tag:blogger.com,1999:blog-5939841257923965225.post4646866556922388017..comments2024-02-29T07:14:52.690+05:30Comments on ಸಲ್ಲಾಪ: "ಹರಿಚಿತ್ತ ಸತ್ಯ"--ವಸುಧೇಂದ್ರರ ಮೊದಲ ಕಾದಂಬರಿsunaathhttp://www.blogger.com/profile/13386371953472087631noreply@blogger.comBlogger41125tag:blogger.com,1999:blog-5939841257923965225.post-73778981077267717242013-07-06T20:44:11.276+05:302013-07-06T20:44:11.276+05:30Thank you, Satish. Can not write in Kannada due to...Thank you, Satish. Can not write in Kannada due to some problem!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-77251669777183363832013-07-01T19:39:45.629+05:302013-07-01T19:39:45.629+05:30ವಸುಧೇಂದ್ರ ಅವರ ಎಲ್ಲಾ ಕೃತಿಗಳನ್ನ ಓದಿಕೊಂಡ ಸಂತೋಷ ನನ್ನದು...ವಸುಧೇಂದ್ರ ಅವರ ಎಲ್ಲಾ ಕೃತಿಗಳನ್ನ ಓದಿಕೊಂಡ ಸಂತೋಷ ನನ್ನದು. ಅವರ ಮೊದಲ ಪುಸ್ತಕ ಹಂಪಿ ಎಕ್ಸ್ಪ್ರೆಸ್ ನನ್ನು ಓದಿದ ದಿನವೇ ಅವರ ಅಷ್ಟೂ ಪುಸ್ತಕಗಳನ್ನ ಓದಿ ಬಿಡಬೇಕು ಅನ್ನೋ ಮಹದಾಸೆ ಆಗಿತ್ತು. ಹರಿಚಿತ್ತ ಸತ್ಯ ಕಾದಂಬರಿ ಓದಿದ ನಂತರ ನನಗಾದ ಖುಷಿ ಅಷ್ಟಿಷ್ಟಲ್ಲ. ಒಬ್ಬ ಓದುಗನಾಗಿ ನನಗೆ ಬಹಳ ಖುಷಿ ಕೊಡುವ ಎಲ್ಲಾ ಅಂಶಗಳೂ ನನಗೆ ಅದರಲ್ಲಿ ಸಿಕ್ಕಿತ್ತು. ನಾನೂ ಅದರ ಕುರಿತಾಗಿ ಪುಟ್ಟದ್ದೊಂದು ಬರಹ ಬರೆದೆನಾದರೂ ಪ್ರಕಟಿಸುವ ಧೈರ್ಯ ಮಾಡಲಿಲ್ಲ. ಆ ಕಾದಂಬರಿಯ ಪರಿಚಯ ನೀವು ಮಾಡಿಸಿಕೊಟ್ಟ ಬಗೆ ನಾನ್ಯಾಕೆ ಪ್ರಕಟಣೆ ಮಾಡಬಾರದಿತ್ತು ಅನ್ನೋ ಸಮಜಾಯಿಷಿ ನೀಡುತ್ತಿದೆ. ನೀವಿದನ್ನ ತುಂಬಾ ಹಿಂದೆಯೇ ಬರೆದಿದ್ದೀರಿ.. ನಾನವರ ಕಾದಂಬರಿ ಓದಿದ್ದು ತೀರಾ ಇತ್ತೀಚಿಗಷ್ಟೇ.. ಓದುವುದಕೆ.. ಓದಿನಿಂದಾಗುವ ಸಂತೋಷಕ್ಕೆ ಯಾವ ಕಾಲಮಾನವಾದರೇನು ಅಲ್ಲವೇ. ಬಹಳ ಖುಷಿ ಕೊಟ್ಟ ಪುಸ್ತಕ ಪರಿಚಯ.ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-5939841257923965225.post-52340246365147070992010-06-10T10:00:21.538+05:302010-06-10T10:00:21.538+05:30ಸರ್
ತುಂಬ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಾ. ಮುದ್ದಾದ ಕನ...ಸರ್
ತುಂಬ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಾ. ಮುದ್ದಾದ ಕನ್ನಡ ಪದಗಳಿರುವಾಗ ಅವನ್ನು ಮರೆಮಾಚಿ ಇಂಗ್ಲಿಷ್ ಬಳಸುವುದು ಕನ್ನಡವನ್ನು ಅಂದಗೆಡಿಸಿದಂತೆ ಸರಿ. ಇತ್ತೀಚಿಗೆ ವಿ. ಕ ದಲ್ಲಿ ಇಂತಹ ದೋಷಗಳು ಕಾಣುತ್ತಿವೆ.
