ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಹಾಗು ಇತರ ಕೆಲವು ರಾಜಕಾರಣಿಗಳಿಗೆ ನಾನು ಋಣಿಯಾಗಿರಬೇಕು. ಇವರಿಂದಾಗಿ ನಾನು ಕರ್ನಾಟಕದ ಉಚ್ಚ ನ್ಯಾಯಾಲಯ ಹಾಗು ನ್ಯಾಯಾಲಯ ಸಮುಚ್ಚಯವನ್ನು (ಟೀವಿಯಲ್ಲಿ) ವೀಕ್ಷಿಸುವ ಅವಕಾಶವನ್ನು ಪಡೆದೆ. ಟೀವಿ ಚಾನೆಲ್ಲುಗಳು ವೀಕ್ಷಕರ ಅನುಕೂಲಕ್ಕಾಗಿ ಈ ನ್ಯಾಯಾಲಯಗಳ ಫಲಕಗಳ ಮೇಲಿನ ಬರಹವನ್ನು ಪ್ರದರ್ಶಿಸುತ್ತಿವೆ. ಈ ಬರಹಗಳನ್ನು ನೋಡಿದ ಬಳಿಕ, ಇವುಗಳನ್ನು ಬರೆಯಿಸಿದ ಜಾಣರು ಕನ್ನಡಮ್ಮನ ಆಗರ್ಭ ಶತ್ರುಗಳಾಗಿರಬಹುದೇನೊ ಎನ್ನುವ ಭಯಂಕರ ಸಂಶಯ ನನ್ನನ್ನು ಕಾಡತೊಡಗಿತು!
‘ಉಚ್ಚ ನ್ಯಾಯಾಲಯ’ವನ್ನು ‘ಉಚ್ಛ ನ್ಯಾಯಾಲಯ’ವೆಂದು ಹಾಗು ‘ನ್ಯಾಯಾಲಯ ಸಮುಚ್ಚಯ’ವನ್ನು ‘ನ್ಯಾಯಾಲಯ ಸಮುಚ್ಛಯ’ ವೆಂದು ಬರೆದದ್ದನ್ನು ಓದುವಾಗ, ನನ್ನ ಹೃದಯಕ್ಕೆ ಶೂಲದಿಂದ ಇರಿದಂತಾಗುತ್ತಿತ್ತು. ಕೊನೆಗೊಮ್ಮೆ ಗಟ್ಟಿ ನಿರ್ಧಾರ ಮಾಡಿ, ಉಚ್ಚ ನ್ಯಾಯಾಲಯದ ಆಗಿನ ಪ್ರಧಾನ ನ್ಯಾಯಾಧೀಶರಾದ ಶ್ರೀ ಖೇಹರ ಅವರಿಗೆ ಒಂದು ಪತ್ರ ಬರೆದೆ. ನನ್ನ ದುರ್ದೈವಕ್ಕೆ, ಅಲ್ಪ ಕಾಲದಲ್ಲಿಯೇ ಶ್ರೀ ಖೇಹರರಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಬಡತಿಯೊಡನೆ ವರ್ಗಾವಣೆಯಾದ ಸಮಾಚಾರವನ್ನು ಪತ್ರಿಕೆಗಳಲ್ಲಿ ಓದಿದೆ. ನನ್ನ ಸಾಹಸವು ಈ ರೀತಿಯಲ್ಲಿ ದುಃಖಾಂತಗೊಂಡಿತಲ್ಲ ಎಂದು ವ್ಯಥೆಪಟ್ಟು ಸುಮ್ಮನಾಗಿದ್ದೆ. ಕೆಲ ತಿಂಗಳುಗಳ ನಂತರ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜನಿಯರ ಇವರಿಗೆ ಉಚ್ಚ ನ್ಯಾಯಾಲಯದ ರಜಿಸ್ಟ್ರಾರರು ಬರೆದ ಪತ್ರದ ಪ್ರತಿಯನ್ನು ನನಗೆ ಕಳುಹಿಸಿದ್ದು ತಲುಪಿತು. ಈ ಎಲ್ಲ ಪತ್ರಪ್ರಕರಣವನ್ನು ತಮ್ಮ ಎದುರಿಗೆ ಇಡುತ್ತಿದ್ದೇನೆ. ಪತ್ರಗಳ ದಿನಾಂಕಗಳನ್ನು ಗಮನಿಸಿದಾಗ, ಎಲ್ಲಿಯೋ ತಪ್ಪು ಇದ್ದಂತೆ ಭಾಸವಾಗುತ್ತದೆ. ದಯವಿಟ್ಟು ಅಲಕ್ಷಿಸಿ.
