tag:blogger.com,1999:blog-5939841257923965225.post6603430269124239057..comments2024-02-29T07:14:52.690+05:30Comments on ಸಲ್ಲಾಪ: ತ್ರಿವೇಣಿsunaathhttp://www.blogger.com/profile/13386371953472087631noreply@blogger.comBlogger10125tag:blogger.com,1999:blog-5939841257923965225.post-44241293748784790442021-07-31T19:53:06.212+05:302021-07-31T19:53:06.212+05:30ಪ್ರಿಯ Unknownರೆ, ತ್ರಿವೇಣಿಯವರ ಬಗೆಗೆ, ಯಾಕೊ ನಮ್ಮ ವಿಮರ...ಪ್ರಿಯ Unknownರೆ, ತ್ರಿವೇಣಿಯವರ ಬಗೆಗೆ, ಯಾಕೊ ನಮ್ಮ ವಿಮರ್ಶಕರು ಅನುದಾರರಾಗಿ ವರ್ತಿಸಿದ್ದಾರೆ. ಅವರ ಬಗೆಗೆ ಯಾವುದೂ ಅಧ್ಯಯನವಾದಂತೆ ಕಾಣುವುದಿಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-36507305521426435772021-07-26T12:45:18.909+05:302021-07-26T12:45:18.909+05:30ಸರ್ ತ್ರಿವೇಣಿ ಅವರ ಕಾದಂಬರಿಗಳನ್ನು ಕುರಿತು ಇದುವರೆಗೂ ಆಗಿ...ಸರ್ ತ್ರಿವೇಣಿ ಅವರ ಕಾದಂಬರಿಗಳನ್ನು ಕುರಿತು ಇದುವರೆಗೂ ಆಗಿರುವ ಸಂಶೋಧನೆಗಳ ಬಗ್ಗೆ ತಿಳಿಸಿ ಸರ್Anonymoushttps://www.blogger.com/profile/00040855932330651394noreply@blogger.comtag:blogger.com,1999:blog-5939841257923965225.post-55520271979958992502016-07-13T20:31:57.916+05:302016-07-13T20:31:57.916+05:30ಸುಸ್ವಾಗತ, ಉಷಾ ಮೇಡಮ್.
sunaath@gmail.comಗೆ ನೀವು ಬರೆದ...ಸುಸ್ವಾಗತ, ಉಷಾ ಮೇಡಮ್.
sunaath@gmail.comಗೆ ನೀವು ಬರೆದರೆ, ನನಗೆ ತಿಳಿದಷ್ಟನ್ನು ನಿಮ್ಮೊಡನೆ ಹಂಚಿಕೊಳ್ಳಲು ಖುಶಿಯಾಗುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-54769105216376205082016-07-12T23:28:22.751+05:302016-07-12T23:28:22.751+05:30ಯಾವುದೋ ಒಂದು ಪ್ರಾಜೆಕ್ಟ್ ಗಾಗಿ ತ್ರಿವೇಣಿ ಕಾದಂಬರಿಗಳನ್ನು...ಯಾವುದೋ ಒಂದು ಪ್ರಾಜೆಕ್ಟ್ ಗಾಗಿ ತ್ರಿವೇಣಿ ಕಾದಂಬರಿಗಳನ್ನು ಅಭ್ಯಾಸ ಮಾಡುತ್ತಿದ್ದೆ. ನಿಮ್ಮ ಈ ಬರಹ ನಂಗೆ ತುಂಬಾ ಸಹಾಯ ಮಾಡಿತು ಸುನಾಥ ಕಾಕ.
ಇನ್ನೇನಾದರೂ ವಿವರಗಳು ಬೇಕಿದ್ದಲ್ಲಿ ನಿಮ್ಮನ್ನು ಸಂಪರ್ಕಿಸುವೆ.