ಸಂಪಾದಕರು ಇತ್ತ ಗಮನಿಸಲಿ

-ವೀರೇಶವೀರೆಶ ಹಿರೇಮಠhttps://www.blogger.com/profile/16259267786751179098noreply@blogger.comtag:blogger.com,1999:blog-5939841257923965225.post-62000865207167967872010-06-07T23:30:18.910+05:302010-06-07T23:30:18.910+05:30ದಿವ್ಯಾ,
Happy reading time!ದಿವ್ಯಾ,
Happy reading time!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-87391062176023384172010-06-07T05:56:59.231+05:302010-06-07T05:56:59.231+05:30I MUST READ IT.... to enjoy..
thanks sir... :-)I MUST READ IT.... to enjoy..
thanks sir... :-)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-5939841257923965225.post-59413106026016473342010-06-04T16:37:37.079+05:302010-06-04T16:37:37.079+05:30ಪ್ರಭಾಮಣಿಯವರೆ,
ವಸುಧೇಂದ್ರರ ಕಥಾಸಂಕಲನಗಳನ್ನು ಓದಿರದಿದ್ದರ...ಪ್ರಭಾಮಣಿಯವರೆ,
ವಸುಧೇಂದ್ರರ ಕಥಾಸಂಕಲನಗಳನ್ನು ಓದಿರದಿದ್ದರೆ, ಓದಿ, enjoy
ಮಾಡಿರಿ.(ಉಗಾದಿ, ಚೇಳು, ಹಂಪಿ ಎಕ್ಸಪ್ರೆಸ್). ತುಂಬ ಚೆನ್ನಾಗಿವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-27189171405336642872010-06-04T16:34:59.198+05:302010-06-04T16:34:59.198+05:30ಮನಸು,
ವಸುಧೇಂದ್ರರ ಕತೆಗಳಲ್ಲಿ ರಂಜನೆಯ ಜೊತೆಗೇ, ವೇದನೆಯೂ ...ಮನಸು,
ವಸುಧೇಂದ್ರರ ಕತೆಗಳಲ್ಲಿ ರಂಜನೆಯ ಜೊತೆಗೇ, ವೇದನೆಯೂ ಇದೆ.
ಇದು ಅವರ ವೈಶಿಷ್ಟ್ಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-39830321623482805512010-06-01T17:08:13.133+05:302010-06-01T17:08:13.133+05:30ಮಾನ್ಯ ಸುನಾಥ್ ರವರೆ,
ವಸುಧೇ೦ದ್ರರವರ...ಮಾನ್ಯ ಸುನಾಥ್ ರವರೆ,
ವಸುಧೇ೦ದ್ರರವರ ಸುಲಲಿತ ಪ್ರಬ೦ಧಗಳನ್ನು ಓದಿದ್ದೇನೆ. ಅವರ ಕಾದ೦ಬರಿಯ ಬಗ್ಗೆ ಸವಿಸ್ತಾರವಾದ ಪರಿಚಯವನ್ನು ನೀಡಿದ್ದೀರಿ. ಧನ್ಯವಾದಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5939841257923965225.post-92112968866473419342010-05-31T13:11:29.577+05:302010-05-31T13:11:29.577+05:30ಸುನಾಥ್ ಸರ್,
