tag:blogger.com,1999:blog-5939841257923965225.post4223553214606649305..comments2024-02-29T07:14:52.690+05:30Comments on ಸಲ್ಲಾಪ: ತರವಲ್ಲ ತಗಿ ನಿನ್ನ ತಂಬೂರಿ................ಶಿಶುನಾಳ ಶರೀಫರುsunaathhttp://www.blogger.com/profile/13386371953472087631noreply@blogger.comBlogger24125tag:blogger.com,1999:blog-5939841257923965225.post-83942572156337126632013-10-23T00:14:11.297+05:302013-10-23T00:14:11.297+05:30ಶಿವಪ್ರಕಾಶರೆ,
ನಿಮಗೂ ಧನ್ಯವಾದಗಳು.ಶಿವಪ್ರಕಾಶರೆ,
ನಿಮಗೂ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-72316425916833472222013-10-21T17:07:10.730+05:302013-10-21T17:07:10.730+05:30Dear sunaath sir, naanu ati hecchu istapaduva geet...Dear sunaath sir, naanu ati hecchu istapaduva geethegalalli idu ondu.. idara olagiruva nija arthada parichaya maadisiddakke dhanyavaadagalu sir..

Thank u :)

Shivaprakash HMಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5939841257923965225.post-34456456023013654732013-04-27T04:09:04.911+05:302013-04-27T04:09:04.911+05:30RJ,
ಧನ್ಯವಾದಗಳು.RJ,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-54325421992097363462013-04-25T10:02:30.322+05:302013-04-25T10:02:30.322+05:30ತುಂಬ ಇಷ್ಟವಾಯಿತು ಈ ಬರಹ...ತುಂಬ ಇಷ್ಟವಾಯಿತು ಈ ಬರಹ...ರಾಘವೇಂದ್ರ ಎಂhttp://mraghavendra.wordpress.comnoreply@blogger.comtag:blogger.com,1999:blog-5939841257923965225.post-45863267741295035702013-04-05T14:45:58.815+05:302013-04-05T14:45:58.815+05:30ಮನಮುಕ್ತಾ,
Pleasure is mine!ಮನಮುಕ್ತಾ,
Pleasure is mine!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-57620313752932747412013-04-04T16:33:09.531+05:302013-04-04T16:33:09.531+05:30ಒಮ್ಮೊಮ್ಮೆ ಈ ಗೀತೆಯನ್ನು ಗುನುಗುತ್ತಿರುತ್ತೇನೆ..ಸ್ವಲ್ಪಮ...ಒಮ್ಮೊಮ್ಮೆ ಈ ಗೀತೆಯನ್ನು ಗುನುಗುತ್ತಿರುತ್ತೇನೆ..ಸ್ವಲ್ಪಮಟ್ಟಿಗಷ್ಟೇ ಅರ್ಥಮಾಡಿಕೊ೦ಡಿದ್ದೆ.. ನಿಮ್ಮಿ೦ದ ಸರಿಯಾಗಿ ತಿಳಿಯಿತು.. ತು೦ಬಾ ಚೆನ್ನಾಗಿ ವಿವರಿಸಿದ್ದೀರಿ.. ವ೦ದನೆಗಳು ಕಾಕಾ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-5939841257923965225.post-76100472761619306562013-04-03T01:00:21.605+05:302013-04-03T01:00:21.605+05:30ಸುಬ್ರಹ್ಮಣ್ಯರೆ,
ಘನಕವಿಯ ಕವನವು ಘನವಾಗಿ ಇರುವುದರಲ್ಲಿ ಅಚ್...ಸುಬ್ರಹ್ಮಣ್ಯರೆ,
ಘನಕವಿಯ ಕವನವು ಘನವಾಗಿ ಇರುವುದರಲ್ಲಿ ಅಚ್ಚರಿ ಏನಿದೆ?
‘ಬದುಕು ಮಾಯೆಯ ಮಾಟ’ವನ್ನು ಪ್ರಯತ್ನಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-30787473080278521442013-04-02T22:32:22.846+05:302013-04-02T22:32:22.846+05:30ಕಾಕಾ,
ತುಂಬ ವಿಚಾರಗಳನ್ನು ತಿಳಿದಂತಾಯಿತು. ಸಾಮಾನ್ಯ ಎಂದು ...ಕಾಕಾ,
ತುಂಬ ವಿಚಾರಗಳನ್ನು ತಿಳಿದಂತಾಯಿತು. ಸಾಮಾನ್ಯ ಎಂದು ಕಾಣುವ ಒಂದು ಪದ್ಯಕ್ಕಿರುವ ವಿವಿಧ ಆಯಾಮಗಳ ಸಾಧ್ಯತೆಯನ್ನು ಕಂಡಂತಾಯಿತು.

