tag:blogger.com,1999:blog-5939841257923965225.post7614227094080985845..comments2024-02-29T07:14:52.690+05:30Comments on ಸಲ್ಲಾಪ: ಹಿಂದs ನೋಡದs (ಒಂದು ಹಳೆಯ ಚಿತ್ರವನ್ನು ಕುರಿತು).......ಬೇಂದ್ರೆsunaathhttp://www.blogger.com/profile/13386371953472087631noreply@blogger.comBlogger32125tag:blogger.com,1999:blog-5939841257923965225.post-17959814460055564522014-06-18T19:43:53.952+05:302014-06-18T19:43:53.952+05:30ಭಾನು,
ನಿಮ್ಮ ವ್ಯಾಖ್ಯಾನ ತುಂಬ ಸರಿಯಾಗಿದೆ. ಕವನದ ಭಾವ ಓದು...ಭಾನು,
ನಿಮ್ಮ ವ್ಯಾಖ್ಯಾನ ತುಂಬ ಸರಿಯಾಗಿದೆ. ಕವನದ ಭಾವ ಓದುಗನಿಗೆ ತಟ್ಟುವಂತಹದೇ. ಆದರೆ, ಕವಿಯ ಭಾಷೆ ಮುಚ್ಚುಭಾಷೆ, ಬಿಚ್ಚುಭಾಷೆ,ಸ್ವಕೇಂದ್ರಿತ ಭಾಷೆಯಾಗಿರಬಹುದು. ಇದೇ ಕವನದ ಸೊಬಗು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-82324007135203810132014-06-18T19:20:28.044+05:302014-06-18T19:20:28.044+05:30ಬೇಂದ್ರೇ ಅಂದ್ರೆ ಭಾಷೆ, ಭಾವಗಳ ಸಮ್ಮಿಲನ....ಕೆಲವೊಮ್ಮೆ ಭ...ಬೇಂದ್ರೇ ಅಂದ್ರೆ ಭಾಷೆ, ಭಾವಗಳ ಸಮ್ಮಿಲನ....ಕೆಲವೊಮ್ಮೆ ಭಾವ ನಿಲುಕಿದರು ಭಾಷೆ ನಿಲಕಲ್ಲ.ನಿಮ್ಮ ವಿವರಣೆ ಅಂದವಾಗಿದೆ.ಭಾನು ರಾ ಚಂದ್ರhttps://www.blogger.com/profile/08419410099187620270noreply@blogger.comtag:blogger.com,1999:blog-5939841257923965225.post-81340261938680462552013-11-16T00:09:06.040+05:302013-11-16T00:09:06.040+05:30ಅನಿಲರೆ,
ಬೇಂದ್ರೆಯವರಿಗೆ ಒಂದು ಪದದ ಎಲ್ಲ ಅರ್ಥಗಳೂ ಹೊಳೆದಿ...ಅನಿಲರೆ,
ಬೇಂದ್ರೆಯವರಿಗೆ ಒಂದು ಪದದ ಎಲ್ಲ ಅರ್ಥಗಳೂ ಹೊಳೆದಿರುತ್ತವೆ. ಅವರು ಅದನ್ನು imply ಮಾಡಿರುವರೋ ಇಲ್ಲವೋ ಅನ್ನುವುದನ್ನು ಹೇಳುವುದು ಕಷ್ಟ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-59826173446468148292013-11-14T02:07:42.704+05:302013-11-14T02:07:42.704+05:30ಸುನಾಥ ಕಾಕಾ,
ಎಂದಿನಂತೆ ಸುಲಿದ ಬಾಳೆಯಂತೆ ನಿಮ್ಮ ಬರಹ ಸುಲಲ...ಸುನಾಥ ಕಾಕಾ,
ಎಂದಿನಂತೆ ಸುಲಿದ ಬಾಳೆಯಂತೆ ನಿಮ್ಮ ಬರಹ ಸುಲಲಿತ. ನಿಮ್ಮಿಂದ ಬೇಂದ್ರೆ ಅಷ್ಟೊ, ಇಷ್ಟೋ ಅರ್ಥ ಆಗುತ್ತಾರೆ. ಕೊನೆಯ ಸಾಲು "ಹೋತs ಹಿಂದ ಬಾರಧಾಂಗ" -ಇಲ್ಲಿ ಹೋತ ಎಂದರೆ 'ಹೋದದ್ದು' ಅಷ್ಟೆ ಅಲ್ಲದೆ ಹೋತ=ಗಂಡಾಡು ಕೂಡಾ ಆಗಬಹುದಾದ ಸಾಧ್ಯತೆ ಇದೆಯೆ? ಅಂದ್ರೆ ಆ ಹುಡಗಿಗೆ ಸಿಕ್ಕದೆ ಹೋದ ಗಂಡು (ಪಾಪ ಸಂಭಾವಿತ ಹುಡುಗ) ಎಂಬ ಅರ್ಥದಲ್ಲಿ?