ಪತ್ರ (೧):
ಶ್ರೀ ಖೇಹರ, ಮುಖ್ಯ ನ್ಯಾಯಾಧೀಶರು, ಕರ್ನಾಟಕದ ಉಚ್ಚ ನ್ಯಾಯಾಲಯ, ಬೆಂಗಳೂರು ಇವರಿಗೆ ನಾನು ಬರೆದ ಪತ್ರ:
Chief Justice / Sir,
I submit herewith a grievance which is not legal but which has to do with the High Court, Bengaluru. We see the words " Karnataka High Court" written in English on the top of the Court building. Above that we also see the words written in Kannada. There is a grave error in the Kannada writing. When I saw that in the TV recently (thanks to the politicians' cases), I felt a stab in my Heart.
Now the error is this:
"High” is “uchch=उच्च=ಉಚ್ಚ”.
The High Court in Delhi also is written as उच्च न्यायालय only.
Unfortunately it is written on Bengaluru High Court as ಉಚ್ಛ ನ್ಯಾಯಾಲಯ which is like उच्छ न्यायालय written in Hindi. Similarly “Court Complex” is written as “ನ್ಯಾಯಾಲಯ ಸಮುಚ್ಛಯ (=न्यायालय समुच्छय). It should have been “ನ್ಯಾಯಾಲಯ ಸಮುಚ್ಚಯ”(=न्यायालय समुच्चय)
Every time I see this in TV, I feel pained at the linguistic murder.
Apart from my personal grievance at the murder of language committed here, it is inappropriate to see such error on a prestigious legal institute.
Chief Justice / Sir,
When you bring this error to the notice of the concerned people, they may suggest that what they have written is correct and try to justify the error. Please ask them to refer to the Kannada Dictionaries. One standard dictionary is Kittel’s Dictionary. Rev. Kittel who came to Karnataka from Germany as a Christian missionary in the last century did a monumental work to produce the first modern Kannada Dictionary.
The Kannada Sahitya Academy Dictionary may be referred too.
Chief Justice / Sir,
I am an aging man who wants to see the errors corrected in my life time.
I request you to give justice to Kannada language.
Thanking you,
Yours truly
(S.L.Deshpande)
ಪತ್ರ (೨):
ಪತ್ರ (೩):
ಪತ್ರ (೪):
To
The Registrar General
High Court of Karnataka
Bengaluru-1
Sir,
Sub: To carry out correction in the Kannada Name board
of the High Court of Karnataka—reg
Ref: Your letter No: HCA-II/139/87 (1) Dt: 6-1-2012
I am thankful to you for your instructions given to the appropriate authorities for correcting the Kannada Name board of the High Court, Bengaluru. I had pointed out two mistakes to the Hon’ble Chief Justice Shri J.S.Khehar through my letter, dt: 9-9-2011. One of the two is being corrected now. The other mistake is in the Kannada Name board of the `Court Complex.’ It is written there as `ನ್ಯಾಯಾಲಯ ಸಮುಚ್ಛಯ’. This should be: `ನ್ಯಾಯಾಲಯ ಸಮುಚ್ಚಯ.’
I shall be grateful to you if this error is also corrected suitably.
