Saturday, August 29, 2015

Tanmayi's thoughts

ತನ್ಮಯಿ ಇವಳು ಒಂಬತ್ತನೆಯ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ. ಕೆಲದಿನಗಳ ಹಿಂದೆ, ತನ್ನ ಮನದಲ್ಲಿ ಹೊಳೆದ ಭಾವನೆಗಳನ್ನು ಇವಳು ಕಾಗದದ ಮೇಲೆ ಗೀಚಿ ಇಟ್ಟಿದ್ದಳು. ಅಕಸ್ಮಾತ್, ಅದು ನನಗೆ ದೊರೆಯಿತು. ಆ ಬರಹವನ್ನು ನೋಡಿ ಸಂತಸ ಹಾಗು ಅಚ್ಚರಿಗೊಂಡ ನಾನು ಅದನ್ನು ನಿಮ್ಮೆದುರಿಗೆ ಇಡುತ್ತಿದ್ದೇನೆ. ಈ ಬಾಲಕಿಗೆ ನಿಮ್ಮ ಪ್ರೋತ್ಸಾಹ ಇರಲಿ.

 

6 comments:

  1. ತನ್ಮಯಿಗೆ ಶುಭ ಹಾರೈಕೆಗಳು. ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟೆಲ್ಲ ತಿಳಿದುಕೊಂಡಿದ್ದಾಳೆ!

    ReplyDelete
  2. ತನ್ಮಯಿಯ ಭಾವನೆಗಳು ಪ್ರಬುಧ್ಧ ಚಿ೦ತನೆಯೇ ಆಗಿದೆ.ಬೆಳೆಯುವ ಸಿರಿಯನ್ನು ಮೊಳಕೆಯಲ್ಲೇ ಕಾಣುವ೦ತಿದೆ.ಅವಳಿಗೆ ನನ್ನ ಶುಭ ಹಾರೈಕೆಗಳು ಹಾಗೂ ನಮ್ಮೊಂದಿಗೆ ಹ೦ಚಿಕೊ೦ಡ ನಿಮಗೆ ಧನ್ಯವಾದಗಳು ಸುನಾಥ್ ಸರ್.

    ReplyDelete
  3. ಧನ್ಯವಾದಗಳು, ಪ್ರಜ್ಞಾ ಮೇಡಮ್. ನಿಮ್ಮ ಹಾರೈಕೆಗಳನ್ನು ತನ್ಮಯಿಗೆ ತಿಳಿಸುವೆ.

    ReplyDelete
  4. ಪ್ರಭಾಮಣಿಯವರೆ, ಧನ್ಯವಾದಗಳು. ನಿಮ್ಮ ಶುಭ ಹಾರೈಕೆಗಳನ್ನು ತನಮ್ಯಿಗೆ ತಿಳಿಸುವೆ.

    ReplyDelete
  5. I shall convey your wishes to Tanamyi!

    ReplyDelete