ಹಾಗೆಯೇ ಬೇಂದ್ರೆಯವರ "ಬದುಕು ಮಾಯೆಯ ಮಾಟ" ಕವನದ ಸಲ್ಲಾಪವೂ ಬರಲಿ. waitinig for it from long time .
Subrahmanyahttps://www.blogger.com/profile/18168535406370664157noreply@blogger.comtag:blogger.com,1999:blog-5939841257923965225.post-75207482629154131292013-03-31T00:06:37.369+05:302013-03-31T00:06:37.369+05:30ಮಂಜುಳಾದೇವಿಯವರೆ,
ನಿಮಗೆ ಧನ್ಯವಾದಗಳು.ಮಂಜುಳಾದೇವಿಯವರೆ,
ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-7357048306100903112013-03-31T00:05:01.811+05:302013-03-31T00:05:01.811+05:30ಚಿನ್ಮಯ,
ನಿಮಗೆ ಧನ್ಯವಾದಗಳು.ಚಿನ್ಮಯ,
ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-3548880035386836912013-03-29T13:36:43.652+05:302013-03-29T13:36:43.652+05:30ಶಿಶುನಾಳ ಷರೀಫರ ಈ ಗೀತೆಯಲ್ಲಿರುವ ವಿವಿಧ ರೀತಿಯ ಅರ್ಥಗಳನ್ನ...ಶಿಶುನಾಳ ಷರೀಫರ ಈ ಗೀತೆಯಲ್ಲಿರುವ ವಿವಿಧ ರೀತಿಯ ಅರ್ಥಗಳನ್ನು ಸವಿಸ್ತಾರವಾಗಿ ವಿವರಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಸಾರ್. ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-5939841257923965225.post-78023048523797379182013-03-29T07:08:26.152+05:302013-03-29T07:08:26.152+05:30ಧನ್ಯವಾದಗಳು ಸರ್...
ಗೀತೆಯನ್ನು ಕೇಳಿ ಗೊತ್ತಿತ್ತು ಅಷ್ಟೇ....ಧನ್ಯವಾದಗಳು ಸರ್...
ಗೀತೆಯನ್ನು ಕೇಳಿ ಗೊತ್ತಿತ್ತು ಅಷ್ಟೇ...ಅದರ ಅರ್ಥವನ್ನು ತಿಳಿಯುವ ಪ್ರಯತ್ನ ಮಾಡಿರಲಿಲ್ಲ...ವಂದನೆಗಳು ತಿಳಿಸಿಕೊಟ್ಟಿದ್ದಕ್ಕಾಗಿ :)..
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-5939841257923965225.post-65817317235842870232013-03-28T17:37:12.550+05:302013-03-28T17:37:12.550+05:30ವಿಜಯಶ್ರೀ,
ನಿಮಗೆ ಧನ್ಯವಾದಗಳು.ವಿಜಯಶ್ರೀ,
ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-41508060726456216302013-03-28T17:35:14.420+05:302013-03-28T17:35:14.420+05:30ದೇಸಾಯರ,
ಅಶ್ವತ್ಥರ ಹಾಡುಗಾರಿಕೆಯನ್ನು ನಾನು ಕೇಳಿಲ್ಲ. ಹೀಗ...ದೇಸಾಯರ,
