tag:blogger.com,1999:blog-5939841257923965225.post425025478119007655..comments2024-02-29T07:14:52.690+05:30Comments on ಸಲ್ಲಾಪ: ಹೇ ರಾಮ್!sunaathhttp://www.blogger.com/profile/13386371953472087631noreply@blogger.comBlogger53125tag:blogger.com,1999:blog-5939841257923965225.post-3423449910478077582010-09-08T21:36:48.800+05:302010-09-08T21:36:48.800+05:30ಅಶೋಕ,
ನಿಮ್ಮ ಚುಟುಕಿನಲ್ಲಿಯೇ ದೇಶದ ಸ್ಥಿತಿ ಅಡಕವಾಗಿದೆ!ಅಶೋಕ,
ನಿಮ್ಮ ಚುಟುಕಿನಲ್ಲಿಯೇ ದೇಶದ ಸ್ಥಿತಿ ಅಡಕವಾಗಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-91061955453759967562010-09-08T21:35:47.264+05:302010-09-08T21:35:47.264+05:30ಹರೀಶ,
ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ...ಹರೀಶ,
ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು ಬಂದುಬಿಟ್ಟರೆ, ಯಾವ ಅಭ್ಯರ್ಥಿಯೂ ಗೆಲ್ಲಲಿಕ್ಕಿಲ್ಲ! ಇದು ಒಳ್ಳೆಯ ಉಪಾಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-65836110032826608112010-09-08T21:32:03.956+05:302010-09-08T21:32:03.956+05:30ಪ್ರಕಾಶ,
ಹುಲಿಗೆ ರಕ್ತದ ರುಚಿ ಇದ್ದಂತೆ, ಮನುಷ್ಯರಿಗೆ ರೊಕ್...ಪ್ರಕಾಶ,
ಹುಲಿಗೆ ರಕ್ತದ ರುಚಿ ಇದ್ದಂತೆ, ಮನುಷ್ಯರಿಗೆ ರೊಕ್ಕದ ರುಚಿ. ಅಂದ ಮೇಲೆ ದುಡ್ಡು ಅಕ್ರಮವಾಗಿಯೇ ಬರಲಿ, ಸಕ್ರಮವಾಗಿಯೇ ಬರಲಿ, ಒಟ್ಟಿನಲ್ಲಿ ಬರುತ್ತಿರಬೇಕು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-45062242334485535232010-09-07T23:53:32.398+05:302010-09-07T23:53:32.398+05:30Raajakeeya holasu endu ide kaaranakke heluvudallav...Raajakeeya holasu endu ide kaaranakke heluvudallave, Modalu prakeeyaru nammannu looti maadidaru, iga nammavare nammannu lloti maadutiddare... sakaalika lekhana..

ಕಂಡಿದ್ದರು ಗಾಂಧೀಜಿ ರಾಮರಾಜ್ಯದ ಕನಸು
ರಾಜಕಾರಣಿಗಳು ಮಾಡಿದರು ದೇಶವನ್ನೇ ಹೊಲಸು !!!!!Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-5939841257923965225.post-5969886488599437082010-09-07T20:52:16.650+05:302010-09-07T20:52:16.650+05:30ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳನ್ನೂ ನಿರಾಕರಿಸುವ ಅಧಿಕಾರ...ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳನ್ನೂ ನಿರಾಕರಿಸುವ ಅಧಿಕಾರ ಮತದಾರರಿಗೆ ಸಿಗುವವರೆಗೂ ಮತ್ತು ಮತದಾರರೆಲ್ಲರಿಗೂ ಬುದ್ಧಿ ಬರುವವರೆಗೂ "ಹೇ ರಾಮ್" ಎಂದು ಹೇಳುತ್ತಲೇ ಇರಬೇಕು...Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-61349632794493992522010-09-07T20:31:30.033+05:302010-09-07T20:31:30.033+05:30ಸುನಾಥ ಸರ್..
ಅವರು ಜನರ ಹಣ ನುಂಗುವದಲ್ಲದೇ..
ಈ ರೀತಿ ವೇತ...ಸುನಾಥ ಸರ್..

ಅವರು ಜನರ ಹಣ ನುಂಗುವದಲ್ಲದೇ..
ಈ ರೀತಿ ವೇತನವನ್ನೂ ಪಡೆಯುವದು ದೊಡ್ಡ ಮೋಸ. !