-ಅನಿಲ ತಾಳಿಕೋಟಿAnonymoushttps://www.blogger.com/profile/10355108254867937880noreply@blogger.comtag:blogger.com,1999:blog-5939841257923965225.post-13535542781782072542013-10-30T23:42:42.377+05:302013-10-30T23:42:42.377+05:30ಧನ್ಯವಾದಗಳು, ದುರಹಂಕಾರಿಯವರೆ!ಧನ್ಯವಾದಗಳು, ದುರಹಂಕಾರಿಯವರೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-8128955209569032802013-10-30T02:08:43.468+05:302013-10-30T02:08:43.468+05:30ಹಿಂದಿರುವುದನ್ನು ಉಪೇಕ್ಷಿಸುತ್ತ ಅಥವಾ ಉಪೇಕ್ಷಿಸಲೆತ್ನಿಸುತ...ಹಿಂದಿರುವುದನ್ನು ಉಪೇಕ್ಷಿಸುತ್ತ ಅಥವಾ ಉಪೇಕ್ಷಿಸಲೆತ್ನಿಸುತ್ತ, ಹಿಂದಿನದ್ದೆಲ್ಲ ಮರೆತು, ತಡವರಿಸದೇ ಏಕಪ್ರಕಾರವಾಗಿ, ಹಿಂದೆಮರಳಲವಕಾಶವಿರದಂತೆ, ಗಾಳಿಹೆಜ್ಜೆಯ ಸುಗಂಧ ಹಿಡಿಯುವುದರಂದದಲಿ, ನಾವೂ ಅಂದತ್ತರ ಕಾವ್ಯದಹಿಂದೆ ಹಿಂದೆ ಮರುಳಾಗಿ... ಆಹ್! ಎಂಥಾ ಗೀತವನ್ನು ತಿರುಗಿ ನೋಡಿಕೊಳ್ಳಲು ಕೊಟ್ಟಿದ್ದೀರಿ!ದುರಹಂಕಾರಿhttps://www.blogger.com/profile/15426752182270236340noreply@blogger.comtag:blogger.com,1999:blog-5939841257923965225.post-21648875174308019942013-09-05T23:46:11.265+05:302013-09-05T23:46:11.265+05:30ಸುಬ್ರಹ್ಮಣ್ಯರೆ,
ಸುಂದರ ಉಪಮೆಯೊಂದಿಗೆ ಪ್ರತಿಕ್ರಿಯಿಸಿದ್ದೀ...ಸುಬ್ರಹ್ಮಣ್ಯರೆ,
ಸುಂದರ ಉಪಮೆಯೊಂದಿಗೆ ಪ್ರತಿಕ್ರಿಯಿಸಿದ್ದೀರಿ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-61795665038499902432013-09-05T20:07:43.882+05:302013-09-05T20:07:43.882+05:30ಮುಂಗಾರಿನ ಸಮಯದ ತಣ್ಣನೆಯ ಗಾಳಿಯಂತಿದೆ , ಕವನ ಮತ್ತು ವಿವರಣ...ಮುಂಗಾರಿನ ಸಮಯದ ತಣ್ಣನೆಯ ಗಾಳಿಯಂತಿದೆ , ಕವನ ಮತ್ತು ವಿವರಣೆ. ಧನ್ಯವಾದ.Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-5939841257923965225.post-64049175197000692562013-09-02T23:10:01.336+05:302013-09-02T23:10:01.336+05:30ಶ್ಯಾಮಲಾ,
ಧನ್ಯವಾದಗಳು. ಬೇಂದ್ರೆಯವರ ಕವನಗಳೇ ಹಾಗೆ!ಶ್ಯಾಮಲಾ,
ಧನ್ಯವಾದಗಳು. ಬೇಂದ್ರೆಯವರ ಕವನಗಳೇ ಹಾಗೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-14553956836036323162013-09-02T21:37:16.566+05:302013-09-02T21:37:16.566+05:30ಕಾಕಾ ನಮಸ್ತೆ...
