tag:blogger.com,1999:blog-5939841257923965225.post6231996444805269917..comments2024-02-29T07:14:52.690+05:30Comments on ಸಲ್ಲಾಪ: “ಎಡಿ ಒಯ್ಯನು ಬಾರೆ ದೇವರಿಗೆ”----ಶರೀಫ ಸಾಹೇಬರುsunaathhttp://www.blogger.com/profile/13386371953472087631noreply@blogger.comBlogger34125tag:blogger.com,1999:blog-5939841257923965225.post-67108486559970540432010-03-03T21:34:06.481+05:302010-03-03T21:34:06.481+05:30ರವಿಕಾಂತ,
ನಿಮಗೆ ಧನ್ಯವಾದಗಳು.ರವಿಕಾಂತ,
ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-9254079800082968032010-03-03T21:33:18.373+05:302010-03-03T21:33:18.373+05:30ಗುರು-ದೆಸೆ,
ಹಾಡು ನಿಮಗೆ ಚಂದಾಗಿ ಕಾಣಿಸಿತು; ಅದು ನನಗೆ ಸಂ...ಗುರು-ದೆಸೆ,
ಹಾಡು ನಿಮಗೆ ಚಂದಾಗಿ ಕಾಣಿಸಿತು; ಅದು ನನಗೆ ಸಂತೋಷದ ವಿಷಯ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-48167989030219847302010-03-03T21:31:38.633+05:302010-03-03T21:31:38.633+05:30ತೇಜಸ್ವಿನಿ,
ಶರೀಫರ ಬಾಳೇ ಸೌಹಾರ್ದತೆಯ ಕಾವ್ಯವಾಗಿತ್ತು ಎನ್...ತೇಜಸ್ವಿನಿ,
ಶರೀಫರ ಬಾಳೇ ಸೌಹಾರ್ದತೆಯ ಕಾವ್ಯವಾಗಿತ್ತು ಎನ್ನಬಹುದು.
ಅವರ ಹಾಡುಗಳಲ್ಲಿ ಆ ಭಾವ ಬರುವದು ಸಹಜವೇ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-21371016195867777612010-03-03T21:30:07.767+05:302010-03-03T21:30:07.767+05:30ಗುರುಮೂರ್ತಿಯವರೆ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.ಗುರುಮೂರ್ತಿಯವರೆ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-13861166938259353932010-03-03T15:02:37.235+05:302010-03-03T15:02:37.235+05:30ChennaagideChennaagideAnonymoushttps://www.blogger.com/profile/15400806347987179799noreply@blogger.comtag:blogger.com,1999:blog-5939841257923965225.post-37095989018956979182010-03-03T14:46:39.310+05:302010-03-03T14:46:39.310+05:30'sunaath' ಅವ್ರೆ..,
ಚಂದೈತಿ..
ನನ್ನ 'ಮನ...'sunaath' ಅವ್ರೆ..,

ಚಂದೈತಿ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com/ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-5939841257923965225.post-16844479020577467952010-03-03T11:03:21.168+05:302010-03-03T11:03:21.168+05:30ಕಾಕಾ,
ಉತ್ತಮ ಸೌಹಾರ್ದತೆಯನ್ನು ಬಿಂಬಿಸುವ ಶರೀಫರ ಹಡು ತುಂ...ಕಾಕಾ,

