tag:blogger.com,1999:blog-5939841257923965225.post4306490338465325737..comments2024-02-29T07:14:52.690+05:30Comments on ಸಲ್ಲಾಪ: ಕರ್ಣಪಿಶಾಚಿಯ ಸಂದರ್ಶನಗಳು...೧sunaathhttp://www.blogger.com/profile/13386371953472087631noreply@blogger.comBlogger45125tag:blogger.com,1999:blog-5939841257923965225.post-49471801812811395592011-08-26T11:39:51.009+05:302011-08-26T11:39:51.009+05:30ತುಂಬಾ ತಡವಾಗಿ ಓದುತ್ತಿದ್ದೇನೆ ಅಂತ ನನ್ ಮೇಲೆ ಬೇಸರ!.
ಕ...ತುಂಬಾ ತಡವಾಗಿ ಓದುತ್ತಿದ್ದೇನೆ ಅಂತ ನನ್ ಮೇಲೆ ಬೇಸರ!.

ಕಪಿಯನ್ನ ಇಷ್ಟ ಪಡುತ್ತಿದ್ದೇನೆ .ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-5939841257923965225.post-88740645423177690102011-05-11T00:33:37.562+05:302011-05-11T00:33:37.562+05:30ಕಾಕಾ, ಬಹಳ ದಿನಗಳಾಗಿದ್ದವು, ಬ್ಲಾಗ್ ಸುತ್ತದೆ.
ಅಸತ್ಯಾನ್...ಕಾಕಾ, ಬಹಳ ದಿನಗಳಾಗಿದ್ದವು, ಬ್ಲಾಗ್ ಸುತ್ತದೆ.
ಅಸತ್ಯಾನ್ವೇಷಿಗಳ ರೀತಿಯಲ್ಲೇ ಸತ್ಯಾನ್ವೇಷಣೆ ಮಾಡಿದ್ದೀರಿ.. ಚೆನ್ನಾಗಿದೆ :)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-41223871382018336442011-05-10T15:40:16.905+05:302011-05-10T15:40:16.905+05:30adbhuta vidambane lekhanaadbhuta vidambane lekhanaಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5939841257923965225.post-47571783411371640862011-04-12T17:13:25.675+05:302011-04-12T17:13:25.675+05:30soooooooper :)soooooooper :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5939841257923965225.post-62730053977126882582011-03-27T13:15:12.430+05:302011-03-27T13:15:12.430+05:30ಸುನಾಥ್ ಸರ್,
ಅದ್ಭುತ ವಿಡ೦ಬನಾತ್ಮಕ ಲೇಖನ. ನಾನು ಮು೦ದಿನ ...ಸುನಾಥ್ ಸರ್,
ಅದ್ಭುತ ವಿಡ೦ಬನಾತ್ಮಕ ಲೇಖನ. ನಾನು ಮು೦ದಿನ ಸ೦ಚಿಕೆ ಓದಿ ಕುತೂಹಲದಿ೦ದ ಹಿ೦ದಕ್ಕೆ ಬ೦ದೆ. ಬಹಳ ಚೆನ್ನಾಗಿ ನಗಿಸಿದ್ದೀರಿ. ಅಭಿನ೦ದನೆಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5939841257923965225.post-35511118383289958632011-03-18T18:07:48.807+05:302011-03-18T18:07:48.807+05:30Kavita,
My email: sunaath@gmail.com
You are always...Kavita,
My email: sunaath@gmail.com
You are always welcome.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-76239267949406154752011-03-18T18:05:34.868+05:302011-03-18T18:05:34.868+05:30ಮಂಜುಳಾದೇವಿಯವರೆ,
ಕರ್ಣಪಿಶಾಚಿಯು ಮುಂದಿನ ಸಂದರ್ಶನಕ್ಕಾಗಿ ...ಮಂಜುಳಾದೇವಿಯವರೆ,
ಕರ್ಣಪಿಶಾಚಿಯು ಮುಂದಿನ ಸಂದರ್ಶನಕ್ಕಾಗಿ ತೆರಳಿದೆ. ಅದರ ಹಾದಿಯನ್ನೇ ಕಾಯುತ್ತಿದ್ದೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-39844294631974785032011-03-18T18:04:08.669+05:302011-03-18T18:04:08.669+05:30ಭಟ್ಟರೆ,
ಕರ್ಣಪಿಶಾಚಿಯು ಅನಾದಿ ಹಾಗು ಅನಂತ!