ಎಂದಿನಂತೇ.. ಸುಲಭ, ಸರಳ ಅರ್ಥ ವಿವರಣೆ, ...ಕಾಕಾ ನಮಸ್ತೆ...

ಎಂದಿನಂತೇ.. ಸುಲಭ, ಸರಳ ಅರ್ಥ ವಿವರಣೆ, ಚೆನ್ನಾಗಿದೆ. ಒಂದೇ ಸಾಲಿನ ಪದಗಳಿಗೆ ವಿಭಿನ್ನ ಅರ್ಥಗಳನ್ನು ಯೋಚಿಸಬೇಕಾದರೆ ಬೇಂದ್ರೆ ಅಜ್ಜನವರ ಸಾಹಿತ್ಯದಲ್ಲಿ ಆಳಕ್ಕೆ ಇಳಿಯಲೇಬೇಕು. ಬೇಂದ್ರೆ ಅಜ್ಜನವರ ಕಾವ್ಯವನ್ನು ನಮ್ಮ ನಿಲುಕಿಗೆ ಸಿಗುವಂತೆ ಅರ್ಥೈಸುವ ನಿಮಗೆ ಧನ್ಯವಾದಗಳು.. :-)

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-5939841257923965225.post-25332074257913935262013-08-30T21:00:48.592+05:302013-08-30T21:00:48.592+05:30ಚಂದ್ರಶೇಖರರೆ,
ಧನ್ಯವಾದಗಳು. ಈ ಹಾಡು ಓದಲು ಹಾಗು ಕೇಳಲೂ ಸಹ...ಚಂದ್ರಶೇಖರರೆ,
ಧನ್ಯವಾದಗಳು. ಈ ಹಾಡು ಓದಲು ಹಾಗು ಕೇಳಲೂ ಸಹ ತುಂಬ ಸೊಗಸು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-58906572049554882812013-08-30T15:26:13.807+05:302013-08-30T15:26:13.807+05:30ಬೇಂದ್ರೆಯವರ ಮೊದಲ ಪ್ರೇಮದ ಭಾವವನ್ನು ತುಂಬಾ ಚೆನ್ನಾಗಿ ವರ್...ಬೇಂದ್ರೆಯವರ ಮೊದಲ ಪ್ರೇಮದ ಭಾವವನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ. ಈ ಕವನವನ್ನು ಈಗ ನಿಮ್ಮಿಂದಾಗಿ ಓದಿದ್ದೇನೆ. ನನಗೂ ಈ ಹಾಡನ್ನು ಇಯರ್ ಫೋನ್ ಇಟ್ಟೇ ಕೇಳಬೇಕು. ನಿಮ್ಮ ಲೇಖನ ತುಂಬಾ ಇಷ್ಟವಾಯಿತು.Anonymoushttps://www.blogger.com/profile/08848631504260716894noreply@blogger.comtag:blogger.com,1999:blog-5939841257923965225.post-43383776231351228892013-08-30T12:27:37.804+05:302013-08-30T12:27:37.804+05:30ಸಂಧ್ಯಾ,
ಈ ಕವನದ ಸಾಹಿತ್ಯ ಸುಂದರವಾಗಿದೆ. ಸಂಗೀತಾ ಕಟ್ಟಿಯವ...ಸಂಧ್ಯಾ,