ಉತ್ತಮ ಸೌಹಾರ್ದತೆಯನ್ನು ಬಿಂಬಿಸುವ ಶರೀಫರ ಹಡು ತುಂಬಾ ಚೆನ್ನಾಗಿದೆ. ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-5939841257923965225.post-7920912212465525522010-03-02T22:27:46.497+05:302010-03-02T22:27:46.497+05:30ಸುನಾಥ ಸರ್
ತುಂಬ ಚೆನ್ನಾಗಿದೆ
ಸಂದರ್ಭಕ್ಕೆ ತಕ್ಕಂತೆ ಹೊಂದಿ...ಸುನಾಥ ಸರ್
ತುಂಬ ಚೆನ್ನಾಗಿದೆ
ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-5939841257923965225.post-3152092996413622912010-03-01T15:50:15.256+05:302010-03-01T15:50:15.256+05:30RP,
The pleasure is mine!RP,
The pleasure is mine!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-85251974480245309062010-03-01T14:47:12.402+05:302010-03-01T14:47:12.402+05:30ಷರೀಫರ ಈ ಹಾಡು ಸಮಯಕ್ಕೆ ಸರಿಯಾಗಿ ಬಂದಿದೆ. ಹಾಡಿನ ಪರಿಚಯ ಮ...ಷರೀಫರ ಈ ಹಾಡು ಸಮಯಕ್ಕೆ ಸರಿಯಾಗಿ ಬಂದಿದೆ. ಹಾಡಿನ ಪರಿಚಯ ಮಾಡಿಸಿದಕ್ಕೆ ಧನ್ಯವಾದಗಳು ಸರ್..Anonymoushttps://www.blogger.com/profile/09059638440945433254noreply@blogger.comtag:blogger.com,1999:blog-5939841257923965225.post-78384040129982753032010-02-28T17:04:05.277+05:302010-02-28T17:04:05.277+05:30ದೇಸಾಯರ,
ಸರಿಯಾದ ಸಾಲುಗಳನ್ನೇ ಎತ್ತಿ ಕೊಟ್ಟಿರುವಿರಿ. ಧನ್ಯ...ದೇಸಾಯರ,
ಸರಿಯಾದ ಸಾಲುಗಳನ್ನೇ ಎತ್ತಿ ಕೊಟ್ಟಿರುವಿರಿ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-52784196662550873542010-02-28T13:01:07.302+05:302010-02-28T13:01:07.302+05:30ಕಾಕಾ ನೀವ ಅಂದಂಗ ಅದು ಅಲ್ಲ ನ ಇರಬೇಕು ಅವರ ಒಂದು ಭಜನ್ಯಾಗ ...ಕಾಕಾ ನೀವ ಅಂದಂಗ ಅದು ಅಲ್ಲ ನ ಇರಬೇಕು ಅವರ ಒಂದು ಭಜನ್ಯಾಗ ಹಿಂಗ್ ಅಂತಾರ
ಅಲ್ಲಾ ಅಲ್ಲಮ ಭೇದನ ಸಮಝೊ ರಾಮ ರಹೀಮಾ ಏಕ್ ಹಿ ಸಮಝೊ...umesh desaihttps://www.blogger.com/profile/17670005616901725682noreply@blogger.comtag:blogger.com,1999:blog-5939841257923965225.post-45899813775236461232010-02-28T12:10:13.721+05:302010-02-28T12:10:13.721+05:30ಚಿತ್ರಾ,
ಹಿಂದು-ಮುಸ್ಲಿಮ್ ಸಾಮರಸ್ಯದ ಮೊದಲ ಪ್ರತಿಪಾದಕನೆಂದ...ಚಿತ್ರಾ,
ಹಿಂದು-ಮುಸ್ಲಿಮ್ ಸಾಮರಸ್ಯದ ಮೊದಲ ಪ್ರತಿಪಾದಕನೆಂದು ಸೂಫಿ ಸಂತನಾದ ಅಮೀರ ಖುಸ್ರೋನನ್ನು ಗುರುತಿಸಲಾಗುತ್ತಿದೆ. ಅಲ್ಲಿಂದ ಇಲ್ಲಿಯವರೆಗೆ ಅನೇಕ ಏಕತಾವಾದಿಗಳು ಆಗಿ ಹೋದರು. ಆದರೆ ಸ್ವಾರ್ಥ ರಾಜಕೀಯಕ್ಕಾಗಿ ಪ್ರತ್ಯೇಕತಾವಾದಿಗಳೂ ಇದ್ದೇ ಇರುತ್ತಾರೆ, ಅಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-85398394751033393882010-02-28T12:06:24.119+05:302010-02-28T12:06:24.119+05:30ವಿಜಯಶ್ರೀ,
ಶರೀಫರ ಒಡಪಿನ ಹಾಡುಗಳಿಗೆ ಬಂದಷ್ಟು ಪ್ರಸಿದ್ಧಿ ...ವಿಜಯಶ್ರೀ,
ಶರೀಫರ ಒಡಪಿನ ಹಾಡುಗಳಿಗೆ ಬಂದಷ್ಟು ಪ್ರಸಿದ್ಧಿ ಉಳಿದ ಅನೇಕ ಹಾಡುಗಳಿಗೆ ಬಂದಿಲ್ಲ. ಹೀಗಾಗಿ ಇವೆಲ್ಲ ಶ್ರವಣಬಾಹ್ಯವಾಗಿ ಉಳಿದಿವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-47371536091706196752010-02-28T12:03:26.067+05:302010-02-28T12:03:26.067+05:30‘ಜಗದ ಮಿತ್ರ’ ವ್ಹಿ.ಆರ್.ಭಟ್ಟರೆ,
ನೀವು ಸೊಗಸಾದ ಕವನರೂಪಿ ಪ...‘ಜಗದ ಮಿತ್ರ’ ವ್ಹಿ.ಆರ್.ಭಟ್ಟರೆ,
