tag:blogger.com,1999:blog-5939841257923965225.post6292692242106250780..comments2024-02-29T07:14:52.690+05:30Comments on ಸಲ್ಲಾಪ: ಕರಗಿದ ಕನಸಲ್ಲಿ . .sunaathhttp://www.blogger.com/profile/13386371953472087631noreply@blogger.comBlogger6125tag:blogger.com,1999:blog-5939841257923965225.post-35841203040179516592008-03-01T11:07:00.000+05:302008-03-01T11:07:00.000+05:30ಪ್ರೀತಿಸುವವರ ಕಣ್ಣುಗಳಲ್ಲಿ ಪ್ರಿಯರು ಸುಂದರಾಂಗರೆ, ಅಲ್ಲವೆ...ಪ್ರೀತಿಸುವವರ ಕಣ್ಣುಗಳಲ್ಲಿ ಪ್ರಿಯರು ಸುಂದರಾಂಗರೆ, ಅಲ್ಲವೆ,ಸುಪ್ತದೀಪ್ತಿ? ನಿಮ್ಮಿಂದಾಗಿ ಹಳೆಯ ಕನ್ನಡ ಚಲನಚಿತ್ರದ ಹಾಡೊಂದು ನೆನಪಾಯಿತು:
"ದೂರದಿಂದ ಬಂದಂಥ ಸುಂದರಾಂಗ ಜಾಣ,
ನೋಟದಲ್ಲೆ ಸೂರೆಗೊಂಡ ಅಂತರಂಗ ಪ್ರಾಣ!"sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-54332605794588614402008-03-01T07:28:00.000+05:302008-03-01T07:28:00.000+05:30ಕಣ್ಣೆದುರಿಗೆ ಬಂದವನ ಚಂದ ಏನೇನೋ ಹೋಲಿಕೆಗಳಿಗೆ ಸಿಲುಕುವ ಅಪ...ಕಣ್ಣೆದುರಿಗೆ ಬಂದವನ ಚಂದ ಏನೇನೋ ಹೋಲಿಕೆಗಳಿಗೆ ಸಿಲುಕುವ ಅಪಾಯವಿರುತ್ತದೆ. ಕನಸಲ್ಲಿ ಬಂದವನೇ ಸುರಸುಂದರಾಂಗ. ಈ ಕವನದಲ್ಲಂತೂ ಬಂದವನು ತಾರೆಗಳ ದಿಬ್ಬಣವನ್ನೂ ತಂದ, ಇನ್ನೂ ಚಂದ...ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-5939841257923965225.post-1139857528703846952008-02-28T18:17:00.000+05:302008-02-28T18:17:00.000+05:30ವನಮಾಲಾ,ಮರಳಿ ಯತ್ನವ ಮಾಡಿ. ಕನಸಿನ ಚೆಲುವ ಕಣ್ಣೆದುರಿಗೂ ಬಂ...ವನಮಾಲಾ,
ಮರಳಿ ಯತ್ನವ ಮಾಡಿ. ಕನಸಿನ ಚೆಲುವ ಕಣ್ಣೆದುರಿಗೂ ಬಂದಾನು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-29377090075440878012008-02-28T17:44:00.000+05:302008-02-28T17:44:00.000+05:30ಸುನಾಥರೆ,ಬೆಳಕು ಹರಿಯಲುಈ ಕವಿತೆಯ ಚಲುವಕಣ್ಣಲ್ಲೇ ಕರಗಿ ಹೋ...ಸುನಾಥರೆ,
ಬೆಳಕು ಹರಿಯಲುಈ ಕವಿತೆಯ ಚಲುವ
ಕಣ್ಣಲ್ಲೇ ಕರಗಿ ಹೋಗಿ ಬಿಟ್ಟ. ವಾಹ್!
ಆದರೆ ನನ್ನ ಚಲುವ ಕನಸಿನಲ್ಲೆ ಕರಗಿ ಹೋದ.Unknownhttps://www.blogger.com/profile/17562392452625100328noreply@blogger.comtag:blogger.com,1999:blog-5939841257923965225.post-2574440962572799952008-02-28T14:46:00.000+05:302008-02-28T14:46:00.000+05:30ಪ್ರಿಯ deemberstud,ಹೊಸ ಚಿಗುರುಗಳ ಸೊಗಸೇ ಬೇರೆ ಅಲ್ಲವೆ?ಬ...ಪ್ರಿಯ deemberstud,
ಹೊಸ ಚಿಗುರುಗಳ ಸೊಗಸೇ ಬೇರೆ ಅಲ್ಲವೆ?
ಬೇಂದ್ರೆಯವರ ಭಕ್ತರನ್ನು ಭೇಟಿಯಾದಾಗ ಭಾರಿ ಖುಶಿ ಆಗುತ್ತದೆ. ಅವರ ಕವನಗಳ ರುಚಿಯನ್ನು ಮತ್ತೆ ಮತ್ತೆ ಕೂಡಿ ಸವಿಯೋಣ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-74806439306190853432008-02-28T12:25:00.000+05:302008-02-28T12:25:00.000+05:30ಹೊಸ ಕವಿ, ಕವಿತೆಯ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು. ಹಳ...ಹೊಸ ಕವಿ, ಕವಿತೆಯ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು. ಹಳೆ ಕಥೆಗೆ ಹೊಸ ಮೆರಗನ್ನು ಕೊಟ್ಟು, ಹೊಸ ಆಯಾಮಗಳನ್ನು ಕಂಡುಕೊಡಿದೆ ಈ ಕವನ.

ಮುಂಚೆ ಓದಿರದಿದ್ದ ಕವಿಗಳ ಕವಿತೆಗಳು ಹೆಚ್ಚು ತಟ್ಟುತ್ತವೆ, ಮುಟ್ಟುತ್ತವೆ.

ಅಂದ ಹಾಗೆ...ಹೀಗೆ, ಬೇರೆ ಬೇರೆ ಬ್ಲಾಗುಗಳಲ್ಲಿ ನೆಗೆದಾಡುತ್ತಿದ್ದಾಗ, ನಿಮ್ಮದು ಸಿಕ್ಕಿತು.

ನಾನು ಬೇಂದ್ರೆಯವರ ಪರಮಭಕ್ತರಲ್ಲಿ ಒಬ್ಬ. ಹೆಚ್ಚೇನು ಹೇಳಬೇಕಿಲ್ಲವಲ್ಲ, ಬ್ಲಾಗ್ ಬಹಳ ಹಿಡಿಸಿತು :)Anonymousnoreply@blogger.com