Had you made me a tiger
Instead of a deer
Lord, I would not know
What is fear!
Had you made me a ruler
Instead of a fakir
Lord, I would not know
How to be sober!
Had you made me a hunter
Instead of a prey
Lord, I would not know
How to pray!
Saturday, February 2, 2008
Subscribe to:
Post Comments (Atom)
26 comments:
hi, poem is nice to read. but it is not inspiring.
Jo main hoti raja ban ki koyaliya,
Kuhuk rahti raja tore bangale par,
Najar laagi raja tore bangale par..
Jo main hoti piya bela chameliya
Lipat rahati raja tore bagale par..
Jo main hoti raja tumari dulhaniya
Matak rahati raja tore bangale par
Najar laagi raja......
By your verse i was reminded of this poem of 'Kala Pani'.
You have expressed your weaknesses and your longings honestly and sincerely.
You are transparent.
Well,Vanamala,thanx for calling it a nice poem.
Dear Vasant,
You are quoting a melodious song. Thanx for reminding that song!
Lord made u as you are
Neither for you to understand,
Nor feel what others think as you think
But to feel his grace
bade, real nice poem.
Thank you,Chhote. This lightens my heart.
namaskaara sunaath'ji, nice simple poem. Loved it.
Thank you,Suptadeepti'ji'. It is my pleasure to welcome you to Sallap.
ಕೊನೆಯ ಚರಣ ಚೆನ್ನಾಗಿದೆ. ಎಲ್ಲಪ್ಪ, ತುಳಸಿವನದಿಂದ ತಪ್ಪಿಸ್ಕೊಂಡ್ಬಿಟ್ರಲ್ಲ, ಎಲ್ಲಿ ಹೋದ್ರು ಅಂತ ನೋಡಿದ್ರೆ...ಇಲ್ಲಿ :-)
ಭಾಗವತರೆ, ಕಾಣದಂತೆ ಮಾಯವಾದವರು ನೀವು. ಕಾರಿ ಹೆಗ್ಗಡೆಯವರ ಮಗಳ ಜೊತೆಗೆ ಮಧುಚಂದ್ರಕ್ಕೆ ’ಚಂದ್ರಯಾನ’ ಕೈಕೊಂಡಿದ್ದಿರಬಹುದು ಎಂದುಕೊಂಡಿದ್ದೇನೆ. ಈಗ ಇಲ್ಲಿ ಭೆಟ್ಟಿಯಾದಿರಲ್ಲ;ಖುಶಿ ಆಯ್ತು.ಮೇಲಿಂದ ಮೇಲೆ ಬರ್ತಾ ಇರಿ.ಬೆನ್ನು ತಟ್ಟಿದ್ದಕ್ಕೆ ಧನ್ಯವಾದಗಳು.
ಓಹೋ! ನಮ್ಮ ಟೀಂ ಎಲ್ಲಾ ಇಲ್ಲೇ ಇದೆ! ನಂದೇ ಲೇಟ್ ಎಂಟ್ರಿ :)
ಸುನಾಥರೇ, ನೀವು ಕವನ ಬರೆಯೋದು ತಿಳಿದಿರಲಿಲ್ಲ. ಕನ್ನಡ ಕವನಗಳನ್ನೂ ಬರೆದಿದ್ದೀರಾ? ನಿಮ್ಮ ಆಸಕ್ತಿಯ ಹರವು ಸುವಿಶಾಲ. ನಮಗಿನ್ನೂ ತಿಳಿಯಬೇಕಾಗಿದೆಯಷ್ಟೇ.
ಬ್ಲಾಗ್ ಲೋಕಕ್ಕೆ ಸ್ವಾಗತ.