ನಿಮ್ಮ ಹಾರೈಕೆ...ಭಟ್ಟರೆ,
ಕರ್ಣಪಿಶಾಚಿಯು ಅನಾದಿ ಹಾಗು ಅನಂತ!
ನಿಮ್ಮ ಹಾರೈಕೆಯ ಬಲದಿಂದ ಕರ್ಣಪಿಶಾಚಿಯು ಎಲ್ಲಾದರೂ ಹಾರೀತು! ಧನ್ಯವಾದಗಳುsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-63202878276081939612011-03-18T02:19:02.072+05:302011-03-18T02:19:02.072+05:30Hi Sunaath,
this is the wrong place to ask you fo...Hi Sunaath,

this is the wrong place to ask you for this, but I am planning to write an article in kannada. My vocabulary is not enough and I want some specific words in kananda. I would want to contact you in this regards. please let me know what is your email address.
thanks.Kavithahttps://www.blogger.com/profile/07625597244838169571noreply@blogger.comtag:blogger.com,1999:blog-5939841257923965225.post-31908048556892320842011-03-17T19:59:14.378+05:302011-03-17T19:59:14.378+05:30ಕ ಪಿ ನಡೆಸಿರುವ ಸಂದರ್ಶನ ಸೊಗಸಾಗಿದೆ.
ಮುಂದಿನ ಕಂತಿಗಾಗಿ ಕ...ಕ ಪಿ ನಡೆಸಿರುವ ಸಂದರ್ಶನ ಸೊಗಸಾಗಿದೆ.
ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದ್ದೀರಿ.ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-5939841257923965225.post-38045685711606602902011-03-17T18:22:19.908+05:302011-03-17T18:22:19.908+05:30ಬಹಳದಿನ ತಡೆದುಕೊಂಡು ಒಮ್ಮೆಲೇ ಗಕ್ಕನೆ ನಕ್ಕ ಪರಿಸ್ಥಿತಿ ನನ...ಬಹಳದಿನ ತಡೆದುಕೊಂಡು ಒಮ್ಮೆಲೇ ಗಕ್ಕನೆ ನಕ್ಕ ಪರಿಸ್ಥಿತಿ ನನ್ನದು; ಅದಕ್ಕೆ ಕಾರಣೀಭೂತರು ನೀವು. ಕರ್ಣಪಿಶಾಚಿ ಬಹಳ ಪ್ರಾಚೀನಕಲದ್ದೋ ಅಥವಾ ’ಮಣ್ಣಿನ ಮಗ’ ಹುಟ್ಟಿದಮೇಲೆ ಹುಟ್ಟಿದ್ದೋ ತಿಳಿಸಿರಿ. ಕ.ಪಿ. ಗೆ ಇನ್ಫೋಸಿಸ್ಸಿನ ಕ್ಯಾಂಪಸ್ಸನ್ನು ಕಂಡು ಭಯವಾಯಿತೋ ಸಂತೋಷವಾಯಿತೋ ತಿಳಿಯಲಿಲ್ಲ, ಸೆಕ್ಯುರಿಟಿಗಳಿಂದ ತಪ್ಪಿಸಿಕೊಂಡು ಅದು ಯಾವ ಗವಾಕ್ಷಿಯಿಂದ ಒಳಗೆ ನುಗ್ಗಿತು ಎಂಬುದೂ ಕೂಡ ನಾರಾಯಣ ಮೂರ್ತಿಗೇ ಗೊತ್ತು! ಹಲವರ ಸಂದರ್ಶನ ಮಾಡುತ್ತಿರುವ ಕ.ಪಿ. ಗೆ ನನ್ನ ಅಭಿನಂದನೆಗಳು ಮತ್ತು ಮುಂದಿನ ಸಂದರ್ಶನಗಳ ಕೆಲಸ ಸುಗಮಸಾಗಲೆಂದು ಶುಭಹಾರೈಕೆಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-5939841257923965225.post-68845908359850859012011-03-17T00:17:51.646+05:302011-03-17T00:17:51.646+05:30ಕಲರವ,
ಅಸತ್ಯವೇ ರೋಚಕವಾದದ್ದು, ನಾನಾ ಮುಖಗಳುಳ್ಳದ್ದು.
ಅಸತ...ಕಲರವ,
ಅಸತ್ಯವೇ ರೋಚಕವಾದದ್ದು, ನಾನಾ ಮುಖಗಳುಳ್ಳದ್ದು.
