tag:blogger.com,1999:blog-5939841257923965225.post4099982918306977840..comments2024-02-29T07:14:52.690+05:30Comments on ಸಲ್ಲಾಪ: ಕರ್ಣಪಿಶಾಚಿಯ ಸಂದರ್ಶನಗಳು.....೪sunaathhttp://www.blogger.com/profile/13386371953472087631noreply@blogger.comBlogger72125tag:blogger.com,1999:blog-5939841257923965225.post-78586275200424376432011-05-12T12:13:17.996+05:302011-05-12T12:13:17.996+05:30ಹರೀಶ,
ಕರ್ನಾಟಕದಲ್ಲಿ ಕೀಚಕರಿಗೆಲ್ಲಿಯ ಕೊರತೆ? Thank God,...ಹರೀಶ,
ಕರ್ನಾಟಕದಲ್ಲಿ ಕೀಚಕರಿಗೆಲ್ಲಿಯ ಕೊರತೆ? Thank God, ಇಲ್ಲಿ ಭೀಮಸೇನರಿಗೂ ಕೊರತೆ ಇಲ್ಲ! ಕೀಚ್! ಕೀಚ್!!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-64680866092488969882011-05-12T00:09:40.883+05:302011-05-12T00:09:40.883+05:30ಕಾಕಾ! ಕೀಚಕ ಕಚಕ್! ಕೆಕ್ಕೆಕ್ಕೆ :D
ನನಗೂ ಮಂಜುನಾಥ ಕೊಳ್...ಕಾಕಾ! ಕೀಚಕ ಕಚಕ್! ಕೆಕ್ಕೆಕ್ಕೆ :D