ವಸುಧೇಂದ್ರ ಅವರ ಎಲ್ಲ ಪುಸ್ತಕಗಳನ್ನು ಓದಿರುವ...ಸುನಾಥ್ ಸರ್,
ವಸುಧೇಂದ್ರ ಅವರ ಎಲ್ಲ ಪುಸ್ತಕಗಳನ್ನು ಓದಿರುವೆ. ಅವರ ಕಥೆಗಳು ನಿಜಕ್ಕೂ ಇಷ್ಟವಾಗಿ ಮನದಲ್ಲೇ ಉಳಿದುಬಿಡುವುದಂತು ಸತ್ಯ. ಹಾಗೆ ಈಗಷ್ಟೆ ಬಂದಿರುವ ಪುಸ್ತಕವನ್ನು ನಾನಿನ್ನು ಓದಿಲ್ಲ, ನಾನು ಓದುವ ಆಸೆಯಂತೂ ಇದೆ ಅದಕ್ಕೂ ಮೊದಲು ನೀವು ನೀಡಿರುವ ಕಥೆಯ ಸಾರಿ ತುಂಬಾ ಇಷ್ಟವಾಯಿತು.... ಬೆಂಗಳೂರಿಗೆ ಬಂದಾಗ ಖಂಡಿತಾ ಓದುವಾಸೆ ಇದೆ. ಧನ್ಯವಾದಗಳು.ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5939841257923965225.post-23981495263488897522010-05-29T16:10:20.779+05:302010-05-29T16:10:20.779+05:30RJ,
ವಸುಧೇಂದ್ರರು ನೀಡಿದ ಚಿತ್ರ ವಾಸ್ತವ ಜಗತ್ತಿನ ಚಿತ್ರ ಎ...RJ,
ವಸುಧೇಂದ್ರರು ನೀಡಿದ ಚಿತ್ರ ವಾಸ್ತವ ಜಗತ್ತಿನ ಚಿತ್ರ ಎಂದು ನೀವು ಹೇಳುವದು ಯಥಾರ್ಥವಾಗಿದೆ. ಈ ಜಗತ್ತಿನಲ್ಲಿ ಕಾಠಿಣ್ಯವಿದೆ,ಕಾರ್ಪಣ್ಯವಿದೆ,ವಿನೋದವಿದೆ. ಏಲ್ಲಕ್ಕೂ ಮಿಗಿಲಾಗಿ ಮರುಕವಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-16234410004126610142010-05-29T16:05:11.218+05:302010-05-29T16:05:11.218+05:30ಭಟ್ಟರೆ,
ನಿಮ್ಮ ಅಭಿನಂದನೆಗಳು ವಸುಧೇಂದ್ರರಿಗೆ ಸಲ್ಲುವಂತಹವ...ಭಟ್ಟರೆ,
ನಿಮ್ಮ ಅಭಿನಂದನೆಗಳು ವಸುಧೇಂದ್ರರಿಗೆ ಸಲ್ಲುವಂತಹವು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-10011392356390740302010-05-29T14:34:16.690+05:302010-05-29T14:34:16.690+05:30ಸರ್,
'ಹರಿಚಿತ್ತ ಸತ್ಯ' ಕಾದಂಬರಿಯಲ್ಲಿ ಬರುವ ಪಾತ...ಸರ್,
'ಹರಿಚಿತ್ತ ಸತ್ಯ' ಕಾದಂಬರಿಯಲ್ಲಿ ಬರುವ ಪಾತ್ರಗಳು
ಎಲ್ಲೂ ಕಾಲ್ಪನಿಕ ಜಗತ್ತನ್ನು ಸೃಷ್ಟಿಸುವದಿಲ್ಲ.ಅವೆಲ್ಲವೂ
ಉ.ಕ.ದ ಮಧ್ಯಮ/ಕೆಳಮಧ್ಯಮ ಬ್ರಾಹ್ಮಣ ವರ್ಗದ ಸ್ವರೂಪಗಳೇ..
ಸುಖಾಸುಮ್ಮನೆ ರೋಚಕತೆ,ಫ್ಯಾಂಟಸಿ ಓದುಗರು ಬಯಸಿದ್ದರೆ ಇಲ್ಲಿ
ಸಿಗಲಾರದು.ಆದರೂ ಇಲ್ಲಿ ಕಾಮೆಡಿ ಇದೆ.ಕಣ್ಣೀರಿದೆ.ಸಂತೋಷವಿದೆ.
ಒಟ್ಟಿನಲ್ಲಿ,ಮಗುವೊಂದು ಸೈಕಲ್ ಗಾಲಿಗೆ ಬಲೂನು ಕಟ್ಟಿಕೊಂಡು ಸಂತೋಷಪಡುವ ರೀತಿಗೂ,
Play station ಮುಂದೆ ಆಡಿಕೊಳ್ಳುವ ರೀತಿಗೂ ಇರುವ ವ್ಯತ್ಯಾಸವನ್ನು ಹರಿಚಿತ್ತದಲ್ಲಿ
ಕಾಣಬಹುದಾಗಿದೆ...