ಅಶ್ವತ್ಥರ ಹಾಡುಗಾರಿಕೆಯನ್ನು ನಾನು ಕೇಳಿಲ್ಲ. ಹೀಗಾಗಿ ಅವರು ಏನಾದರೂ ತಿರುಚಿದ್ದರೆ ನನಗೆ ತಿಳಿಯದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-11591470644601549272013-03-28T17:33:57.976+05:302013-03-28T17:33:57.976+05:30ಸ್ವರ್ಣಾ,
ಶರೀಫರ ತಂಬೂರಿ ಇದು! ಇದರ ಸ್ವರ ನಿಮಗೆ ಆನಂದವೀಯಲ...ಸ್ವರ್ಣಾ,
ಶರೀಫರ ತಂಬೂರಿ ಇದು! ಇದರ ಸ್ವರ ನಿಮಗೆ ಆನಂದವೀಯಲಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-73014703357603263862013-03-28T17:31:19.468+05:302013-03-28T17:31:19.468+05:30ಶಾನಿ,
Thank you so much.ಶಾನಿ,
Thank you so much.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-70679246697511978232013-03-28T17:30:44.121+05:302013-03-28T17:30:44.121+05:30ಸತೀಶರೆ,
ನಿಮ್ಮ ಗುರುಗಳು ಶರೀಫರ ಗೀತೆಯನ್ನು ವಾದ್ಯಸಹಿತವಾ...ಸತೀಶರೆ,
ನಿಮ್ಮ ಗುರುಗಳು ಶರೀಫರ ಗೀತೆಯನ್ನು ವಾದ್ಯಸಹಿತವಾಗಿ ಹಾಡುವುದನ್ನು ತಿಳಿದು ಖುಶಿಯಾಯಿತು. ನೀವೂ ಸಹ ಹಾಡುತ್ತೀರಿ ಎಂದು ತಿಳಿಯುತ್ತೇನೆ. ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-35051758031272479002013-03-27T22:30:55.870+05:302013-03-27T22:30:55.870+05:30ಕಾಕ, ಶರೀಫರ ಹಾಡನ್ನು ಸರಳವಾಗಿ ಅರ್ಥ ಮಾಡಿಸಿದ್ದೀರಿ.. ಧನ್...ಕಾಕ, ಶರೀಫರ ಹಾಡನ್ನು ಸರಳವಾಗಿ ಅರ್ಥ ಮಾಡಿಸಿದ್ದೀರಿ.. ಧನ್ಯವಾದಗಳು..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-5939841257923965225.post-65183451235034391982013-03-27T16:02:26.568+05:302013-03-27T16:02:26.568+05:30ಕಾಕಾ ಅಶ್ವಥ ಹಾಡಿ ಅಜರಾಮರಮಾಡಿದ ಹಾಡಿದು ಆದ್ರ ಅನುಕೂಲಕ್ಕ ...ಕಾಕಾ ಅಶ್ವಥ ಹಾಡಿ ಅಜರಾಮರಮಾಡಿದ ಹಾಡಿದು ಆದ್ರ ಅನುಕೂಲಕ್ಕ ತಕ್ಕಂಗ
ಪದಾನ ತಿರುವ್ಯಾರ ಅನ್ನೋ ಆರೋಪ ಕೇಳಿಬರತಿತ್ತು...ಈಗ ನಿಮ್ಮ ವಿಶ್ಲೇಷಣಾ
ಈ ಹಾಡಿಗೊಂದು ಗತ್ತು ನೀಡೇದ ನೋಡ್ರಿ..umesh desaihttps://www.blogger.com/profile/18133521597105218300noreply@blogger.comtag:blogger.com,1999:blog-5939841257923965225.post-54822864195678074862013-03-27T15:44:24.023+05:302013-03-27T15:44:24.023+05:30ಕಾಕಾ,
'ತಂಬೂರಿ'ಯನ್ನು ಶ್ರುತಿ ಮಾಡಲು ಸಹಾಯಕವಾಗು...ಕಾಕಾ,