ನೀವು ಸೊಗಸಾದ ಕವನರೂಪಿ ಪ್ರತಿಕ್ರಿಯೆಯನ್ನೇ ನೀಡಿದಿರಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-87443958774016633912010-02-28T12:01:38.869+05:302010-02-28T12:01:38.869+05:30ಪ್ರಭುರಾಜ,
ಶರೀಫರ ಕೆಲವು ಹಾಡುಗಳು ಮಾತ್ರ ಬಹಳ ಪ್ರಸಿದ್ಧವಾ...ಪ್ರಭುರಾಜ,
ಶರೀಫರ ಕೆಲವು ಹಾಡುಗಳು ಮಾತ್ರ ಬಹಳ ಪ್ರಸಿದ್ಧವಾಗಿವೆ. ಅವರು ಮುಸ್ಲಿಮ್ ಹಬ್ಬಗಳಿಗೆ ಸಂಬಂಧಿಸಿದಂತೆ ಹಾಡುಗಳನ್ನು ಹಾಗು ಕವ್ವಾಲಿಯನ್ನು ಸಹ ರಚಿಸಿದ್ದಾರೆ. ಇವು ಅಷ್ಟಾಗಿ ಪ್ರಸಿದ್ಧಿಯಲ್ಲಿ ಇಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-11071861138433201112010-02-28T11:59:26.339+05:302010-02-28T11:59:26.339+05:30ಭರತ,
ಧನ್ಯವಾದಗಳು. ‘ಮಡಿ ಹುಡಿ’ ಎನ್ನದು ಒಂದು ಜೋಡು ಶಬ್ದವ...ಭರತ,
ಧನ್ಯವಾದಗಳು. ‘ಮಡಿ ಹುಡಿ’ ಎನ್ನದು ಒಂದು ಜೋಡು ಶಬ್ದವಾಗಿದೆ.
ಉದಾಹರಣೆ: "ಅವರ ಮನಿಯೊಳಗ ಮಡಿ ಹುಡಿ ಭಾರಿ ಜೋರು ಇರ್ತದ."sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-7505790096202348482010-02-28T11:57:04.358+05:302010-02-28T11:57:04.358+05:30ಮನಮುಕ್ತಾ,
ನಿಮಗೂ ಈದ ಶುಭಾಶಯಗಳು. ಶರೀಫರು ಇಂತಹ ಇನ್ನೂ ಅನ...ಮನಮುಕ್ತಾ,
ನಿಮಗೂ ಈದ ಶುಭಾಶಯಗಳು. ಶರೀಫರು ಇಂತಹ ಇನ್ನೂ ಅನೇಕ ಹಾಡುಗಳನ್ನು ರಚಿಸಿದ್ದಾರೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-67559867691095518002010-02-28T11:55:43.693+05:302010-02-28T11:55:43.693+05:30ಪರಾಂಜಪೆಯವರೆ,
ಹಿಂದು-ಮುಸ್ಲಿಮ್ ಸಾಮರಸ್ಯದ ಇಂತಹ ಹರಿಕಾರ ಕ...ಪರಾಂಜಪೆಯವರೆ,
ಹಿಂದು-ಮುಸ್ಲಿಮ್ ಸಾಮರಸ್ಯದ ಇಂತಹ ಹರಿಕಾರ ಕರ್ನಾಟಕದಲ್ಲಿ ಮತ್ತೊಬ್ಬ ಇದ್ದಾನೊ, ಇಲ್ಲವೊ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-70320963092505953212010-02-28T11:53:41.664+05:302010-02-28T11:53:41.664+05:30ಶಿವು,
ಶರೀಫರು ಮುಸ್ಲಿಮ್ ಹಬ್ಬವನ್ನು ಹಿಂದು ಬಗೆಯಲ್ಲಿ ತಿಳ...ಶಿವು,
ಶರೀಫರು ಮುಸ್ಲಿಮ್ ಹಬ್ಬವನ್ನು ಹಿಂದು ಬಗೆಯಲ್ಲಿ ತಿಳಿದುಕೊಂಡ ರೀತಿ ಅನನ್ಯವಾಗಿದೆ, ಅಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-38568998958610859202010-02-28T11:43:02.171+05:302010-02-28T11:43:02.171+05:30ಕಾಕಾ,
ಶರೀಫರ ಈ ಗೀತೆಯ ಬಗ್ಗೆ ಗೊತ್ತೇ ಇರಲಿಲ್ಲ ! ಪರಿಚಯ...ಕಾಕಾ,
ಶರೀಫರ ಈ ಗೀತೆಯ ಬಗ್ಗೆ ಗೊತ್ತೇ ಇರಲಿಲ್ಲ ! ಪರಿಚಯಿಸಿದ್ದಕ್ಕೆ, ಚಿಕ್ಕ -ಚೊಕ್ಕ ವಿವರಣೆಗೆ ಧನ್ಯವಾದಗಳು . ಇದೇ ಸಾಮರಸ್ಯ ಇಂದಿಗೂ ಉಳಿದಿದ್ದರೆ .... ಭಾರತದ ಭವಿಷ್ಯವೇ ಬದಲಾಗುತ್ತಿತ್ತೇನೋ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-5939841257923965225.post-3031792484758904732010-02-28T08:15:59.062+05:302010-02-28T08:15:59.062+05:30ಕಾಕ .
ಈ ಹಾಡು ಕೇಳಿರಲಿಲ್ಲ ಈ ಮೊದಲು.
ಪರಿಚಯಿಸಿದ್ದಕ್ಕೆ ವ...ಕಾಕ .
ಈ ಹಾಡು ಕೇಳಿರಲಿಲ್ಲ ಈ ಮೊದಲು.
ಪರಿಚಯಿಸಿದ್ದಕ್ಕೆ ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-5939841257923965225.post-40419176022613411842010-02-27T22:06:42.245+05:302010-02-27T22:06:42.245+05:30ಸುನಾಥರೇ,
ಧರ್ಮವೆಂಬುದು ಮನುಜಮತದ ತತ್ವವದಕ್ಕು
ಕರ್ಮವೆಂಬ...ಸುನಾಥರೇ,

