tag:blogger.com,1999:blog-5939841257923965225.post2311369908525941670..comments2024-02-29T07:14:52.690+05:30Comments on ಸಲ್ಲಾಪ: ‘ಸಾರಾಸಾರ ವಿಚಾರ ಮಾಡಿದರ............’ ---ಶ್ರೀಧರ ಖಾನೋಳಕರsunaathhttp://www.blogger.com/profile/13386371953472087631noreply@blogger.comBlogger7125tag:blogger.com,1999:blog-5939841257923965225.post-2494408964612505142014-05-30T19:06:27.147+05:302014-05-30T19:06:27.147+05:30ಕಲಾವತಿಯವರೆ,
ಶ್ರೀಧರ ಖಾನೋಳಕರರು ಚಿಕ್ಕ ವಯಸ್ಸಿನಲ್ಲೇ ತೀರ...ಕಲಾವತಿಯವರೆ,
ಶ್ರೀಧರ ಖಾನೋಳಕರರು ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡದ್ದರಿಂದ, ಅವರು ಮಾಡಿದ ಕಾರ್ಯ ಹಾಗು ಅವರ ಹೆಸರು ಮಸಕಾಗಿ ಹೋದವು.
ಪ್ರತಿಕ್ರಿಯೆಗಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-57132996597789659602014-05-30T08:44:07.002+05:302014-05-30T08:44:07.002+05:30sunaath sir hosatagi vishesha jaanapada kaviyobba...sunaath sir hosatagi vishesha jaanapada kaviyobbara parichayisiddakkaagi dhanyavaadagalu.haagu E kavtege vicharapoornavagi pratikriyisiruva
badarinaath palavalliyavarigoo,anilravrigu Athmiya dhanyavaadagalu. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-5939841257923965225.post-73471961835772310692014-05-22T13:30:27.022+05:302014-05-22T13:30:27.022+05:30ಧನ್ಯವಾದಗಳು ಸಾರ್
:)ಧನ್ಯವಾದಗಳು ಸಾರ್
:)Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5939841257923965225.post-7850793263864403712014-05-21T17:01:17.196+05:302014-05-21T17:01:17.196+05:30ಬದರಿನಾಥರೆ,
ಶ್ರೀಧರ ಖಾನೋಳಕರರು ಜಾನಪದ ವಿಷಯದಲ್ಲಿ ಬಹಳಷ್ಟ...ಬದರಿನಾಥರೆ,
ಶ್ರೀಧರ ಖಾನೋಳಕರರು ಜಾನಪದ ವಿಷಯದಲ್ಲಿ ಬಹಳಷ್ಟು ಕೆಲಸ ಮಾಡಿದವರು. ಅಕಾಲಿಕ ನಿಧನದಿಂದಾಗಿ ಅವರೊಡನೆ ಅವರ ಕಾರ್ಯವೂ ಕಣ್ಮರೆಯಾಯಿತು. ‘ಪಿಂಜಾರಪೋಲ್’ ಅನ್ನುವುದು ಸರಿಯಾದ ಪದವಲ್ಲ. ‘ಪಾಂಜರಪೋಳ’ ಎನ್ನುವುದು ಸರಿಯಾದ ಪದ. ಇದರ ಅರ್ಥ ‘ಕೊಂಡವಾಡೆ’.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-4334446731822059082014-05-21T16:57:31.504+05:302014-05-21T16:57:31.504+05:30ಅನಿಲರೆ,
‘ಪ್ರೀತಿ ಆಳತದ ಸಂಸಾರ, ಇಲ್ಲದಿದ್ದರೆ ಅಳತದ ಸಂಸಾರ...ಅನಿಲರೆ,
‘ಪ್ರೀತಿ ಆಳತದ ಸಂಸಾರ, ಇಲ್ಲದಿದ್ದರೆ ಅಳತದ ಸಂಸಾರಾ’ ಎನ್ನುವ ಮೂಲಕ ನೀವು ಖಾನೋಳಕರರ ಈ ಕವನಕ್ಕೆ ಹೊಸದೊಂದು ರುಚಿಯನ್ನು ಸೇರಿಸಿದ್ದೀರಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-8344797829547121672014-05-21T12:11:45.897+05:302014-05-21T12:11:45.897+05:30ನಿಜ ಹೇಳಬೇಕೆಂದರೇ ಈ ಮೂಢನಿಗೆ ದಿ. ಶ್ರೀಧರ ಖಾನೋಳಕರ ಅವರಂತ...ನಿಜ ಹೇಳಬೇಕೆಂದರೇ ಈ ಮೂಢನಿಗೆ ದಿ. ಶ್ರೀಧರ ಖಾನೋಳಕರ ಅವರಂತ ಕವಿಯೊಬ್ಬ ಇದ್ದರು ಎನ್ನುವ ಅರಿವಾದದ್ದೇ ಇದೀಗ, ನಿಮ್ಮ ಬರಹದ ಮೂಲಕ!

‘ಹರದೇಶಿ-ನಾಗೇಶಿ’ ಪದ್ಧತಿಯು ಜಾನಪದ ಶೈಲಿಯ ಹಾಡುಗಾರಿಕೆ ಎಂದು ಕೇಳಿದ್ದೆ, ಅದು ಕವಾಲಿ ಎನ್ನುವುದು ಈಗ ಮನದಟ್ಟಾಯಿತು. . ಅದು ಸರಿಯೇ?

ಹಿಂದೊಮ್ಮೆ ಪಿಂಜಾರ ಪೋಲ್ ಎನ್ನುವ ಪದ ಪುಂಜ ಕೇಳಿದ್ದೇ.

'ಹೆಣ್ಣು ನೋಡಿದರ ಗೋಡೆಗಂಟಿಸಿದ
ಬಗೆ ಬಗೆ ಬಣ್ಣದ ಚಿತ್ತಾರಾ'
ವಾವ್ ಕವಿಯೇ!!!

ಇನ್ನುಮೇಲೆ ನಾನೂ 'ಸಾರಾಸಾರ ವಿಚಾರ ಮಾಡಿ'ಯೇ ನೋಡುತ್ತೇನೆ ಸರ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5939841257923965225.post-33281401286180074262014-05-21T01:45:58.741+05:302014-05-21T01:45:58.741+05:30ಆಹಾ ಸುನಾಥ ಕಾಕಾ - ಇವು ಒಂಥರಾ ಒಗಟ ಇದ್ದಂಗ ಅವ. ಪ್ರೀತಿ ಆ...ಆಹಾ ಸುನಾಥ ಕಾಕಾ - ಇವು ಒಂಥರಾ ಒಗಟ ಇದ್ದಂಗ ಅವ. ಪ್ರೀತಿ ಆಳತದ ಸಂಸಾರಾ, ಇಲ್ಲದಿದ್ದರೆ ಅಳತದ ಸಂಸಾರ! Anil Talikotihttps://www.blogger.com/profile/08555510641701557566noreply@blogger.com