ತ್ರಿವೇಣಿಯವರೆ,ಧನ್ಯವಾದಗಳು. ಆಗೊಂದು, ಈಗೊಂದು ಬರೆಯುತ್ತಿದ್ದೇನೆ. ಕನ್ನಡ ಕವನಗಳನ್ನೂ ಪೂರ್ವಕಾಲದಲ್ಲಿ ಬರೆದಿದ್ದೆ.ಪ್ರಕಟವೂ ಆಗಿತ್ತು. ಆದರೆ ಅದು ಬಾಲಿಶ ಬುದ್ಧಿಯ ಕಾವ್ಯ ಅಷ್ಟೆ.
ನನ್ನನ್ನು ಯಾರೋ ದಾರಿ ತಪ್ಪಿಸಿ, ಸಲ್ಲಾಪ ಹಾಗೂ ಸಲ್ಲಪ್ ಎಂಬ ಯುಆರ್ಎಲ್ ತೋರಿಸಿದ್ರು. ಆದ್ರೂ ಎದ್ದೂ ಬಿದ್ದು ಹುಡುಕಿಕೊಂಡು ಬಂದ್ರೆ ಸುನಾಥರು ಕವಿಯಾಗಿರೋದು ಕಂಡುಬಂತು....
ಒಂದು ತಿದ್ದುವಿಕೆ:
Had you made me a tiger
Instead of fear
Lord, I would not know
What is dear!!!!
ಅಸತ್ಯ ಅನ್ವೇಷಿಗಳೆ,
ನಿಮ್ಮ ಅನ್ವೇಷಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆಯೆ?
ಈ ಕವನಕ್ಕೆ ಸಾರ್ಥಕವಾದ ತಿದ್ದುಪಡಿ ಮಾಡಿದ್ದಕ್ಕೆ ಧನ್ಯವಾದಗಳು. ಆದರೆ ತಿದ್ದುಪಡಿಯನ್ನು ನನ್ನ dearಗೆ ತೋರಿಸಲು fear ಆಗುತ್ತಿದೆ.ಎಂಥಾ tiger ಆದರೂ ಮನೆಯಲ್ಲಿ ಮಾತ್ರ..!
Sunaath,
It's really a nice poem, especially the last four lines. It feels good to be a prey and pray rather than being a dominating hunter. Really a good work. All the very best!
Sunaath,
The poem is very nice :)
This bit is an addition...
Had you made me a Manager
Instead of an engineer
Lord, I would not have known
what a peanut payment meant!
ಧನ್ಯವಾದಗಳು, ಸೀಮಾ!ಈ ಕವನದ ಭಾವವನ್ನೇ, ದಾಸರು
ಹೀಗೆ ಹೇಳಿದ್ದಾರೆ:
"ನೀ ಇಟ್ಠಾಂಗೆ ಇರುವೆನೊ ಹರಿಯೆ,
ನನ್ನ ದೊರೆಯೆ."
ಅನಿಕೇತನರೆ,
ಕವನಕ್ಕೆ ಸೊಗಸಾದ addition ಮಾಡಿದ್ದೀರಿ. ಕವನಕ್ಕೀಗ ನಿಜವಾದ ಸೊಗಸು ಬಂದಿತು.
nALe hottmUDa baMdaiti mahamaraNa,
sharaNaMtAva namma paMcaharaNa
This is how the poem starts. This actually a translation of an English poem translated from French. This is regarding those revolutionaries sentence for Death in French Revolution. Dr DR Bendre was the chief guest in our school annual day at Athani in Jan1961. He had explained and render this in his own voice. It is an unforgettable moment for us even today.
SM Katti,
Belgaum
In North India, " Ashadhasya prathama divasa" come next day to Karahunnime. Meghadoota of Ambikatanayadatta is much more enjoyable compared to that of Kalidasa. Kannada Meghadoota has the raw smell of earth just soaked in rain waters after a long spell of heat of severe summer. Bendre is Bendre. No body can equal him in Kannada Poetry.
You r doing a wonderful job on Bendre.