ಈ ಕವನದ ಸಾಹಿತ್ಯ ಸುಂದರವಾಗಿದೆ. ಸಂಗೀತಾ ಕಟ್ಟಿಯವರ ಹಾಡುಗಾರಿಕೆ ಮಧುರವಾಗಿದೆ. ಎರಡೂ ಬೆರೆತಾಗ ಹಾಲು,ಜೇನು ಬೆರೆತಂತಹ ಅನುಭವ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-64726487881837091602013-08-30T12:10:26.925+05:302013-08-30T12:10:26.925+05:30ಕಾಕ,
ಬೇಂದ್ರೆ ಅಜ್ಜನ ಸಾಹಿತ್ಯಕ್ಕೆ ಅಷ್ಟೇ ಚಂದದ ಸಂಗೀತದ...ಕಾಕ,

ಬೇಂದ್ರೆ ಅಜ್ಜನ ಸಾಹಿತ್ಯಕ್ಕೆ ಅಷ್ಟೇ ಚಂದದ ಸಂಗೀತದಲ್ಲಿ ಸಂಗೀತ ಕಟ್ಟಿಯವರು ಕಟ್ಟಿಕೊಟ್ಟ ಈ ಭಾವ ನನಗೆ ತುಂಬಾ ಇಷ್ಟ ..

ಹಾಡಿನ ಇಂಪಿಗಿಂತ ಸಾಹಿತ್ಯದ ಕಂಪು ಇಲ್ಲಿ ಖುಷಿ ಕೊಡುತ್ತದೆ ...

ನೀವು ಕೊಟ್ಟ ಅರ್ಥಗಳೂ ಕೂಡಾ ... ಹಿಂದ ನೋಡದಾ ... ಅಂತ ಗುನುಗಿಕೊಳ್ಳುವಾಗೆಲ್ಲ ಅದರಲ್ಲಿ ಇಷ್ಟು ಅರ್ಥಗಳಿರಬಹುದೆಂದು ಗೊತ್ತಿರಲಿಲ್ಲ ...

ಇನ್ನೊಮ್ಮೆ ಆ ಹಾಡು ಕೇಳಲು ಇಯರ್ ಫೋನ್ ಕಿವಿಗಿಟ್ಟುಕೊಳ್ಳುತ್ತಿದ್ದೇನೆ ...ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-5939841257923965225.post-53927821925629037462013-08-29T23:08:04.188+05:302013-08-29T23:08:04.188+05:30ಅಶೋಕರೆ,
ಬೇಂದ್ರೆಯವರ ಕವನಗಳಲ್ಲಿ ಹುಡುಕಿದಷ್ಟೂ ಅರ್ಥ ಹೆಚ್...ಅಶೋಕರೆ,
ಬೇಂದ್ರೆಯವರ ಕವನಗಳಲ್ಲಿ ಹುಡುಕಿದಷ್ಟೂ ಅರ್ಥ ಹೆಚ್ಚುತ್ತಿರುತ್ತದೆ. ಕೆಲವೊಮ್ಮೆ,‘ಎಲಾ, ಇದು ನನಗೆ ಹೊಳೆದೇ ಇರಲಿಲ್ಲ!’ ಎಂದು ಚಕಿತರಾಗುತ್ತೇವೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-80062348699947255812013-08-29T23:06:24.437+05:302013-08-29T23:06:24.437+05:30ಭಾಗ್ಯಾ,
ನೀವು ಕವನಗಳನ್ನು ಇಷ್ಟಪಡುತ್ತೀರಿ ಎಂದು ಭಾವಿಸುತ್...ಭಾಗ್ಯಾ,
ನೀವು ಕವನಗಳನ್ನು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-1511665389239759812013-08-29T23:04:24.691+05:302013-08-29T23:04:24.691+05:30ಬಿಳಿಮುಗಿಲು,
ಈ ಕವನವೇ ಅಮೃತಪಾನದಂತಿದೆ. ನಿಮಗದನ್ನು ಬಟ್ಟಲ...ಬಿಳಿಮುಗಿಲು,