ನನಗೂ ಮಂಜುನಾಥ ಕೊಳ್ಳೇಗಾಲ ಅವರು ಹೇಳಿದಂತೆ ಎರಡು ಮೂರು ಮರಿಕೀಚಕರು ಆಗಾಗ ಸಿಕ್ಕಿದ್ದಾರೆ. ಪಾಪ ಅವು ಇಲ್ಲೂ ಇರಬಹುದು.. ಆ ನಿಜಪಿಶಾಚಿಗಳಿಗೆ ಹೆಸರು ಹಾಕಲು ಹೆದರಿಕೆ ಅಷ್ಟೇ!Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-43619838131512268692011-05-10T16:24:56.167+05:302011-05-10T16:24:56.167+05:30ಸೀತಾರಾಮರೆ,
ಕನ್ನಡ ಲಿಪಿಯನ್ನು ಬದಲಾಯಿಸಬೇಕು ಎನ್ನುವ ಹುನ್...ಸೀತಾರಾಮರೆ,
ಕನ್ನಡ ಲಿಪಿಯನ್ನು ಬದಲಾಯಿಸಬೇಕು ಎನ್ನುವ ಹುನ್ನಾರವನ್ನು ಇತ್ತೀಚಿನ ವರ್ಷಗಳಲ್ಲಿ ಶ್ರೀ ಶಂಕರ ಭಟ್ಟರು ನಡೆಸಿದ್ದಾರೆ. ಅವರ ಕೆಲವು ಪುಸ್ತಕಗಳು:
ಕನ್ನಡ ಬರಹ
ಕನ್ನಡ ಬರಹವನ್ನು ಬದಲಾಯಿಸೋಣsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-15782420050943232752011-05-10T16:20:41.942+05:302011-05-10T16:20:41.942+05:30lipi badalaayisuttiruva maisuru bhattaru yaaru end...lipi badalaayisuttiruva maisuru bhattaru yaaru endu nanage innu gottaagalilla.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5939841257923965225.post-36701920937315937902011-05-05T12:39:27.432+05:302011-05-05T12:39:27.432+05:30ಕಟ್ಟಿಯವರೆ,
ಇಂಟರ್ನೆಟ್ ಸಮಸ್ಯೆ ಹಾಗು ಗಣಕಯಂತ್ರದ ಸಮಸ್ಯೆ...ಕಟ್ಟಿಯವರೆ,
ಇಂಟರ್ನೆಟ್ ಸಮಸ್ಯೆ ಹಾಗು ಗಣಕಯಂತ್ರದ ಸಮಸ್ಯೆ ಕೆಲಕಾಲ ಕಾಡಿತು. ಇದೀಗ ಸಮಾರಂಭಗಳ ಕಾಲ ಪ್ರಾರಂಭವಾಗಿದೆ! ಹೀಗಾಗಿ ಬ್ಲಾ^ಗ್ ಹತ್ತಿರ ಹಾಯಲೇ ಪುರಸೊತ್ತು ಇಲ್ಲದಂತಾಗಿದೆ.
ಗೂಗಲ್ ಟ್ರಾನ್ಸಲಿಟರೇಶನ್^ವನ್ನು ನಾನು ಪ್ರಯತ್ನಿಸಿಲ್ಲ. ಅದರ ಬಗೆಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-16421081499483396942011-05-02T20:02:24.842+05:302011-05-02T20:02:24.842+05:30Why have you not written any thing for such a long...Why have you not written any thing for such a long time ? There is some problem in my laptop to write in Kannada. It is not transliterating prperly. For example to write Sallapa in Kannada it writing ಸಲ್ಲಾಪ.I do'nt know how to correct it. If u know, pl guide me.SM Kattinoreply@blogger.comtag:blogger.com,1999:blog-5939841257923965225.post-54834282541830983492011-04-20T20:01:55.155+05:302011-04-20T20:01:55.155+05:30ಶಿವಪ್ರಕಾಶ,
ಕಿಚಕ್! ಕಿಚಕ್!!ಶಿವಪ್ರಕಾಶ,
ಕಿಚಕ್! ಕಿಚಕ್!!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-79462050095597901632011-04-20T17:09:38.576+05:302011-04-20T17:09:38.576+05:30ಕಚ ಕಚ.. ಕಿಚ ಕಿಚ... (ಒಳ್ಳೆಯ ಲಿಪಿಸಂಹಾರದ ಪಯಣ...)ಕಚ ಕಚ.. ಕಿಚ ಕಿಚ... (ಒಳ್ಳೆಯ ಲಿಪಿಸಂಹಾರದ ಪಯಣ...)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5939841257923965225.post-88136716723574091922011-04-20T13:33:58.689+05:302011-04-20T13:33:58.689+05:30Dude,
First correct yourself. You are writing ಕೆೞ...Dude,

First correct yourself. You are writing ಕೆೞಗೆ as ಕೆಳಗೆ.

First practice before you preach.

-kpbAnonymousnoreply@blogger.comtag:blogger.com,1999:blog-5939841257923965225.post-65335107162652561702011-04-20T13:29:14.130+05:302011-04-20T13:29:14.130+05:30"ಅಳ್ಳೀಲೆ ಕೊಳೀತಿರಬೇಕೊ,ಅಥ್ವಾ ದೇಶ ವಿದೇಶಗಳಲ್ಲಿ ನಾ..."ಅಳ್ಳೀಲೆ ಕೊಳೀತಿರಬೇಕೊ,ಅಥ್ವಾ ದೇಶ ವಿದೇಶಗಳಲ್ಲಿ ನಾಗರಿಕ ಪ್ರತಿಷ್ಠೆ ಪಡೆಯಬೇಕೊ"

ಹಾಗಾದರೆ ಅಳ್ಳಿಲೇ ಕೂತಿರೋದು ಕೀಳರಿಮೆಯೇ? ಅಣ್ಣಾವ್ರ ’ಬಂಗಾರದ ಮನುಸ್ಯ’ ಸಿನಿಮಾ ನೋಡಿಕೊಂಡು ಎಶ್ಟೊ ಪಟ್ಟಣದ ಮಂದಿ ಅಳ್ಳಿಗೆ ಹೋಗಿ ಉಳುಮೆ ಸುರು ಮಾಡಿದ್ದರು.ಗೊತ್ತಾ?