'ತಂಬೂರಿ'ಯನ್ನು ಶ್ರುತಿ ಮಾಡಲು ಸಹಾಯಕವಾಗುವ ಪದದ ಅರ್ಥ ವಿಸ್ತಾರ ತಿಳಿಸಿದ್ದಕ್ಕೆ ವಂದನೆಗಳು Swarnahttps://www.blogger.com/profile/07755878001911618838noreply@blogger.comtag:blogger.com,1999:blog-5939841257923965225.post-62218475623183494332013-03-27T14:08:53.150+05:302013-03-27T14:08:53.150+05:30Simply Great!!!!Simply Great!!!!ಶಾನಿhttps://www.blogger.com/profile/04893616549209601254noreply@blogger.comtag:blogger.com,1999:blog-5939841257923965225.post-59915235149648135272013-03-27T13:04:11.888+05:302013-03-27T13:04:11.888+05:30ಶಿಶುನಾಳ ಷರೀಫ್ ರ ಗ್ರಚನೆಗಳು ಕೇವಲ ಹಾಡುಗಳಾಗಿ ಅಷ್ಟೇ ಕಿವ...ಶಿಶುನಾಳ ಷರೀಫ್ ರ ಗ್ರಚನೆಗಳು ಕೇವಲ ಹಾಡುಗಳಾಗಿ ಅಷ್ಟೇ ಕಿವಿಗೆ ಬಿದ್ದಿದ್ದವು.. ಅವರ ರಚನೆಗಳಲ್ಲಿನ ತತ್ಪಾರ್ಯ ಅಷ್ಟು ಸುಲಭಕ್ಕೆ ಎಲ್ಲರಿಗೂ ನಿಲುಕುವಂಥದ್ದಲ್ಲ.. ಆ ದೋಷ ಉಳ್ಳವರಲ್ಲಿ ನಾನೂ ಒಬ್ಬ. ಮೊನ್ನೆ ನನ್ನ ಗುರುಗಳೂ ಕೂಡ ಹಾಗೆಯೇ ಹಾವೇರಿಯಲ್ಲಿ ಅವರ ಮನೆಗೆ ಹೋದಾಗ ತಬಲಾ,ಹಾರ್ಮೋನಿಯಂ ಗಳ ಜೊತೆ ಶಿಶುನಾಳರ ಗೀತೆಯೊಂದನ್ನ ಅದ್ಭುತವಾಗಿ ಹಾಡಿ, ಅದರ ತಾತ್ಪರ್ಯವನ್ನ ಹೇಳುವಾಗ, ಶರೀಫರು ಅವರೆಂಥಾ ಮಹಾನ್ ಕವಿ ಎನಿಸಿತ್ತು. ಒಬ್ಬ ಮಹಾನ್ ದಿಗ್ದರ್ಶಕರೆನಿಸಿತ್ತು. ಹಾಗೆ ನೀವೂ ಕೂಡ ಇಲ್ಲಿ ನನ್ನ ಸರ್ವಾಕಲಿಕ ಇಷ್ಟವಾದ ಗೀತೆಯೊಂದನ್ನ ಇಷ್ಟು ಸವಿಸ್ತಾರವಾಗಿ ವಿಸ್ತೃತಗೊಳಿಸಿ ತಿಳಿಯ ಪಡಿಸಿದ್ದಕ್ಕೆ ಧನ್ಯವಾದಗಳು ಸುನಾಥ್ ಸಾರ್. ನಿಮ್ಮ ಬ್ಲಾಗ್ ನ ಕಡೆ ಈ ಮೊದಲು ಅಷ್ಟು ಗಮನ ಕೊಟ್ಟಿರಲಿಲ್ಲ. ತುಂಬಾ ಒಳ್ಳೆಯ ಬ್ಲಾಗ್ ನಿಮ್ಮದು. ಉತ್ತಮ ಕೆಲಸ.ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-5939841257923965225.post-33351090475716243622013-03-27T12:18:19.075+05:302013-03-27T12:18:19.075+05:30ಬದರಿನಾಥರೆ,
ಗರಗದ ಮಡಿವಾಳಪ್ಪನವರು ಆ ಕಾಲದ ದೊಡ್ಡ ಸಾಧಕರು....ಬದರಿನಾಥರೆ,
ಗರಗದ ಮಡಿವಾಳಪ್ಪನವರು ಆ ಕಾಲದ ದೊಡ್ಡ ಸಾಧಕರು. ಅವರು ಗೀತೆಗಳನ್ನು ರಚಿಸಿದಂತೆ ಕಾಣೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-6189297875157240022013-03-27T07:48:58.263+05:302013-03-27T07:48:58.263+05:30ಷರೀಫರನ್ನು ತಾವು ಲೋಕ ಶಿಕ್ಷಕ ಎಂದು ಕರೆದಿರುವುದರಲ್ಲಿ ಎರಡ...ಷರೀಫರನ್ನು ತಾವು ಲೋಕ ಶಿಕ್ಷಕ ಎಂದು ಕರೆದಿರುವುದರಲ್ಲಿ ಎರಡು ಮಾತಿಲ್ಲ.

