tag:blogger.com,1999:blog-5939841257923965225.post8661946922988622533..comments2024-02-29T07:14:52.690+05:30Comments on ಸಲ್ಲಾಪ: ‘ಹೊಸ ವರುಷ’…..........................ರೂಪಾ ಕೆ.sunaathhttp://www.blogger.com/profile/13386371953472087631noreply@blogger.comBlogger30125tag:blogger.com,1999:blog-5939841257923965225.post-50908388248930535292011-02-19T13:32:45.186+05:302011-02-19T13:32:45.186+05:30ರೂಪಾ ಅವರ ಕವನ ಸರಳ-ಸುಂದರ, ಅವರಲ್ಲಿರುವ ಸುಪ್ತ ಪ್ರತಿಭೆಗೆ...ರೂಪಾ ಅವರ ಕವನ ಸರಳ-ಸುಂದರ, ಅವರಲ್ಲಿರುವ ಸುಪ್ತ ಪ್ರತಿಭೆಗೆ ಕನ್ನಡಿ ಹಿಡಿದ ನಿಮಗೆ ಅಭಿನಂದನೆಗಳು, ಹಿರಿಯರಲ್ಲಿ ಇರಬೇಕಾದ ಗುರುತಿಸುವ ದೊಡ್ಡ ಗುಣ ನಿಮ್ಮಲ್ಲಿ ಕಂಡು ಖುಷಿಯಾಯ್ತು, ರೂಪಾ ಅವರಿಗೆ ಶುಭಾಶಯಗಳು ಮತ್ತು ತಮಗೆ ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-5939841257923965225.post-80986068275059915702011-02-18T21:29:11.003+05:302011-02-18T21:29:11.003+05:30"..ಇನ್ನಿಷ್ಟು ಅಧ್ಯಯನ ಮಾಡಿರಿ ಎನ್ನುವ ಸಲಹೆಯನ್ನು ನ..."..ಇನ್ನಿಷ್ಟು ಅಧ್ಯಯನ ಮಾಡಿರಿ ಎನ್ನುವ ಸಲಹೆಯನ್ನು ನಾನು ನಿಮಗೆ ನೀಡಬಯಸುತ್ತೇನೆ..."

ನಿಕ್ಕುವ...ಮಾಡುತ್ತೇನೆ...ನನ್ನ ಕೇಳ್ವಿಗೆ ಉತ್ತರ ಸಿಗಲಿಲ್ಲ. ಯಾಕಂದರೆ ನಾನು ಹಾಗೆ ಮಾಡಿದಾಗ( ’ಷ’ ತೆಗೆದು ’ಶ’ ಹಾಕಿ ಗಟ್ಟಿಯಾಗಿ ಓದಿದಾಗಲೂ) ನನಗೆ ನನ್ನ ಉಲಿಯುವಿಕೆಯಲ್ಲಿ ಯಾವ ಬೇರೆತನ ಕಾಣಲಿಲ್ಲ. ಆದ್ದರಿಂದ ಓದುಗರಿಗೆ ಏನಾದರೂ ಉಲಿಕೆಯಲ್ಲಿ ಬೇರೆತನ ಅನಿಸಿತೇ ಎನ್ನುವುದನ್ನ ತಿಳಿದುಕೊಳ್ಳಲು ಹಾಗೆ ಕೇಳಬೇಕಾಯಿತು.Anonymoushttps://www.blogger.com/profile/16747390973721421567noreply@blogger.comtag:blogger.com,1999:blog-5939841257923965225.post-34391949984072037012011-02-16T11:08:41.737+05:302011-02-16T11:08:41.737+05:30ಜಲನಯನ,
ನಿಮ್ಮ ಮಾತು ನಿಜ. ಕವಿಹೃದಯದ ಅನೇಕರು ನಮ್ಮ ಸುತ್ತಲ...ಜಲನಯನ,