ಧನ್ಯವಾದಗಳು.ಉಷಾಕಟ್ಟೆಮನೆ.http://mounakanive.blogspot.comnoreply@blogger.comtag:blogger.com,1999:blog-5939841257923965225.post-52145866535885284472015-08-11T00:10:00.382+05:302015-08-11T00:10:00.382+05:30ತೇಜಸ್ವಿನಿ,
ತ್ರಿವೇಣಿಯವರ ಪ್ರತಿಯೊಂದು ಕಾದಂಬರಿಯೂ ಆಕರ್ಷಕ...ತೇಜಸ್ವಿನಿ,
ತ್ರಿವೇಣಿಯವರ ಪ್ರತಿಯೊಂದು ಕಾದಂಬರಿಯೂ ಆಕರ್ಷಕವಾಗಿದೆ. ಅವರ ಕಾದಂಬರಿಗಳಲ್ಲಿ ದೋಷಗಳು ಇಲ್ಲವೆಂದಲ್ಲ. ಆದರೆ ಆ ರುಚಿಯ ಎದುರಿಗೆ ದೋಷ ನಗಣ್ಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-61824070347550004222015-08-09T22:38:47.572+05:302015-08-09T22:38:47.572+05:30ಕಾಕಾ,
ತ್ರಿವೇಣಿಯವರ ಬೆಕ್ಕಿನ ಕಣ್ಣು, ಅಪಸ್ವರ, ಹೂವು ಹಣ...ಕಾಕಾ,

ತ್ರಿವೇಣಿಯವರ ಬೆಕ್ಕಿನ ಕಣ್ಣು, ಅಪಸ್ವರ, ಹೂವು ಹಣ್ಣು, ಹೆಣ್ಣೆಲೆ ಚಿಗುರಿದಾಗ ನನ್ನ ಅಚ್ಚುಮೆಚ್ಚಿನ ಕಾದಂಬರಿಗಳಾಗಿವೆ. ಅಲ್ಲದೇ ಇನ್ನೂ ಹಲವಿವೆ. ಆ ಕಾಲದಲ್ಲೇ ಮನಸಿನ ಸೂಕ್ಷ್ಮ ಸಂವೇದನೆಗಳನ್ನು ಸಶಕ್ತವಾಗಿ ಹಿಡಿದುಕೊಟ್ಟ ರೀತಿ ನಿಜಕ್ಕೂ ಅದ್ಭುತ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-5939841257923965225.post-83657229835974407392015-08-03T21:39:56.581+05:302015-08-03T21:39:56.581+05:30ಧನ್ಯವಾದಗಳು, ಶಿವಪ್ರಕಾಶ!ಧನ್ಯವಾದಗಳು, ಶಿವಪ್ರಕಾಶ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-26604095663180145272015-08-03T11:17:41.200+05:302015-08-03T11:17:41.200+05:30ತ್ರಿವೇಣಿ ಹಾಗು ಅವರ ಕಾದಂಬರಿಗಳ ಪರಿಚಯ ಮಾಡಿಕೊಟ್ಟಿದ್ದಕ್ಕ...ತ್ರಿವೇಣಿ ಹಾಗು ಅವರ ಕಾದಂಬರಿಗಳ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್..
ತಪ್ಪದೆ ನೀವು ಸೂಚಿಸಿದ ಕಾದಂಬರಿಗಳನ್ನು ಓದುತ್ತಾನೆ...
ಧನ್ಯವಾದಗಳು.. ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5939841257923965225.post-25685029238448708622015-07-29T21:34:59.025+05:302015-07-29T21:34:59.025+05:30ಸ್ವರ್ಣಾ,
ನೀವು ಹೇಳುವದು ಸರಿ. ವಿಮರ್ಶೆ ಎನ್ನುವುದು ಒಂದು ...ಸ್ವರ್ಣಾ,
ನೀವು ಹೇಳುವದು ಸರಿ. ವಿಮರ್ಶೆ ಎನ್ನುವುದು ಒಂದು ಸಂಕೀರ್ಣವಾದ ವಿಷಯವಾಗಿದೆ. ಅವರವರ ಮನೋಭಾವಕ್ಕೆ ತಕ್ಕಂತೆ, ಅವರು ವ್ಯಾಖ್ಯಾನಿಸುತ್ತಾರೆ, ಅಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-17883128803721768372015-07-29T18:52:42.965+05:302015-07-29T18:52:42.965+05:30ಕಾಕಾ , ಈ ವಿಮರ್ಶೆ ಎನ್ನುವುದು ಎಷ್ಟು ಸಂಕೀರ್ಣ! ಅವರಿಗೆ ...ಕಾಕಾ , ಈ ವಿಮರ್ಶೆ ಎನ್ನುವುದು ಎಷ್ಟು ಸಂಕೀರ್ಣ! ಅವರಿಗೆ ಇವರು ಸರಿಬರುವುದಿಲ್ಲ ಇವರಿಗೆ ಅವರು , ಎಲ್ಲರಿಗೂ ಸಲ್ಲುವವರು ಎಲ್ಲೋ ಕೆಲವರು. ತ್ರಿವೇಣಿಯವರು ಹೆಣ್ಣಿನ ಅಂತರಂಗದ ಲೋಕವನ್ನು ತೆಗೆದಿಟ್ಟ ಬಗೆಯನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದೀರಿ.
ವಂದನೆಗಳೊಂದಿಗೆ
ಸ್ವರ್ಣಾ
Swarnahttps://www.blogger.com/profile/07755878001911618838noreply@blogger.com