ಸರ್ ...
ಇಲ್ಲಿ ನಾವು ಧನಾತ್ಮಕವಾಗಿ ಯೋಚಿಸಿದರೇ ಹೇಗೆ?

ಈಗಿನ ಪರಿಸ್ಥಿತಿಯಲ್ಲಿ ...
ನಿಜಕ್ಕೂ ಒಬ್ಬ ಪ್ರಾಮಾಣಿಕ ..
ಲಂಚತೆಗೆದುಕೊಳ್ಳದೆ ಒಬ್ಬ ಶಾಸಕ ಆರಿಸಿ ಹೋದರೆ..
ಉಳಿದ ಲಂಚಗೂಳಿ ಎಂಪಿಗಳ ಹಾಗೆ ಓಡಾಡಲು..
ಮತ್ತು ಜನರ ಬಳಿ ಹೋಗಲು ...ಇತ್ಯಾದಿ ...
ಪ್ರಾಮಾಣಿಕವಾಗಿರಲು ಇದು ಸಹಾಯವಾಗ ಬಹುದಲ್ಲವೆ?

ಅನಧಿಕೃತವಾಗಿ ನುಂಗುವದಕ್ಕಿಂತ ಒಂದಷ್ಟು ಲೆಕ್ಕ ಇಟ್ಟು ತೆಗೆದುಕೊಳ್ಳುವ ವಿಚಾರ ಬಂದಿರ ಬಹುದಾ?

ನುಂಗಣ್ಣರು ಎಂದಿಗೂ ನುಂಗಣ್ಣರೇ..
ಅದರಲ್ಲಿ ಸಂಶಯ ಬೇಡ..
ನುಂಗುವ ಪ್ರಮಾಣ ಕಡಿಮೆ ಆಗಲೆಂದು ಹಾರೈಸೋಣ..

ಸಕಾಲಿಕ ಲೇಖನಕ್ಕೆ ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5939841257923965225.post-42837491377630515542010-09-06T15:32:21.080+05:302010-09-06T15:32:21.080+05:30ಪ್ರಸಾದ,
ಹಗಲುದರೋಡೆ ಎನ್ನುವದೇ ಸರಿಯಾದ ಪದ.
ಆದರೆ, ಈ ಬಡ ಭ...ಪ್ರಸಾದ,
ಹಗಲುದರೋಡೆ ಎನ್ನುವದೇ ಸರಿಯಾದ ಪದ.
ಆದರೆ, ಈ ಬಡ ಭಾರತೀಯನನ್ನು ಎಲ್ಲಿಯವರೆಗೆ ದರೋಡೆ ಮಾಡಿಯಾರು?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-35148688522691499392010-09-06T11:28:35.991+05:302010-09-06T11:28:35.991+05:30ಮಹಾತ್ಮರ ಮಾತ್ರವಲ್ಲ, ದೇಶದಲ್ಲಿನ ಜನತೆಯ ಹಗಲು ದರೋಡೆ, ಅದರ...ಮಹಾತ್ಮರ ಮಾತ್ರವಲ್ಲ, ದೇಶದಲ್ಲಿನ ಜನತೆಯ ಹಗಲು ದರೋಡೆ, ಅದರಲ್ಲೂ tax ಕಟ್ಟುವವರ ಹಗಲು ದರೋಡೆಯಾಗ್ತ ಇದೆ.Prasad Shettyhttps://www.blogger.com/profile/09951999212690576646noreply@blogger.comtag:blogger.com,1999:blog-5939841257923965225.post-8233793573664760012010-09-05T16:59:54.604+05:302010-09-05T16:59:54.604+05:30thanks for visiting my blog sirthanks for visiting my blog sirBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5939841257923965225.post-46402454405435026582010-09-01T16:48:03.371+05:302010-09-01T16:48:03.371+05:30ಗುರುಮೂರ್ತಿಯವರೆ,
ದೇಶದ ಆಂತರಿಕ ಹಾಗು ಬಾಹ್ಯ ಸ್ಥಿತಿ ಗತಿಗ...ಗುರುಮೂರ್ತಿಯವರೆ,
ದೇಶದ ಆಂತರಿಕ ಹಾಗು ಬಾಹ್ಯ ಸ್ಥಿತಿ ಗತಿಗಳನ್ನು ಗಮನಿಸಿದಾಗ
ಮತ್ತು ಇವ್ಯಾವುದರ ಪರಿವೆಯೇ ಇಲ್ಲದ ಸ್ವಾರ್ಥಿ (ದು:)ಶಾಸಕರನ್ನು ನೋಡಿದಾಗ, ದೇಶದ ಭವಿಷ್ಯದ ಬಗೆಗೆ ಕಳವಳವಾಗುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-91228794734536250362010-09-01T14:23:55.854+05:302010-09-01T14:23:55.854+05:30ದೇಶ ಎತ್ತ ಸಾಗುತ್ತಿದೆ ಹೇಳುವುದು ಕಷ್ಟ
ಇದು ಸುಧಾರಣೆಯೇ?
...ದೇಶ ಎತ್ತ ಸಾಗುತ್ತಿದೆ ಹೇಳುವುದು ಕಷ್ಟ