ನಿಮ್ಮ ಮಾತು ನಿಜ. ಕವಿಹೃದಯದ ಅನೇಕರು ನಮ್ಮ ಸುತ್ತಲು ಇದ್ದೇ ಇರುತ್ತಾರೆ. ಅವರ ಸೃಜನಶೀಲ ಅಭಿವ್ಯಕ್ತಿಗೆ ಅರಳುವ ಅವಕಾಶ ಒಮ್ಮೊಮ್ಮೆ ದೊರಕುತ್ತದೆ. ಅದು ಅರಳಿದಾಗ ಹರಡುವ ಕಂಪನ್ನು ನಾವು ಕಳೆದುಕೊಳ್ಳಬಾರದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-78346113895124585222011-02-15T23:50:55.473+05:302011-02-15T23:50:55.473+05:30ಸುನಾಥಣ್ಣ...ಲೇಖಕನ/ಕಿಯ ಗುಪ್ತ ಸೃಜನಶೀಲತೆಯನ್ನು ಅವರ ಬರಹಗ...ಸುನಾಥಣ್ಣ...ಲೇಖಕನ/ಕಿಯ ಗುಪ್ತ ಸೃಜನಶೀಲತೆಯನ್ನು ಅವರ ಬರಹಗಳಲ್ಲಿ ಹುಡುಕಿ ತೆಗೆವ ನಿಮ್ಮ ಸಂಶೋಧಕ ಮನಸ್ಸಿಗೆ ನನ್ನ ನಮನ. ಹೌದು ಎಷ್ಟೋ ಜನ ಬರೆದದ್ದು ಏನೋ..ಗೀಚುವಿಕೆ ಎಂದುಕೊಳ್ಳುತ್ತಾರೆ ನಿಜಕ್ಕೂ ಹಾಗಾಗಿರುವುದಿಲ್ಲ..ರೂಪಾವರ ಕವನ ನಿಮ್ಮ ಕಣ್ಣಿಗೆ ಬಿದ್ದದ್ದು ಅದನ್ನು ನಮ್ಮಲ್ಲಿಗೆ ತಂದದ್ದು...ಅವರ ಕವಿಭಾವದ ವ್ಯಕ್ತಗೊಳ್ಳುವಿಕೆಗೆ ಸಹಕಾರಿಯಾಯಿತು...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5939841257923965225.post-42204040073001664672011-02-14T12:24:35.874+05:302011-02-14T12:24:35.874+05:30ಸೀತಾರಾಮರೆ,
ರೂಪಾ ಅವರ ಕವನವನ್ನು ಮೆಚ್ಚಿದ್ದಕ್ಕಾಗಿ ಧನ್ಯವ...ಸೀತಾರಾಮರೆ,
ರೂಪಾ ಅವರ ಕವನವನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-63447068595702696252011-02-14T12:22:34.518+05:302011-02-14T12:22:34.518+05:30ಭರತರೆ,
ಅಕ್ಷರಶಾಸ್ತ್ರದ ಸಮಗ್ರ ತಿಳಿವಳಿಕೆಯನ್ನು ತಾವು ಪಡೆ...ಭರತರೆ,
ಅಕ್ಷರಶಾಸ್ತ್ರದ ಸಮಗ್ರ ತಿಳಿವಳಿಕೆಯನ್ನು ತಾವು ಪಡೆದಿಲ್ಲ. ಒಂದು ವರ್ಣದ ಉಗಮ ಹಾಗು ಬೆಳವಣಿಗೆಯ ಹಿಂದೆ ಅನೇಕ ಅಂಶಗಳು ಇರುತ್ತವೆ. ಸಾವಿರಾರು ವರ್ಷಗಳ ಬೆಳವಣಿಗೆಯಲ್ಲಿ ಮೂಡಿ ಬಂದು, ಅರಳಿ ನಿಂತ ಅಕ್ಷರಕುಸುಮಗಳನ್ನು, ನಮ್ಮ ಅಲ್ಪ ಅನುಭವ ಹಾಗು ಅರೆತರ್ಕದ ಆಧಾರದ ಮೇಲೆ ಹೀಗಳೆಯುವದು ಸಮಂಜಸವಲ್ಲ. ಇನ್ನಿಷ್ಟು ಅಧ್ಯಯನ ಮಾಡಿರಿ
ಎನ್ನುವ ಸಲಹೆಯನ್ನು ನಾನು ನಿಮಗೆ ನೀಡಬಯಸುತ್ತೇನೆ. ಮಾಡುವದು ಅಥವಾ ಬಿಡುವದು ನಿಮಗೆ ಬಿಟ್ಟಿದ್ದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-63931934108369248852011-02-14T02:08:20.028+05:302011-02-14T02:08:20.028+05:30RUPAARAVARA KAVANA CHENNAAGIDE, PARICHAYISIDDAKKE ...RUPAARAVARA KAVANA CHENNAAGIDE, PARICHAYISIDDAKKE TAMAGE VANDANEGALU.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5939841257923965225.post-48444015867916508922011-02-13T12:46:05.889+05:302011-02-13T12:46:05.889+05:30ಕವನ ಚೆನ್ನಾಗಿದೆ.