Thanking you,
Yours truly,
(S.L.Deshpande)
ಪ್ರತಿ, ಗೌರವಪೂರ್ವಕವಾಗಿ ಡಾ. ಮುಖ್ಯಮಂತ್ರಿ ಚಂದ್ರು, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೊಠಡಿ ಸಂಖ್ಯೆ ೩೩೮, ಮೂರನೆಯ ಮಹಡಿ, ವಿಧಾನಸೌಧ, ಬೆಂಗಳೂರು-೫೬೦ ೦೦೧ ಇವರಿಗೆ. ತಮ್ಮ ಸತ್ಪ್ರಭಾವವನ್ನು ಬಳಸಿ, ದಯವಿಟ್ಟು ಈ ತಿದ್ದುಪಡಿಯನ್ನು ಮಾಡಿಸಲು ಕೋರಲಾಗುತ್ತಿದೆ.
ಡೆಪ್ಯುಟಿ ರಜಿಸ್ಟ್ರಾರ, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರಿಗೆ ತಾವು ಬರೆದ ಪತ್ರ ಕ್ರಮಾಂಕ: ಕಅಪ್ರಾ:ಕ:೯೩:೨೦೧೧-೨೦೧೨, ದಿ:೧೫-೬-೨೦೧೧ ಕ್ಕೆ ಇದು ಸಂಬಂಧಿಸಿದೆ.
ಪತ್ರ (೫):
TO
Honourable Chief Justice
Shri J.S.Khehar,
Supreme Court of India,
New Delhi
Sir,
I am grateful to you for kindly considering my letter dt: 9-9-2011 and for the action taken for correcting the Kannada Name board of the High Court, Bengaluru.
Let me take this opportunity to congratulate you on your elevation as Chief Justice, Supreme Court of India.
I pray the Lord to bestow happiness and long life to you.
Thanking you,
Yours truly
(S.L.Deshpande)
........................................................................
ನ್ಯಾಯಾಲಯ ಕಟ್ಟಡಗಳ ಮೇಲಿನ ಬರಹವನ್ನು ಯಾರೇ ಬರೆಯಿಸಿರಲಿ, ಅವರನ್ನು ನಾವು ದೂಷಿಸುವಂತಿಲ್ಲ. ಯಾವುದೋ ಕನ್ನಡ ಬಾರದ ಮೇಸ್ತ್ರಿಯ ಕೆಲಸವಿದು ಎಂದು ಸಂಶಯದ ಲಾಭವನ್ನು ಕೊಡಬಹುದು. ಆದರೆ ಕನ್ನಡ ಸಾಹಿತಿಗಳು ಹಾಗು ಸಾಹಿತ್ಯದಲ್ಲಿ ಆಸಕ್ತಿ ಇದ್ದವರು ಮಾಡುತ್ತಿರುವ ತಪ್ಪುಗಳನ್ನು ಕಂಡಾಗ ಆಶ್ಚರ್ಯವಾಗುತ್ತದೆ. ಅಂತಹ ಕೆಲವು ಸಾಮಾನ್ಯ ದೋಷಗಳು ಹೀಗಿವೆ:
ಸರಿಯಾದ ಪದ..........ತಪ್ಪು ಪದ
ಕನಿಷ್ಠ...........................ಕನಿಷ್ಟ
