮೊದಲಿಗಳು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-5939841257923965225.post-66346204781209319842008-02-24T22:05:00.000+05:302008-02-24T22:05:00.000+05:30ಕಾಡುವದು ಬೇಂದ್ರೆಯವರ ಸ್ವಭಾವ. ರಸ್ತೆಯಲ್ಲಿ ಸಿಕ್ಕವರನ್ನೂ ...ಕಾಡುವದು ಬೇಂದ್ರೆಯವರ ಸ್ವಭಾವ. ರಸ್ತೆಯಲ್ಲಿ ಸಿಕ್ಕವರನ್ನೂ ಸಹ ತಾಸುಗಟ್ಟಲೆ ’ಕಾಡು’ತ್ತ ನಿಲ್ಲುತ್ತಿದ್ದರು ಬೇಂದ್ರೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-84251305547320323872008-02-24T17:13:00.000+05:302008-02-24T17:13:00.000+05:30ಬೇಂದ್ರೆ ನಿಮಗೆ ಯಾಕಿಷ್ಟು ಕಾಡುತ್ತಾರೆ.ಬೇಂದ್ರೆ ನಿಮಗೆ ಯಾಕಿಷ್ಟು ಕಾಡುತ್ತಾರೆ.ರಾಧಾಕೃಷ್ಣ ಆನೆಗುಂಡಿ.https://www.blogger.com/profile/00035901086134833201noreply@blogger.com