ಆದರೆ ನಾವು ಕನ್ನಡಿಗರು ಈ ಕವನ ಓದುವಾಗ ...ಕವನ ಚೆನ್ನಾಗಿದೆ.

ಆದರೆ ನಾವು ಕನ್ನಡಿಗರು ಈ ಕವನ ಓದುವಾಗ ’ಹರುಷ’, ’ವರುಷ’ ದಲ್ಲಿರುವ ’ಷ’ಕಾರವನ್ನು ನಿಜವಾಗಿ ಉಲಿಯುತ್ತೀವೆಯೆ?
ಅಲ್ಲಿ ’ಷ’ಕಾರದ ಬದಲು ’ಶ’ಕಾರ ಹಾಕಿ ಗಟ್ಟಿಯಾಗಿ ಓದಿ ಏನಾದರೂ ಬೇರೆಯಾಗಿ ಉಲಿಯುತ್ತಿದ್ದೀರಾ? ಎಂಬುದನ್ನ ಗಮನಿಸಿ. ಪ್ರಾಮಾಣಿಕವಾಗಿ ನಿಮ್ಮ ಅನುಬವ ತಿಳಿಸಿ.Anonymoushttps://www.blogger.com/profile/16747390973721421567noreply@blogger.comtag:blogger.com,1999:blog-5939841257923965225.post-84555569982342830792011-02-13T12:03:38.606+05:302011-02-13T12:03:38.606+05:30A-NILರೆ,
ಧನ್ಯವಾದಗಳು. ನಿಮ್ಮ ’ಪೆನ್ನುಪೇಪರ’ blogದಲ್ಲಿರ...A-NILರೆ,
ಧನ್ಯವಾದಗಳು. ನಿಮ್ಮ ’ಪೆನ್ನುಪೇಪರ’ blogದಲ್ಲಿರುವ ಲೇಖನಗಳನ್ನು ಓದಿ ಖುಶಿಯಾಯಿತು. ನಿಮ್ಮ ಲೇಖನ ‘ಹೀಂಗ್ ಆದ್ರ ಹ್ಯಾಂಗ?’ ಓದಿ ನಕ್ಕು ನಕ್ಕು ಹಾಕಿದೆ.
ವಿನೋದದ ಕಲೆ ನಿಮ್ಮಲ್ಲಿದೆ. ಮುಂದುವರೆಸಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-78243802042138179192011-02-13T11:18:15.676+05:302011-02-13T11:18:15.676+05:30ಅನಂತರಾಜರೆ,
ರೂಪಾ ಅವರ ಪ್ರತಿಭೆಯ ಝಳಕನ್ನು ತೋರಿಸುವ ಅವಕಾಶ...ಅನಂತರಾಜರೆ,
ರೂಪಾ ಅವರ ಪ್ರತಿಭೆಯ ಝಳಕನ್ನು ತೋರಿಸುವ ಅವಕಾಶ ನನಗೆ ದೊರೆತಿದ್ದು ನನ್ನ ಭಾಗ್ಯವೆಂದು ತಿಳಿದ್ದಿದ್ದೇನೆ! ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-78260627470793448212011-02-13T00:10:38.587+05:302011-02-13T00:10:38.587+05:30ಸುನಾಥ್ ಸರ್,
'ಕವನ ತುಂಬಾ ಇಷ್ಟ ಆಯ್ತು.'
ಕವನ ನಮ...ಸುನಾಥ್ ಸರ್,
'ಕವನ ತುಂಬಾ ಇಷ್ಟ ಆಯ್ತು.'
ಕವನ ನಮ್ಮ ಜೋಡಿ ಹಂಚಿದ್ದಕ್ಕ-ವಿವರಿಸಿದಕ್ಕ ಧನ್ಯವಾದಗಳು.
ಬಿಡುವಿದ್ದಾಗ ನಮ್ಮ ಬ್ಲಾಗಿಗ [www.pennupaper.blogspot.com] ಭೇಟಿ ಕೊಡ್ರಿ..
