tag:blogger.com,1999:blog-5939841257923965225.post6508344113777244263..comments2024-02-29T07:14:52.690+05:30Comments on ಸಲ್ಲಾಪ: ಬೇಂದ್ರೆ-ಕಾವ್ಯ-ವಾಗರ್ಥsunaathhttp://www.blogger.com/profile/13386371953472087631noreply@blogger.comBlogger8125tag:blogger.com,1999:blog-5939841257923965225.post-58963162454997596202020-07-22T20:01:34.137+05:302020-07-22T20:01:34.137+05:30ತುಂಬ ಆಸಕ್ತಿಕರ ವಿಚಾರ. ಈ ಕೃತಿಯನ್ನು ಪಡೆಯುವುದು ಹೇಗೆ?ತುಂಬ ಆಸಕ್ತಿಕರ ವಿಚಾರ. ಈ ಕೃತಿಯನ್ನು ಪಡೆಯುವುದು ಹೇಗೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-29234989748103311532020-07-22T17:46:33.018+05:302020-07-22T17:46:33.018+05:30ಬಹಳ ಒಳ್ಳೆಯ. ಆತ್ಮೀಯ ಬೇಂದ್ರೆ ವಾಚಕರೆ ಹಾಗೂ ಅಭಿಮಾನಿಗಳೆ ...ಬಹಳ ಒಳ್ಳೆಯ. ಆತ್ಮೀಯ ಬೇಂದ್ರೆ ವಾಚಕರೆ ಹಾಗೂ ಅಭಿಮಾನಿಗಳೆ ತಮ್ಮ ಜೊತೆ ಒಂದು ವಿಚಾರ ಹಂಚಿಕೊಳ್ಳುತ್ತಿದ್ದೇನೆ. ಬೇಂದ್ರೆ ಸಾಹಿತ್ಯ ಕುರಿತು ಹೆಚ್ಚು ಮೌಲ್ಯಯುತ ಲೇಖನಗಳನ್ನು ಬರೆದವರು ಕೀರ್ತಿನಾಥ ಕುತ೯ಕೋಟಿ ಯವರು.ಅವರು ಬೇಂದ್ರೆಯವರನ್ನು ಕುರಿತು ಬರೆದ ಸಾಹಿತ್ಯವು "ವಾಗಥ೯"ಎಂಬ ಹೆಸರಿನ ಕೃತಿಯೊಂದು ಶೀಘ್ರದಲ್ಲಿ ವಾಚಕರ ಕೈ ಸೇರಲಿದೆ. ಸುಮಾರು 900 ಪುಟಗಳ ಪುಸ್ತಕ.
Dr.KRISHNA KATTIhttps://www.blogger.com/profile/13750186787933362260noreply@blogger.comtag:blogger.com,1999:blog-5939841257923965225.post-85193226194417690552016-04-07T23:27:45.605+05:302016-04-07T23:27:45.605+05:30ಸ್ವರ್ಣಾ,
ಪರಸ್ಪರರು ಅರಿವನ್ನು ಹೆಚ್ಚಿಸಿಕೊಳ್ಳುತ್ತ ಸಾಗೋಣ...ಸ್ವರ್ಣಾ,
ಪರಸ್ಪರರು ಅರಿವನ್ನು ಹೆಚ್ಚಿಸಿಕೊಳ್ಳುತ್ತ ಸಾಗೋಣ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-11272425747281775602016-04-05T18:53:02.004+05:302016-04-05T18:53:02.004+05:30ನಮಸ್ತೆ ಕಾಕಾ ,
ಎಂಥಾ ಸುಂದರವಾದ ನಿರೂಪಣೆ. ಗಾರುಡಿಗನ ಶಬ್ಧ...ನಮಸ್ತೆ ಕಾಕಾ ,
ಎಂಥಾ ಸುಂದರವಾದ ನಿರೂಪಣೆ. ಗಾರುಡಿಗನ ಶಬ್ಧದಾಟಗಳನ್ನು ವಿವರವಾಗಿ ತಿಳಿಯಲು, ಅರಿಯಲು ನಿಮ್ಮಂಥ ವಿವರಣೆಕಾರರು ನಮ್ಮ ಹಾದಿಯ ಬೆಳಕಾಗುತ್ತಿದ್ದೀರಿ.
