ಪ್ರತಿ ವರುಷ ಜೂನ್ ೫ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ತನ್ಮಯಿ ಶೂರ್ಪಾಲಿ ಎನ್ನುವ ೮ನೆಯ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ಈ ವಿಷಯದ ಮೇಲೆ ಇಂಗ್ಲೀಶಿನಲ್ಲಿ ಆಶುಕವನ ರಚಿಸಿ, ದ್ವಿತೀಯ ಬಹುಮಾನವನ್ನು ಪಡೆದ ಕವನವೊಂದು ಇತ್ತೀಚೆಗೆ ನನಗೆ ಲಭ್ಯವಾಯಿತು. ಕವನ ಸುಂದರವಾಗಿದೆ. ನಿಮ್ಮ ವಾಚನಸುಖಕ್ಕಾಗಿ ಅದನ್ನು ‘ಸಲ್ಲಾಪ’ದಲ್ಲಿ ಪ್ರಕಟಿಸುತ್ತಿದ್ದೇನೆ:
SAVE ENVIRONMENT
We all have but one land
Which gave us birth,
Let’s join our hands
And save our mother earth.
Look at the beautiful trees
On which feed the busy bees,
Let’s not just cut and harm
But also wonder at their charm.
Green is our earth
And blue is the sky
Let’s not harm them
So we don’t have to cry.
We all have but one land
Which gave us birth,
Let’s join our hands
And save our mother earth.
-Tanamyi Shurpali
VIII class,
10 comments:
ತಣ್ಮಯಿಯವರ ಪರಿಸರ ಪ್ರೇಮ ನಮಗೂ ಸಂಕ್ರಮಿಸಲಿ.
ತನ್ಮಯಿ ನಿಮಗೆ ಧನ್ಯವಾದ ತಿಳಿಸಿದ್ದಾಳೆ.
Wow. Very nice kaaka, she is talented indeed. Thanks for sharing.
Swarna,
Tanmayi conveys her thanks to you.
Kaaka,
Nice poem on Environment !
Speaking of poem, my little daughter recited some lines and calling it poem. I've put those lines as it is in oursaanvi blog. Please see and bless her :)
ಅಪ್ಪ-ಅಮ್ಮ,
ನಿಮ್ಮ ಸ್ಪಂದನೆಯಿಂದ ತನ್ಮಯಿಯು ಖುಶಿಯಾಗಿದ್ದಾಳೆ. ನಿಮಗೆ ಅವಳ ವತಿಯಿಂದ ಧನ್ಯವಾದಗಳು.
Wonderful poem from a young poet! I wish her all success.
-Sumaalini
Thank you, Sumalini for your good wishes.
Sir, thanks for sharing this poem.. Really its nice one..
Thank you, Girish for the encouragement!
Post a Comment