ನಿಮ್ಮ ಪ್ರೋತ್ಸಾಹ ನಮಗ ಬೇಕು.
ನಮಸ್ಕಾರ.
-ಅನಿಲ್ಅನಿಲ್ ಬೇಡಗೆ https://www.blogger.com/profile/15009653069340159288noreply@blogger.comtag:blogger.com,1999:blog-5939841257923965225.post-27850451945064033192011-02-12T22:25:27.771+05:302011-02-12T22:25:27.771+05:30sukha dukkha gala badalaavane.. hosa vishleshane.....sukha dukkha gala badalaavane.. hosa vishleshane.. pratibheyannu anaavaranagolisida tamagu vandanegalu sunaath sir.

ananthಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-5939841257923965225.post-47556545451823813482011-02-12T21:32:41.793+05:302011-02-12T21:32:41.793+05:30ಮಹಾಬಲ ಭಟ್ಟರೆ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.ಮಹಾಬಲ ಭಟ್ಟರೆ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-66382391325356174722011-02-12T21:31:30.264+05:302011-02-12T21:31:30.264+05:30ಮನಸು,
ರೂಪಾ ಅವರಿಗೆ ನಿಮ್ಮ ಒತ್ತಾಯದ ಬೇಡಿಕೆಯನ್ನು ಹಾಗು ಅ...ಮನಸು,
ರೂಪಾ ಅವರಿಗೆ ನಿಮ್ಮ ಒತ್ತಾಯದ ಬೇಡಿಕೆಯನ್ನು ಹಾಗು ಅಭಿನಂದನೆಗಳನ್ನು ತಿಳಿಸುವೆ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-63693735849711893022011-02-12T21:30:15.194+05:302011-02-12T21:30:15.194+05:30ನಾರಾಯಣ ಭಟ್ಟರೆ,
ಈ ಗೃಹಿಣಿಯಿಂದ ಇನ್ನಷ್ಟು ಕವನಗಳನ್ನು ಬರೆ...ನಾರಾಯಣ ಭಟ್ಟರೆ,
ಈ ಗೃಹಿಣಿಯಿಂದ ಇನ್ನಷ್ಟು ಕವನಗಳನ್ನು ಬರೆಯಿಸಲು ಪ್ರಯತ್ನವನ್ನು ಮಾಡುವೆ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-48381476767754724872011-02-12T21:28:25.445+05:302011-02-12T21:28:25.445+05:30ಪ್ರವೀಣ,
ಕಾಣುವ ಸರಳತೆಯ ಒಳಗೆ ಅಡಗಿರುವ ಸಂಕೀರ್ಣತೆಗೆ ಈ ಕವ...ಪ್ರವೀಣ,
ಕಾಣುವ ಸರಳತೆಯ ಒಳಗೆ ಅಡಗಿರುವ ಸಂಕೀರ್ಣತೆಗೆ ಈ ಕವನವೊಂದು ಉದಾಹರಣೆ ಎನ್ನಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-3539815576970344192011-02-12T21:26:58.749+05:302011-02-12T21:26:58.749+05:30ವನಮಾಲಾ,
ಧನ್ಯವಾದಗಳು.ವನಮಾಲಾ,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-1810145764031363532011-02-12T21:26:27.703+05:302011-02-12T21:26:27.703+05:30ಶಾಂತಲಾ,
ನಿಮ್ಮ ಪರವಾಗಿ ರೂಪಾ ಅವರಿಗೆ ಅಭಿನಂದನೆಗಳನ್ನು ಸಲ...ಶಾಂತಲಾ,
ನಿಮ್ಮ ಪರವಾಗಿ ರೂಪಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-56632633594839466432011-02-12T21:25:28.058+05:302011-02-12T21:25:28.058+05:30ಪ್ರಕಾಶ,
ರೂಪಾ ಅವರಿಗೆ ನಿಮ್ಮ ಬೇಡಿಕೆಯನ್ನು ತಲುಪಿಸುವೆ.ಪ್ರಕಾಶ,