-RJAnonymousnoreply@blogger.comtag:blogger.com,1999:blog-5939841257923965225.post-39385759442208629572010-05-28T20:50:13.617+05:302010-05-28T20:50:13.617+05:30ನೀವಂದಂತೆ 'ಹರಿಚಿತ್ತ ಸತ್ಯ' ತುಂಬಾ ಚೆನ್ನಾಗಿದೆ....ನೀವಂದಂತೆ 'ಹರಿಚಿತ್ತ ಸತ್ಯ' ತುಂಬಾ ಚೆನ್ನಾಗಿದೆ.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-5939841257923965225.post-7362297083768393182010-05-27T12:39:47.603+05:302010-05-27T12:39:47.603+05:30ಪ್ರಿಯ ಜಲನಯನ,
ನಮ್ಮ ಬ್ಲಾ^ಗಿಗರು ತಪ್ಪು ಮಾಡುವಂಥವರೇನಲ್ಲ....ಪ್ರಿಯ ಜಲನಯನ,
ನಮ್ಮ ಬ್ಲಾ^ಗಿಗರು ತಪ್ಪು ಮಾಡುವಂಥವರೇನಲ್ಲ. ಅಕಸ್ಮಾತ್, ಕಣ್ತಪ್ಪಿನಿಂದಾಗಿ ಕಾಗುಣಿತದ ತಪ್ಪುಗಳು ನುಸುಳಬಹುದು. ಅಂತಹ ಲೋಪಗಳನ್ನು ಸರಿಪಡಿಸುವ ಅಳಿಲುಸೇವೆ ಸಲ್ಲಿಸಲು ಸಿದ್ಧನಿದ್ದೇನೆ. ಆದರೆ ಜೂನ್ ತಿಂಗಳ ಎರಡನೆಯ ವಾರದ ಮೊದಲಲ್ಲಿ ನನ್ನ ‘ಕಣ್ಣಿನ ಪೊರೆಯ’ ಶಸ್ತ್ರಚಿಕಿತ್ಸೆ ಆಗುವದಿದೆ. ಹೀಗಾಗಿ ನಿಮ್ಮ ಸಮಯಕ್ಕೆ ಸರಿಯಾಗಿ ಸ್ಪಂದಿಸಲು ನನ್ನಿಂದ ಆದೀತೆ? ನನ್ನ ಈ-ಮೇಲ್ ವಿಳಾಸಕ್ಕೆ ವಿವರಗಳನ್ನು ತಿಳಿಸಿರಿ: sunaath@gmail.comsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-18606150076147165502010-05-27T12:30:39.158+05:302010-05-27T12:30:39.158+05:30ಪ್ರಿಯ ಅವೀನ,
ಸ್ಥಳದಲ್ಲಿ ಇರದೇ ಇದ್ದುದರಿಂದ ನಿಮ್ಮ ಕೋರಿಕೆ...ಪ್ರಿಯ ಅವೀನ,
ಸ್ಥಳದಲ್ಲಿ ಇರದೇ ಇದ್ದುದರಿಂದ ನಿಮ್ಮ ಕೋರಿಕೆಗೆ ಉತ್ತರಿಸಲು ತಡವಾಯಿತು, ಕ್ಷಮಿಸಿ. ನಿಮ್ಮ ಈ-ಮೇಲ್ ವಿಳಾಸಕ್ಕೆ ವಿವರಣೆಯನ್ನು ಕಳುಹಿಸಿಕೊಡುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-21798662954996914922010-05-24T18:17:59.788+05:302010-05-24T18:17:59.788+05:30ಹಹಹ...ಜಲಬಾಧೆಗೆ ಹೋದವರು ಅಂದ್ರೆ,,,ಆಕಿಗೆ ಹಾಸ್ಯ್ ಹೊಳ್ದ್...ಹಹಹ...ಜಲಬಾಧೆಗೆ ಹೋದವರು ಅಂದ್ರೆ,,,ಆಕಿಗೆ ಹಾಸ್ಯ್ ಹೊಳ್ದ್ದಿದ್ದು ಒಂದು ಕಥೆಗಾರನ ಚಮತ್ಕಾರವೇ..ಹೌದು ನೋಡಿ..ಬಸ್ ನಲ್ಲಿ ಪ್ರಯಾಣಿಸುವಾಗ ಅದ್ರಲ್ಲೂ ದೂರದ ಪ್ರಯಾಣ ..ಚಾಲಕನಿಗೆ ಬಸ್ ನಿಲ್ಲಿಸೋಕೆ (ಜಲಬಾಧೆ ತೀರಿಸ್ಕೊಳ್ಳೊಕೆ) ಹೇಳೋರು ಒಬ್ರೆ..ಆದರೆ ಇಡೀ ಬಸ್ಸಿನ ಜನಾನೇ ಇಳಿದು ಹೋಗಿ ಬಿಚ್ಚೇ ಬಿಡ್ತಾರೆ ಜಿಪ್ಪು...ಹಹಹ
ಸುನಾಥ್ ಸರ್...