ಅನಿಷ್ಟ..........................ಅನಿಷ್ಠ
ಮುಷ್ಟಿ.........................ಮುಷ್ಠಿ
ಪುಷ್ಟಿ............................ಪುಷ್ಠಿ
ಉಚ್ಛ್ವಾಸ....................ಉಚ್ವಾಸ
ಉಚ್ಚಾರ......................ಉಚ್ಛಾರ
ಶಾಪಗ್ರಸ್ತ.......................ಶಾಪಗ್ರಸ್ಥ
ಶ್ರುತಿ.............................ಶೃತಿ
ಶಾಕಾಹಾರ......................ಶಾಖಾಹಾರ
ನಾಗರಿಕ..........................ನಾಗರೀಕ
ಧಾಬಾ............................ಡಾಬಾ
ದಾಳಿ..............................ಧಾಳಿ
ವ್ಯಕ್ತಿಗಳ ಹೆಸರನ್ನು ತಪ್ಪಾಗಿ ಉಚ್ಚರಿಸುವದು ಅಥವಾ ತಪ್ಪಾಗಿ ಬರೆಯುವದು ಇನ್ನೂ ಕ್ರೂರವಾದ ಕರ್ಮ. ಗಡಿನಾಡ ಗಾಂಧಿ ಎಂದು ಹೆಸರಾದ ಖಾನ ಅಬ್ದುಲ್ ಗಫಾರ ಖಾನರ ಹೆಸರನ್ನು ಕಾನ್ ಅಬ್ದುಲ್ ಗಪಾರ ಕಾನ್ ಎಂದು ಬರೆದಿದ್ದನ್ನು ಓದಿ ವ್ಯಥೆಪಟ್ಟಿದ್ದೇನೆ. ಇದು ಹೋಗಲಿ ಬಿಡಿ, ನಮ್ಮ ಜ್ಞಾನಪೀಠಸ್ಥ ಅನಂತಮೂರ್ತಿಯವರು ‘ರಬೀಂದ್ರನಾಥ ಠಾಕೂರ’ ಹೆಸರನ್ನು ‘ರವೀಂದ್ರನಾಥ ಟ್ಯಾಗೋರ್’ ಎಂದು ಬರೆಯುತ್ತಾರೆ. ಅವರಿಗೆ ಇದು ಫ್ಯಾಶನೇಬಲ್ ಅನಿಸೀತು. ಆದರೆ ಇದು ಸರಿಯೆ? ಅವರ ಹೆಸರನ್ನು ಯಾರಾದರೂ ಅನಂತಮೂತ್ರಿ ಎಂದು ಬರೆದರೆ ಅವರಿಗೆ ಹೇಗೆನಿಸಬಹುದು? ಅದರಂತೆ ‘ಮೇಡಮ್ ಕಾಮಾ’ ಇವರ ಹೆಸರನ್ನು ‘ಮೇಡಮ್ ಕಾಮ’ ಎಂದು ಬರೆದಿದ್ದನ್ನು ಒದಿದ್ದೇನೆ. ಮೇಮ್ಸಾಹೇಬರು ಯಾವಾಗ ಲಿಂಗಪರಿವರ್ತನೆಗೊಂಡು ಕಾಮದೇವರಾದರೊ, ಬರೆದವರೇ ಬಲ್ಲರು.

28 comments:
ಕಾಕಾ, ಈ ಬಗ್ಗೆ ನಿಮ್ಮ ಪ್ರಯತ್ನಕ್ಕೆ ಮತ್ತು ಬದಲಾವಣೆಗೆ ಕಾರಣರಾಗಿದ್ದಕ್ಕೆ ಧನ್ಯವಾದಗಳು.
ಬೇರೆ ಭಾಷೆಯ ಮೂಲಗಳಿಂದ(ಹೆಚ್ಚಾಗಿ ಸಂಸ್ಕೃತ) ಕನ್ನಡಕ್ಕೆ ಬಂದ ಪದಗಳಲ್ಲೇ ಹೆಚ್ಚಿನ ತಪ್ಪುಗಳಾಗುತ್ತಿರುವಂತೆ ಅನ್ನಿಸುತ್ತಿದೆ. ಯಾಕೆಂದರೆ ಅವು ಸಾಮಾನ್ಯವಾಗಿ ಜನಬಳಕೆಯಲ್ಲಿ ಹೆಚ್ಚು ಇರುವುದಿಲ್ಲ. ಕೇವಲ ಬರವಣಿಗೆಯಲ್ಲಿ ಮಾತ್ರ ಬಳಸಲಾಗುತ್ತಿದೆ. ಯಾವುದೇ ಬಳಸಿದರೂ ಸರಿಯಾಗಿ ಬಳಸಬೇಕಾದ್ದಂತೂ ಮುಖ್ಯ!