ರೂಪಾ ಅವರಿಗೆ ನಿಮ್ಮ ಬೇಡಿಕೆಯನ್ನು ತಲುಪಿಸುವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-91173015564607585312011-02-12T21:24:36.176+05:302011-02-12T21:24:36.176+05:30ಮನಮುಕ್ತಾ,
ರೂಪಾ ಅವರಿಗೆ ನಿಮ್ಮ ವಂದನೆಗಳನ್ನು ತಿಳಿಸುವೆ.ಮನಮುಕ್ತಾ,
ರೂಪಾ ಅವರಿಗೆ ನಿಮ್ಮ ವಂದನೆಗಳನ್ನು ತಿಳಿಸುವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-80649133057400662612011-02-12T21:23:56.697+05:302011-02-12T21:23:56.697+05:30ವಿಜಯಲಕ್ಷ್ಮಿ,
ಧನ್ಯವಾದಗಳು.ವಿಜಯಲಕ್ಷ್ಮಿ,
ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-41232363868489510852011-02-12T13:28:39.483+05:302011-02-12T13:28:39.483+05:30ಸುನಾಥ್ ಸರ್ ---ವಾಸ್ತವೀಕತೆಯ ನೆಲೆಯಲ್ಲಿ ಚಿಂತಿಸುವ ರೂಪಾ...ಸುನಾಥ್ ಸರ್ ---ವಾಸ್ತವೀಕತೆಯ ನೆಲೆಯಲ್ಲಿ ಚಿಂತಿಸುವ ರೂಪಾರವರ ಕವನ ನೋವುನಲಿವಿನ ಜೀವನದಲ್ಲಿ ಅಶಾಭಾವವನ್ನ ಕಟ್ಟುಕೋಡುತ್ತದೆ... ಹಾಗೆ ನಿಮ್ಮ ವ್ಯಾಖ್ಯಾನವು ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ.. **********ಧನ್ಯವಾದ************ಮಹಾಬಲಗಿರಿ ಭಟ್ಟhttps://www.blogger.com/profile/15892478206889256251noreply@blogger.comtag:blogger.com,1999:blog-5939841257923965225.post-23346516973866920382011-02-12T13:10:17.599+05:302011-02-12T13:10:17.599+05:30nijavagiyu rooparavaru chennagi barediddaare kavan...nijavagiyu rooparavaru chennagi barediddaare kavana namma abhinandanegaLannu tiLisi....mattastu kavanagaLannu bareyaLu heLiಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5939841257923965225.post-52777221236042675552011-02-12T09:32:32.777+05:302011-02-12T09:32:32.777+05:30ಸುನಾಥ್ ಅವರೆ,
ರೂಪಾ ಅವರ 'ಹೊಸ ವರುಷ' ಕವನದಲ್ಲಿ ...ಸುನಾಥ್ ಅವರೆ,
ರೂಪಾ ಅವರ 'ಹೊಸ ವರುಷ' ಕವನದಲ್ಲಿ ಹೊಸತನವಿದೆ. ಅವರ ಇನ್ನಷ್ಟು ಕವನಗಳು ನಮಗೆ ಸಿಗುವಂತಾಗಲಿ. ಅವರನ್ನು ಪರಿಚಿಯಿಸಿದ ನಿಮಗೆ ಕೃತಜ್ಞತೆಗಳು.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-5939841257923965225.post-36273479741246980872011-02-12T01:11:20.474+05:302011-02-12T01:11:20.474+05:30ಸುನಾಥ್ ಜೀ.......
ಸರಳ ಗೃಹಿಣಿಯೋರ್ವಳ ಸರಳ ಕವಿತೆಯನ್ನು ಸ...ಸುನಾಥ್ ಜೀ.......
ಸರಳ ಗೃಹಿಣಿಯೋರ್ವಳ ಸರಳ ಕವಿತೆಯನ್ನು ಸರಳವಾಗಿ ವಿವರಿಸಿದ್ದೀರಾ. ಎಷ್ಟೊಂದು ಅರ್ಥಗರ್ಬಿತ ಸಾಲುಗಳು!
ಶ್ರೀಮತಿ ರೂಪಾ ಅವರಿಂದ ಇನ್ನಷ್ಟು ಇಂತಹ ಕವನಗಳು ಹರಿದು ಬರಲಿ....
ಚಂದದ ಕವನವೊಂದನ್ನು ಅರ್ಥವತ್ತಾಗಿ ವಿವರಿಸಿದ ನಿಮಗೆ ಧನ್ಯವಾದಗಳು.ಮನದಾಳದಿಂದ............https://www.blogger.com/profile/07902989447408580103noreply@blogger.com