Friday, April 10, 2009

ಮದುವೆಯ ಮಮತೆಯ ಕರೆಯೋಲೆ

ಆತ್ಮೀಯರೆ,
ನಮ್ಮ ಮಗಳು

ಕುಮಾರಿ ಚಂದ್ರಲಾ
ಇವಳ ವಿವಾಹವನ್ನು,
ಚಿ|| ಪವನ
(ಧಾರವಾಡದ ಡಾ^. ಪ್ರಹ್ಲಾದ ಛೆಬ್ಬಿ ಇವರ ಸುಪುತ್ರ)
ಇವರ ಜೊತೆ
ದಿ: ೧೯-೦೪-೨೦೦೯ರಂದು ಜರುಗಿಸಲು
ನಿಶ್ಚಯಿಸಲಾಗಿದೆ.

ವಿವಾಹ ಸಮಾರಂಭದಲ್ಲಿ ತಾವು ಉಪಸ್ಥಿತರಿದ್ದು
ನಮ್ಮ ಸಂತೋಷದಲ್ಲಿ ಭಾಗಿಯಾಗಲು ಪ್ರಾರ್ಥಿಸುತ್ತೇವೆ.
ದಯವಿಟ್ಟು ಬನ್ನಿರಿ.

ವಿವಾಹ ಸ್ಥಳ: ದೈವಜ್ಞ ಸಮುದಾಯ ಭವನ,
ಬೆಂಗಳೂರು-ಪುಣೆ ರಸ್ತೆ, ಧಾರವಾಡ
ಮುಹೂರ್ತ: ಮಧ್ಯಾಹ್ನ ೧೨:೨೭ ಗಂಟೆ


ತಮ್ಮ ಆತ್ಮೀಯ
-ವನಮಾಲಾ
-ಸುನಾಥ

28 comments:

Keshav.Kulkarni said...

ಶುಭಹಾರೈಕೆಗಳು!
- ಕೇಶವ

S shetty said...

vadhu vararige shubha haraikegalu

ಅಂತರ್ವಾಣಿ said...

ಸುನಾಥಂಕಲ್,

ಇಬ್ಬರಿಗೂ ನನ್ನ ಪರವಾಗಿ ಶುಭಾಶಯಗಳನ್ನು ತಿಳಿಸಿ :)

shivu.k said...

ಸುನಾಥ್ ಸರ್,

ನನ್ನ ಕಡೆಯಿಂದ ಭಾವಿ ಜೋಡಿಗೆ ಶುಭ ಹಾರೈಕೆಗಳು...

ಶಿವು.ಕೆ

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ವಧೂವರರಿಗೆ ಜೀವನಪರ್ಯಂತ ಸುಖ,ನೆಮ್ಮದಿ,ಸಂತೃಪ್ತಿ ಸಿಗಲಿ. ಹೊಸಬಾಳಿನ ಹೊಸಿಲಲಿ ನಿಂತಿರುವ ಹೊಸಜೋಡಿಗೆ ಶುಭವಾಗಲಿ.

PARAANJAPE K.N. said...

ಸರ್,
ನೂತನ ವಧೂವರರಿಗೆ ಹಾರ್ದಿಕ ಶುಭಕಾಮನೆಗಳು. ಅವರ ವೈವಾಹಿಕ ಜೀವನ ಸುಖಮಯವಾಗಲಿ, ನೆಮ್ಮದಿ, ಸಂತೃಪ್ತಿ,
ಸ೦ತೋಷ ಪ್ರಾಪ್ತವಾಗಲಿ, ಶುಭವಾಗಲಿ ಎ೦ದು ಆತ್ಮೀಯವಾಗಿ ಹಾರೈಸುವೆ.

rj said...

Pls convey my wishes to couple.
Good luck and great future.
-rj

ಚಂದ್ರಕಾಂತ ಎಸ್ said...

