tag:blogger.com,1999:blog-5939841257923965225.post1400520940454134318..comments2024-02-29T07:14:52.690+05:30Comments on ಸಲ್ಲಾಪ: ಬಿದ್ದೀಯಬೆ ಮುದುಕಿsunaathhttp://www.blogger.com/profile/13386371953472087631noreply@blogger.comBlogger17125tag:blogger.com,1999:blog-5939841257923965225.post-74660718696123992492023-05-30T19:10:26.272+05:302023-05-30T19:10:26.272+05:30ನಿಮಗೂ ಧನ್ಯವಾದಗಳು, Unknown.ನಿಮಗೂ ಧನ್ಯವಾದಗಳು, Unknown.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-24087434057187232982023-05-06T07:12:54.884+05:302023-05-06T07:12:54.884+05:30ಧನ್ಯವಾದಗಳು ಸರ್ಧನ್ಯವಾದಗಳು ಸರ್Anonymousnoreply@blogger.comtag:blogger.com,1999:blog-5939841257923965225.post-23600592117147861552023-01-21T22:47:52.213+05:302023-01-21T22:47:52.213+05:30ಧನ್ಯವಾದಗಳು, Anonymus!ಧನ್ಯವಾದಗಳು, Anonymus!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-30159320578180050592023-01-18T15:48:41.597+05:302023-01-18T15:48:41.597+05:30Super meaning, thank you respected sir.Super meaning, thank you respected sir.Anonymousnoreply@blogger.comtag:blogger.com,1999:blog-5939841257923965225.post-76664748526940163442008-12-05T16:22:00.000+05:302008-12-05T16:22:00.000+05:30ತೇಜಸ್ವಿನಿ,ಇದೀಗ ಅಸಲ್ ಬಾತ್!ತೇಜಸ್ವಿನಿ,
ಇದೀಗ ಅಸಲ್ ಬಾತ್!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-84254033942103713842008-12-04T15:37:00.000+05:302008-12-04T15:37:00.000+05:30ಕಾಕಾ,ಪ್ರಸ್ತುತ ಸ್ಥಿತಿಗೆ ಕನ್ನಡಿ ಹಿಡಿವಂತಿದೆ ಶರೀಫರ ಈ ಹ...ಕಾಕಾ,

ಪ್ರಸ್ತುತ ಸ್ಥಿತಿಗೆ ಕನ್ನಡಿ ಹಿಡಿವಂತಿದೆ ಶರೀಫರ ಈ ಹಾಡು. ಧರ್ಮದ ಹೆಸರಿನಲ್ಲಿ ಅಧರ್ಮವನ್ನೇ ಮಾಡುತ್ತಾ ಬೀಗುತ್ತಾ, ನಾನೇ ಭಗವಂತ ಎಂದೇ ತಿಳಿದು ಮೆರೆಯುತ್ತಿರುವ ಕೆಲವು ಮೂರ್ಖರಿಂದಾಗಿ ಇಂದು ಅದೆಷ್ಟೋ ಮುಗ್ಧಜೀವಿಗಳು ಬಲಿಯಾಗುತ್ತಾರೆ. ಎಲ್ಲ ಕ್ರೌರ್ಯಕ್ಕೂ ಮನುಷ್ಯನ ಅಹಂಕಾರವೇ ಕಾರಣ ಅಲ್ಲವೇ?

ತುಂಬಾ ಸರಳವಾಗಿ ಅರ್ಥೈಸಿಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-5939841257923965225.post-23905180032384533872008-12-01T22:38:00.000+05:302008-12-01T22:38:00.000+05:30ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿ...ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?Anonymousnoreply@blogger.comtag:blogger.com,1999:blog-5939841257923965225.post-3502230357202906032008-12-01T12:15:00.000+05:302008-12-01T12:15:00.000+05:30ಚಕೋರ,ನೀವು ಹೇಳೋದು ಖರೆ ಅದ. ಒಂದು ಗುಣದ ಕಡೆ ಲಕ್ಷ ಹೋದಾಗ,...ಚಕೋರ,
ನೀವು ಹೇಳೋದು ಖರೆ ಅದ. ಒಂದು ಗುಣದ ಕಡೆ ಲಕ್ಷ ಹೋದಾಗ, ಮತ್ತೊಂದು ಗುಣದ ನೆನಪು ಸಹಸಾ ಆಗೂದುಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-38771690263407938242008-12-01T09:30:00.000+05:302008-12-01T09:30:00.000+05:30ಸುನಾಥ ಗುರುಗಳ: ಶರೀಫರ ಪದಗಳ ವಿಶ್ಲೇಷಣೆ ಭಾಳ ಛೋಲೊ ಮಾಡ್ಲಿ...ಸುನಾಥ ಗುರುಗಳ: ಶರೀಫರ ಪದಗಳ ವಿಶ್ಲೇಷಣೆ ಭಾಳ ಛೋಲೊ ಮಾಡ್ಲಿಕತ್ತೀರಿ!