ಧನ್ಯವಾದ ...
ಹಾಗೆಯೇ ನಿಮ್ಮ ಸಹಾಯ ನಮ್ಮ ಬ್ಲಾಗ್ ಮಿತ್ರರ ಆಯ್ದ ಬರಹಗಳ ಭಾಷೆಯ ಅಂತಿಮ ಘಟ್ಟದ ಪರಿಶೀಲನೆಗೆ...ಬೇಕಾಗುತ್ತೆ..ನಿಮ್ಮ ಮೈಲ್ ಸಿಗಲಿಲ್ಲ ಅದಕ್ಕೆ ಇಲ್ಲೇ ವಿನಂತಿಸುತ್ತಿದ್ದೇನೆ.. ತೇಜಸ್ವಿನಿಯವರು ನಿಮ್ಮೊಂದಿಗಿರುತ್ತಾರೆ...ತಮ್ಮ ಅಂಕಿತ ಹಾಕಿ ಈ ಮನವಿಗೆ...
ಸರ್, ಬ್ಲಾಗಿಗಳಿಂದ ಗರಿಷ್ಠ ಎರಡು ಪುಟಗಳ ಬ್ಲಾಗ್ ಲೇಖನ/ಕವಿತೆ/ಪ್ರಹಸನಕ್ಕೆ ಆಹ್ವಾನ ನೀಡಿದ್ದೇವೆ..ಅವರಿಂದ ಪಡೆದ ಲೇಖನಗಳನ್ನು (ಕಳಪೆ ಎನಿಸುವಂತಹುವನ್ನು ಬಿಟ್ಟು) ಒಂದು ನೆನಪಿನ ಸಂಚಿಕೆಯ ರೂಪದಲ್ಲಿ ಬ್ಲಾಗ್ ಸಮಾವೇಶದಂದು (ನನ್ನ, ಶಿವು, ಮತ್ತು ಪ್ರಕಾಶ್ನ ಬ್ಲಾಗ್ ನೋಡಿರುತ್ತೀರಿ) ಬಿಡುಗಡೆ ಮಾಡುವುದೆಂದು ಯೋಜಿಸಲಾಗಿದೆ. ಈ ಲೇಖನಗಳ ಅಂತಿಮಗೊಳಿಸುವ ಪ್ರಕ್ರಿಯೆಗೆ ನಿಮ್ಮನ್ನು ಮತ್ತು ತೇಜಸ್ವಿನಿಯವರನ್ನು ವಿನಂತಿಸಿಕೊಳ್ಳುತ್ತೇವೆ..(ತೇಜಸ್ವಿನಿಯವರು ಒಪ್ಪಿರುತ್ತಾರೆ).
ತಮ್ಮ ಲೇಖನವನ್ನೂ ಅವಶ್ಯವಾಗಿ ಕಳುಹಿಸಿಕೊಡಿ (ಶಿವು ಅಥವಾ ಶಿವಸಂಕರ್ ಎಳವತ್ತಿ ಮೈಲಿಗೆ).ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5939841257923965225.post-81021874568421709502010-05-24T16:10:33.924+05:302010-05-24T16:10:33.924+05:30Sunaath sir,
Could you please gimme the explanat...Sunaath sir,

Could you please gimme the explanation for this?

ಬದುಕು ಮಾಯೆಯ ಮಾಟ
ಮಾತು ನೊರೆ-ತೆರೆಯಾಟ
ಜೀವ ಮೌನದ ತುಂಬ ಗುಂಭ ಮುನ್ನೀರು
ಕರುಣೋದಯದ ಕೂಡ
ಅರುಣೋದಯವು ಇರಲು
ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು!

Really I am in need of it to know.If possible could you please mail me the details to TheAveen@gmail.com

My frnd is in need of the meaning of this poem.