ಮದುಮಕ್ಕಳಿಗೆ ಶುಭ ಹಾರೈಕೆಗಳು.
ನಿಮ್ಮ ಮಗಳ ಹೆಸರನ್ನು ( ಚಂದ್ರಲಾ ) ಮೊದಲ ಬಾರಿ ಕೇಳುತ್ತಿದ್ದೇನೆ. ತಾಯಿ ವನಮಾಲ ಜೊತೆ ಮಗಳ ಹೆಸರು ಚೆನ್ನಾಗಿ ಹೊಂದುತ್ತಿದೆ.

ಮಾವನಾಗುವ ಹೊಸ ಜವಾಬ್ದಾರಿಯನ್ನು ಸಂತೋಷವಾಗಿ ಸವಿಯಿರಿ.

ಮನಸು said...

nimma ahvana sveekruta...haagu dhanyavadagaLu..nammanella ahvanisidakke..

hosa baalige kaaliduttiruva nava jodige shubhashayagaLu..
maduve maadida anubhava maduve fotogalu ellavannu nammondige hancikolli

Unknown said...

ಹಿರಿಯರಾದ ಸುನಾತರೆ,
ತಮಗೆ ಮತ್ತು ತಮ್ಮ ಮಗಳು-ಅಳಿಯರಿಗೆ ನಲ್ವಾರಯ್ಕೆಗಳು

ಮದು= ಕೂಡು...ಮದುವೆ= ಮಂದಿ ಕೂಟ.

ಮದುವಣಿಗ, ಮದುವಣಿಗಿತ್ತಿಯರಿಗೆ ಸಿರಿನಲಿವೇಳಿಗೆ(ಸಿರಿ-ನಲಿವು-ಏಳಿಗೆ) ಸಿಗಲಿ

Ka. mada joining, wedding, marriage; madal, madive, maduve wedding, marriage; madaliga, madavaṇiga bridegroom; madaligitti, madavaṇigitti, madavaḷige

Guruprasad said...

ಶುಭ ಹಾರೈಕೆಗಳು .......
ಗುರು

ಶಿವಪ್ರಕಾಶ್ said...

ಹೊಸ ಬಾಳಿನ ಹೊಸ್ತಿಲಲ್ಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ..
ಶುಭ ಹಾರೈಕೆಗಳು .......
ಶಿವಪ್ರಕಾಶ್

Ittigecement said...

ಸುನಾಥ ಸರ್....

ಮದುಮಕ್ಕಳಿಗೆ..
ಶುಭ ಹಾರೈಕೆಗಳು...

Archu said...

ಕಾಕಾ,
ಶುಭ ಹಾರೈಕೆಗಳು!!
ಪ್ರೀತಿಯಿಂದ ,
ಅರ್ಚನಾ

ಚಿತ್ರಾ said...

ಕಾಕಾ,
ಸೌ. ಚಂದ್ರಲಾ ಹಾಗೂ ಚಿ. ಪವನ್ ರಿಗೆ ನನ್ನ ಹಾರ್ದಿಕ ಶುಭಾಶಯಗಳು.
ಅವರ ದಾಂಪತ್ಯ ಜೀವನ ಸದಾ ಸುಖಮಯವಾಗಿರಲಿ ಎಂದು ದೇವರಲ್ಲಿ ಪ್ರಾರ್‍ಥಿಸುತ್ತೇನೆ .

ಧರಿತ್ರಿ said...

ದಾಂಪತ್ಯ ಬದುಕಿಗೆ ಶುಭಾಶಯಗಳು. ಬದುಕು ಸುಖ-ಶಾಂತಿಯ ತವರಾಗಲಿ.
-ಧರಿತ್ರಿ

ಸಾಗರದಾಚೆಯ ಇಂಚರ said...

ಸುನಾಥಂಕಲ್,

ಇಬ್ಬರಿಗೂ ನನ್ನ ಪರವಾಗಿ ಶುಭಾಶಯಗಳನ್ನು ತಿಳಿಸಿ :

ಭಾರ್ಗವಿ said...