ಗೇಯ ಪದ್ಯಗಳ ಬಗ್ಗೆ ನನ್ನದು ಒಂದು ತಕರಾರು ಅದ. ನನ್ನಂಥ ಅನೇಕರು ಹಾಡುಗಳ ಮಾಧುರ್ಯ ಆನಂದಿಸುವಾಗ ಪದ್ಯದ ಕಡೆ ಗಮನ ಕಡಿಮಿ ಇರತದ. ಹಿಂಗಾಗಿ ಅನೇಕ ಸಲ ಹಾಡು ಪ್ರಾಮುಖ್ಯಕ್ಕ ಬಂದು ಅದರ ಹಿಂದಿನ ಪದ್ಯ ಹಿಂದ ಬೀಳತದ. ನೀವು ಅಂಥ ಅನೇಕ ಪದ್ಯಗಳ ಬಗ್ಗೆ ನಿಮ್ಮ ಬ್ಲಾಗ್ನಾಗ ಮಾತಾಡಿ ನನ್ನಂಥವರಿಗೆ ಅನುಕೂಲ ಮಾಡಿಕೊಡ್ತೀರಿ. ಥ್ಯಾಂಕ್ಸ್!Anonymousnoreply@blogger.comtag:blogger.com,1999:blog-5939841257923965225.post-47509449768107872552008-11-30T21:12:00.000+05:302008-11-30T21:12:00.000+05:30ಜಯಶಂಕರ, anonymus,ಧನ್ಯವಾದಗಳು.ಜಯಶಂಕರ, anonymus,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-62936525115049688682008-11-30T18:44:00.000+05:302008-11-30T18:44:00.000+05:30ಸುಖವೆ ? ಪರಮಸುಖವಿದೆ ! !ಸುಖವೆ ? ಪರಮಸುಖವಿದೆ ! !Anonymousnoreply@blogger.comtag:blogger.com,1999:blog-5939841257923965225.post-80733627502197749242008-11-30T13:27:00.000+05:302008-11-30T13:27:00.000+05:30ಇಂತಹ ಎಚ್ಚರಿಕೆಯ ಗಂಟೆಗೆ ಶರೀಫರಿಗೆ ಹಾಗು ಅದರ ಅರ್ಥವನ್ನು ...ಇಂತಹ ಎಚ್ಚರಿಕೆಯ ಗಂಟೆಗೆ ಶರೀಫರಿಗೆ ಹಾಗು ಅದರ ಅರ್ಥವನ್ನು ತಿಳಿಸಿದ ಅಂಕಲ್ ಗೆ ವಂದನೆಗಳುಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-5939841257923965225.post-91326794222209387012008-11-30T10:54:00.000+05:302008-11-30T10:54:00.000+05:30ಚಿತ್ರಾ, ಕಟ್ಟಿಯವರೆ, ಜ್ಯೋತಿ, ಚಂದ್ರಕಾಂತ,ಶರೀಫರ ಹಾಡುಗಳನ...ಚಿತ್ರಾ, ಕಟ್ಟಿಯವರೆ, ಜ್ಯೋತಿ, ಚಂದ್ರಕಾಂತ,
ಶರೀಫರ ಹಾಡುಗಳನ್ನು ಓದುವದು ಹಾಗೂ ಅರಿತುಕೊಳ್ಳುವದರಲ್ಲಿ ಸುಖವಿದೆ, ಅಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-61897166963644442082008-11-30T10:14:00.000+05:302008-11-30T10:14:00.000+05:30ಧನ್ಯವಾದಗಳು ಸುನಾಥ್ ಅವರೆ.ನನ್ನ ಮನವಿಯನ್ನು ಇಷ್ಟು ಬೇಗ ಪರ...ಧನ್ಯವಾದಗಳು ಸುನಾಥ್ ಅವರೆ.