ಈ ಕವನವೇ ಅಮೃತಪಾನದಂತಿದೆ. ನಿಮಗದನ್ನು ಬಟ್ಟಲಿನಲ್ಲಿ ನೀಡಿದ್ದಷ್ಟೇ ನನ್ನ ಕೆಲಸ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-57611110184163991372013-08-29T18:26:41.074+05:302013-08-29T18:26:41.074+05:30ಕವನದಲ್ಲಿ ಬಂದ 'ಹಿಂದ ನೋಡದ' ಎಂಬುದರ ಐದು ತರಹದ ...ಕವನದಲ್ಲಿ ಬಂದ 'ಹಿಂದ ನೋಡದ' ಎಂಬುದರ ಐದು ತರಹದ ಅರ್ಥ ಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಈ ಕವನವನ್ನು ಹಲವು ಸಲ ಓದಿದ್ದೆ , ಆದರೆ ಈಗ ಅದರ ಸುಂದರ ಭಾವಾರ್ಥವನ್ನು ಓದಿದ ಮೇಲೆ ಈ ಕವನ ಇನ್ನೂ ಇಷ್ಟವಾಯಿತು ಸರ್ .... ಧನ್ಯವಾದಗಳು ಸರ್ .... Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-5939841257923965225.post-46892892609944931502013-08-29T14:48:08.936+05:302013-08-29T14:48:08.936+05:30ಸುನಾಥ್ ಸರ್ ,
ಬೇಂದ್ರೆ ಅಜ್ಜನ ಹಾಡನ್ನ ತುಂಬಾ ಚಂದದಿ ಕಟ್ಟ...ಸುನಾಥ್ ಸರ್ ,
ಬೇಂದ್ರೆ ಅಜ್ಜನ ಹಾಡನ್ನ ತುಂಬಾ ಚಂದದಿ ಕಟ್ಟಿಕೊಟ್ಟಿದ್ದೀರಿ ..
ಅಷ್ಟಾಗಿ ಕವನಗಳ ಇಷ್ಟಪಡದವರೂ ಕೂಡಾ ಇಷ್ಟ ಪಡೋ ಚಂದದ ಭಾವ :)
ಥಾಂಕ್ ಯು Anonymoushttps://www.blogger.com/profile/09286939670787725768noreply@blogger.comtag:blogger.com,1999:blog-5939841257923965225.post-20658207025279906622013-08-29T09:13:36.054+05:302013-08-29T09:13:36.054+05:30hi ಸುನಾಥ್,
ಬೇ೦ದ್ರೆಯವರ ಕವನವೇನೋ ಪ್ರೇಮಕವನ ಸರಿ,ಅದರ ಭಾವ...hi ಸುನಾಥ್,
ಬೇ೦ದ್ರೆಯವರ ಕವನವೇನೋ ಪ್ರೇಮಕವನ ಸರಿ,ಅದರ ಭಾವಗಳಿಗೆ ಹತ್ತಿರವಾಗಿಸಿದ್ದು, ಕವನವನ್ನು ಇನ್ನಷ್ಟು ಪ್ರೀತಿಸುವ೦ತೆ ಮಾಡಿದ್ದು, ನಾಯಕಿಯ ಪ್ರೇಮ ಪರವಶಕ್ಕೆ ನಮ್ಮನ್ನು ಒಲಿಸಿದ್ದು, ನಿಮ್ಮ ಸಾರಾ೦ಶ ಹಾಗು ವಿವರಣೆ.....