Yours
Aveenಅವೀನ್https://www.blogger.com/profile/05444398291071443776noreply@blogger.comtag:blogger.com,1999:blog-5939841257923965225.post-35207791672681242442010-05-24T10:51:12.376+05:302010-05-24T10:51:12.376+05:30ದೇಸಾಯರ,
ಕೆಲಸ ಇಲ್ಲದ ಬಡಿಗ್ಯಾ ಅಂತಾರಲ್ಲ, ಹಂಗ ನಾ ಕೂತುಕೊ...ದೇಸಾಯರ,
ಕೆಲಸ ಇಲ್ಲದ ಬಡಿಗ್ಯಾ ಅಂತಾರಲ್ಲ, ಹಂಗ ನಾ ಕೂತುಕೊಂಡೇನಿ. ಸುಪರಫಾಸ್ಟ ಅನ್ನೋದಕ್ಕಿಂತಾ ಸುಪರಘೋಸ್ಟ ಅನ್ನೋದು ಸರಿಯಾದೀತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-78299504746087937532010-05-23T10:18:06.500+05:302010-05-23T10:18:06.500+05:30ಕಾಕಾ ಸಾರಿ ಹೋದರವಿವಾರ ಧಾರವಾಡಕ್ಕೆ ಬಂದಿದ್ದೆ ಆದ್ರ ನಿಮ್ಮ...ಕಾಕಾ ಸಾರಿ ಹೋದರವಿವಾರ ಧಾರವಾಡಕ್ಕೆ ಬಂದಿದ್ದೆ ಆದ್ರ ನಿಮ್ಮನ್ನ ಭೇಟಿ ಯಾಗಲಿಲ್ಲ
ದೇಶಕಾಲ ನನ್ನ ಹತ್ರನೂ ಅದ ಒಂದೊಂದಾಗಿ ಓದಲಿಕ್ಕೆಹತ್ತೇನಿ,ನೀವು ಮಾತ್ರ ಸೂಪರ್ ಫಾಸ್ಟ ನೋಡ್ರಿ ಓದಿ ಅದರ ವಿಶ್ಲೇಷಣಾನೂ ಮಾಡೀರಿ..ಅಭಿನಂದನೆಗಳು..umesh desaihttps://www.blogger.com/profile/17670005616901725682noreply@blogger.comtag:blogger.com,1999:blog-5939841257923965225.post-9650148239285017012010-05-22T11:14:33.475+05:302010-05-22T11:14:33.475+05:30ಹೌದು ಸೀತಾರಾಮರೆ. ನೌಕರಿಯಲ್ಲಿದ್ದಾಗ ಸಾಹಿತ್ಯವನ್ನು persu...ಹೌದು ಸೀತಾರಾಮರೆ. ನೌಕರಿಯಲ್ಲಿದ್ದಾಗ ಸಾಹಿತ್ಯವನ್ನು persue ಮಾಡುವದು ಕಠಿಣವೇ, ಈ ತಲೆಮಾರಿನ ಕತೆಗಾರರ ಸಾಹಿತ್ಯವನ್ನು ಆಸ್ವಾದಿಸಬೇಕೆಂದರೆ ನೀವು ವಸುಧೇಂದ್ರ ಹಾಗು ಅಮರೇಶ ನುಗಡೋಣಿಯವರ ಕತೆಗಳನ್ನು ಓದಬೇಕು. ಅಲ್ಲದೆ ನಮ್ಮ ಬ್ಲಾ^ಗ್ ಲೇಖಕರಲ್ಲಿಯೇ ಒಳ್ಳೆಯ ಕತೆಗಾರರು ಹಾಗು ಕವಿಗಳು ಇರುವದು ನಮಗೆ ಹೆಮ್ಮೆಯ ವಿಷಯ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-21653536590418544322010-05-21T23:16:38.786+05:302010-05-21T23:16:38.786+05:30ಆಸಕ್ತಿಕರವಾಗಿ ವಸುಧೇ೦ದ್ರರ ಮೊದಲ ಕಾದ೦ಬರಿ ವಿಮರ್ಶಿಸಿ ಓದಬ...ಆಸಕ್ತಿಕರವಾಗಿ ವಸುಧೇ೦ದ್ರರ ಮೊದಲ ಕಾದ೦ಬರಿ ವಿಮರ್ಶಿಸಿ ಓದಬೇಕೆ೦ಬ ಕುತೂಹಲ ಮೂಡಿಸಿದ್ದಿರಾ... ಕಥಎ ನನ್ನ ಮೆಚ್ಚಿನ ಪ್ರಾಕಾರ. ಆದರೇ ಈ ಗಣಿಗಾರಿಕೆಗೆ ಸೇರಿ ನನ್ನ ಓದು ನಿ೦ತೇ ಬಿಟ್ಟಿತ್ತು (ಅ೦ತರ್ಜಾಲ ಸ೦ಪರ್ಕಕ್ಕೆ ಬರುವ ಮೊದಲು). ಕನ್ನಡದಲ್ಲಿನ ಎಲ್ಲ ಹಳೆಯ ಕಥೆಗಾರರ ಕೃತಿಯ ಪರಿಚಯವಿದ್ದು ಇತ್ತೀಚಿನ ಕಥೆಗಾರರ ಕೃತಿಗಳ ಓದಿನ ಅಭಾವ ನನ್ನನ್ನು ಕಾಡುತ್ತಿದೆ ತಮ್ಮ ವಿಮರ್ಶೆ ಓದಿದ ಮೇಲೆ.