ಧರ್ಮವೆಂಬುದು ಮನುಜಮತದ ತತ್ವವದಕ್ಕು
ಕರ್ಮವೆಂಬುದು ನಮ್ಮ ಕ್ರಿಯೆಯ ಪ್ರಕ್ರಿಯೆಯು
ನಿರ್ಮಾಣಮಾಡು ನೀ ವಿಶ್ವ ಕುಟುಂಬವನು
ಮರ್ಮವರಿಯುತ ಬದುಕೋ | ಜಗದಮಿತ್ರ

'ಜಗದಮಿತ್ರ' ನಾಗಿ ಕಗ್ಗದ ನುಡಿಗಳನ್ನು ಅನುಸರಿಸುತ್ತ ನನ್ನದೇ ಶಬ್ಧಗಳಲ್ಲಿ ತಮಗೆ ಹೇಳಿದ್ದೇನೆ,ಕಾವ್ಯ ಚೆನ್ನಾಗಿದೆ-ಸತ್ವಯುತವಾಗಿದೆ, ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-5939841257923965225.post-44023402846300295992010-02-27T18:48:34.416+05:302010-02-27T18:48:34.416+05:30ಸುನಾಥ್ ಸರ್, ಒಳ್ಳೊಳ್ಳೆ ಹಳೇ ಕವನಗಳನ್ನು ತಂದೊ ನಮಗೆ ಓದಿಸ...ಸುನಾಥ್ ಸರ್, ಒಳ್ಳೊಳ್ಳೆ ಹಳೇ ಕವನಗಳನ್ನು ತಂದೊ ನಮಗೆ ಓದಿಸುತ್ತಿದ್ದೀರಿ ಬಿಡಿ... ಇದಂತೂ ನಾನೆಲ್ಲೂ ಓದಿರಲಿಲ್ಲ.Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-5939841257923965225.post-49652323759933836152010-02-27T16:55:45.371+05:302010-02-27T16:55:45.371+05:30ನಲುಮೆಯ ಸುನಾತರೆ,
ಬಾರಿ ಚಲೊ ಆಯ್ತ್ ರೀ ಈ ಸಾಲ್ಗಳು...ತಾ...ನಲುಮೆಯ ಸುನಾತರೆ,
ಬಾರಿ ಚಲೊ ಆಯ್ತ್ ರೀ ಈ ಸಾಲ್ಗಳು...ತಾವು ಇದನ್ನ ಹೆಕ್ಕಿ ತೆಗೆದ್ ತೋರಿದ್ದಕ್ಕೆ ನನ್ನಿಗಳ್. ಎರಡ್ನೆ ಅಕ್ಕರದ್ ಪ್ರಾಸ ಬಲ್ ಚಲೊ ಅಯ್ತ್ ರೀ.

ಗೊತ್ತಿಲ್ಲದವರಿಗೆ,

ಎಡೆ (ಎಡಿ)= ನೈವೇದ್ಯ
ಪೊಡವಿ = ಬೂಮಿ, ನೆಲ.

ಅದು ’ಮಡಿಹುಡಿ’ಅಲ್ಲ ಅನ್ಸುತ್ತೆ....ಮಡಿಯುಡಿ ಇರಬಹುದಾ?(ಮಡಿಯುಟ್ಟು).

ಹದುಳವಿರಲಿ
-ಬರತ್Anonymoushttps://www.blogger.com/profile/16747390973721421567noreply@blogger.com