ಷರೀಫರ ಜೊತೆಗೆ ನನಗೆ ತಳಕು ಹಾಕಿಕೊಳ್ಳುವ ಹೆಸರು ನಮ್ಮ ಸುಗಮ ಸಂಗೀತಕಾರರದು. ಹಲವು ಸಂಗೀತಕಾರರು ಅದ್ಭುತವಾಗಿ ಅವರ ರಚನೆಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ದಿದ್ದಾರೆ. ಅವರಲ್ಲಿ ಅಶ್ವಥರು ದೊಡ್ಡ ಹೆಸರು.

ತಂಬೂರಿಯ ಸಂಕೇತವನ್ನು ಅವರು ಬಳಸಿದ ರೀತಿ ಮತ್ತು ಅದನ್ನು ತಾವು ವಿಶ್ಲೇಷಿಸಿದ ರೀತಿ ಎರಡೂ ಅಮೋಘ.

ತಂಬೂರಿಯನ್ನು ದೇಹದ ಜೊತೆ ಸಮೀಕರಿಸ ಪದ್ಧತಿ ಇಷ್ಟವಾಯಿತು,

ನಾನು ಶ್ರೀ. ಗರಗದ ಮಡಿವಾಳಪ್ಪನವರ ರಚನೆಗಳನ್ನು ಅಭ್ಯಸಿಸಬೇಕಿದೆ.

'ಬಾಳ ಬಲ್ಲವರಿಗೆ ತಂಬೂರಿ’ ಇದಕಿಂತ ಅನ್ವಯವುಂಟೇ?

ನಾನು ನನ್ನ ಅಹಂ ಕಟ್ಟಿಟ್ಟು "ಭಾಳಾಕ್ಷ ನೀಡಿದ ತಂಬೂರಿಯನ್ನು ಬಾರಿಸಲು" ಎಂದು ಮೊದಲಿಡುವೆನೋ? ಗುರುಗಳೇ! ಮತ್ತು ಬದುಕನ್ನು ಎಲ್ಲರೀತಿಯಲ್ಲೂ ನಾನು ಹಸನಾಗಿ ಬಾರಿಸಬೇಕು' ಅಲ್ಲವೇ?

ನಿಮಗೆ ಶಿರ ಸಾಷ್ಟಾಂಗ ವಂದನೆಗಳು.

Badarinath Palavallihttps://www.blogger.com/profile/06134535730447920619noreply@blogger.com