ಇದು ಸುಧಾರಣೆಯೇ?

ವಿನಾಶವೇ?ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-5939841257923965225.post-64464592733651081102010-08-30T22:10:17.718+05:302010-08-30T22:10:17.718+05:30ಸುನೀಲರೆ,
ದೇಶದ ಭವಿಷ್ಯ ನಿಜವಾಗಿಯೂ ಕಳವಳಕಾರಿಯಾಗಿದೆ.ಸುನೀಲರೆ,
ದೇಶದ ಭವಿಷ್ಯ ನಿಜವಾಗಿಯೂ ಕಳವಳಕಾರಿಯಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-3324171269462325332010-08-30T22:09:13.234+05:302010-08-30T22:09:13.234+05:30ಸಾಗರಿ,
ಇದೆಲ್ಲಾ ಅಕ್ರಮ-ಸಕ್ರಮ ಧಂಧೆ!ಸಾಗರಿ,
ಇದೆಲ್ಲಾ ಅಕ್ರಮ-ಸಕ್ರಮ ಧಂಧೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-66557076745030330982010-08-30T15:53:08.928+05:302010-08-30T15:53:08.928+05:30ಸತ್ಯವಾದ ಮಾತು.....
ಹೇಯ್ ರಾಮ್.....
ಯಾಕೋ ಏನೋ ಭರವಸೆಗಳ...ಸತ್ಯವಾದ ಮಾತು.....
ಹೇಯ್ ರಾಮ್.....

ಯಾಕೋ ಏನೋ ಭರವಸೆಗಳೇ ಉಳೀತಿಲ್ಲ ದೇಶದ ಮುಂದಿನ ದಿನಗಳ ಬಗ್ಗೆ........;(ಅನಿಕೇತನ ಸುನಿಲ್https://www.blogger.com/profile/16093050809203299381noreply@blogger.comtag:blogger.com,1999:blog-5939841257923965225.post-11931303380041838562010-08-30T15:11:37.582+05:302010-08-30T15:11:37.582+05:30ಒಂದುರೀತಿಯಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಕಳ್ಳ ದಂಧೆ ಎನ...ಒಂದುರೀತಿಯಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಕಳ್ಳ ದಂಧೆ ಎನ್ನಬಹುದೇನೋ ರಾಜಕೀಯ ವೃತ್ತಿಗೆ. ಅಧಿಕೃತವಾದ ದಂಧೆ. ಕಾಕಾ ನಮ್ಮ ಹಣವೆಲ್ಲ ಅವರ ಗುಡಾಣದಲ್ಲಿಯೇ ಇದೆ.. :-(
ತಮ್ಮ ಹಿಂದಿನ ಎರಡು ಪೋಸ್ಟಗಳನ್ನು ಇನ್ನೂ ಓದಿಯಾಗಿಲ್ಲ ನನಗೆ. ಓದಲೇ ಬೇಕಿದೆ ಅರ್ಜೆಂಟ್.. ಒಂದನ್ನೂ ಮಿಸ್ ಮಾಡಿಕೊಳ್ಳಲು ನಾನು ತಯಾರಿಲ್ಲ.ಸಾಗರಿ..https://www.blogger.com/profile/01129148868199663509noreply@blogger.comtag:blogger.com,1999:blog-5939841257923965225.post-4634007684176829572010-08-29T23:03:12.963+05:302010-08-29T23:03:12.963+05:30ಅಪ್ಪ-ಅಮ್ಮ,
ಶಾಸಕರಿಗೆ ನಾವು ಕೇಳಬೇಕಾದದ್ದು ಬೇರೆಯೇ ಇದೆ:&...ಅಪ್ಪ-ಅಮ್ಮ,
ಶಾಸಕರಿಗೆ ನಾವು ಕೇಳಬೇಕಾದದ್ದು ಬೇರೆಯೇ ಇದೆ:"Ask how you have ruined your country!"sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-53489996096066312112010-08-29T23:01:40.013+05:302010-08-29T23:01:40.013+05:30ಶಿವು,
ಅವಸರವಿಲ್ಲ! ಸಾವಕಾಶವಾಗಿ ಓದಿ!ಶಿವು,
ಅವಸರವಿಲ್ಲ! ಸಾವಕಾಶವಾಗಿ ಓದಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-60810157069569094892010-08-29T14:58:42.919+05:302010-08-29T14:58:42.919+05:30ಸುನಾಥ್ ಕಾಕಾ,
ಪಾಪ-ಪುಣ್ಯ ಎಲ್ಲದಕ್ಕೂ ಎಳ್ಳು-ನೀರು ಬಿಟ್ಟ...ಸುನಾಥ್ ಕಾಕಾ,