ವಿ.ರಾ.ಹೆ,
ನಿಮ್ಮ ವಿಶ್ಲೇಷಣೆ ಸರಿಯಾಗಿದೆ. ಬೇರೆ ಮೂಲದಿಂದ ಬಂದಾಗ ತಪ್ಪುಗಳಾಗುವದು ಸಹಜ. ಇಂತಹ ತಪ್ಪುಗಳು ಸಾಮಾನ್ಯ ಸ್ಥಳಗಳಲ್ಲಿ ಆದಾಗ ಕ್ಷಮಾರ್ಹ. ನ್ಯಾಯಾಲಯ, ವಿದ್ಯಾಲಯದಂತಹ ಸ್ಥಳಗಳಲ್ಲಿ ಆಗಬಾರದಷ್ಟೆ!
ತಮ್ಮ ಕನ್ನಡ ಕಳಕಳಿ ಮತ್ತು ಗ್ರಹಿಕೆಯು ಹಲವರಿಗೆ ಆದರ್ಶವಾಗಲಿ.
ನಾಮಫಲಕಗಳಲ್ಲಿ ಮತ್ತು ಬಳಕೆಯಲ್ಲೂ ಕನ್ನಡವನ್ನು ತಪ್ಪಾಗಿ ಬರೆಯುವುದು ಭಾಷೆ ಕೊಲೆ! ಇಂತಹ ಬರಹಗಳಿಂದಾಗಿ ಅಪಾರ್ಥಕ್ಕೆ ಎಡೆ ಮಾಡುತ್ತಿದೆ. ನಿಮ್ಮ ಕಳಕಳಿಯ ಪತ್ರಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು ಸಾರ್.
ಇನ್ನು ನಮ್ಮಂತಹ ಎಳೆ ನಿಂಬೇಕಾಯಿಗಳು ಕಾಗುಣಿತ ತಪ್ಪುಗಳನ್ನು ಪದೇ ಪದೇ ಮಾಡುತ್ತಿರುವುದು ನೀವೇ ತಿದ್ದಬೇಕು.
ಬದರಿನಾಥರೆ,
ಅನೇಕ ನಾಮಫಲಕಗಳಲ್ಲಿ ಕನ್ನಡವನ್ನು ತಪ್ಪಾಗಿ ಬರೆಯುತ್ತಾರೆ. ಆದರೆ ಇಂತಹದು ಸಾರ್ವಜನಿಕ ಕಟ್ಟಡಗಳ ಮೇಲೆ ಆಗಬಾರದಲ್ಲವೆ?
ಕಾಕಾ,
ಅಭಿನಂದನೆಗಳು, ನಿಜಕ್ಕೂ ಒಂದ್ ಒಳ್ಳೆ ಕೆಲ್ಸ...
ಪ್ರೀತಿಯಿಂದ
ಶೆಟ್ಟರು
ನೀವು ನಾಮಫಲಕಗಳಲ್ಲಿನ ಕನ್ನಡ ಬರಹದಲ್ಲಿ ಉ೦ಟಾದ ತಪ್ಪುಗಳನ್ನು ಸರಿಪಡಿಸಲು ತೆಗೆದುಕೊ೦ಡ ಕ್ರಮಗಳು ನಿಜಕ್ಕೂ ಶ್ಲಾಘನೀಯ ಸರ್, ಅಭಿನ೦ದನೆಗಳು
ಶೆಟ್ಟರ,
ಖೇಹರ ಸಾಹೇಬರು ಕನ್ನಡಿಗರು ಅಲ್ಲಾ ಅನ್ನೋದಕ್ಕ, ಅವರು ತಪ್ಪನ್ನು ಸರಿಪಡಿಸಲಿಕ್ಕೆ ಕ್ರಮ ತಕ್ಕೊಂಡರು. ಒಂದು ವ್ಯಾಳ್ಯಾ ಅವರು ನಮ್ಮವರೆ ಆಗಿದ್ರೆ, ಈ ಕೆಲಸೇನು ಆಗ್ತಿದ್ದಿಲ್ಲ ಬಿಡ್ರಿ!
ಪ್ರಭಾಮಣಿಯವರೆ,
ನಾನು ಮಾಡಲೇ ಬೇಕಾದ ಕರ್ತವ್ಯವನ್ನು ಮಾಡೇನಿ. ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು.