ನಮಸ್ಕಾರಗಳೊಂದಿಗೆ
ಸ್ವರ್ಣಾSwarnahttps://www.blogger.com/profile/07755878001911618838noreply@blogger.comtag:blogger.com,1999:blog-5939841257923965225.post-2707683206812043882016-03-16T22:52:08.411+05:302016-03-16T22:52:08.411+05:30ಸಚಿನರೆ,
ಶ್ಲೇಷಾರ್ಥಗಳಲ್ಲಿ, ವಿರುದ್ಧಾರ್ಥಗಳಲ್ಲಿ ಬೇಂದ್ರೆ...ಸಚಿನರೆ,
ಶ್ಲೇಷಾರ್ಥಗಳಲ್ಲಿ, ವಿರುದ್ಧಾರ್ಥಗಳಲ್ಲಿ ಬೇಂದ್ರೆಯವರನ್ನು ಮೀರಿಸುವವರು ಬಹುಶಃ ಯಾರೂ ಇಲ್ಲ ಎಂದೆನಿಸುತ್ತದೆ. ಆ ವರಕವಿಯ ಪ್ರತಿಭೆಯ ಕೆಲವು ಉದಾಹರಣೆಗಳನ್ನಷ್ಟೇ ನನಗೆ ಇಲ್ಲಿ ಕೊಡಲು ಸಾಧ್ಯವಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-4702127094254771542016-03-16T13:24:09.857+05:302016-03-16T13:24:09.857+05:30
ವ್ಹಾಹ್ ವ್ಹಾಹ್...ಸುಂದರ, ಅತಿ ಸುಂದರ....ನಿನ್ನ ಉದರದೊಂದ...
ವ್ಹಾಹ್ ವ್ಹಾಹ್...ಸುಂದರ, ಅತಿ ಸುಂದರ....ನಿನ್ನ ಉದರದೊಂದ ಹೂವ, ನಾವು ತಾವು, ಬಳ್ಳಿ ಮಾಡಗಳಂಥವು ಅಂಡಯ್ಯನಿಗೂ ಹೊಳೆದಿರಲಿಕ್ಕಿಲ್ಲSachin Bhathttps://www.blogger.com/profile/17725599056403529003noreply@blogger.comtag:blogger.com,1999:blog-5939841257923965225.post-78317300899154487412016-03-16T12:10:54.801+05:302016-03-16T12:10:54.801+05:30ಧನ್ಯವಾದಗಳು, ಅನಿಲರೆ. ಒಬ್ಬ ಕವಿಯ ಬಗೆಗೆ ವಿಮರ್ಶಕನೊಬ್ಬನು...ಧನ್ಯವಾದಗಳು, ಅನಿಲರೆ. ಒಬ್ಬ ಕವಿಯ ಬಗೆಗೆ ವಿಮರ್ಶಕನೊಬ್ಬನು ಹೇಳಿದ ಮಾತು ನೆನಪಾಗುತ್ತದೆ. ‘ಅವರು ಕವನವನ್ನು ಬರೆಯುವಾಗ, ಪದಗಳು ಅವರ ಎದುರಿಗೆ ಬಂದು ಕುಣಿದಾಡುತ್ತಿದ್ದವಂತೆ; ನನ್ನನ್ನು ಆರಿಸಿಕೊ, ನನ್ನನ್ನು ಆರಿಸಿಕೊ ಎಂದು.’ ಬೇಂದ್ರೆಯವರಂತೂ ವರಕವಿಗಳು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-18988805503642967882016-03-16T01:58:03.264+05:302016-03-16T01:58:03.264+05:30ಆ ಕ್ಷಣದಾಗ ಅವು ಅವರಿಗೆ ಹೆಂಗ ಹರದು ಬರ್ತಿದ್ದವೋ? ಬರುದು ಹ...ಆ ಕ್ಷಣದಾಗ ಅವು ಅವರಿಗೆ ಹೆಂಗ ಹರದು ಬರ್ತಿದ್ದವೋ? ಬರುದು ಹೆಚ್ಚಿಂದಿರಲಿಕ್ಕಿಲ್ಲ ಆದರ ಅದನ್ನ ಬರಹದಾಗ ಹೆಂಗ ತರ್ತಿದ್ದ್ರೊ -ಅದು ಪವಾಡ.
ತಲ್ಯಾಗ ಇದ್ದದ್ದನ್ನ ಕೈಗೆ ತಂದು ಬರಿಯೋದ್ರೊಳೊಗ ಬೇಂದ್ರೆ ಅವರ ಜೋಡಿ ಬ್ಯಾರೆ ಯಾರ್ನೂ ತುಲನೆ ಮಾಡು ಹಂಗಿಲ್ಲ.
~ಅನಿಲAnil Talikotihttps://www.blogger.com/profile/08555510641701557566noreply@blogger.com