ಪರಿಚಯಿಸಿದ್ದಕ್ಕೆ ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5939841257923965225.post-9413052322253925802010-05-21T23:05:20.049+05:302010-05-21T23:05:20.049+05:30ಭಟ್ಟರೆ,
Happy Readingಭಟ್ಟರೆ,
Happy Readingsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-78475284533945432862010-05-21T19:21:39.704+05:302010-05-21T19:21:39.704+05:30ನಾಲಿಗೆಯಲ್ಲಿ ನೀರೂರುತ್ತಿದೆ, ಖಂಡಿತ ಓದುತ್ತೇನೆ, ನಿಮ್ಮ ಅ...ನಾಲಿಗೆಯಲ್ಲಿ ನೀರೂರುತ್ತಿದೆ, ಖಂಡಿತ ಓದುತ್ತೇನೆ, ನಿಮ್ಮ ಅನಿಸಿಕೆ ಚೆನ್ನಾಗಿ ನಿರೂಪಿತವಾಗಿದೆ,ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-5939841257923965225.post-90168318243543438762010-05-20T13:11:14.165+05:302010-05-20T13:11:14.165+05:30ತೇಜಸ್ವಿನಿ,
ಸ್ವತ: ನೀವೇ ಸಣ್ಣ ಕತೆಗಾರ್ತಿಯಿರುವಿರಿ. ನಿಮಗ...ತೇಜಸ್ವಿನಿ,
ಸ್ವತ: ನೀವೇ ಸಣ್ಣ ಕತೆಗಾರ್ತಿಯಿರುವಿರಿ. ನಿಮಗೆ ಗೊತ್ತಿರದೆ ಇದ್ದದ್ದನ್ನು ನಾನು ಹೇಳಿಲ್ಲ.ಅಂತರರಾಷ್ಟ್ರೀಯ ಸಣ್ಣ ಕತೆಗಳನ್ನು ಅನುವಾದ ಮಾಡಿದ ಒಂದು ಸಂಕಲನವಿದೆ. ಹೆಸರು ಮರೆತು ಹೋಗಿದೆ. ಬಹುಶಃ ಎಸ್.ದಿವಾಕರರು ಸಂಕಲನಕಾರರು ಇದ್ದಿರಬಹುದು.ಅಲ್ಲಿಯ ಕತೆಗಳನ್ನು ಓದಿದರೆ ಸಣ್ಣ ಕತೆಗಳಲ್ಲಿಯ focus ಎನ್ನುವದರ ಅರಿವು ಆಗುವದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-46037001217045893532010-05-20T11:24:35.534+05:302010-05-20T11:24:35.534+05:30ಕಾಕಾ,
ಸಣ್ಣಕತೆ ಹಾಗೂ ಕಾದಂಬರಿಗಳ ನಡುವಿನ ಅಂತರವನ್ನು ಬಹು...ಕಾಕಾ,

ಸಣ್ಣಕತೆ ಹಾಗೂ ಕಾದಂಬರಿಗಳ ನಡುವಿನ ಅಂತರವನ್ನು ಬಹು ಸರಳವಾಗಿ ಹೇಳಿದ್ದೀರಿ. ತುಂಬಾ ಧನ್ಯವಾದಗಳು. ಇನ್ನು ವಸುಧೇಂದ್ರರ ಕಾದಂಬರಿಯನ್ನು ತಪ್ಪದೇ ಓದುವೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com