ಸುನಾಥ್ ಜೀ,
ಹಿರಿಯರಾದ ನಿಮಗಿರುವ ಕನ್ನಡ ಕಳಕಳಿ ನಮಗೂ ಆದರ್ಶವಾಗಲಿ, ಕರ್ನಾಟಕ ಉಚ್ಛ ನ್ಯಾಯಾಲಯ ಸಮಚ್ಚಯದಲ್ಲಿ ಕಂಡುಬಂದಿದ್ದ ದೋಷಗಳನ್ನು ಸರಿಪಡಿಸುವಲ್ಲಿ ನೀವು ಮಾಡಿದ ಪ್ರಯತ್ನ ಶ್ಲಾಘನಾರ್ಹ.
ಒಬ್ಬ ಕನ್ನಡಿಗನಾಗಿ ನಾನು ನಿಮಗೆ ಅಭಾರಿ.
ನೀವು ಹೇಳಿದಂತೆ ಬರೆಯುವ ಗಡಿಬಿಡಿಯಲ್ಲಿ ನಾವು ಹಲವಾರು ವ್ಯಾಕರಣ ತಪ್ಪು ಮಾಡುತ್ತಿದ್ದೇವೆ. ಅಹಂಕಾರದ ಕಪ್ಪು ಪಟ್ಟಿ ನಾವು ಅದನ್ನು ಗುರುತಿಸದಂತೆ ಮಾಡಿಬಿಡುತ್ತದೆ. ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಕ್ಷಮೆ ಯಾಚಿಸುವುದು ನಮ್ಮ ಧರ್ಮ. ಆದರೆ ನಾವೆಲ್ಲಾ ದೊಡ್ಡ ಮನುಷ್ಯರು. ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದರೆ ಬಹಳ ಸಣ್ಣವರಾಗಿಬಿಡ್ತೇವಲ್ಲ :P
ಧನ್ಯವಾದಗಳು.
ಸರ್ ನ್ಯಾಯಾಲಯದಲ್ಲಿ ಕಂಡ ತಪ್ಪುಗಳನ್ನು ಸರಿಪಡಿಸುವಲ್ಲಿ ನೀವು ತೆಗೆದುಕೊಂಡ ಶ್ರಮ ನಿಜಕ್ಕೂ ಶ್ಲಾಘನೀಯ...ನಾನು ಕೂಡ ಎಷ್ಟೋ ಕಡೆ ಇಂಥ ತಪ್ಪುಗಳನ್ನು ನೋಡಿದ್ದೇನೆ.. ಆದರೆ ಸರಿಪಡಿಸುವ ಪ್ರಯತ್ನ ಎಂದೂ ಮಾಡಿರಲಿಲ್ಲ.. ನಿಮ್ಮಿಂದ ಕಲಿತ ಪಾಠ ಅಂದರೆ ಅಂತ ತಪ್ಪುಗಳನ್ನು ಸರಿಪಡಿಸುವಲ್ಲಿ ಪ್ರಯತ್ನ ಪಡಬೇಕು ಎಂದು...
ಸರ್,
ಅಭಿನಂದನೆಗಳು ನಿಮಗೂ ಮತ್ತು ನಮಗೂ ಸಹ :)
ಹೀಗೆ ನಮ್ಮನ್ನೂ ತಿದ್ದುತ್ತಿರಿ
ಸ್ವರ್ಣಾ
ಪ್ರವೀಣರೆ,
ನಿಮ್ಮ ಮನದಾಳದ ಮಾತಿಗೆ ಧನ್ಯವಾದಗಳು.
ಗಿರೀಶರೆ,
ಕರ್ನಾಟಕದಲ್ಲೆಲ್ಲ ಇಂತಹ ತಪ್ಪುಗಳನ್ನು ನೋಡಿರುವೆ. ಕನ್ನಡಿಗರ ಅನಕ್ಷರಸ್ಥತೆ(!)ಯನ್ನು ಕಂಡು ವ್ಯಥೆಯಾಗುತ್ತಿದೆ. ಕನ್ನಡಮ್ಮನನ್ನು ದೇವರೇ ಕಾಪಾಡಬೇಕು.