ಹು, ಆಯ ಅಳ್ಳಿಲೆ ಅವರು ಏಳಿಗೆ ಆಗಬೇಕು. ಅದಕ್ಕೆ ಬೇಕಾದ ಜಗತ್ತಿನ ಎಲ್ಲ ಅರಿಮೆ ಅವರ ನುಡಿಯಲ್ಲೇ ಅಲ್ಲೆ ಸಿಗುವಂತಾಗಬೇಕು.

ಅಳ್ಳಿ ಅಂದ್ರೆ ಎಶ್ಟು ಕೀಳರಿಮೆ ನಿಮ್ಮಲ್ಲಿ ತುಂಬ್ಕೊಂಡಿದೆ ಅಂಬೋದು ನಿಮ್ಮ ಈ ಕಮೆಂಟಿನಲ್ಲೇ ಗೊತ್ತಾಗುತ್ತೆ.Anonymousnoreply@blogger.comtag:blogger.com,1999:blog-5939841257923965225.post-58427814217989901702011-04-18T15:27:43.343+05:302011-04-18T15:27:43.343+05:30ಪ್ರಭಾಮಣಿಯವರೆ,
ನಿಮಗೂ ಧನ್ಯವಾದಗಳು.ಪ್ರಭಾಮಣಿಯವರೆ,
ನಿಮಗೂ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-40260838615508394522011-04-17T20:22:14.316+05:302011-04-17T20:22:14.316+05:30ಕರ್ಣಪಿಶಾಚಿಯ ಕಲ್ಪನೆಯೇ ಬಹಳ ಚೆನ್ನಾಗಿದೆ. ಅದ್ಭುತ ವಿಡ೦ಬ...ಕರ್ಣಪಿಶಾಚಿಯ ಕಲ್ಪನೆಯೇ ಬಹಳ ಚೆನ್ನಾಗಿದೆ. ಅದ್ಭುತ ವಿಡ೦ಬನೆ! ಅಭಿನಂದನೆಗಳು ಸರ್. ನಗುವಿನೊ೦ದಿಗೆ ಚಿ೦ತಿಸುವ೦ತೆ ಪ್ರೇರೇಪಿಸುವ ಲೇಖನ
ನೀಡಿದ್ದಕ್ಕಾಗಿ ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5939841257923965225.post-382943907818165352011-04-15T14:49:43.556+05:302011-04-15T14:49:43.556+05:30ಹಂಸಾನಂದಿ,
" ಕರ್ಣಪಿಶಾಚಿಯ ಮಾತುಗಳನ್ನು ಕೇಳಿ, ಕರ್...ಹಂಸಾನಂದಿ,
" ಕರ್ಣಪಿಶಾಚಿಯ ಮಾತುಗಳನ್ನು ಕೇಳಿ, ಕರ್ಣಾನಂದವಾಯ್ತು ;)"

ಯಾಕೆ ಕರ್ಣಗೋಚರವಾಗಲಿಲ್ಲವೆ?