ಅಸತ್ಯದ ಹುಡುಕಾಟವು thrilling!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-47585589777490373942011-03-17T00:16:23.041+05:302011-03-17T00:16:23.041+05:30ರವಿಕಾಂತ,
ಕರ್ಣಪಿಶಾಚಿಯ ಬಾಲವನ್ನು ಹಿಡಿದುಕೊಂಡ ಹಾರುವದು ನ...ರವಿಕಾಂತ,
ಕರ್ಣಪಿಶಾಚಿಯ ಬಾಲವನ್ನು ಹಿಡಿದುಕೊಂಡ ಹಾರುವದು ನನ್ನಿಂದ ಆದೀತೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-27868714946734647692011-03-17T00:14:56.843+05:302011-03-17T00:14:56.843+05:30ಅಪ್ಪ-ಅಮ್ಮ,
ಬೊಗಳೆ ರಗಳೆಯಿಂದ ಪ್ರಭಾವಿತನಾಗಿಯೇ ನಾನು ಈ ತರ...ಅಪ್ಪ-ಅಮ್ಮ,
ಬೊಗಳೆ ರಗಳೆಯಿಂದ ಪ್ರಭಾವಿತನಾಗಿಯೇ ನಾನು ಈ ತರಹದ ಲೇಖನ ಬರೆದೆ ಎನ್ನಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-15576496187573729452011-03-17T00:13:08.874+05:302011-03-17T00:13:08.874+05:30ದೇಸಾಯರ,
Thanks.ದೇಸಾಯರ,
Thanks.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-68872332185821648552011-03-16T23:11:53.575+05:302011-03-16T23:11:53.575+05:30asatyada hodukaata vaividhyamayavaagide.dhanyavaad...asatyada hodukaata vaividhyamayavaagide.dhanyavaadagalu. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-5939841257923965225.post-89005795427238162662011-03-16T16:36:48.407+05:302011-03-16T16:36:48.407+05:30karna pishaachi mast aagide.. Munduvaresi :)karna pishaachi mast aagide.. Munduvaresi :)Anonymoushttps://www.blogger.com/profile/15400806347987179799noreply@blogger.comtag:blogger.com,1999:blog-5939841257923965225.post-42902229597299528982011-03-16T13:38:58.144+05:302011-03-16T13:38:58.144+05:30ಸುನಾಥ್ ಕಾಕಾ,
ಮೊದಲು ನೋಡಿದಾಗ ಇದು ಸಲ್ಲಾಪವೋ ಅಥವಾ ಬೊಗಳ...ಸುನಾಥ್ ಕಾಕಾ,

ಮೊದಲು ನೋಡಿದಾಗ ಇದು ಸಲ್ಲಾಪವೋ ಅಥವಾ ಬೊಗಳೆ ರಗಳೆಯೋ ಎನ್ನುವ ಅನುಮಾನ ಬಂತು :)

ಕಪಿ ಮತ್ತು ಅಸತ್ಯಿಗಳ ಸಂಭಾಷಣೆ ಮನಮೋಹಕವಾಗಿ ಬಂದಿದೆ !

ಎಂದಿನ ನಿಮ್ಮ ಅಧ್ಯಯನಶೀಲ ಲೇಖನಗಳ ನಡುವೆ ಈ ತರದ್ದು ಖುಷಿ ನೀಡುತ್ತದೆ. ನಿಮ್ಮ ಈ ಶೈಲಿಯ ಲೇಖನಗಳು ಇನ್ನೂ ಬರಲಿ..ಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-5939841257923965225.post-53343768687094403482011-03-16T11:14:21.733+05:302011-03-16T11:14:21.733+05:30kaka, please b careful as people mentioned here ar...kaka, please b careful as people mentioned here are powerful . good writeup and a refreshing changeumesh desaihttps://www.blogger.com/profile/18133521597105218300noreply@blogger.comtag:blogger.com,1999:blog-5939841257923965225.post-84453169942456021572011-03-16T00:16:45.253+05:302011-03-16T00:16:45.253+05:30ಅನಂತರಾಜರೆ,