ಸ್ವರ್ಣಾ ಮೇಡಮ್,
To err is human, to correct devine ಎನ್ನೋಣವೆ?
ನಿಮ್ಮ ಪ್ರಯತ್ನಕ್ಕೆ,ಕನ್ನಡ ಕಳಕಳಿಗೆ ಧನ್ಯವಾದಗಳು.
ವಿಜಯಶ್ರೀ,
ಇದು ನನ್ನ ಕರ್ತವ್ಯವೇ ಆಗಿದೆ. ನಿಮ್ಮ ಸ್ಪಂದನೆಗೆ ಧನ್ಯವಾದಗಳು.
ನಿಮ್ಮ ಯತ್ನ ಫಲಿಸಿದ್ದರಿಂದ ಕನ್ನಡಿಗರಿಗೇ ಒಳ್ಳೆಯದಾಗಿದೆ !. ನೀವು ಕನ್ನಡದ ಕೂಸುಗಳಿಗೆ ಮಾದರಿಯಾಗಿದ್ದೀರಿ. ನಿಮಗೆ ಅನೇಕ ಧನ್ಯವಾದಗಳು.
ವಿ.ರಾ.ಹೆ ಹೇಳಿರುವುದರಲ್ಲಿ ನಿಜವಿದೆ.
ನಿಮ್ಮ ಕನ್ನಡದ ಬಗೆಗಿನ ಕಳಕಳಿ, ನೀವು ಪಟ್ಟ ಸಾರ್ಥಕ ಪ್ರಯತ್ನ ನಮಗೆಲ್ಲಾ ಮಾದರಿಯಾದುದು. ನಿಮಗೆ ಅಭಿನಂದನೆಗಳು ಸಾರ್.
ಸುಬ್ರಹ್ಮಣ್ಯರೆ,
ಶುದ್ಧ ಕನ್ನಡ ಬರಹದ ಬಗೆಗೆ ಕನ್ನಡಿಗರು ಒಲವು ತಾಳಬೇಕು. ಆದರೆ ಈ ವಿಷಯದಲ್ಲಿ ಕನ್ನಡಿಗರು ಕುಂಭಕರ್ಣರಾಗಿದ್ದಾರೆ. (ಕೆಲವು ಕನ್ನಡಿಗರು ರಾವಣರೇ ಆಗಿದ್ದಾರೆ!).
ಮಂಜುಳಾದೇವಿಯವರೆ,
ಕನ್ನಡಿಗರೆಲ್ಲರಲ್ಲಿ ಕನ್ನಡಪ್ರೀತಿ ಹುಟ್ಟಿದರೆ, ಭಾಷೆ ಹಾಗು ಬರಹ ಸುಧಾರಿಸಬಹುದು ಎಂದು ಅನಿಸುತ್ತದೆ. ಸ್ಪಂದನೆಗೆ ಧನ್ಯವಾದಗಳು.
ಸುನಾಥ್ ಸರ್....
ಅನೇಕ ಕಡೆ ಇಂತಹ ತಪ್ಪಾಗಿದ್ದನ್ನು ನೋಡ್ತೀವಿ, ಆದರೆ ಅದನ್ನು ತಪ್ಪು ಅಂತ ಹೇಳಿ ಸರಿಪಡಿಸುವಲ್ಲಿ ನಾವು ಪ್ರಯತ್ನ ಪಡೊಲ್ಲ...ನಿಮ್ಮನ್ನು ನೋಡಿ ಕಲಿಯಬೇಕಾದದ್ದು ನಮ್ಮಂತವರಿಗೆ ಬಹಳ ಇದೆ...ನಿಮ್ಮ ಕನ್ನಡ ಪ್ರೀತಿ ಶ್ಲಾಘನೀಯ...ನಾನು ಆದಷ್ಟು ಕನ್ನಡ ಬರೆಯುವಾಗ ತಪ್ಪಾಗದಂತೆ ಜಾಗ್ರತೆ ವಹಿಸುತ್ತೇನೆ....ಧನ್ಯವಾದಗಳು ಸರ್...