-ಅಗೋಚರAnonymousnoreply@blogger.comtag:blogger.com,1999:blog-5939841257923965225.post-33920773240534039672011-04-14T22:36:21.766+05:302011-04-14T22:36:21.766+05:30ಹಂಸಾನಂದಿಯವರೆ,
ಕರ್ಣಪಿಶಾಚಿಯು ನಿಮಗೆ ಧನ್ಯವಾದಗಳನ್ನು ಹೇಳ...ಹಂಸಾನಂದಿಯವರೆ,
ಕರ್ಣಪಿಶಾಚಿಯು ನಿಮಗೆ ಧನ್ಯವಾದಗಳನ್ನು ಹೇಳಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-82648861656568924012011-04-14T12:05:53.457+05:302011-04-14T12:05:53.457+05:30ಮನಮುಕ್ತಾ,
ನಿಮಗೆ ಧನ್ಯವಾದಗಳು.ಮನಮುಕ್ತಾ,
ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-9456777157815603012011-04-14T04:36:06.101+05:302011-04-14T04:36:06.101+05:30ಕರ್ಣಪಿಶಾಚಿಯ ಮಾತುಗಳನ್ನು ಕೇಳಿ, ಕರ್ಣಾನಂದವಾಯ್ತು ;)ಕರ್ಣಪಿಶಾಚಿಯ ಮಾತುಗಳನ್ನು ಕೇಳಿ, ಕರ್ಣಾನಂದವಾಯ್ತು ;)hamsanandihttps://www.blogger.com/profile/15560853535208005782noreply@blogger.comtag:blogger.com,1999:blog-5939841257923965225.post-87305484157282805752011-04-13T22:45:40.771+05:302011-04-13T22:45:40.771+05:30ಸುನಾಥ್ ಕಾಕಾ,
ಜನ್ಮದಿನದ ಶುಭಾಶಯಗಳು.ಸುನಾಥ್ ಕಾಕಾ,
ಜನ್ಮದಿನದ ಶುಭಾಶಯಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-5939841257923965225.post-89674848294189194932011-04-13T21:28:58.894+05:302011-04-13T21:28:58.894+05:30ರಾಘವೇಂದ್ರರೆ,
ಪುನರಪಿ ರಜನೀ ಸಾಯಂ ಪ್ರಾತಃ
ಶಿಶಿರವಸಂತೌ ಪು...ರಾಘವೇಂದ್ರರೆ,
ಪುನರಪಿ ರಜನೀ ಸಾಯಂ ಪ್ರಾತಃ
ಶಿಶಿರವಸಂತೌ ಪುನರಾಯಾತ:
ಕಾಲ: ಕ್ರೀಡತಿ ಗಚ್ಛತ್ಯಾಯು:
ಹುಟ್ಟು ಹಬ್ಬಗಳು ಬರತೇ ಇರುವವು!
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-57171931204928321832011-04-13T21:18:57.551+05:302011-04-13T21:18:57.551+05:30ಜಯಲಕ್ಷ್ಮಿ ಮೇಡಮ್,
‘ಆಡಾಡ್ತಾ ಆಯುಷ್ಯ, ನೋಡ ನೋಡ್ತಾ ದಿನಮಾ...ಜಯಲಕ್ಷ್ಮಿ ಮೇಡಮ್,
‘ಆಡಾಡ್ತಾ ಆಯುಷ್ಯ, ನೋಡ ನೋಡ್ತಾ ದಿನಮಾನಾ
ನಡದsದ ನಡದSದ ನಡದSದ
ಕಾಣsದ ಕಡಲ್ಹಾದಿ ಹಿಡದsದ’ (-ಬೇಂದ್ರೆ)

ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-14769216555510928882011-04-13T21:12:03.746+05:302011-04-13T21:12:03.746+05:30ಕನಸು,
ವಿಸ್ಮಯಚಕಿತನಾಗುವದು ನನ್ನ ಸರದಿ!
ನಿಮಗೆ ಅನೇಕ ಧನ್ಯ...ಕನಸು,
ವಿಸ್ಮಯಚಕಿತನಾಗುವದು ನನ್ನ ಸರದಿ!
ನಿಮಗೆ ಅನೇಕ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-58468161135915228892011-04-13T20:25:03.309+05:302011-04-13T20:25:03.309+05:30ಶುಭಾಶಯಗಳು ಸರ್..ಶುಭಾಶಯಗಳು ಸರ್..Anonymousnoreply@blogger.comtag:blogger.com,1999:blog-5939841257923965225.post-79180331188049223312011-04-13T18:59:13.092+05:302011-04-13T18:59:13.092+05:30ಹುಟ್ಟು ಹಬ್ಬದ ಶುಭಾಶಯಗಳು ಕಾಕಾ. :) :)ಹುಟ್ಟು ಹಬ್ಬದ ಶುಭಾಶಯಗಳು ಕಾಕಾ. :) :)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-5939841257923965225.post-12652421939592610452011-04-13T17:15:33.634+05:302011-04-13T17:15:33.634+05:30kaa kaa...
huttu habbada shubhashayagalu...kaa kaa...
huttu habbada shubhashayagalu...kanasuhttps://www.blogger.com/profile/03329222350127592677noreply@blogger.comtag:blogger.com,1999:blog-5939841257923965225.post-50488648496832263102011-04-13T16:00:04.711+05:302011-04-13T16:00:04.711+05:30ಬಾಲು,
ನಿಮ್ಮೆಲ್ಲರ ಶುಭಾಶಯಗಳಿದ್ದಾಗ, ಕರ್ಣಪಿಶಾಚಿಯ ಸ್ವರ್...ಬಾಲು,
ನಿಮ್ಮೆಲ್ಲರ ಶುಭಾಶಯಗಳಿದ್ದಾಗ, ಕರ್ಣಪಿಶಾಚಿಯ ಸ್ವರ್ಗಾರೋಹಣವು ಶೀಘ್ರದಲ್ಲಿಯೇ ಫಲಿಸುವದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-38784885063028301792011-04-11T17:01:40.701+05:302011-04-11T17:01:40.701+05:30ಸುನಾಥರೆ.
ತಾವು ಕುರು ಗಳ ಸತ್ಯ ವನ್ನು ಬಹಿರಂಗ ಪಡಿಸಿರುವ...ಸುನಾಥರೆ.

ತಾವು ಕುರು ಗಳ ಸತ್ಯ ವನ್ನು ಬಹಿರಂಗ ಪಡಿಸಿರುವುದರಿಂದ "ಕುರು ಹಿಂಬಾಲಕರು" ತಮ್ಮ ಮೇಲೆ ಅದೆಷ್ಟೋ ಅಕ್ಷೋಹಿಣಿ ಸೈನ್ಯ ದೊಂದಿಗೆ (ಎಷ್ಟು ಅಂತ ಗೊತ್ತಾಗಿಲ್ಲ, ಅವರ ಸಂಖ್ಯಾ ಪದ್ಧತಿ ನಮ್ಮ ಭಾಷೆಯಲ್ಲಿ ಇರಲಿಲ್ಲ ನೋಡಿ) ನಿಮ್ಮ ಮೇಲೆ ಎರಗುವರೆಂದು ಗುಪ್ತ ದಳ ವರದಿ ಮಾಡಿದೆ. (ಕಿಷ್ಕಿಂದೆ ಇಂದ ಆಮದು ಆಗಿರಕಂತ ಕೆಲವು ವಾನರರು ಎಗಾಗರೇ ಪುಂಡು ದಾಳಿ ಶುರು ಮಾಡಿದ್ದಾರೆ).

ಕರ್ಣ ಪಿಚಾಚಿಯು ವೇದೆ ಗೌಡರು, ಚಡ್ಯುರಪ್ಪ ಮುಂತಾದ ಎಲ್ಲ ನಾಯಕರನ್ನು ಭೇಟಿ (ಅಥವಾ ಸಂದರ್ಶನ) ಮಾಡಿರುವುದರಿಂದ ಅದರ ಮಾನಸಿಕ ಶಕ್ತಿಯು ಅತ್ಯಂತ ಅಗಾದ ವಾದುದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆದುದರಿಂದ ಕಪಿ ಗೆ ಮುಂದೆ ಸ್ವರ್ಗ ಸಿಗಲೆಬೇಕೆಂದು ಪ್ರಾರ್ಥಿಸುವೆ. (ಕನಿಷ್ಠ ತ್ರಿಶಂಕು ಸ್ವರ್ಗ ವಾದರೂ ಆದೀತು )ಬಾಲುhttps://www.blogger.com/profile/14692063966558914325noreply@blogger.com