ನನ್ನ ಮನವಿಯನ್ನು ಇಷ್ಟು ಬೇಗ ಪರಿಗಣಿಸಿ ಪದ್ಯವನ್ನು ಅರ್ಥೈಸಿದ್ದಕ್ಕೆ ಧನ್ಯವಾದಗಳು.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-5939841257923965225.post-50594867591409610572008-11-30T03:19:00.000+05:302008-11-30T03:19:00.000+05:30ಈ ಗೀತೆಯನ್ನು ಸುಮಾರಾಗಿ ಹೀಗೇ ಅರ್ಥೈಸಿಕೊಂಡಿದ್ದೆ. ಆದರೂ ನ...ಈ ಗೀತೆಯನ್ನು ಸುಮಾರಾಗಿ ಹೀಗೇ ಅರ್ಥೈಸಿಕೊಂಡಿದ್ದೆ. ಆದರೂ ನೀವು ಹೇಳಿದಾಗ ಇನ್ನೂ ಸೊಗಸಾಗಿದೆ ಅನ್ನಿಸ್ತು, ಕಾಕಾ. ಮತ್ತೆ ವಂದನೆಗಳು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-5939841257923965225.post-17920277563537341602008-11-30T02:53:00.000+05:302008-11-30T02:53:00.000+05:30ನಾವೆಲ್ಲರೂ ಹುಲಗೂರು ಸಂತೆಗೆ ಬಂದ ಮುದುಕ-ಮುದುಕಿಯರೆ ! ಪಟ್...ನಾವೆಲ್ಲರೂ ಹುಲಗೂರು ಸಂತೆಗೆ ಬಂದ ಮುದುಕ-ಮುದುಕಿಯರೆ ! ಪಟ್ಟೆ ಸೀರೆ ಉಡುವಾಸೆ, ಜನರಿಗೆ ತೋರಿಸುವಾಸೆ, ಕಳೆದೀತೆಂಬ ಭಯದಿಂದ ಉಡದೇ ಬುಟ್ಟಿಯಲ್ಲಟ್ಟದ್ದು! ಉಡುವ ವಯಸ್ಸು ಹೋಗಿದೆ, ಆದರೂ ಉಟ್ಟು ಮೆರೆಯುವಾಸೆ. ಮುದಕಿ ಜೀವ, ಸೀರೆ, ಸಂತೆ, ಐಹಿಕ ಪ್ರಪಂಚ., ಗಂಟಿಚೌಡೆಯರು ಅರಿಷಡ್ವರ್ಗ, ಬುಟ್ಟಿ ಮನಸ್ಸು, ಶಿಸುನಾಳಾಧೀಶ ಪರಮಾತ್ಮ. ಸೀರೆ, ಸಂತೆಯ ಮೋಹ ಬಿಟ್ತರೆ, ಶಿಶುನಾಳಾಧೀಶನ ಕೃಪೆ.
ಬಹಳ ಮಾರ್ಮಿಕವಾಗಿದೆ. ಶರೀಫರ ಅಂತರ್ಧ್ವನಿ ಅರಿಯುವದು ಅತೀ ಸುಲಭೆ ಎನಿಸಿದರೂ ತುಂಬಾ ಕಷ್ಟ.Anonymousnoreply@blogger.comtag:blogger.com,1999:blog-5939841257923965225.post-71907574899442951862008-11-29T23:16:00.000+05:302008-11-29T23:16:00.000+05:30ಸುನಾಥ ಕಾಕಾ, ಎಂದಿನಂತೆ ಎದುರಿಗೆ ಸರಳವಾಗಿ ಕಾಣುವ ತುಂಬಾ ...ಸುನಾಥ ಕಾಕಾ,
ಎಂದಿನಂತೆ ಎದುರಿಗೆ ಸರಳವಾಗಿ ಕಾಣುವ ತುಂಬಾ ಅರ್ಥಗರ್ಭಿತ ಕವನವನ್ನು ಸುಲಭವಾಗಿ ವಿಶ್ಲೇಷಿಸಿದ್ದೀರಿ.
ಬಹಳ ಇಷ್ಟವಾಯಿತು.ಚಿತ್ರಾhttps://www.blogger.com/profile/17137404427646807877noreply@blogger.com