ಕಾಕಾ,
ಹೊಸಜೋಡಿಗೆ ನನ್ನದೂ ಶುಭಹಾರೈಕೆಗಳನ್ನು ತಿಳಿಸಿ.

Anonymous said...

ಚಿ.ಕು.ಸೌ.ಕಾಂ. ಚಂದ್ರಲಾ - ಚಿ. ಪವನರ್ ಮಂಗಲ ಪರಿಣಯದ ಶುಭ ಸಂದರ್ಭದಲ್ಲಿ, ಅವರ ವೈವಾಹಿಕ ಜೀವನ ಸುದೀರ್ಘವಾಗಿ, ಸುಖಮಯವಾಗಿ ಹಾಗೂ ಫಲಪ್ರದವಾಗಿರಲೆಂದು ನಮ್ಮ ಶುಭ ಹಾರೈಕೆಗಳು.

ಸೌ. ಗೀತಾ - ಶ್ರೀನಿವಾಸ ಕಟ್ಟಿ.

MD said...

ಸುನಾಥ ಸರ್,
ಶುಭಾಷಯಗಳು.
ನಿಮ್ಮ ಮಗಳ ಮದುವೆಯಲ್ಲಿ ನಿಮಗೊಂದು ಕಾಣಿಕೆ ಕಳುಹಿಸುತ್ತಿದ್ದೇನೆ :-)
ಸಾಧ್ಯವಾದರೆ ಮದುವೆಗೂ ಹಾಜರಿರುವೆ.

--ನಿಮ್ಮ
ಎಮ್.ಡಿ

ಶಾಂತಲಾ ಭಂಡಿ (ಸನ್ನಿಧಿ) said...

ಅಂಕಲ್...
ನನ್ನ ಕಡೆಯಿಂದಲೂ ಶುಭಾಶಯಗಳು.

- ಶಾಂತಲಾ

umesh desai said...

ಹೊಸ ಬಾಳು ನಿಮ್ಮ ಮಗಳು ಅಳಿಯಗೆ ಶುಭವಾಗಲಿ.
ಮಾವಿನ ಹಣ್ಣಿನ ಶೀಕರಣಿಯೊಳಗ ಬೆಲ್ಲದ ಕರಣಿ ಬೆರೆತಂಗ
ಒಂದಾಗಿರಲಿ....!

ಶೆಟ್ಟರು said...

ಕಾಕಾ,
ಹೊಸಜೋಡಿಗೆ ನನ್ನ ಪರವಾಗಿ ಶುಭಾಶಯಗಳನ್ನು ತಿಳಿಸಿ

-ಶೆಟ್ಟರು

sunaath said...

ಶುಭ ಹಾರೈಸಿದ ಆತ್ಮೀಯರೆ,
ನಿಮಗೆಲ್ಲರಿಗೂ ನನ್ನ ಧನ್ಯವಾದಗಳು.

ವೀರೆಶ ಹಿರೇಮಠ said...

ಸುನಾಥ ಅಂಕಲ್
ವಧು ವರರಿಗೆ ನನ್ನ ಶುಭ ಹಾರೈಕೆಗಳು. ಪವನ್ ನನ್ನ ಸಹದ್ಯೋಗಿ ಅನ್ನುವುದು ಮತ್ತಷ್ಟು ಖುಷಿ ಕೊಟ್ಟಿದೆ
ವೀರೇಶ್

ranjith said...

ನವವಿವಾಹಿತರಿಗೆ ಶುಭವಾಗಲಿ.

kanasu said...

kaa kaa,
nava dampathigalige nanna shubha haaraikegalu.. :)

ದೀಪಸ್ಮಿತಾ said...

ಹೊಸ ಜೀವನಕ್ಕೆ ಕಾಲಿಡುತ್ತಿರುವ ಹೊಸ ಜೋಡಿಗೆ ಶುಭ ಹಾರೈಕೆಗಳು