SM Katti
ಕಟ್ಟಿಯವರೆ,
ತಿದ್ದುಪಡಿಗಾಗಿ ಧನ್ಯವಾದಗಳು.ನಾನು ಈ ಕವನದ ಸಾಲುಗಳನ್ನು ನೆನಪಿನ ಆಧಾರದ ಮೇಲೆ ಬರೆದಿರುವದರಿಂದ,
ತಪ್ಪು ನುಸುಳಿದೆ.
ಇದು ಫ್ರೆಂಚ್ ಕ್ರಾಂತಿಯ ಕವನವೆಂದು ನನಗೆ ತಿಳಿದಿರಲಿಲ್ಲ. ಕವನದಲ್ಲಿ ’ಫಿಲಿಪೀನಾ ನಾಡದೇವಿ ’ ಅನ್ನುವ ಪದಪುಂಜವನ್ನು ನೋಡಿ ಇದು ಫಿಲಿಪ್ಪೀನ್ಸ್ ದೇಶದ್ದು ಎಂದು ಭಾವಿಸಿದ್ದೆ. ಇತರ ಮಾಹಿತಿ (ಅಂದರೆ ಆಕಾಶವಾಣಿಗೆ ಸಂಬಂಧಿಸಿದಂತೆ)ಯನ್ನು ನನಗೆ ನೀಡಿದವರು ದಿವಂಗತ ಕೀರ್ತಿನಾಥ ಕುರ್ತಕೋಟಿಯವರು.
ಪ್ರಿಯ ಶ್ರೀ anonymus ಕಟ್ಟಿಯವರೆ,
ಬೇಂದ್ರೆ ಕಾವ್ಯ ನಿತ್ಯನೂತನ ಕಾವ್ಯ. ಕನ್ನಡದ ಆದಿಕವಿ ಪಂಪ,
ಕುಮಾರವ್ಯಾಸ ಇವರಂತೆ ಬೇಂದ್ರೆ ಸಹ ’ವರಕವಿ’.
ಶ್ರೀ ಆಮೂರರ ಮಾತಿನಲ್ಲಿ ಹೇಳುವದಾದರೆ, ಬೇಂದ್ರೆ ’ಭುವನದ ಭಾಗ್ಯ’.
ee sthaLadalli, kannaDadalli hEge bareyuvadu ? tiLisi.arahadalli baredu, cut, paste maDidare baralilla. unicode prayOjanavAgalilla. tiLisuvirA ?
ಪ್ರಿಯ ಶ್ರೀ ಕಟ್ಟಿಯವರೆ,
BRH Direct ಅನ್ನು Desktopದಲ್ಲಿ ಇಟ್ಟಿರುವಿರಲ್ಲವೆ? ಅದನ್ನು ನೀವು open ಮಾಡಿದ ಮೇಲೆ, ಅದು trayದಲ್ಲಿ icon ಆಗಿ ಕೂಡುವದಲ್ಲವೆ? ಆ icon ಮೇಲೆ ನೀವು click ಮಾಡಿದರೆ, ಒಂದು pop-up box ಬರುವದು. ಆ boxನಲ್ಲಿ ಬೇರೆ ಬೇರೆ ಭಾಷೆಗಳು indicate ಆಗಿರುವದಲ್ಲವೆ? ಅವುಗಳಲ್ಲಿ ಕನ್ನಡವನ್ನು ಆರಿಸಿಕೊಂಡು, ಆ ಬಳಿಕ unicodeಅನ್ನು mark ಮಾಡಿ direct ಆಗಿ ಇಲ್ಲಿಯೇ ಬರೆಯಬಹುದು.
ನಿಮ್ಮ commentsಗಳನ್ನು ಆಯಾ ಲೇಖನಗಳ ಅಡಿಯಲ್ಲಿ ಇರುವ commentsಗಳಲ್ಲಿ ತೋರಿಸಿರಿ.
Nice rhyme
I liked a lot
Post a Comment