ತಮ್ಮ ಕನ್ನಡ ಕಳಕಳಿ ಮತ್ತು ಗ್ರಹಿಕೆಯು ಹಲವರಿಗೆ ಆದರ್ಶವಾಗಲಿ..
ಧಾರವಾಡದಲ್ಲಿ ಇದ್ದಾಗ ಆಲೂರು ವೃತ್ತ ಜುಬಿಲೀ ವೃತ್ತವಾಗಿದ್ದಾಗ ನಾನು ಪತ್ರಿಕೆಯಲ್ಲಿ ಬರೆದಿದ್ದು ನೆನಪಾಯಿತು. ಆಗಿನ ಶ್ರದ್ದೆ ಇಗೀಲ್ಲದೆ ಹೋಗಿದೆ.
ನಮ್ಮ ಬರಹಗಳಲ್ಲೂ ನಾವು ಶುಧ್ಧ ಕನ್ನಡವನ್ನ ಬಳಸಬೇಕು.
ತಾವು ಕೊಟ್ಟ ಹಲವು ಉದಾಹರಣೆಗಳಲ್ಲಿ ನನ್ನ ಅರಿಕೆಯ ತಪ್ಪುಗಳು ವೇದ್ಯವಾದವು...
ಧನ್ಯವಾದಗಳು.
Super Sir..
Sunaath,
Thank you for bring this to the notice of the High court. Not proud that I lack such a dedication towards Kannada. Appreciate your good work and efforts.
ಆದ್ರೆ ಒಂದ್ ಪ್ರಶ್ನೆ, ಖಡ್ಲೆ ನಾ ಇಲ್ಲಾ ಕಡ್ಲೆ ನಾ. ಮನೇಲಿ ಕಡ್ಲೆ ಅನ್ನೋದು ಗೊತ್ತು. ಆದ್ರೆ ಪುಸ್ತಕದಲ್ಲಿ ಏನೋ ಗೊತ್ತಿಲ್ಲ.
Kavitha.
ರವಿಕಾಂತ,
ಧನ್ಯವಾದಗಳು.
ಕವಿತಾ,
ನ್ಯಾಯಾಲಯಕ್ಕೆ ವಿಶಿಷ್ಟ ಅಧಿಕಾರ ಇರುವದರಿಂದ, ಈ ತಪ್ಪನ್ನು ತಿದ್ದುವುದು ಸಾಧ್ಯವಾಯಿತೇನೊ! It may not be possible everywhere.
ಇನ್ನು ನಾವೂ ಸಹ ಕಡಲೆಯಂತಲೇ ಅಂತೀವಿ. ‘ಕಬ್ಬಿಣದ ಕಡಲೆ’ ಎನ್ನುವ ಪದಪುಂಜವನ್ನು ನೀವು ಕೇಳಿರಬಹುದು. ಅರ್ಥಕೋಶಗಳಲ್ಲೂ ಕಡಲೆ ಎಂದೇ ಇರಬಹುದು ಎಂದುಕೊಂಡಿದ್ದೇನೆ.
ಸುನಾಥ ಕಾಕಾ,
ನಿಮ್ಮ ಕಳಕಳಿಗೆ ಒಂದು ಜೈ!
ಅನಂತಮೂರ್ತಿಯವರಿಗೆ ಮಾಡಿರುವ ಅಪಭ್ರಂಶ ಸೂಪರ್!! :)
ಹರೀಶ,
ಧನ್ಯವಾದಗಳು. ನಿಜ ಹೇಳಬೇಕೆಂದರೆ, ಅನಂತಮೂರ್ತಿಯವರೇ ಒಂದು ಅಪಭ್ರಂಶ ವ್ಯಕ್ತಿಯಾಗಿದ್ದಾರೆ!
Post a Comment