ಧನ್ಯವಾದಗಳು. ಕೆಲವೊಮ್ಮೆ ಕಟುವಾದ ವಿಷಯವನ್ನು ...ಅನಂತರಾಜರೆ,
ಧನ್ಯವಾದಗಳು. ಕೆಲವೊಮ್ಮೆ ಕಟುವಾದ ವಿಷಯವನ್ನು ಹಾಸ್ಯದ ಮೂಲಕವೇ ಹೇಳಬೇಕಾಗುತ್ತದೆ, ಅಲ್ಲವೆ!?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-8566480408923630322011-03-15T22:10:14.291+05:302011-03-15T22:10:14.291+05:30ಸುನಾತ್ ಸರ್ - ಗ೦ಭೀರ ಚೆ೦ತನೆಗಳನ್ನು ಹಾಸ್ಯ ರಸಾಯನದ ಮೂಲಕ ...ಸುನಾತ್ ಸರ್ - ಗ೦ಭೀರ ಚೆ೦ತನೆಗಳನ್ನು ಹಾಸ್ಯ ರಸಾಯನದ ಮೂಲಕ ಮನಬೆಚ್ಚುವ೦ತೆ ಚಿತ್ರಿಸಿದ್ದೀರಿ.. ಲೇಖನದಲ್ಲಿ ಉಪಯೋಗಿಸಿದ ಪ್ರತಿಯೊ೦ದು ಪದವೂ ಮೌಲ್ಯಾಧಾರಿತ..! ಮು೦ದಿನ ಭಾಗದ ನಿರೂಪಣೆಯ ನಿರೀಕ್ಷಣೆಯಲ್ಲಿ....ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-5939841257923965225.post-69915055478392141412011-03-15T13:08:35.540+05:302011-03-15T13:08:35.540+05:30ಮಹಾಂತೇಶ,
ಕರ್ಣಪಿಶಾಚಿಯು ಅಸತ್ಯಿಗಳ ಕ್ಲೋsssಜ್ ಫ್ರೆಂಡು! ...ಮಹಾಂತೇಶ,
ಕರ್ಣಪಿಶಾಚಿಯು ಅಸತ್ಯಿಗಳ ಕ್ಲೋsssಜ್ ಫ್ರೆಂಡು! ಕೆಲವೊಮ್ಮೆ
ಕರ್ಣಪಿಶಾಚಿಯು ಅವರ ರೂಪ ಧರಿಸಿದಲ್ಲಿ ಆಶ್ಚರ್ಯವಿಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-47502995002908432732011-03-15T13:05:30.788+05:302011-03-15T13:05:30.788+05:30ಶಿವು,
ಕೃತಯುಗದ ಸತ್ಯವು ಕಲಿಯುಗದಲ್ಲಿ ಅಸತ್ಯವಾಗುತ್ತದೆ ಹಾ...ಶಿವು,
ಕೃತಯುಗದ ಸತ್ಯವು ಕಲಿಯುಗದಲ್ಲಿ ಅಸತ್ಯವಾಗುತ್ತದೆ ಹಾಗು ಅಸತ್ಯವು ಸತ್ಯವಾಗುತ್ತದೆ. ದೈವಲೀಲೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-85447132350811926462011-03-15T13:04:09.305+05:302011-03-15T13:04:09.305+05:30ಪ್ರವೀಣರೆ,
ನೀವೂ ಸಹ ನಿಮ್ಮ ಲೇಖನಗಳಿಂದ ನಮ್ಮೆಲ್ಲರ ‘ಶಿಕಾರ...ಪ್ರವೀಣರೆ,
ನೀವೂ ಸಹ ನಿಮ್ಮ ಲೇಖನಗಳಿಂದ ನಮ್ಮೆಲ್ಲರ ‘ಶಿಕಾರಿ’ ಮಾಡಿದ್ದೀರಿ. ಇದನ್ನು tit for tat ಎನ್ನೋಣವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-38510252809541206152011-03-15T13:01:54.962+05:302011-03-15T13:01:54.962+05:30ಸುಬ್ರಹ್ಮಣ್ಯರೆ,
ನಾನು ವಿನೋದದ ಆರಾಧಕನೇ ಹೊರತು, ವಿನೋದಸೃಷ...ಸುಬ್ರಹ್ಮಣ್ಯರೆ,
ನಾನು ವಿನೋದದ ಆರಾಧಕನೇ ಹೊರತು, ವಿನೋದಸೃಷ್ಟಿಯಲ್ಲಿ ನುರಿತವನಲ್ಲ. ನಿಮ್ಮ ಲೇಖನಗಳು ವಿನೋದರಸದ ಸರಸ ಲೇಖನಗಳು ಮತ್ತು ನೀವು ಉತ್ತಮ ಕತೆಗಾರರು ಎಂದು ಪ್ರಶಂಸಿಸಲು ನನಗೆ ಸಂತೋಷವೆನಿಸುತ್ತದೆ.sunaathhttps://www.blogger.com/profile/13386371953472087631noreply@blogger.com