ಪಾಪ-ಪುಣ್ಯ ಎಲ್ಲದಕ್ಕೂ ಎಳ್ಳು-ನೀರು ಬಿಟ್ಟವರಷ್ಟೇ ರಾಜಕೀಯಕ್ಕೆ ಬರುವದೆಂದು ಗೊತ್ತಿರುವ ವಿಷಯವೇ.

ಇದರ ಜೊತೆ ಈಗಿರುವ ಸಂಸದರಲ್ಲಿ ಬಹುತೇಕರು ಆಗಲೇ ಕೋಟ್ಯಾಧಿಪತಿಗಳಾಗಿದ್ದವರು. ತಮ್ಮ ವೈಯುಕ್ತಿಕ ಕಾರ್ಯಸಾಧನೆಗೆ ಹಣಸುರಿದು ಬಂದವರು.

ಇವರೆಲ್ಲರಿಂದ ಎನು ನಿರೀಕ್ಷಿಸಬಹುದು ?

Ask what you did for your country ಎಂದು ಕೇಳುವುದರಲ್ಲಿ ಏನಾದರೂ ಬೆಲೆಯಿದೆಯೇ ?ಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-5939841257923965225.post-75770197917710748452010-08-28T21:47:01.263+05:302010-08-28T21:47:01.263+05:30ಸುನಾಥ್ ಸರ್,
ಬಿಡುವಿಲ್ಲದ ಕಾರ್ಯಕ್ರಮದಲ್ಲಿ ನಿಮ್ಮ ಬ್ಲಾಗ...ಸುನಾಥ್ ಸರ್,