Enjoyed Reading It.
ರೂಪbilimugiluhttps://www.blogger.com/profile/18204038210620711248noreply@blogger.comtag:blogger.com,1999:blog-5939841257923965225.post-13611478618576190422013-08-28T21:43:58.264+05:302013-08-28T21:43:58.264+05:30ಧನ್ಯವಾದಗಳು, ಹಿಂದೆ ನೋಡದೆ!ಧನ್ಯವಾದಗಳು, ಹಿಂದೆ ನೋಡದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-31747913607696101142013-08-28T16:38:59.402+05:302013-08-28T16:38:59.402+05:30ಅಜ್ಜ ಬರೆದ ಹಾಡುಗಳಿಗೆ
ಕಾಕಾ ಬರೆದ ಅರ್ಥಗಳಿಗೆ
ಮನಸು ಮೆಚ್ಚ...ಅಜ್ಜ ಬರೆದ ಹಾಡುಗಳಿಗೆ
ಕಾಕಾ ಬರೆದ ಅರ್ಥಗಳಿಗೆ
ಮನಸು ಮೆಚ್ಚಿ ಹೌದೆನುತಿತ್ತು..

ಹಿಂದಾ ನೋಡದಾ :)

ಸೂಪರ್ ಸುನಾಥ್ ಕಾಕಾ.. ತುಂಬಾ ಇಷ್ಟವಾಯ್ತು. ಜನ್ಮಾಷ್ಟಮಿ ಶುಭಾಶಯಗಳು.ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-5939841257923965225.post-66192179865519338612013-08-27T23:31:51.563+05:302013-08-27T23:31:51.563+05:30ಮಂಜುಳಾದೇವಿಯವರೆ,
ನಿಮಗೂ ಧನ್ಯವಾದಗಳು.ಮಂಜುಳಾದೇವಿಯವರೆ,
ನಿಮಗೂ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-51583248123423965252013-08-27T20:45:54.824+05:302013-08-27T20:45:54.824+05:30ಈ ಕವನವನ್ನು ನಾನು ಅನೇಕ ಸಾರಿ ಓದಿದ್ದೇನೆ...ಕೇಳಿದ್ದೇನೆ.....ಈ ಕವನವನ್ನು ನಾನು ಅನೇಕ ಸಾರಿ ಓದಿದ್ದೇನೆ...ಕೇಳಿದ್ದೇನೆ...ಆದರೆ "ಹಿಂದs ನೋಡದs" ಪದ ಪ್ರಯೋಗದಲ್ಲಿ ಐದಾರು ಅರ್ಥಗಳಿವೆ ಎನ್ನುವುದು ನಿಮ್ಮ ಈ ಲೇಖನ ಓದಿದ ನಂತರವೇ ತಿಳಿದಿದ್ದು....!!ಧನ್ಯವಾದಗಳು ಸಾರ್.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-5939841257923965225.post-12257778814544621622013-08-26T17:49:14.712+05:302013-08-26T17:49:14.712+05:30ಸ್ವರ್ಣಾ,
ಬೇಂದ್ರೆ ಎಂದರೆ ಪದ-ಮಾಂತ್ರಿಕ! ಅವರ ಓದುಗರನ್ನು ...ಸ್ವರ್ಣಾ,
ಬೇಂದ್ರೆ ಎಂದರೆ ಪದ-ಮಾಂತ್ರಿಕ! ಅವರ ಓದುಗರನ್ನು ತಮ್ಮ ಮಾಯೆಯಲ್ಲಿ ಸಿಲುಕಿಸಿ ಬಿಡುತ್ತಾರೆ.sunaathhttps://www.blogger.com/profile/13386371953472087631noreply@blogger.com