ಬಿಡುವಿಲ್ಲದ ಕಾರ್ಯಕ್ರಮದಲ್ಲಿ ನಿಮ್ಮ ಬ್ಲಾಗಿಗೆ ನಾನು ಸುಮ್ಮನೇ ಬರಲಾರೆ. ಏಕೆಂದರೆ ನಿಮ್ಮ ಬರಹವನ್ನು ಓದಿ ಅರ್ಥಮಾಡಿಕೊಳ್ಳಲು ಕೊಂಚ ಸಮಯ ಬೇಕೇ ಬೇಕು. ಅದನ್ನು ಸಮಯ ಒದಗುವವರೆಗೆ ನಾನು ನಿದಾನ. ಈಗ ಎಲ್ಲಾ ಓದಿದೆ. ನಿಜಕ್ಕೂ ಒಂದು ಅದ್ಭುತ ಲೇಖನ. ಚಿಂತನೆಗೆ ಹಚ್ಚುವಂತದ್ದು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-5939841257923965225.post-22225078095892141892010-08-28T15:59:11.539+05:302010-08-28T15:59:11.539+05:30ಸತ್ಯಪ್ಪನವರೆ,
ಸತ್ಯವನ್ನೇ ಹೇಳಿದ್ದೀರಿ. ಜಯಪ್ರಕಾಶ ನಾರಾಯಣ...ಸತ್ಯಪ್ಪನವರೆ,
ಸತ್ಯವನ್ನೇ ಹೇಳಿದ್ದೀರಿ. ಜಯಪ್ರಕಾಶ ನಾರಾಯಣರ ಆಂದೋಲನವು ಅವರ ಶಿಷ್ಯರ ಕೈಯಲ್ಲಿ ವ್ಯವಸ್ಥೆಯಾಗಿ ಮಾರ್ಪಟ್ಟು ಕೊಳೆಯುತ್ತಿರುವದನ್ನು ನಾವು ನೋಡುತ್ತಿದ್ದೇವೆ.ಅದಾಗ್ಯೂ ಕೊಳೆಯುತ್ತಿರುವ ವ್ಯವಸ್ಥೆಯನ್ನು ಪ್ರತಿಸಲವೂ ವಿರೋಧಿಸಲೇ ಬೇಕಾಗುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-12812916039562197532010-08-28T13:57:08.370+05:302010-08-28T13:57:08.370+05:30ಯಾವದೇ ನಾಗರಿಕ ಅಂದೋಲನ, ವ್ಯವ್ಯಸ್ಥೆಯಾಗಿ ಮಾರ್ಪಡುವದು. ವ್...ಯಾವದೇ ನಾಗರಿಕ ಅಂದೋಲನ, ವ್ಯವ್ಯಸ್ಥೆಯಾಗಿ ಮಾರ್ಪಡುವದು. ವ್ಯವ್ಯಸ್ಥೆ ಕೆಲವು ಕಾಲದ ನಂತರ ಕೊಳೆಯಲು ಆರಂಭಿಸುವದು.ಪ್ರ. ಭೀ.ಸತ್ಯಪ್ಪnoreply@blogger.comtag:blogger.com,1999:blog-5939841257923965225.post-70230596376322989522010-08-27T22:03:16.817+05:302010-08-27T22:03:16.817+05:30ಬೆಳಕಿನ ಮನೆಯವರೆ,
ಧನ್ಯವಾದಗಳು.ಬೆಳಕಿನ ಮನೆಯವರೆ,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-77333727303393718852010-08-27T12:26:36.442+05:302010-08-27T12:26:36.442+05:30ಹೌದೌದು..
'ಹೇ ರಾಮ್.. Thisi is INDIAA.....ಹೌದೌದು..
'ಹೇ ರಾಮ್.. Thisi is INDIAA.....ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-5939841257923965225.post-13036164643754176652010-08-27T11:57:36.835+05:302010-08-27T11:57:36.835+05:30ಪುತ್ತರ್,
‘ಇದು ನಿನ್ನದೇ ಮನೆ’ಯ ಅನುವಾದಕಿಗೆ ನಿಮ್ಮ ಧನ್ಯವ...ಪುತ್ತರ್,
‘ಇದು ನಿನ್ನದೇ ಮನೆ’ಯ ಅನುವಾದಕಿಗೆ ನಿಮ್ಮ ಧನ್ಯವಾದ ತಿಳಿಸುವೆ.
ಎಲ್ಲಾ ಕಳ್ಳರೂ ಶಾಸನಸಭೆಗಳಲ್ಲಿ ಒಂದಾಗಿದ್ದಾರೆ !sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-12080420393079978802010-08-27T11:54:36.549+05:302010-08-27T11:54:36.549+05:30ದೇಸಾಯರ,
ಜಯಪ್ರಕಾಶ ನಾರಾಯಣರ ಚಳುವಳಿಯ ಮೂಲಕ ಮೇಲೆ ಬಂದಂತಹ ...ದೇಸಾಯರ,
ಜಯಪ್ರಕಾಶ ನಾರಾಯಣರ ಚಳುವಳಿಯ ಮೂಲಕ ಮೇಲೆ ಬಂದಂತಹ ಈ ಲಾಲೂಪ್ರಸಾದ ಯಾದವ ಮೊದಲಾದವರು, ಇಂದು ಎಷ್ಟು ಹೊಲಸು ರಾಜಕಾರಣ ಮಾಡ್ತಾರ ಅಂತ ನೋಡಿದರ ಆಶ್ಚರ್ಯ ಆಗತದ. ಎಲ್ಲಾ ರಾಜಕಾರಣಿಗಳು ‘ಸೋಂಗಾಡ್ಯಾ’ ಆಗ್ಯಾರ.sunaathhttps://www.blogger.com/profile/13386371953472087631noreply@blogger.com